ಲ್ಯಾಪ್ಟಾಪ್‌ಗಳು

ಇತ್ತೀಚಿನ ಸ್ಪೆಸಿಫಿಕೇಶನ್‌ಗಳೊಂದಿಗೆ ಸಜ್ಜುಗೊಳಿಸಿದ ಬ್ರ್ಯಾಂಡ್-ನ್ಯೂ ಲ್ಯಾಪ್‌ಟಾಪ್‌ನೊಂದಿಗೆ ಕೆಲಸ ಮಾಡಿ, ಅಧ್ಯಯನ ಮಾಡಿ ಮತ್ತು ಸುಲಭವಾಗಿ ಆಡಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ Asus, Dell, Sony, HP, Lenovo, Acer ಮತ್ತು Apple ನಂತಹ ಬ್ರ್ಯಾಂಡ್‌ಗಳಿಂದ ಅತ್ಯುತ್ತಮ ಮಾದರಿಯನ್ನು ಖರೀದಿಸಿ. ವೆಚ್ಚದ ಬಗ್ಗೆ ಚಿಂತಿಸದೆ ನಿಮ್ಮ ಆದ್ಯತೆಯ ಲ್ಯಾಪ್ಟಾಪ್ ಅನ್ನು ಇಎಂಐಯಲ್ಲಿ ಖರೀದಿಸಿ.

ಗೇಮಿಂಗ್, ವೃತ್ತಿಪರ ಬಳಕೆ, ಅಧ್ಯಯನಗಳು ಅಥವಾ ಮನರಂಜನೆಗೆ ನಿಮಗೆ ಅಗತ್ಯವಿದ್ದರೆ - ವೆಚ್ಚದ ಬಗ್ಗೆ ಚಿಂತಿಸದೆ ನೀವು ಇತ್ತೀಚಿನ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಿಂದ ಇಎಂಐಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಖರೀದಿಸುವ ಮೂಲಕ ಅತ್ಯುತ್ತಮ ಗ್ರಾಫಿಕ್ಸ್, ಮೆಮೊರಿ, ಡಿಸ್‌ಪ್ಲೇ ಮತ್ತು ಬ್ಯಾಟರಿಯೊಂದಿಗಿನ ಒಂದನ್ನು ಆಯ್ಕೆ ಮಾಡಿ.

ನಮ್ಮ ಯಾವುದೇ ಪಾಲುದಾರ ಮಳಿಗೆಗಳು, ಆನ್ಲೈನ್ ಅಥವಾ ಆಫ್‌ಲೈನ್‌ನಲ್ಲಿ ಇಎಂಐಯಲ್ಲಿ ಲ್ಯಾಪ್‌ಟಾಪ್ ಖರೀದಿಸುವ ಮೂಲಕ ಸುಲಭ ಇಎಂಐಗಳಲ್ಲಿ ಶಾಪಿಂಗ್ ಮಾಡಲು ಮತ್ತು ಅದರ ವೆಚ್ಚವನ್ನು ಮರುಪಾವತಿಸಲು ರೂ. 2 ಲಕ್ಷದವರೆಗೆ ಪಡೆಯಿರಿ. ಲ್ಯಾಪ್‌‌ಟಾಪ್‌ಗಳನ್ನು ಹೊರತುಪಡಿಸಿ, ನೀವು ಸುಲಭ ಇಎಂಐಯಲ್ಲಿ 1.2 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಬಹುದು. ನಿಮ್ಮ ಉತ್ಪನ್ನದ ವೆಚ್ಚವನ್ನು 3 ರಿಂದ 24 ತಿಂಗಳುಗಳಲ್ಲಿ ನೀವು ಮರುಪಾವತಿ ಮಾಡಬಹುದು.

ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ, ನಿಮ್ಮ ಲ್ಯಾಪ್‌‌ಟಾಪ್ ಆಯ್ಕೆಮಾಡಿ ಮತ್ತು ಅದರ ವೆಚ್ಚವನ್ನು ಇಎಂಐಗಳಾಗಿ ವಿಂಗಡಿಸಿ ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ಸ್ಟೋರ್‌ನಲ್ಲಿ ಆನ್‌ಲೈನ್‌ನಲ್ಲಿ ಹೈ-ಎಂಡ್ ಲ್ಯಾಪ್‌ಟಾಪ್ ಕೂಡ ಶಾಪಿಂಗ್ ಮಾಡಬಹುದು ಇಲ್ಲಿ, ಉಚಿತ ಹೋಮ್ ಡೆಲಿವರಿ, ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐಯಂತಹ ಪ್ರಯೋಜನಗಳನ್ನು ನೀವು ಆನಂದಿಸಬಹುದು.

ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ

ಇನ್ನಷ್ಟು ಓದಿರಿ ಕಡಿಮೆ ಓದಿ

ಇನ್ಸ್ಟಾ ಇಎಂಐ ಕಾರ್ಡ್ ಬಳಸಿಕೊಂಡು ನೀವು ಸುಲಭವಾಗಿ ಬಜಾಜ್ ಮಾಲ್‌ನಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು

ನೀವು ಇನ್ಸ್ಟಾ ಇಎಂಐ ಕಾರ್ಡ್ ಹೋಲ್ಡರ್ ಆಗಿದ್ದರೆ, ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡಲು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:

  1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ
  2. 2 ನಿಮ್ಮ ಲ್ಯಾಪ್ಟಾಪ್ ಆಯ್ಕೆಮಾಡಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ಸೇರಿಸಿ
  4. 4 ಒಟಿಪಿಯೊಂದಿಗೆ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ನೀವು ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿದ್ದರೆ, ಬಜಾಜ್ ಮಾಲ್‌ನಲ್ಲಿ ನಿಮ್ಮ ಆಯ್ಕೆಯ ನಯವಾದ ಲ್ಯಾಪ್‌‌ಟಾಪ್ ಅನ್ನು ಸುಲಭವಾಗಿ ಖರೀದಿಸಬಹುದು. ಇಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಸರಳವಾಗಿದೆ - ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ. ನಿಮ್ಮ ಕಾರ್ಟಿಗೆ ನಿಮ್ಮ ಆದ್ಯತೆಯ ಲ್ಯಾಪ್‌‌ಟಾಪ್ ಸೇರಿಸಿ.

ನಿಮಗಾಗಿ ಕೆಲಸ ಮಾಡುವ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಸೇರಿಸಿ. ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ ಮತ್ತು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ. ಈ ರೀತಿಯಲ್ಲಿ, ನೀವು ನೋ ಕಾಸ್ಟ್ ಇಎಂಐಯಲ್ಲಿ ನಿಮ್ಮ ಹೊಸ ಲ್ಯಾಪ್ಟಾಪ್ ಪಡೆಯಬಹುದು!

ನಮ್ಮ ಇ-ಕಾಮರ್ಸ್ ಪಾಲುದಾರರಾದ Amazon, Flipkart ಮತ್ತು ವಿವಿಧ ಬ್ರ್ಯಾಂಡ್‌ಗಳ ಇ-ಸ್ಟೋರ್‌ಗಳಲ್ಲಿ ನೋ ಕಾಸ್ಟ್ ಇಎಂಐಯಲ್ಲಿ ನೀವು ಲ್ಯಾಪ್‌ಟಾಪ್‌‌ಗಾಗಿ ಆನ್ಲೈನಿನಲ್ಲಿ ಶಾಪಿಂಗ್ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಲ್ಯಾಪ್‌‌ಟಾಪ್ ಖರೀದಿಸಿ

ಮಳಿಗೆಯಲ್ಲಿ ಲ್ಯಾಪ್‌‌ಟಾಪ್ ಅನ್ನು ನೀವು ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:

  1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ನೀವು ಬಯಸುವ ಲ್ಯಾಪ್‌‌ಟಾಪ್ ಆಯ್ಕೆಮಾಡಿ
  3. 3 ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  4. 4 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆ ಮಾಡಿ
  5. 5 ನಿಮ್ಮ ಮೊಬೈಲಿಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ನಮ್ಮ ಯಾವುದೇ ಲ್ಯಾಪ್‌ಟಾಪ್ ಮಾರಾಟ ಪಾಲುದಾರ ಮಳಿಗೆಗಳಲ್ಲಿ ಇಎಂಐಗಳಲ್ಲಿ ಲ್ಯಾಪ್‌ಟಾಪ್ ಖರೀದಿಸಿ. ನೀವು ಮಳಿಗೆಗೆ ಭೇಟಿ ನೀಡಬಹುದು, ನಿಮ್ಮ ಡಿವೈಸನ್ನು ಆಯ್ಕೆ ಮಾಡಬಹುದು, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಬಹುದು. ಹಾಗೆ ಮಾಡಲು ನಮ್ಮ ಇನ್-ಸ್ಟೋರ್ ಪ್ರತಿನಿಧಿಯೊಂದಿಗೆ ನಿಮ್ಮ ಮೊಬೈಲ್ ನಂಬರಿನಲ್ಲಿ ಪಡೆದ ಒಟಿಪಿಯೊಂದಿಗೆ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಿ.
ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ನೀವು ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆ ಮಾಡಬಹುದು ಮತ್ತು ಕೇವಲ 3 ನಿಮಿಷಗಳಲ್ಲಿ ಸುಲಭ ಇಎಂಐಗಳಲ್ಲಿ ನಿಮ್ಮ ಲ್ಯಾಪ್‌‌ಟಾಪ್ ಪಡೆಯಬಹುದು. ವಿಳಾಸದ ಪುರಾವೆ, ರದ್ದುಗೊಂಡ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಕನಿಷ್ಠ ಡಾಕ್ಯುಮೆಂಟ್‌ಗಳನ್ನು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ಸಲ್ಲಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನಾನು ಇಎಂಐಯಲ್ಲಿ ಲ್ಯಾಪ್‌‌ಟಾಪ್ ಅನ್ನು ಹೇಗೆ ಖರೀದಿಸಬಹುದು?

