FD ಬಡ್ಡಿ ದರಗಳು: (05 ಮಾರ್ಚ್ 2020 ರಿಂದ ಅನ್ವಯವಾಗುವಂತೆ)

ರೂ. 5 ಕೋಟಿಯವರೆಗಿನ ಡೆಪಾಸಿಟ್‌ಗಳಿಗೆ ಮಾನ್ಯವಾದ ವಾರ್ಷಿಕ ಬಡ್ಡಿ ದರ (05 ಮಾರ್ಚ್ 2020 ರಿಂದ ಅನ್ವಯವಾಗುವಂತೆ)

ತಿಂಗಳುಗಳಲ್ಲಿ ಕಾಲಾವಧಿ ಕನಿಷ್ಠ ಡೆಪಾಸಿಟ್ (ರೂ. ಗಳಲ್ಲಿ) ಒಟ್ಟುಗೂಡಿಸಿದ ಒಟ್ಟುಗೂಡಿಸದ
ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ವಾರ್ಷಿಕ
12 – 23 25,000 7.60% 7.35% 7.39% 7.46% 7.60%
24 – 35 7.65% 7.39% 7.44% 7.51% 7.65%
36 - 47 7.70% 7.44% 7.49% 7.56% 7.70%
48 - 60 7.80% 7.53% 7.58% 7.65% 7.80%

Did you know? Bajaj Finance Fixed Deposit has the highest safety ratings of FAAA by CRISIL and MAAA by ICRA, so you can get assured returns up to 8.35%*. Invest Online.

Amid falling interest rates and fluctuating market conditions, Fixed Deposit interest rates offered by financiers may not appear too attractive, but you can invest in a Bajaj Finance Fixed Deposit to reap the benefits of attractive interest rates of up to 8.35%. In addition to competitive interest rates, Bajaj Finance Limited offers several benefits that make it easy for you to invest and grow your savings.

ಆದರೂ, ನಿಮ್ಮ FD ಬಡ್ಡಿ ದರಗಳು ಕಾಲಾವಧಿಯನ್ನು ಅವಲಂಬಿಸಿರುತ್ತವೆ, ಮತ್ತು ನೀವು ಆಯ್ಕೆ ಮಾಡುವ ಬಡ್ಡಿ ಪಾವತಿಯ ಆವರ್ತನವನ್ನು ಅವಲಂಬಿಸಿರುತ್ತದೆ. ಬಜಾಜ್ ಫೈನಾನ್ಸ್ FD ಭಾರತದಲ್ಲಿ ಅತ್ಯುತ್ತಮ FD ದರಗಳಲ್ಲಿ ಒಂದಾಗಿದೆ, ಇದು ಹೊಸ ಗ್ರಾಹಕರಿಗೆ 8.10% ವರೆಗೆ, ಅಸ್ತಿತ್ವದಲ್ಲಿರುವ BFL ಗ್ರಾಹಕರಿಗೆ 8.20% ವರೆಗೆ ಮತ್ತು ಹಿರಿಯ ನಾಗರಿಕರಿಗೆ 8.35% ವರೆಗೆ ಹೋಗುತ್ತದೆ.

ಅತಿ ಹೆಚ್ಚಿನ FD ದರ ಜೊತೆಗೆ, ನಿಮ್ಮ ಡೆಪಾಸಿಟ್‌ಗೆ ಹೆಚ್ಚಿನ ಸುರಕ್ಷತೆಯನ್ನು ನೀವು ನಿರೀಕ್ಷಿಸಬಹುದು, ಜೊತೆಗೆ ಹೊಂದಿಕೊಳ್ಳಬಲ್ಲ ಅವಧಿಗಳು, ನಿಯತವಾಗಿ ಬಡ್ಡಿ ಪಾವತಿಗಳು, ಮಲ್ಟಿ-ಡೆಪಾಸಿಟ್ ಸೌಲಭ್ಯ, ಆಟೋ-ರಿನೀವಲ್ ಸೌಲಭ್ಯ ಮತ್ತು FD ಮೇಲಿನ ಸುಲಭ ಲೋನ್‌ ಕೂಡ ಇರುತ್ತದೆ. ಇದು ಭಾರತದ ಅತ್ಯುತ್ತಮ FD ದರಗಳೊಂದಿಗೆ ನಿಮ್ಮ ಉಳಿತಾಯವನ್ನು ಹೆಚ್ಚಿಸುವ ಅನುಕೂಲವನ್ನು ಹೊಂದಿದ್ದು ತೊಂದರೆ ರಹಿತ ಹೂಡಿಕೆ ಅನುಭವವನ್ನು ನೀಡುತ್ತದೆ.

