ವಾಷಿಂಗ್ ಮಷೀನ್‌ಗಳು

ಹೊಸ ವಾಶಿಂಗ್ ಮಷೀನ್ ನಿಮಗೆ ಲಾಂಡ್ರಿಯ ಹಗುರವಾದ ಕೆಲಸವನ್ನು ಮಾಡಲು ಸಹಾಯ ಮಾಡುತ್ತದೆ. ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ Videocon, Haier, Lloyd ಅಥವಾ Godrej ನಂತಹ ಬ್ರ್ಯಾಂಡ್‌ಗಳಿಂದ ಸುಲಭ ಇಎಂಐ ಗಳಲ್ಲಿ ಟಾಪ್-ಲೋಡಿಂಗ್ ಅಥವಾ ಫ್ರಂಟ್-ಲೋಡಿಂಗ್ ವಾಶಿಂಗ್ ಮಷೀನ್ ಖರೀದಿಸಬಹುದು.

ನಿಮ್ಮ ಮನೆಗಾಗಿ ಇಎಂಐ ನಲ್ಲಿ ಇತ್ತೀಚಿನ ವಾಶಿಂಗ್ ಮಷೀನ್ ಖರೀದಿಸಲು ಬಯಸುವಿರಾ?? ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ಗಿಂತ ಮಿಗಿಲಾದುದು ಯಾವುದೂ ಇಲ್ಲ LG, Haier, Samsung ಅಥವಾ Whirlpool ನಂತಹ ಟಾಪ್ ಬ್ರ್ಯಾಂಡ್‌ಗಳಿಂದ ಫೀಚರ್-ಲೋಡ್ ಮಾಡಲಾದ ವಾಶಿಂಗ್ ಮಷೀನ್‌ಗೆ ಅಪ್ಗ್ರೇಡ್ ಮಾಡಿ ವೆಚ್ಚದ ಬಗ್ಗೆ ಚಿಂತಿಸದೆ ನೀವು ಈಗ ಇಎಂಐ ನಲ್ಲಿ ಇತ್ತೀಚಿನ ವಾಶಿಂಗ್ ಮಷೀನ್ ಪಡೆಯಬಹುದು.

ಫ್ರಂಟ್-ಲೋಡಿಂಗ್ ಮತ್ತು ಟಾಪ್-ಲೋಡಿಂಗ್ ವಾಶಿಂಗ್ ಮಷೀನ್‌ಗಳ ಹೊರತಾಗಿ, ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ರೂ. 2 ಲಕ್ಷದವರೆಗಿನ 1.2 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಬಹುದು 3 ರಿಂದ 24 ತಿಂಗಳ ಹೊಂದಿಕೊಳ್ಳುವ ಅವಧಿಯೊಂದಿಗೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಖರೀದಿಯ ವೆಚ್ಚವನ್ನು ನೀವು ಮರುಪಾವತಿ ಮಾಡಬಹುದು.

ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಹೋಗಿ, ಆದ್ಯತೆಯ ವಾಶಿಂಗ್ ಮಷೀನ್ ಆಯ್ಕೆಮಾಡಿ ಮತ್ತು ವೆಚ್ಚವನ್ನು ಸುಲಭ ಇಎಂಐ ಗಳಾಗಿ ವಿಭಜಿಸಿ ಐಚ್ಛಿಕವಾಗಿ, ಬಜಾಜ್ ಮಾಲ್‌ನಲ್ಲಿ ಇತ್ತೀಚಿನ ವಾಶಿಂಗ್ ಮಷೀನ್ ಅನ್ನು ಇಎಂಐ ನಲ್ಲಿ ಶಾಪಿಂಗ್ ಮಾಡಿ ಮತ್ತು ಉಚಿತ ಹೋಮ್ ಡೆಲಿವರಿ, ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಿರಿ.

ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಮಾಲ್‌ನಲ್ಲಿ ವಾಶಿಂಗ್ ಮಷೀನ್‌ಗಳನ್ನು ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಹಂತಗಳು

  1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಇಎಂಐ ಸ್ಟೋರ್‌ಗೆ ಲಾಗಿನ್ ಮಾಡಿ
  2. 2 ವಾಶಿಂಗ್ ಮಷೀನ್ ಮಾಡೆಲ್ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ಒದಗಿಸಿ
  4. 4 ಒಟಿಪಿಯೊಂದಿಗೆ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ, ನೀವು ಬಜಾಜ್ ಮಾಲ್‌ನಲ್ಲಿ ಇತ್ತೀಚಿನ ವಾಶಿಂಗ್ ಮಷೀನ್ ಮತ್ತು ಇತರ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಬಹುದು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡುವ ಮೂಲಕ ಪ್ರಾರಂಭಿಸಿ ಆಯ್ಕೆ ಮಾಡಿದ ವಾಶಿಂಗ್ ಮಷೀನ್ ಅನ್ನು ನಿಮ್ಮ ಕಾರ್ಟಿಗೆ ಸೇರಿಸಿ, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ನಮೂದಿಸಿ ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ಸಲ್ಲಿಸಿ ಮತ್ತು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ ನೋ ಕಾಸ್ಟ್ ಇಎಂಐ ನಲ್ಲಿ ವಾಶಿಂಗ್ ಮಷೀನ್ ಪಡೆಯುವ ಸರಳ ಮಾರ್ಗಗಳಲ್ಲಿ ಇದು ಒಂದಾಗಿದೆ.

