ಮಾಡ್ಯುಲರ್ ಕಿಚನ್

ಮಾಡ್ಯುಲರ್ ಫಿಟ್ಟಿಂಗ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ನಿಮ್ಮ ಅಡುಗೆಮನೆಯನ್ನು ಚಂದಗಾಣಿಸಿ ಮತ್ತು ಆಧುನಿಕ ಲುಕ್ ನೀಡಿ ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡಿ ಮತ್ತು ಚಿಮಣಿಗಳು, ಸ್ಟವ್‌ಗಳು ಮತ್ತು ಇನ್ನೂ ಹೆಚ್ಚಿನ ಕಿಚನ್ ಫಿಕ್ಸರ್‌ಗಳ ಬೆಲೆಯನ್ನು ಸುಲಭ ಇಎಂಐಗಳಾಗಿ ವಿಂಗಡಿಸಿ. 3 ರಿಂದ 24 ತಿಂಗಳ ಅವಧಿಯಲ್ಲಿ ನಿಮ್ಮ ಖರೀದಿಯ ವೆಚ್ಚವನ್ನು ಮರುಪಾವತಿಸಿ.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಮಾಡ್ಯುಲರ್ ಆಗಿ ನಿಮ್ಮ ಅಡುಗೆಮನೆಯನ್ನು ಅಪ್ಗ್ರೇಡ್ ಮಾಡಿ ಅದು ಅತ್ಯಂತ ನಯವಾದ ಕ್ಯಾಬಿನೆಟ್, ಇಂಧನ-ದಕ್ಷ ಸ್ಟವ್‌ಗಳು, ಚಿಮಣಿಗಳು ಅಥವಾ ಹೊಸ ಯುಗದ ರೆಫ್ರಿಜರೇಶನ್ ಯುನಿಟ್‌ಗಳಾಗಿರಲಿ- ರೂ. 2 ಲಕ್ಷದವರೆಗೆ ಶಾಪ್ ಮಾಡಿ ಮತ್ತು 3 ರಿಂದ 24 ತಿಂಗಳ ಅವಧಿಯಲ್ಲಿ ಆರಾಮದಾಯಕವಾಗಿ ಮರುಪಾವತಿಸಿ ಇಎಂಐ ನಲ್ಲಿ ಮಾಡ್ಯುಲರ್ ಕಿಚನ್ ಸ್ಥಾಪಿಸುವುದರ ಜೊತೆಗೆ, ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ 1.2 ಮಿಲಿಯನ್‌ಗೂ ಹೆಚ್ಚು ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಅಕ್ಸೆಸ್ ಮಾಡಬಹುದು.

ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಹತ್ತಿರದ ಪಾಲುದಾರ ಮಳಿಗೆಗೆ ಹೋಗಿ ಮತ್ತು ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ. ನಿಮ್ಮ ಖರೀದಿಯ ವೆಚ್ಚವನ್ನು ಸುಲಭ ಇಎಂಐ ಗಳಾಗಿ ಪಾವತಿಸಲು ಮತ್ತು ಪರಿವರ್ತಿಸಲು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ನೀವು ಬಜಾಜ್ ಮಾಲ್‌ನಲ್ಲಿ ಇಎಂಐನಲ್ಲಿ ವಾಟರ್ ಪ್ಯೂರಿಫೈಯರ್, ಗ್ಯಾಸ್ ಹಾಬ್, ಮಿಕ್ಸರ್ ಮತ್ತು ಗ್ರೈಂಡರ್ ಮಾಡ್ಯುಲರ್ ಕಿಚನ್ ಕೂಡ ಶಾಪಿಂಗ್ ಮಾಡಬಹುದು. ಆಯ್ದ ಪ್ರಾಡಕ್ಟ್‌ಗಳ ಮೇಲೆ ನೋ ಕಾಸ್ಟ್ ಇಎಂಐಗಳು, ಹೋಮ್ ಡೆಲಿವರಿ ಮತ್ತು ಶೂನ್ಯ ಡೌನ್ ಪೇಮೆಂಟ್ ನಂತಹ ಅನನ್ಯ ಪ್ರಯೋಜನಗಳನ್ನು ಪಡೆಯಿರಿ.

ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ

ಇನ್ನಷ್ಟು ಓದಿರಿ ಕಡಿಮೆ ಓದಿ

ಇನ್ಸ್ಟಾ ಇಎಂಐ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐಗಳಲ್ಲಿ ಮಾಡ್ಯುಲರ್ ಕಿಚನ್ ಫಿಟ್ಟಿಂಗ್‌ಗಳನ್ನು ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಈ ಹಂತಗಳನ್ನು ಅನುಸರಿಸಿ:

  1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ
  2. 2 ಪ್ರಾಡಕ್ಟ್ ಆಯ್ಕೆಮಾಡಿ ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ಹಂಚಿಕೊಳ್ಳಿ
  4. 4 ನಿಮ್ಮ ಮೊಬೈಲಿಗೆ ಕಳುಹಿಸಲಾದ ಇಎಂಐ ಯನ್ನು ಹಂಚಿಕೊಳ್ಳಿ ಮತ್ತು ಖರೀದಿಯನ್ನು ಪೂರ್ಣಗೊಳಿಸಿ

ಬಜಾಜ್ ಮಾಲ್‌ನಲ್ಲಿ ಇಎಂಐನಲ್ಲಿ ಮಾಡ್ಯುಲರ್ ಕಿಚನ್ ಖರೀದಿಸಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಕಾರ್ಟಿಗೆ ಪ್ರಾಡಕ್ಟ್‌ಗಳನ್ನು ಸೇರಿಸಿ. ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಒದಗಿಸಿ. ಅಂತಿಮವಾಗಿ, ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ಹಂಚಿಕೊಳ್ಳಿ ಮತ್ತು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡುವ ಮೂಲಕ ಖರೀದಿಯನ್ನು ಪೂರ್ಣಗೊಳಿಸಿ.

Amazon ಮತ್ತು Flipkart, ಬಜಾಜ್ ಮಾಲ್‌ನಂತಹ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನೀವು ಇಎಂಐ ನಲ್ಲಿ ಮಾಡ್ಯುಲರ್ ಕಿಚನ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಕಿಚನ್ ಅಪ್ಲಾಯನ್ಸ್‌ಗಳನ್ನು ಖರೀದಿಸಿ

ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು

  1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ಅಪ್ಲಾಯನ್ಸ್ ಆಯ್ಕೆಮಾಡಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆ ಮಾಡಿ
  4. 4 ನಿಮ್ಮ ಫೋನ್‌ಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಪಾಲುದಾರ ಮಳಿಗೆಯಲ್ಲಿ ಶಾಪಿಂಗ್ ಮಾಡಲು, ನೀವು ಖರೀದಿಸಲು ಬಯಸುವ Kaff ಚಿಮಣಿ, Prestige ಚಿಮಣಿ ನಂತಹ ಬ್ರ್ಯಾಂಡೆಡ್ ಪ್ರಾಡಕ್ಟ್ ಆಯ್ಕೆಮಾಡಿ, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ಮಾತ್ರ ಹಂಚಿಕೊಳ್ಳಬೇಕು.

ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ನೀವು ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಬಹುದು ನಿಮ್ಮ ವಿಳಾಸದ ಪುರಾವೆ, ರದ್ದುಗೊಂಡ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸುಲಭ ಇಎಂಐ ಗಳಲ್ಲಿ ನಾನು ಮಾಡ್ಯುಲರ್ ಕಿಚನ್ ಅನ್ನು ಹೇಗೆ ಸೆಟ್ ಮಾಡಬಹುದು?

