ಟ್ಯಾಬ್ಲೆಟ್‌ಗಳು
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಿಂದ Asus, HP, Apple, Lenovo, Acer ಮತ್ತು ಇನ್ನೂ ಹೆಚ್ಚಿನ ಪ್ರಮುಖ ಬ್ರ್ಯಾಂಡ್‌ಗಳಿಂದ ಅತ್ಯುತ್ತಮ ಫೀಚರ್‌ಗಳೊಂದಿಗೆ ನೀವು ಟ್ಯಾಬ್ಲೆಟ್‌ಗಳನ್ನು ಶಾಪಿಂಗ್ ಮಾಡಬಹುದು. ವಿಶಾಲ ಶ್ರೇಣಿಯ ಟ್ಯಾಬ್ಲೆಟ್‌ಗಳಿಂದ ಆಯ್ಕೆ ಮಾಡಿ ಮತ್ತು ಸುಲಭ ಇಎಂಐಗಳಲ್ಲಿ ಅವುಗಳಿಗೆ ಪಾವತಿಸಿ.
ನಿಮ್ಮ ಮೆಚ್ಚಿನ ಶೋಗಳನ್ನು ನೋಡಿ ಅಥವಾ ನಿಮ್ಮ ಬ್ರ್ಯಾಂಡ್-ನ್ಯೂ ಟ್ಯಾಬ್ಲೆಟ್‌ನಲ್ಲಿ ಪ್ರಮುಖ ಮೀಟಿಂಗ್‌ಗಳಿಗೆಗಳಿಗೆ ಹಾಜರಾಗಿ. ಇಎಂಐಯಲ್ಲಿ ನಿಮ್ಮ ಆದ್ಯತೆಯ ಟ್ಯಾಬ್ಲೆಟ್‌ಗೆ ಪಾವತಿಸಲು ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡಿ. ನೀವು ಬಯಸುವ ಟ್ಯಾಬ್ಲೆಟನ್ನು ಆಯ್ಕೆಮಾಡಿ ಮತ್ತು 3 ರಿಂದ 24 ತಿಂಗಳ ಒಳಗೆ ಹೊಂದಿಕೊಳ್ಳುವ ಅವಧಿಯಲ್ಲಿ ಸುಲಭ ಕಂತುಗಳಲ್ಲಿ ಅದರ ವೆಚ್ಚವನ್ನು ಮರುಪಾವತಿಸಿ. ನಮ್ಮ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ, ನಿಮ್ಮ ಟ್ಯಾಬ್ಲೆಟ್ ಆಯ್ಕೆಮಾಡಿ ಮತ್ತು ವೆಚ್ಚವನ್ನು ಕೈಗೆಟಕುವ ಇಎಂಐಗಳಾಗಿ ವಿಭಜಿಸಿ.
ಟ್ಯಾಬ್ಲೆಟ್‌ಗಳನ್ನು ಹೊರತುಪಡಿಸಿ, ನೀವು ಇತ್ತೀಚಿನ ಮೊಬೈಲ್‌ಗಳು, ಎಸಿಗಳು, ರೆಫ್ರಿಜರೇಟರ್‌ಗಳು, ಏರ್ ಪ್ಯೂರಿಫೈಯರ್‌ಗಳು, ವಾಶಿಂಗ್ ಮಷೀನ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಹೋಮ್ ಇನ್ವರ್ಟರ್‌ಗಳು, ಏರ್ ಕೂಲರ್‌ಗಳು, ಕ್ಯಾಮರಾಗಳು, ಧರಿಸಬಹುದಾದ ವಸ್ತುಗಳು, ಪ್ರಿಂಟರ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರಾಡಕ್ಟ್‌ಗಳನ್ನು ಕೂಡ ಖರೀದಿಸಬಹುದು. ಇವೆಲ್ಲವೂ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಲ್ಲಿ ಲಭ್ಯವಿದೆ ಮತ್ತು ನೀವು ಸುಲಭವಾಗಿ ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಬಹುದು ಮತ್ತು ಕಂತುಗಳಲ್ಲಿ ಪಾವತಿಸಬಹುದು.
ಬಜಾಜ್ ಮಾಲ್‌ನಲ್ಲಿ ಇಎಂಐಯಲ್ಲಿ ಟ್ಯಾಬ್ಲೆಟ್ ಖರೀದಿಸಿ ಮತ್ತು 24 ಗಂಟೆಗಳಲ್ಲಿ ಉಚಿತ ಹೋಮ್ ಡೆಲಿವರಿ, ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಿರಿ.
ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ
ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ ನೋ ಕಾಸ್ಟ್ ಇಎಂಐಗಳಲ್ಲಿ ನೀವು ಅನುಕೂಲಕರವಾಗಿ ಟ್ಯಾಬ್ಲೆಟ್ ಖರೀದಿಸಬಹುದು.
ನೀವು ಇನ್ಸ್ಟಾ ಇಎಂಐ ಕಾರ್ಡ್ ಹೋಲ್ಡರ್ ಆಗಿದ್ದರೆ, ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡಲು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:
- 1 ನಿಮ್ಮ ನೋಂದಾಯಿತ ಫೋನ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ.
- 2 ನಿಮ್ಮ ಟ್ಯಾಬ್ಲೆಟ್ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
- 3 ನಿಮ್ಮ ಡೆಲಿವರಿ ವಿಳಾಸವನ್ನು ನಮೂದಿಸಿ.
- 4 ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ಹಂಚಿಕೊಳ್ಳಿ ಮತ್ತು ಖರೀದಿಯನ್ನು ಪೂರ್ಣಗೊಳಿಸಿ.
ನೀವು ಬಜಾಜ್ ಮಾಲ್‌ನಲ್ಲಿ ಫೀಚರ್-ರಿಚ್ ಟ್ಯಾಬ್ಲೆಟ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಅನ್ನು ಖರೀದಿಸಬಹುದು. ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವುದು ತ್ವರಿತ ಮತ್ತು ಸುಲಭ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ. ನಿಮ್ಮ ಕಾರ್ಟಿಗೆ ನೀವು ಬಯಸುವ ಟ್ಯಾಬ್ಲೆಟ್ ಸೇರಿಸಿ. ನಿಮಗಾಗಿ ಕೆಲಸ ಮಾಡುವ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ನಮೂದಿಸಿ. ನಿಮ್ಮ ಫೋನಿನಲ್ಲಿ ಒಟಿಪಿಯನ್ನು ನೀವು ಪಡೆಯುತ್ತೀರಿ. ಪರಿಶೀಲನೆಗಾಗಿ ಅದನ್ನು ಹಂಚಿಕೊಳ್ಳಿ. ಮುಂದೆ, ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ. ಈ ರೀತಿಯಲ್ಲಿ, ನೋ ಕಾಸ್ಟ್ ಇಎಂಐಯಲ್ಲಿ ನೀವು ಇತ್ತೀಚಿನ ಟ್ಯಾಬ್ಲೆಟ್ ಪಡೆಯಬಹುದು.
ನೀವು ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವಾಗ ಯಾವುದೇ ಡೌನ್ ಪೇಮೆಂಟ್ ಪಾವತಿ ಮಾಡಬೇಕಾಗಿಲ್ಲ ಮತ್ತು ಕೇವಲ ಒಂದು ದಿನದಲ್ಲಿ ನಿಮ್ಮ ಮನೆಯಲ್ಲಿ ಉಚಿತ ಡೆಲಿವರಿ ಪಡೆಯುವುದು ಮುಂತಾದ ಹಲವಾರು ಪ್ರಯೋಜನಗಳನ್ನು ಪಡೆಯಿರಿ.
ನಮ್ಮ ಇ-ಕಾಮರ್ಸ್ ಪಾಲುದಾರರಾದ Amazon, Flipkart ಮತ್ತು ವಿವಿಧ ಬ್ರ್ಯಾಂಡ್‌ಗಳ ಇ-ಸ್ಟೋರ್‌ಗಳಲ್ಲಿ ನೋ ಕಾಸ್ಟ್ ಇಎಂಐಯಲ್ಲಿ ನೀವು ಬ್ರ್ಯಾಂಡ್ ಹೊಸ ಟ್ಯಾಬ್ಲೆಟ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು.
ನಿಮ್ಮ ಹತ್ತಿರದ ಮಳಿಗೆಯಲ್ಲಿ ಟ್ಯಾಬ್ಲೆಟ್ ಖರೀದಿಸಿ
ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು
- 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಗೆ ಭೇಟಿ ನೀಡಿ
- 2 ಮರುಪಾವತಿಸಲು ಅನುಕೂಲಕರ ಕಾಲಾವಧಿಯನ್ನು ಆಯ್ಕೆಮಾಡಿ
- 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಒದಗಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆಮಾಡಿ
- 4 ನಿಮ್ಮ ಫೋನ್‌ಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ
2,900 + ನಗರಗಳಲ್ಲಿ ಹರಡಿರುವ ನಮ್ಮ ಯಾವುದೇ 1.2 ಲಕ್ಷ + ಪಾಲುದಾರ ಮಳಿಗೆಗಳಿಂದಲೂ ನೀವು ಇಎಂಐಯಲ್ಲಿ ಟ್ಯಾಬ್ಲೆಟ್ ಖರೀದಿಸಬಹುದು. ಹತ್ತಿರದ ಪಾಲುದಾರ ಮಳಿಗೆಗೆ ಹೋಗಿ, ನಿಮ್ಮ ನೆಚ್ಚಿನ ಟ್ಯಾಬ್ಲೆಟ್ ಆಯ್ಕೆಮಾಡಿ, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ಪಾವತಿಸಲು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ನಮ್ಮ ಇನ್-ಸ್ಟೋರ್ ಪ್ರತಿನಿಧಿಯೊಂದಿಗೆ ನಿಮ್ಮ ನೋಂದಾಯಿತ ಫೋನ್ ನಂಬರಿನಲ್ಲಿ ನೀವು ಪಡೆಯುವ ಒಟಿಪಿ ಮತ್ತು ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ.
