image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಭದ್ರತೆ ಇಲ್ಲದೆ ತ್ವರಿತ ಲೋನ್ ಪಡೆಯುವುದು ಹೇಗೆ?

ವ್ಯಕ್ತಿಗಳು ಭದ್ರತೆ ಅಥವಾ ಅಡಮಾನವಿಲ್ಲದೆ ಪರ್ಸನಲ್ ಲೋನನ್ನು ಪಡೆಯಬಹುದು. ಅಂತಹ ಪರ್ಸನಲ್ ಲೋನಿಗೆ ಅರ್ಹತೆ ಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿ.

ಅಡಮಾನರಹಿತ ಪರ್ಸನಲ್ ಲೋನ್‌ನ ಅರ್ಹತಾ ಮಾನದಂಡಗಳು

ಸಂಬಳ ಪಡೆಯುವ ವ್ಯಕ್ತಿಗಳು ಈ ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಅಡಮಾನ-ರಹಿತ ಪರ್ಸನಲ್ ಲೋನನ್ನು ಪಡೆಯಬಹುದು:
 
  1. ಅರ್ಜಿದಾರರು 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.
  2. ಅರ್ಜಿದಾರರು ಭಾರತೀಯ ನಿವಾಸಿ ನಾಗರಿಕರಾಗಿರಬೇಕು.
  3. ಅರ್ಜಿದಾರರು MNC ನಲ್ಲಿ ಅಥವಾ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗಿಯಾಗಿರಬೇಕು.
  4. ಅರ್ಜಿದಾರರು 20 ರಿಂದ 60 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು

ಯಾವುದೇ ಅಡಮಾನವಿಲ್ಲದೆ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗಗೊಳಿಸಲು, ಅರ್ಜಿದಾರರು ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಕೂಡ ಸುಲಭವಾಗಿ ದೊರಕುವಂತೆ ಹೊಂದಿರಬೇಕು.

ಅಸುರಕ್ಷಿತ ಪರ್ಸನಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಈ ಮುಂಗಡಗಳು ಅಡಮಾನ-ಮುಕ್ತವಾಗಿರುವುದರಿಂದ, ನೀವು ಆಸ್ತಿಯ ಮೇಲೆ ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನ್ ಪಡೆಯಬಹುದು. ನಿಮ್ಮ ಅಪ್ಲಿಕೇಶನ್ ಸಮಯದಲ್ಲಿ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಒದಗಿಸಿ:
• KYC ಡಾಕ್ಯುಮೆಂಟ್‌ಗಳು - ಆಧಾರ್ ಕಾರ್ಡ್, ವೋಟರ್ ID ಕಾರ್ಡ್, PAN ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ.
• ಅರ್ಜಿದಾರರ ಪಾಸ್‌ಪೋರ್ಟ್-ಗಾತ್ರದ ಫೋಟೋಗಳು.

ಹೆಚ್ಚುವರಿಯಾಗಿ, ಸಂಬಳ ಪಡೆಯುವ ವ್ಯಕ್ತಿಗಳು ಕಳೆದ 2 ತಿಂಗಳ ತಮ್ಮ ಸಂಬಳದ ಸ್ಲಿಪ್‌ಗಳು, ತಮ್ಮ ಸಂಬಳದ ಅಕೌಂಟಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು ಮತ್ತು ಭದ್ರತೆ ಇಲ್ಲದೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ತಮ್ಮ ಉದ್ಯೋಗಿ ID ಕಾರ್ಡ್ ಅನ್ನು ಸಲ್ಲಿಸಬೇಕು.
ಮೇಲೆ ತಿಳಿಸಲಾದ ಡಾಕ್ಯುಮೆಂಟ್‌ಗಳ ಪಟ್ಟಿಯು ನಿರ್ದಿಷ್ಟವಾಗಿಲ್ಲ ಮತ್ತು ಅಂತಹ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಅಧಿಕಾರಿಯು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು ಎಂಬುದನ್ನು ಗಮನಿಸಿ.