ಬಜಾಜ್ ಫೈನಾನ್ಸ್ FD ಯೊಂದಿಗೆ ನಿಮ್ಮ ಹೂಡಿಕೆ ಪ್ರಯಾಣವನ್ನು ಆರಂಭಿಸಿ, ಮತ್ತು ನಿಮ್ಮ ಉಳಿತಾಯವನ್ನು ಸುಲಭವಾಗಿ ಬೆಳೆಸಿ.

ಗ್ರಾಹಕರ ಕೆಟಗರಿ ಆಧಾರದ ಮೇಲೆ ದರದ ಪ್ರಯೋಜನಗಳು (05 ಮಾರ್ಚ್ 2020 ರಿಂದ ಅನ್ವಯವಾಗುವಂತೆ):

+ 0.25% ಹಿರಿಯ ನಾಗರಿಕರಿಗೆ

+ 0.10% ಬಜಾಜ್ ಗ್ರೂಪ್ ನೌಕರರಿಗೆ, ಬಜಾಜ್ ಫೈನಾನ್ಸ್ ಲಿಮಿಟೆಡ್ ಗ್ರಾಹಕರು ಮತ್ತು ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಈಗಾಗಲೇ ಅಸ್ತಿತ್ವದಲ್ಲಿರುವ ಪಾಲಿಸಿದಾರರಿಗೆ

ನವೀಕರಣ:

+0.10% ಮತ್ತು ಅದಕ್ಕೂ ಹೆಚ್ಚಿಗೆ, ಬಡ್ಡಿಯ ದರ ಡೆಪಾಸಿಟ್‌ ಡೆಪಾಸಿಟ್‌ ಇಡುವಾಗ ನೀಡುವ ಬಡ್ಡಿ

ಒಗ್ಗೂಡಿಸಿದ FD ವೆರ್ಸಸ್ ಒಗ್ಗೂಡಿಸದ FD:

ಒಟ್ಟುಗೂಡಿಸಿದ FD ಗಳಿಂದ ಆರಿಸಿಕೊಳ್ಳಿ (ಮೆಚ್ಯೂರಿಟಿಯ ಸಮಯದಲ್ಲಿ ಬಡ್ಡಿಯನ್ನು ಪಾವತಿಸಲಾಗುವುದು) ಅಥವಾ ಒಟ್ಟುಗೂಡಿಸದ FD ಗಳಿಂದ ಆಯ್ಕೆ ಮಾಡಿ ( ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಲಾಗುವುದು).

ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್

ವಿಶ್ವಾಸಾರ್ಹ ಮಾಸಿಕ ಉಳಿತಾಯ ಯೋಜನೆಯನ್ನು ಹುಡುಕುವವರಿಗಾಗಿ, ಬಜಾಜ್ ಫೈನಾನ್ಸ್‌ನಿಂದ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ (SDP) ಉತ್ತಮ ಆಯ್ಕೆಯಾಗಿದೆ. ಈ ತಿಂಗಳ ಉಳಿತಾಯ ಆಯ್ಕೆಯು ಗ್ರಾಹಕರಿಗೆ ಕೇವಲ ರೂ. 5000 ರಿಂದ ಆರಂಭವಾಗುವ ಸಣ್ಣ ಮಾಸಿಕ ಠೇವಣಿಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಸಿಸ್ಟಮ್ಯಾಟಿಕ್ ಡೆಪಾಸಿಟ್ ಯೋಜನೆಯಡಿ ಪ್ರತಿ ತಿಂಗಳ ಡೆಪಾಸಿಟ್ ಮೆಚ್ಯೂರಿಟಿ ಅವಧಿಯು 12 ರಿಂದ 60 ತಿಂಗಳವರೆಗೆ ಇರುತ್ತದೆ. ಡೆಪಾಸಿಟರ್ ಸಿಸ್ಟಮ್ಯಾಟಿಕ್ ಡೆಪಾಸಿಟ್ ಯೋಜನೆಯಡಿ 6 ರಿಂದ 48 ನಂಬರ್‌ಗಳ ಮಾಸಿಕ ಠೇವಣಿಗಳನ್ನು ಆಯ್ಕೆ ಮಾಡಬಹುದು. SDPಯೊಂದಿಗೆ ಮಾಡಲಾದ ಎಲ್ಲಾ ಡೆಪಾಸಿಟ್‌ಗಳು ಸಂಚಿತ FDಗಳಾಗಿರುತ್ತವೆ.