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಮತ್ತು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸುವ ಮೂಲಕ ಅಥವಾ ಪಾಲುದಾರ ಮಳಿಗೆಯಲ್ಲಿ ತ್ವರಿತ ಹಣಕಾಸು ಪಡೆಯುವ ಮೂಲಕ ನೀವು ಇಎಂಐಯಲ್ಲಿ ಲ್ಯಾಪ್‌‌ಟಾಪ್ ಖರೀದಿಸಬಹುದು ಈ ರೀತಿಯಲ್ಲಿ, ನೀವು ಬಯಸಿದ ಲ್ಯಾಪ್‌‌ಟಾಪ್ ಬೆಲೆಗೆ ಸಮನಾದ ಲೋನನ್ನು ಪಡೆಯಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮೊತ್ತವನ್ನು ಇಎಂಐಗಳಾಗಿ ವಿಂಗಡಿಸಬಹುದು.

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ

ಭಾರತದಲ್ಲಿ ನಾನು ಇಎಂಐ ಸೌಲಭ್ಯದ ಮೇಲೆ ಲ್ಯಾಪ್‌‌ಟಾಪ್‌ಗಳನ್ನು ಎಲ್ಲಿ ಪಡೆಯಬಹುದು?

ನೀವು ದೇಶದಾದ್ಯಂತದ 2,900 ಕ್ಕಿಂತ ಹೆಚ್ಚಿನ ನಗರಗಳಲ್ಲಿರುವ ನಮ್ಮ ಯಾವುದೇ 1.2 ಲಕ್ಷ ಪಾಲುದಾರರಲ್ಲಿ ಲ್ಯಾಪ್‌ಟಾಪ್ ಅನ್ನು ಇಎಂಐಯಲ್ಲಿ ಶಾಪಿಂಗ್ ಮಾಡಬಹುದು.

ಇಎಂಐಯಲ್ಲಿ ಲ್ಯಾಪ್‌‌ಟಾಪ್‌ಗಳನ್ನು ಖರೀದಿಸಲು ನಾನು ಲೋನನ್ನು ಹೇಗೆ ಪಡೆಯಬಹುದು?

ನೀವು ಖರೀದಿಸಲು ಬಯಸುವ ಲ್ಯಾಪ್‌ಟಾಪ್ ಅನ್ನು ನಿರ್ಧರಿಸಿದ ನಂತರ, ನೀವು ಮಾಡಬೇಕಾಗಿರುವುದು ಕೇವಲ ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಹೋಗಿ, ನಮ್ಮ ಇನ್-ಸ್ಟೋರ್ ಪ್ರತಿನಿಧಿಯನ್ನು ಸಂಪರ್ಕಿಸಿ ಮತ್ತು ಬಜಾಜ್ ಫೈನಾನ್ಸ್ ಲ್ಯಾಪ್‌ಟಾಪ್ ಲೋನ್ ಪಡೆಯುವ ಪ್ರಕ್ರಿಯೆಯನ್ನು ಅವರು ನಿಮಗೆ ವಿವರಿಸುತ್ತಾರೆ ನೀವು ಈಗಾಗಲೇ ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿದ್ದರೆ, ನೀವು ಆನ್ಲೈನ್ ಅಥವಾ ಮಳಿಗೆಯಲ್ಲಿ ಲ್ಯಾಪ್ಟಾಪ್ ಅನ್ನು ತಕ್ಷಣವೇ ಖರೀದಿಸಬಹುದು.