ನೀವು ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿಲ್ಲದಿದ್ದರೆ, ನೀವು ನಮ್ಮ ಇನ್-ಸ್ಟೋರ್ ಫೈನಾನ್ಸಿಂಗ್ ಸೌಲಭ್ಯವನ್ನು ಪಡೆಯಬಹುದು ಮತ್ತು ಕೇವಲ 3 ನಿಮಿಷಗಳಲ್ಲಿ ಸುಲಭ ಇಎಂಐಗಳಲ್ಲಿ ನಿಮ್ಮ ಟ್ಯಾಬ್ಲೆಟ್ ಪಡೆಯಬಹುದು! ನೀವು ಮಾಡಬೇಕಾಗಿರುವುದು ಕೇವಲ ವಿಳಾಸದ ಪುರಾವೆ, ರದ್ದುಗೊಂಡ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಮೂಲಭೂತ ಡಾಕ್ಯುಮೆಂಟ್‌ಗಳನ್ನು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ಸಲ್ಲಿಸಬೇಕು.
-
ಸ್ಮಾರ್ಟ್‌ಫೋನ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ವಾಷಿಂಗ್ ಮಷೀನ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಎಲ್ಇಡಿ ಟಿವಿಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಲ್ಯಾಪ್ಟಾಪ್ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ರೆಫ್ರಿಜರೇಟರುಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಹಾಸಿಗೆ
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಏರ್ ಕಂಡಿಶನರ್ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಟ್ಯಾಬ್ಲೆಟ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
ಆಗಾಗ ಕೇಳುವ ಪ್ರಶ್ನೆಗಳು
ಹೌದು, ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಇಎಂಐ ಕಾರ್ಡ್ ಬಳಸಿಕೊಂಡು ನೀವು ಐಪ್ಯಾಡ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಬಹುದು. ಇನ್ಸ್ಟಾ ಇಎಂಐ ಕಾರ್ಡ್ ಹೊಸ ಮತ್ತು ನೋಂದಾಯಿತ ಬಳಕೆದಾರರಿಗೆ ತಮ್ಮ ಮೆಚ್ಚಿನ ಗ್ಯಾಜೆಟ್‌ಗಳನ್ನು ಖರೀದಿಸಲು ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನನ್ನು ಒದಗಿಸುತ್ತದೆ. ಇದಲ್ಲದೆ, ಶೂನ್ಯ-ಡೌನ್ ಪಾವತಿ ಪಾಲಿಸಿಯ ಅಡಿಯಲ್ಲಿ ಕೆಲವು ಪ್ರಾಡಕ್ಟ್‌ಗಳಿಗೆ ನೀವು ಮುಂಗಡ ಮೊತ್ತವನ್ನು ಪಾವತಿಸಬೇಕಾಗಿಲ್ಲ.
Apple, Samsung, Lenovo, Acer, Asus ಮತ್ತು HP ಟ್ಯಾಬ್ಲೆಟ್‌ಗಳ ಕೆಲವು ಅತ್ಯುತ್ತಮ ಮಾದರಿಗಳನ್ನು ಹೊಂದಿದೆ.
ಹೊಸ ಟ್ಯಾಬ್ಲೆಟ್ ಆಯ್ಕೆ ಮಾಡುವಾಗ, ನೀವು ಪರಿಗಣಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ ನೀವು ಅದನ್ನು ಹೇಗೆ ಬಳಸಲು ಯೋಜಿಸುತ್ತೀರಿ ಎಂಬುದಾಗಿದೆ. ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿ ಸ್ಕ್ರೀನಿನ ಗಾತ್ರ, ಆಪರೇಟಿಂಗ್ ಸಿಸ್ಟಮ್, ಕ್ಯಾಮರಾ ಗುಣಮಟ್ಟ, ಬ್ಯಾಟರಿ ಲೈಫ್ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಮಾನದಂಡಗಳನ್ನು ಗಮನಿಸಿ.