ಪ್ರತಿ ಡೆಪಾಸಿಟ್ ದಿನಾಂಕದಂದು ಚಾಲ್ತಿಯಲ್ಲಿರುವ ಬಡ್ಡಿ ದರವು ನಿರ್ದಿಷ್ಟ ಬಡ್ಡಿ ದರವನ್ನು ಅವಲಂಬಿಸಿರುತ್ತದೆ, ಇದರಲ್ಲಿ SDP ಯಲ್ಲಿರುವ ಪ್ರತಿ ಡೆಪಾಸಿಟ್ ಅನ್ನು ಪ್ರತ್ಯೇಕ ಫಿಕ್ಸೆಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನಿಗೆ FD ಬಡ್ಡಿ ದರಗಳನ್ನು ನೋಡಲು ಕೆಳಗಿನ ಕೋಷ್ಟಕ ಪರಿಶೀಲಿಸಿ.ತಿಂಗಳುಗಳಲ್ಲಿ ಕಾಲಾವಧಿ
ಒಟ್ಟುಗೂಡಿಸಿದ ಬಡ್ಡಿ ದರಗಳು
ಹೊಸ ಡೆಪಾಸಿಟರ್‌‌ಗಳಿಗೆ ವಿಶೇಷ ವರ್ಗ
ಹಿರಿಯ ನಾಗರಿಕರಿಗೆ ಬಜಾಜ್ ಗ್ರೂಪ್ ಉದ್ಯೋಗಿಗಳಿಗಾಗಿ,
ಬಜಾಜ್ ಫೈನಾನ್ಸ್ ಲಿಮಿಟೆಡ್ ಡೆಪಾಸಿಟರ್‌ಗಳು ಮತ್ತು
ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಪಾಲಿಸಿದಾರರು
12 – 23 7.60% 7.85% 7.70%
24 – 35 7.65% 7.90% 7.75%
36 - 47 7.70% 7.95% 7.80%
48 - 60 7.80% 8.05% 7.90%

5 ವರ್ಷಗಳಲ್ಲಿ ನಾನು ಎಷ್ಟು ಬಡ್ಡಿ ಪಡೆಯುತ್ತೇನೆ?

ನೀವು 5 ವರ್ಷಗಳವರೆಗೆ ಬಜಾಜ್ ಹಣಕಾಸು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಉಳಿತಾಯವನ್ನು 47% ಗಿಂತ ಹೆಚ್ಚು ಹೆಚ್ಚಿಸಿಕೊಳ್ಳಬಹುದು. ಇದನ್ನು ಅರ್ಥಮಾಡಿಕೊಳ್ಳಲು, ನೀವು ರೂ. 1, 00, 000 ಗಳನ್ನು 5 ವರ್ಷಗಳವರೆಗೆ ಬಜಾಜ್ ಫೈನಾನ್ಸ್ FD ಯಲ್ಲಿ ಹೂಡಿಕೆ ಮಾಡಿದ್ದೀರಿ ಅಂತ ಊಹಿಸಿಕೊಳ್ಳೋಣ.

5 ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಚೆನ್ನಾಗಿ ನೋಡಿಕೊಳ್ಳಲು ಸಹಾಯವಾಗುವಂತೆ ಇಲ್ಲಿ ಕೆಳಗೆ ಟೇಬಲ್ ಇದೆ:

ಗ್ರಾಹಕರ ವಿಧ ಬಡ್ಡಿ ದರ ಬಡ್ಡಿ ಮೊತ್ತ ಉಳಿತಾಯದಲ್ಲಿ ಬೆಳವಣಿಗೆ
ಹೊಸ ಗ್ರಾಹಕ 7.80% ರೂ. 45,577 45.57%
ಅಸ್ತಿತ್ವದಲ್ಲಿರುವ ಗ್ರಾಹಕರು 7.90% ರೂ. 46,254 46.25%
ಹಿರಿಯ ನಾಗರೀಕ 8.05% ರೂ. 47,273 47.27%