ಇಎಂಐ ನೆಟ್ವರ್ಕ್‌ನಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್ ನಲ್ಲಿ ಇಎಂಐಯಲ್ಲಿ ಲ್ಯಾಪ್‌‌ಟಾಪ್ ಖರೀದಿಸುವ ಮೂಲಕ, ನಿಮ್ಮ ಬಜೆಟ್ ಮೇಲೆ ಹೋಗದೆ ನೀವು ಅತ್ಯುತ್ತಮ ಮಾದರಿಯನ್ನು ಖರೀದಿಸಬಹುದು. ಮುಂಗಡ ಪಾವತಿಯನ್ನು ಪಾವತಿಸುವ ಬದಲಿಗೆ ಕೈಗೆಟಕುವ ಮಾಸಿಕ ಕಂತುಗಳಲ್ಲಿ ನೀವು ಅದರ ವೆಚ್ಚವನ್ನು ಮರುಪಾವತಿ ಮಾಡಬಹುದು. ಕ್ರೆಡಿಟ್ ಕಾರ್ಡ್ ಇಲ್ಲದೆ ಕೂಡ ನೀವು ಲ್ಯಾಪ್‌ಟಾಪ್ ಅನ್ನು ಕೈಗೆಟಕುವಂತೆ ಖರೀದಿಸಬಹುದು.

ಇನ್ಸ್ಟಾ ಇಎಂಐ ಕಾರ್ಡ್ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ನೋಡಿ

ಈ ಸಾಲವನ್ನು ಪಡೆಯಲು ನಾನು ಯಾವ ದಾಖಲೆಗಳನ್ನು ಸಲ್ಲಿಸಬೇಕು?

ಇಎಂಐಯಲ್ಲಿ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಕನಿಷ್ಠ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ. ಅವುಗಳು ಹೀಗಿವೆ:

  • ಸರಿಯಾಗಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
  • ಕ್ಯಾನ್ಸಲ್ ಮಾಡಿದ ಚೆಕ್
  • ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳ ಪ್ರತಿ (ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು)

ಇನ್ಸ್ಟಾ ಇಎಂಐ ಕಾರ್ಡ್ ಅರ್ಹತೆಯನ್ನು ನೋಡಿ

ನಾನು ಎನ್‌‌ಡಿಸಿ, ಅಕೌಂಟ್‌ಗಳ ಸ್ಟೇಟ್ಮೆಂಟ್ ಮತ್ತು ಇತರ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಹೇಗೆ ಪಡೆಯಬಹುದು?

ನೀವು ನಮ್ಮ ಗ್ರಾಹಕ ಸೇವೆ 020 – 3957 5152 ಕ್ಕೆ ಕರೆ ಮಾಡಬಹುದು (ಕರೆ ಶುಲ್ಕಗಳು ಅನ್ವಯವಾಗುತ್ತವೆ). ಪರ್ಯಾಯವಾಗಿ, ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯದಲ್ಲಿ ನಿಮ್ಮ ಅಕೌಂಟಿಗೆ ಲಾಗಿನ್ ಆಗಬಹುದು ಮತ್ತು ನಿಮಗೆ ಬೇಕಾದ ಡಾಕ್ಯುಮೆಂಟ್‌‌ಗಳನ್ನು ಡೌನ್ಲೋಡ್ ಮಾಡಬಹುದು.

ಇಎಂಐ ನೆಟ್ವರ್ಕ್‌ನಲ್ಲಿ ಲ್ಯಾಪ್‌‌ಟಾಪ್‌ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಎಷ್ಟು?

ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸದೆ ನೀವು ಇಎಂಐಯಲ್ಲಿ ಲ್ಯಾಪ್‌‌ಟಾಪ್ ಖರೀದಿಸಬಹುದು. ನಿಮ್ಮ ಖರೀದಿ ಮೊತ್ತವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮಾಸಿಕ ಕಂತುಗಳಾಗಿ ವಿಂಗಡಿಸಲಾಗುತ್ತದೆ.

ಇಎಂಐನಲ್ಲಿ ನಿಮ್ಮ ಲ್ಯಾಪ್ಟಾಪ್‌ಗಳನ್ನು ಖರೀದಿಸಲು ನೀವು ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡನ್ನು ಏಕೆ ಆಯ್ಕೆ ಮಾಡಬೇಕು?