ಅಡಮಾನವಿಲ್ಲದೆ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ಅಡಮಾನವಿಲ್ಲದೆ ಲೋನ್ ಪಡೆಯಿರಿ:
ಹಂತ 1 ನಿಮ್ಮ ಆದ್ಯತೆಯ ಹಣಕಾಸು ಸಂಸ್ಥೆಯ ಆನ್ಲೈನ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2 ಆನ್ಲೈನ್ ಅಪ್ಲಿಕೇಶನ್ ಫಾರಂ ತೆರೆಯಿರಿ.
ಹಂತ 3 ಅಪ್ಲಿಕೇಶನ್ ಫಾರ್ಮ್‌‌ನಲ್ಲಿ ಅಗತ್ಯ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಭರ್ತಿ ಮಾಡಿ.
ಹಂತ 4 ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ನಮೂದಿಸಿ.
ಹಂತ 5 ಪ್ರತಿನಿಧಿಗೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ.

ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದರಿಂದ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಲೋನ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸುತ್ತದೆ. ಹೆಚ್ಚಿನ ಅನುಕೂಲತೆ ಮತ್ತು ಪ್ರಯೋಜನಗಳಿಗಾಗಿ ಬಜಾಜ್ ಫಿನ್‌ಸರ್ವ್ ಅನೇಕ ಆಕರ್ಷಕ ಫೀಚರ್‌ಗಳನ್ನು ಒದಗಿಸುತ್ತದೆ.
 

ಭದ್ರತೆ ಇಲ್ಲದ ಪರ್ಸನಲ್ ಲೋನಿನ ಫೀಚರ್‌ಗಳು

  1. ಲೋನ್ ಮೊತ್ತ
    ಯಾವುದೇ ರೀತಿಯ ಅಡಮಾನವಿಲ್ಲದೇ ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್ ಪಡೆಯಿರಿ.

  2. ಕನಿಷ್ಠ ಡಾಕ್ಯುಮೆಂಟೇಶನ್
    ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಅಗತ್ಯವಾದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

  3. ಮರುಪಾವತಿ ಅವಧಿ
    60 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯಲ್ಲಿ ಮರುಪಾವತಿ ಮಾಡಿ.

  4. ತ್ವರಿತ ಅನುಮೋದನೆ ಮತ್ತು ವಿತರಣೆ
    ಡಾಕ್ಯುಮೆಂಟ್‌ಗಳನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಕೆಲವೇ ನಿಮಿಷಗಳಲ್ಲಿ ಲೋನ್ ಅನುಮೋದನೆಯನ್ನು ಆನಂದಿಸಿ. ಇನ್ನೇನು ಬೇಕು, ನೀವು ಒಂದೇ ದಿನದ ಒಳಗೆ ನಿಮ್ಮ ಬ್ಯಾಂಕಿನಲ್ಲಿ ಅನುಮೋದಿತ ಮೊತ್ತವನ್ನು ಪಡೆಯಬಹುದು.

  5. ಯಾವುದೇ ಅಂತಿಮ ಬಳಕೆಯ ನಿರ್ಬಂಧವಿಲ್ಲ
    ಯಾವುದೇ ಬಳಕೆಯ ನಿರ್ಬಂಧವಿಲ್ಲದೆ ಹಲವಾರು ಹಣಕಾಸಿನ ಜವಾಬ್ದಾರಿಗಳಿಗೆ ಹಣಕಾಸು ಒದಗಿಸಲು ಪರ್ಸನಲ್ ಲೋನ್ ಬಳಸಿ.

  6. ಫ್ಲೆಕ್ಸಿ ಲೋನ್ ಸೌಲಭ್ಯ
    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮ್ಮ ಪರ್ಸನಲ್ ಲೋನ್ EMI ಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ. ಒಟ್ಟು ಮಂಜೂರಾತಿಯಿಂದ ಬಳಸಲಾದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ.
    ಅಂತಹ ತ್ವರಿತ ಪರ್ಸನಲ್ ಲೋನಿನೊಂದಿಗೆ ನಿಮ್ಮ ಖರ್ಚುಗಳಿಗೆ ಅನುಕೂಲಕರವಾಗಿ ಹಣಕಾಸು ಒದಗಿಸಿ.

    *ಷರತ್ತುಗಳು ಅನ್ವಯವಾಗುತ್ತವೆ