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ನಿಮಗೆ ಆಕರ್ಷಕ 5 ವರ್ಷದ FD ಬಡ್ಡಿದರಗಳನ್ನು ನೀಡುತ್ತದೆ, ಆದ್ದರಿಂದ ನೀವು ನಿಮ್ಮ ಉಳಿತಾಯವನ್ನು ಸುಲಭವಾಗಿ ಬೆಳೆಸಬಹುದು. ಹೊಸ ಗ್ರಾಹಕರು ಹೂಡಿಕೆಯ ಮೊತ್ತದ ~ 47% ರಷ್ಟನ್ನು ಲಾಭವಾಗಿ ಪಡೆಯಬಹುದು, ಅಸ್ತಿತ್ವದಲ್ಲಿರುವ ಗ್ರಾಹಕರು ಅಥವಾ ಬಜಾಜ್ ಉದ್ಯೋಗಿಗಳು ತಮ್ಮ ಉಳಿತಾಯವನ್ನು ~ 48% ರಷ್ಟು ಹೆಚ್ಚಿಸಲು ನೋಡಬಹುದು ಮತ್ತು ಹಿರಿಯ ನಾಗರಿಕರು ತಮ್ಮ ಹೂಡಿಕೆಯ ಮೊತ್ತವನ್ನು ~ 49% ರಷ್ಟು ಹೆಚ್ಚಿಸಬಹುದು.

ಫಿಕ್ಸೆಡ್ ಡೆಪಾಸಿಟ್ ಮೇಲೆ ನಾನು ತಿಂಗಳ ಬಡ್ಡಿಯನ್ನು ಪಡೆಯುತ್ತೇನೆಯೇ?

ಹೌದು. ನೀವು ಯಾವಾಗಲೂ ಅವಧಿ ಆಧಾರದ ಬಡ್ಡಿ ದರ ಪಾವತಿಗಳನ್ನು ಆಯ್ಕೆ ಮಾಡಬಹುದು, ಮತ್ತು ನಿಮ್ಮ ಫಿಕ್ಸೆಡ್ ಡೆಪಾಸಿಟ್‌‌ಗಳಿಗೆ ಮಾಸಿಕ ಬಡ್ಡಿಯನ್ನು ಆಯ್ಕೆ ಮಾಡಬಹುದು. ಮಾಸಿಕ ಬಡ್ಡಿ ದರವನ್ನು ಕ್ಯಾಲ್ಕುಲೇಟ್ ಮಾಡಲು ನೀವು FD ತಿಂಗಳ ಬಡ್ಡಿ ಕ್ಯಾಲ್ಕುಲೇಟರ್

ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುವಂತೆ ಇಲ್ಲಿ ಉದಾಹರಣೆ ಇದೆ. ಒಂದು ವೇಳೆ ನೀವು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌‌ನಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಮತ್ತು ತಿಂಗಳ ಆಧಾರದಲ್ಲಿ ಬಡ್ಡಿಯನ್ನು ಪಡೆಯಲು ಆಯ್ಕೆ ಮಾಡಿದರೆ, ನೀವು ಪ್ರತಿ ತಿಂಗಳು ಗಳಿಸಬಹುದಾದ ಬಡ್ಡಿ ಆದಾಯ ಇಲ್ಲಿದೆ:
 

ಅಸಲು ರೂ. ಗಳಲ್ಲಿ. ಹೊಸ ಗ್ರಾಹಕರಿಗೆ ತಿಂಗಳ ಪಾವತಿ ಹಿರಿಯ ನಾಗರಿಕರಿಗೆ ತಿಂಗಳ ಪಾವತಿ
1,00,000 ರೂ. 651 ರೂ. 671
5,00,000 ರೂ. 3254 ರೂ. 3354
10,00,000 ರೂ. 6508 ರೂ. 6708

FD ಮೇಲಿನ ಬಡ್ಡಿ ಟ್ಯಾಕ್ಸ್‌‌ಗೆ ಒಳಪಟ್ಟಿದೆಯೇ?

ಹೌದು. ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ಸಂಪೂರ್ಣವಾಗಿ ತೆರಿಗೆ ಸಹಿತವಾಗಿದೆ. ನೀವು ಗಳಿಸುವ ಆದಾಯ, ನಿಮ್ಮ ಒಟ್ಟು ಆದಾಯಕ್ಕೆ ಸೇರ್ಪಡೆಯಾಗುತ್ತದೆ ಮತ್ತು ಶ್ರೇಣಿಯ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ. ನಂತರ ಇದನ್ನು, ನಿಮ್ಮ ಆದಾಯ ತೆರಿಗೆ ಪಾವತಿಯಲ್ಲಿ ಆದಾಯ ತೆರಿಗೆಗೆ ಹೊಂದಿಕೊಳ್ಳುವಂತೆ 'ಇತರೆ ಮೂಲದ ಆದಾಯಗಳು' ಅಡಿಯಲ್ಲಿ ಬ್ಯಾಂಕ್‌‌ಗಳು ಮತ್ತು ಕಂಪನಿಗಳು ಕೂಡ ನಿಮ್ಮ ಬಡ್ಡಿ ಆದಾಯದಲ್ಲಿ TDS ಅನ್ನು ಕಡಿತಗೊಳಿಸುತ್ತವೆ. ನೀವು ನಿಮ್ಮ FD ಬಡ್ಡಿಯ ಮೇಲಿನ TDS ಅನ್ನು ಕೂಡ ಚೆಕ್ ಮಾಡಬಹುದು