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡ್ 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಆಫರನ್ನು ಒದಗಿಸುತ್ತದೆ, ಇದನ್ನು ನೋ ಕಾಸ್ಟ್ ಇಎಂಐಗಳಲ್ಲಿ ನಿಮ್ಮ ಮೆಚ್ಚಿನ ಲ್ಯಾಪ್ಟಾಪ್ ಖರೀದಿಸಲು ಬಳಸಬಹುದು. ಹೆಚ್ಚುವರಿಯಾಗಿ, ನೀವು 24 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯನ್ನು ಮತ್ತು ಕೆಲವೊಮ್ಮೆ ಶೂನ್ಯ-ಡೌನ್ ಪಾವತಿ ಸೌಲಭ್ಯವನ್ನು ಆಯ್ಕೆ ಮಾಡಬಹುದು. ಬಜಾಜ್ ಮಾಲ್, Amazon, Flipkart ಮುಂತಾದ ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಖರೀದಿಸಲು ಮತ್ತು ಭಾರತದಾದ್ಯಂತ 3000+ ಪಾಲುದಾರ ಮಳಿಗೆಗಳಲ್ಲಿ ಆಫ್‌ಲೈನ್‌ನಲ್ಲಿ ಈ ಕಾರ್ಡ್ ನಿಮಗೆ ಖರೀದಿಸಲು ಅವಕಾಶ ನೀಡುತ್ತದೆ.

ಇನ್ಸ್ಟಾ ಇಎಂಐ ಕಾರ್ಡ್ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ನೋಡಿ

ಕ್ರೆಡಿಟ್ ಕಾರ್ಡ್‌ಗಳಿಲ್ಲದೆ ನಾನು ಇಎಂಐನಲ್ಲಿ ಲ್ಯಾಪ್ಟಾಪ್‌ಗಳನ್ನು ಖರೀದಿಸಬಹುದೇ?

ಹೌದು, ನೀವು ಇನ್ಸ್ಟಾ ಇಎಂಐ ಕಾರ್ಡ್ ಹೊಂದಿದ್ದರೆ, ಲ್ಯಾಪ್ಟಾಪ್ ಖರೀದಿಸಲು ನಿಮಗೆ ಲ್ಯಾಪ್ಟಾಪ್ ಅಗತ್ಯವಿಲ್ಲ. ಇನ್ಸ್ಟಾ ಇಎಂಐ ಕಾರ್ಡ್ 2 ಲಕ್ಷಗಳವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ಬರುತ್ತದೆ, ಇದು ನೋ ಕಾಸ್ಟ್ ಇಎಂಐನಲ್ಲಿ ನಿಮ್ಮ ಮೆಚ್ಚಿನ ಎಲೆಕ್ಟ್ರಾನಿಕ್ಸ್ ಅನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತದೆ.

ನೋ ಕಾಸ್ಟ್ ಇಎಂಐಗಳಲ್ಲಿ ಉತ್ಪನ್ನಗಳನ್ನು ಖರೀದಿಸಿ

ಶೂನ್ಯ ಡೌನ್ ಪೇಮೆಂಟ್‌ನೊಂದಿಗೆ ನಾನು ಆನ್ಲೈನಿನಲ್ಲಿ ಲ್ಯಾಪ್ಟಾಪ್‌ಗಳನ್ನು ಖರೀದಿಸಬಹುದೇ?

ಹೌದು, ಕೆಲವು ಸಂದರ್ಭಗಳಲ್ಲಿ ಶೂನ್ಯ ಡೌನ್ ಪೇಮೆಂಟ್ ಆಯ್ಕೆಯನ್ನು ಪಡೆಯಲು ಮತ್ತು ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡಲು ನೀವು ಬಜಾಜ್ ಮಾಲ್‌ನಲ್ಲಿ ಲ್ಯಾಪ್‌ಟಾಪ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು. ಬಜಾಜ್ ಮಾಲ್‌ನಲ್ಲಿ ಶೂನ್ಯ ಡೌನ್ ಪೇಮೆಂಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ ಶಾಪಿಂಗ್ ಮಾಡಿ ಮತ್ತು ನೋ ಕಾಸ್ಟ್ ಇಎಂಐಗಳಿಗಾಗಿ ಇನ್ಸ್ಟಾ ಇಎಂಐ ಕಾರ್ಡ್ ಬಳಸಿ ಪಾವತಿಸಿ.

ಸೊನ್ನೆ ಡೌನ್ ಪೇಮೆಂಟ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಿ

ಇನ್ನಷ್ಟು ಓದಿರಿ ಕಡಿಮೆ ಓದಿ