ಅಷ್ಟೇ ಅಲ್ಲ! ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವುದು ನೋ ಕಾಸ್ಟ್ ಇಎಂಐ ಸೌಲಭ್ಯ, ಶೂನ್ಯ ಡೌನ್ ಪೇಮೆಂಟ್, ಉಚಿತ ಹೋಮ್ ಡೆಲಿವರಿ ಮತ್ತು ಇನ್ನೂ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ.

Amazon, Flipkart, ಅಥವಾ Paytm Mall ನಂತಹ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನೋ ಕಾಸ್ಟ್ ಇಎಂಐ ನಲ್ಲಿ ನೀವು ಇತ್ತೀಚಿನ ವಾಶಿಂಗ್ ಮಷೀನ್ ಅನ್ನು ಕೂಡ ಆನ್ಲೈನಿನಲ್ಲಿ ಶಾಪಿಂಗ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ವಾಶಿಂಗ್ ಮಷೀನ್‌ಗಳನ್ನು ಖರೀದಿಸಿ

ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು

  1. 1 ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ಅನುಕೂಲಕರ ಮರುಪಾವತಿ ವಿಂಡೋವನ್ನು ಆಯ್ಕೆಮಾಡಿ
  3. 3 ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಸಲ್ಲಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್‌ಗೆ ಹೋಗಿ
  4. 4 ಒಟಿಪಿ ಹಂಚಿಕೊಳ್ಳುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ನೀವು ಮಳಿಗೆಯಿಂದ ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸಲು ಬಯಸಿದರೆ, ಭಾರತದಾದ್ಯಂತ 2,900+ ನಗರಗಳಲ್ಲಿ ನಮ್ಮ ಯಾವುದೇ 1.2 ಲಕ್ಷ+ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ ನಿಮಗೆ ಹತ್ತಿರದ ಮಳಿಗೆಗೆ ಭೇಟಿ ನೀಡಿ, ವಾಶಿಂಗ್ ಮಷೀನ್ ಮಾಡೆಲ್ ಆಯ್ಕೆ ಮಾಡಿ, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ಪಾವತಿ ಮಾಡಲು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು ನಮ್ಮ ಇನ್-ಸ್ಟೋರ್ ಪ್ರತಿನಿಧಿಯೊಂದಿಗೆ ನಿಮ್ಮ ಮೊಬೈಲ್ ನಂಬರಿನಲ್ಲಿ ಪಡೆದ ಒಟಿಪಿ ಯೊಂದಿಗೆ ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ.

ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ ಈ ರೀತಿಯಲ್ಲಿ, ನೀವು ಕೆಲವೇ ನಿಮಿಷಗಳಲ್ಲಿ ಸುಲಭ ಇಎಂಐ ಗಳಲ್ಲಿ ನಿಮ್ಮ ವಾಶಿಂಗ್ ಮಷೀನ್ ಪಡೆಯಬಹುದು ನೀವು ಮಾಡಬೇಕಾಗಿರುವುದು ಕೇವಲ ವಿಳಾಸದ ಪುರಾವೆ, ಕ್ಯಾನ್ಸಲ್ಡ್ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಮೂಲಭೂತ ಡಾಕ್ಯುಮೆಂಟ್‌ಗಳನ್ನು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ಒದಗಿಸಬೇಕು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಇಎಂಐ ನಲ್ಲಿ ನಾನು ವಾಶಿಂಗ್ ಮಷೀನ್ ಅನ್ನು ಹೇಗೆ ಖರೀದಿಸಬಹುದು?

ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ನೀವು ಇದನ್ನು ಮಾಡಬಹುದು ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ಆನ್ಲೈನಿನಲ್ಲಿ ಅಪ್ಲೈ ಮಾಡಿ ಅಥವಾ ತ್ವರಿತ ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ.

ಭಾರತದಲ್ಲಿ ನಾನು ಇಎಂಐ ನಲ್ಲಿ ಅಪ್ಲಾಯನ್ಸ್‌ಗಳನ್ನು ಎಲ್ಲಿ ಶಾಪಿಂಗ್ ಮಾಡಬಹುದು?