ಟ್ಯಾಬ್ಲೆಟ್‌ನ ಬಳಕೆಯು ಅದು ಯಾವುದಕ್ಕೆ ಬಳಕೆಯಾಗುತ್ತದೆ ಎಂಬ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಎಲ್ಲಿಂದಲಾದರೂ ಚಲನಚಿತ್ರಗಳನ್ನು ನೋಡಲು, ಓದಲು, ಡೂಡಲ್ ಮಾಡಲು ಇಷ್ಟಪಡುವವರಿಗೆ ಟ್ಯಾಬ್ಲೆಟ್‌ಗಳು ಅತ್ಯುತ್ತಮ ಸಾಧನವಾಗಿರಬಹುದು. ಇದು ವೃತ್ತಿಪರರಿಗೆ ಕೆಲಸಕ್ಕಾಗಿ ಬಳಸಬಹುದಾದ ಪರಿಪೂರ್ಣ ಸಾಧನವಾಗಿದೆ.
ವಿನ್ಯಾಸದಲ್ಲಿ ಎರಡೂ ಒಂದೇ ರೀತಿಯಾಗಿರುವುದು, ಪೋರ್ಟೆಬಲ್ ಆಗಿರುವುದರ ಹೊರತಾಗಿ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ. ಟ್ಯಾಬ್ಲೆಟ್‌ಗಳನ್ನು ಕಂಟೆಂಟ್ ಬಳಕೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ, ಆದರೆ ಸ್ಮಾರ್ಟ್‌ಫೋನ್‌ಗಳನ್ನು ಸಾಮಾನ್ಯವಾಗಿ ವೈಯಕ್ತಿಕ ಸಂವಹನಕ್ಕಾಗಿ ಪ್ರಾಥಮಿಕ ಮಾಧ್ಯಮವಾಗಿ ಬಳಸಲಾಗುತ್ತದೆ.
ಬಜಾಜ್ ಫಿನ್‌ಸರ್ವ್ ಎಸಿ ನೆಟ್ವರ್ಕ್‌ನಲ್ಲಿ 1,000 ಕ್ಕಿಂತ ಹೆಚ್ಚು ಆಫರ್‌ಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತದೆ. ಬಜಾಜ್ ಫಿನ್‌ಸರ್ವ್ ಆ್ಯಪ್‌ನಲ್ಲಿ ನಮ್ಮ ವೆಬ್‌ಸೈಟ್‌ನ ಆಫರ್‌ಗಳು ಮತ್ತು ಪ್ರಮೋಷನ್‌ಗಳ ಪುಟದಲ್ಲಿ ನೀವು ಅವುಗಳನ್ನು ನೋಡಬಹುದು ಅಥವಾ ನಮ್ಮ ಇಮೇಲ್‌ಗಳು ಮತ್ತು ಮೆಸೇಜ್‌ಗಳ ಮೂಲಕ ಅವುಗಳನ್ನು ಪಡೆಯಬಹುದು. ನಿಮ್ಮ ಖರೀದಿಯ ಸಮಯದಲ್ಲಿ ಲಭ್ಯವಿರುವ ಆಫರ್‌ಗಳನ್ನು ತಿಳಿದುಕೊಳ್ಳಲು ನೀವು ಇನ್-ಸ್ಟೋರ್ ಬಜಾಜ್ ಫಿನ್‌ಸರ್ವ್ ಪ್ರತಿನಿಧಿಯನ್ನು ಕೂಡ ಸಂಪರ್ಕಿಸಬಹುದು.
Lenovo Tab M7 (2nd Gen) ಭಾರತದ ಅತ್ಯುತ್ತಮ ಬಜೆಟ್ ಟ್ಯಾಬ್ಲೆಟ್‌ಗಳಲ್ಲಿ ಒಂದಾಗಿದೆ. ಈ ಟ್ಯಾಬ್ಲೆಟ್ 7-ಇಂಚ್ ಎಚ್‌ಡಿ ಎಲ್‌ಸಿಡಿ ಪ್ಯಾನೆಲ್ ಮತ್ತು 1.3 ಗಿಗಾಹರ್ಟ್ಸ್, ಕ್ವಾಡ್-ಕೋರ್ ಮೀಡಿಯಾಟೆಕ್ ಎಂಟಿ8321 ಪ್ರೊಸೆಸರ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ, ನೀವು 2 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸ್ಟೋರೇಜ್ ಜೊತೆಗೆ ದೀರ್ಘಾವಧಿಯ 3,750 ಮೆಗಾಹರ್ಟ್ ಬ್ಯಾಟರಿಯನ್ನು ಪಡೆಯುತ್ತೀರಿ.