ಅತ್ಯುತ್ತಮ FD ದರಗಳ ಯೋಜನೆಯನ್ನು ಹೇಗೆ ಆರಿಸಿಕೊಳ್ಳುವುದು?

ನಿಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ಸರಿಯಾದ ಯೋಜನೆ ಫಿಕ್ಸೆಡ್‌ ಡೆಪಾಸಿಟ್‌ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಮೆಚ್ಯೂರಿಟಿ ಅವಧಿಯ ಕೊನೆಯಲ್ಲಿ ಬಡ್ಡಿ ಪಡೆಯುವ ಆಯ್ಕೆ ಮತ್ತು ನಿಯತಕಾಲಿಕವಾಗಿ ಪಾವತಿಯನ್ನು ಪಡೆಯುವ ಆಯ್ಕೆ ಎರಡೂ ಇದೆ. ನಿಮಗೆ ನಿಯಮಿತವಾದ ವೆಚ್ಚಗಳು ಇದ್ದರೆ, ಆಗ ನೀವು ವೆಚ್ಚಗಳನ್ನು ಭರಿಸಲು ನಿಯಮಿತವಾದ ಬಡ್ಡಿ ಬರುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಆದರೆ ಒಂದು ದೊಡ್ಡ ಪ್ರಮಾಣದ ಮೊತ್ತ ಬೇಕೆಂದರೆ ಅದನ್ನು ಅವಧಿ ಮುಗಿದ ನಂತರ ಬಡ್ಡಿಯನ್ನು ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಕೆಲವು ಹೂಡಿಕೆದಾರರು ಪ್ರಸ್ತುತ FD ದರವನ್ನು ಹೂಡಿಕೆ ಮಾಡಲು ಯೋಜಿಸುವಾಗ ಪರಿಗಣಿಸುತ್ತಾರೆ. ನಿಮ್ಮ ಉಳಿತಾಯವನ್ನು ಬೆಳೆಸಲು ಇದು ಒಂದು ಉತ್ತಮ ವಿಧಾನವಾಗಿದೆ, ಅದು ಕೂಡ ಮುಖ್ಯವಾಗಿದೆ
FD ರೇಟ್ ಸ್ಕೀಮನ್ನು ಆಯ್ಕೆ ಮಾಡುವಾಗ ನಿಮ್ಮ ಕಂಪನಿ FD ಅತಿ ಹೆಚ್ಚು ಸುರಕ್ಷಾ ರೇಟಿಂಗ್ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಈ ಮೂಲಕ ನಿಮ್ಮ ಅಸಲು ಮೊತ್ತ ಅಪಾಯದಲ್ಲಿ ಇರಲು ಸಾಧ್ಯವಿರುವುದಿಲ್ಲ.

FD ಉತ್ತಮ ಹೂಡಿಕೆಯೇ?

ತಮ್ಮ ಉಳಿತಾಯವನ್ನು ಹೆಚ್ಚಿಸಲು ಸ್ಥಿರವಾದ ಹೂಡಿಕೆ ಮಾರ್ಗದೊಂದಿಗೆ ರಿಸ್ಕ್ ಬಯಸದ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿದೆ. ನೀವು ಅತ್ಯುತ್ತಮ FD ದರಗಳು, ಫ್ಲೆಕ್ಸಿಬಲ್ ಅವಧಿಗಳ ಪ್ರಯೋಜನ ಪಡೆಯಬಹುದು ಮತ್ತು ನಿಯಮಿತವಾದ ಪಾವತಿ ಆಯ್ಕೆಗಳನ್ನು ಆರಿಸಿಕೊಳ್ಳಬಹುದು. FD ಗಳು ನಿಮ್ಮ ಉಳಿತಾಯವನ್ನು ಸುಲಭವಾಗಿ ಹೆಚ್ಚಿಸಲು ಸಹಾಯ ಮಾಡುವ ಉತ್ತಮ ಕಡಿಮೆ ಅಪಾಯದ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಮಾರುಕಟ್ಟೆಯ ಏರಿಳಿತಗಳ ಯಾವುದೇ ಪರಿಣಾಮವಿಲ್ಲದೆ ನೀವು ಖಾತರಿಪಡಿಸಿದ ಆದಾಯವನ್ನು ಪಡೆಯಬಹುದು.