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಮಾಡ್ಯುಲರ್ ಕಿಚನ್‌ಗಾಗಿ ನೀವು ಅಪ್ಲಾಯನ್ಸ್‌ಗಳು ಮತ್ತು ಫಿಟ್ಟಿಂಗ್‌ಗಳನ್ನು ಖರೀದಿಸಬಹುದು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಪಾವತಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ.

ನಾನು ಇಎಂಐ ಸೌಲಭ್ಯವನ್ನು ಹೇಗೆ ಪಡೆಯಬಹುದು?

ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಹೋಗಿ, ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಪಡೆಯಿರಿ ನೀವು ಬಜಾಜ್ ಮಾಲ್‌ನಲ್ಲಿ ಕೂಡ ಶಾಪಿಂಗ್ ಮಾಡಬಹುದು. 

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದರಿಂದ ನಿಮಗೆ ವಿವಿಧ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಅಕ್ಸೆಸ್ ಸಿಗುತ್ತದೆ. ನಮ್ಮ ಯಾವುದೇ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಲ್ಲಿ ನೀವು 1.2 ಮಿಲಿಯನ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಂದ ಆಯ್ಕೆ ಮಾಡಬಹುದು ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಿ ಮತ್ತು 3 ರಿಂದ 24 ತಿಂಗಳ ಅವಧಿಯಲ್ಲಿ ಫ್ಲೆಕ್ಸಿಬಲ್ ಆಗಿ ಮರುಪಾವತಿಸಿ. 

ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವಾಗ ನಾನು ಯಾವುದೇ ಬಡ್ಡಿ ದರವನ್ನು ಪಾವತಿಸಬೇಕೇ?

ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ಮಾಡ್ಯುಲರ್ ಕಿಚನ್‌ಗೆ ಫಿಟ್ಟಿಂಗ್‌ಗಳನ್ನು ಖರೀದಿಸಿದಾಗ, ನೀವು ಬಡ್ಡಿ ದರವನ್ನು ಪಾವತಿಸಬೇಕಾಗಬಹುದು ಅಥವಾ ಪಾವತಿಸದೇ ಇರಬಹುದು ಇದು ನೀವು ಶಾಪಿಂಗ್ ಮಾಡುತ್ತಿರುವ ಪ್ರಾಡಕ್ಟ್ ಮತ್ತು ಪಾಲುದಾರ ಮಳಿಗೆಯನ್ನು ಅವಲಂಬಿಸಿರುತ್ತದೆ.

ಇಎಂಐನಲ್ಲಿ ಪ್ರಾಡಕ್ಟ್‌ಗಳನ್ನು ಖರೀದಿಸಲು ನಾನು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು?

EMI ನಲ್ಲಿ ಮಾಡ್ಯುಲರ್ ಕಿಚನ್ ಅಪ್ಲಾಯನ್ಸ್‌ಗಳನ್ನು ಖರೀದಿಸಲು ನೀವು ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು ಅವುಗಳು ಹೀಗಿವೆ:

  • ಸರಿಯಾಗಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
  • ಕ್ಯಾನ್ಸಲ್ ಮಾಡಿದ ಚೆಕ್ 
  • ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳ ಪ್ರತಿ (ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು)
ಎನ್‌ಡಿಸಿ ಮತ್ತು ಅಕೌಂಟ್‌ಗಳ ಸ್ಟೇಟ್ಮೆಂಟ್‌ನಂತಹ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನಾನು ಹೇಗೆ ಪಡೆಯಬಹುದು?

ನಮ್ಮ ಗ್ರಾಹಕ ಸಹಾಯವಾಣಿ ಸಂಖ್ಯೆ 020–3957 5152 ಗೆ ಕರೆ ಮಾಡಿ (ಕರೆ ಶುಲ್ಕಗಳು ಅನ್ವಯವಾಗುತ್ತವೆ). ಪರ್ಯಾಯವಾಗಿ, ನೀವು ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಗೆ ಲಾಗಿನ್ ಮಾಡಬಹುದು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