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ವಾಶಿಂಗ್ ಮಷೀನ್‌ಗಳು ಸೇರಿದಂತೆ ನೀವು ಹಲವಾರು ಅಪ್ಲಾಯನ್ಸ್‌ಗಳನ್ನು ಖರೀದಿಸಬಹುದು ಬಜಾಜ್ ಫಿನ್‌ಸರ್ವ್‌ ಇಎಂಐ ಸ್ಟೋರ್‌ನಲ್ಲಿ ಅಥವಾ Amazon ಅಥವಾ Flipkart ನಂತಹ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಐಚ್ಛಿಕವಾಗಿ, 2,900+ ಸ್ಥಳಗಳಲ್ಲಿ ಬಜಾಜ್ ಫಿನ್‌ಸರ್ವ್‌ನ 1.2 ಲಕ್ಷ+ ಇಎಂಐ ನೆಟ್ವರ್ಕ್ ಪಾಲುದಾರ ಮಳಿಗೆಗಳಲ್ಲಿ ಒಂದಕ್ಕೆ ಭೇಟಿ ನೀಡುವ ಮೂಲಕ ಆಫ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ.

 ಇಎಂಐ ನಲ್ಲಿ ವಾಶಿಂಗ್ ಮಷೀನ್‌ಗಳನ್ನು ಖರೀದಿಸಲು ನಾನು ಕನ್ಸ್ಯೂಮರ್ ಡ್ಯೂರೇಬಲ್ ಲೋನನ್ನು ಹೇಗೆ ಪಡೆಯಬಹುದು?

ಪಾಲುದಾರ ಮಳಿಗೆಗೆ ಭೇಟಿ ನೀಡಿ ಮತ್ತು ನಮ್ಮ ಇನ್-ಸ್ಟೋರ್ ಪ್ರತಿನಿಧಿಯನ್ನು ಸಂಪರ್ಕಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮತ್ತು ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸಲು ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇದ್ದರೆ, ಹಣಕಾಸು ಪಡೆಯಲು ಅದನ್ನು ಬಳಸಿ.

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ನೀವು ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಬಹುದು ಮಾತ್ರವಲ್ಲದೆ, ನೀವು 3 ರಿಂದ 24 ತಿಂಗಳವರೆಗೆ ಹೊಂದಿಕೊಳ್ಳುವಂತೆ ಮರುಪಾವತಿ ಮಾಡಬಹುದು. 2,900+ ನಗರಗಳಲ್ಲಿ 1.2 ಮಿಲಿಯನ್‌ಗಿಂತ ಹೆಚ್ಚು ಪ್ರಾಡಕ್ಟ್‌ಗಳು ಮತ್ತು 1.2 ಲಕ್ಷ+ ಪಾಲುದಾರರೊಂದಿಗೆ, ನೀವು ಆಯ್ಕೆ ಮಾಡಲು ಹಲವಾರು ಆಯ್ಕೆಗಳನ್ನು ಹೊಂದಿದ್ದೀರಿ. ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇಲ್ಲಿ ಇನ್ನಷ್ಟು ಓದಿ.

ನೋ ಕಾಸ್ಟ್ ಇಎಂಐಗಳನ್ನು ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

If you don’t have an EMI Network Card, submit copies of your PAN Card, Address proof, a Cancelled cheque and a Signed ECS mandate to shop for a washing machine on No Cost EMIs.

ನಾನು ಎನ್‌ಡಿಸಿ, ಅಕೌಂಟ್‌ಗಳ ಸ್ಟೇಟ್ಮೆಂಟ್ ಮತ್ತು ಇತರ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಹೇಗೆ ಪಡೆಯಬಹುದು?

ನಿಮಗೆ ಅಗತ್ಯವಿರುವ ಮಾಹಿತಿಯನ್ನು ಹುಡುಕಲು ಎಕ್ಸ್‌ಪೀರಿಯ ದಲ್ಲಿ ನಿಮ್ಮ ಅಕೌಂಟ್ ಅಕ್ಸೆಸ್ ಮಾಡಿ ಅಥವಾ 020 – 3957 5152 (ಶುಲ್ಕಗಳು ಅನ್ವಯ) ನಲ್ಲಿ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ.

ಇಎಂಐ ನೆಟ್ವರ್ಕ್‌ನಲ್ಲಿ ಖರೀದಿಸಿದ ವಾಶಿಂಗ್ ಮಷೀನ್‌ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಎಷ್ಟು?

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸುಲಭ ಇಎಂಐ ಗಳಲ್ಲಿ ನೀವು ವಾಶಿಂಗ್ ಮಷೀನ್‌ಗಳನ್ನು ಖರೀದಿಸಬಹುದು ಪ್ರಾಡಕ್ಟ್ ಖರೀದಿ ಬೆಲೆಯನ್ನು ಮಾತ್ರ ಸಮಾನ ಮಾಸಿಕ ಕಂತುಗಳಾಗಿ ವಿಂಗಡಿಸಲಾಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