FD ಗೆ ಗರಿಷ್ಠ ಹಾಗೂ ಕನಿಷ್ಠ ಅವಧಿ ಯಾವುದು?

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ನೀವು ನಿಮ್ಮ ಕಾಲಾವಧಿಯನ್ನು ಆಯ್ಕೆ ಮಾಡಬಹುದು. ನೀವು 12 ಮತ್ತು 60 ತಿಂಗಳುಗಳ ನಡುವಿನ ಕಾಲಾವಧಿ ಆಯ್ಕೆ ಮಾಡಬಹುದು ಮತ್ತು ನಿರ್ದಿಷ್ಟ ಅವಧಿಗೆ ಪಾವತಿ ಮಾಡುವ ವಿಧಾನವನ್ನು ಆರಿಸಿಕೊಂಡಲ್ಲಿ, ನೀವು ನಿರ್ದಿಷ್ಟ ಅವಧಿಗೆ ಪಾವತಿ ಮಾಡುವ ನಡುವಿನ ಅಂತರದ ಆಯ್ಕೆಯನ್ನೂ ಮಾಡಬಹುದು.

ಫಿಕ್ಸೆಡ್ ಡೆಪಾಸಿಟ್ ಕ್ಯಾಲ್ಕುಲೇಟರ್

ಹೂಡಿಕೆ ಮೊತ್ತ

ಹೂಡಿಕೆ ಮೊತ್ತವನ್ನು ನಮೂದಿಸಿ

ಹೂಡಿಕೆ ಮೊತ್ತವನ್ನು ನಮೂದಿಸಿ

ಹೂಡಿಕೆ ದರ

ದಯವಿಟ್ಟು ಹೂಡಿಕೆ ದರವನ್ನು ನಮೂದಿಸಿ

ಹೂಡಿಕೆಯ ಅವಧಿ

ಹೂಡಿಕೆ ಅವಧಿಯನ್ನು ನಮೂದಿಸಿ

ಫಿಕ್ಸೆಡ್ ಡೆಪಾಸಿಟ್ ರಿಟರ್ನ್‌ಗಳು

 • ಬಡ್ಡಿ ದರ :

  0%

 • ಬಡ್ಡಿಯ ಪಾವತಿ :

  Rs.0

 • ಮೆಚ್ಯೂರಿಟಿ ಆಗುವ ದಿನಾಂಕ :

  --

 • ಮೆಚ್ಯೂರಿಟಿ ಮೊತ್ತ :

  Rs.0

ಶೀಘ್ರ ಹೂಡಿಕೆಗಾಗಿ ಈ ಕೆಳಗಿನ ವಿವರಗಳನ್ನು ದಯವಿಟ್ಟು ಭರ್ತಿ ಮಾಡಿ

ಪೂರ್ತಿ ಹೆಸರು*

ಮೊದಲ ಹೆಸರನ್ನು ನಮೂದಿಸಿ

ಮೊಬೈಲ್ ನಂಬರ್*

ದಯವಿಟ್ಟು ಮೊಬೈಲ್ ನಂಬರನ್ನು ನಮೂದಿಸಿ

ನಗರ*

ದಯವಿಟ್ಟು ನಗರವನ್ನು ನಮೂದಿಸಿ

ಇಮೇಲ್ ಐಡಿ*

ದಯವಿಟ್ಟು ಇಮೇಲ್ ಐಡಿ ನಮೂದಿಸಿ

ಗ್ರಾಹಕರ ವಿಧ*

ಗ್ರಾಹಕ ಪ್ರಕಾರವನ್ನು ನಮೂದಿಸಿ

ಹೂಡಿಕೆ ಮೊತ್ತ*

ಹೂಡಿಕೆ ಮೊತ್ತವನ್ನು ನಮೂದಿಸಿ

ಹೂಡಿಕೆ ಮೊತ್ತವನ್ನು ನಮೂದಿಸಿ

ನಿಯಮ ಮತ್ತು ಷರತ್ತುಗಳು ಅನ್ನು ನಾನು ಒಪ್ಪುತ್ತೇನೆ

ದಯವಿಟ್ಟು ಪರೀಕ್ಷಿಸಿ