ಫಿಟ್‌ನೆಸ್ ಸಲಕರಣೆ

ಟ್ರೆಡ್‌ಮಿಲ್‌ಗಳು ಮತ್ತು ಕ್ರಾಸ್ ಟ್ರೈನರ್‌ಗಳಂತಹ ಅತ್ಯುತ್ತಮ ಫಿಟ್ನೆಸ್ ಸಲಕರಣೆಗಳೊಂದಿಗೆ ಫಿಟ್ ಆಗಿರಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಟಾಪ್ ಬ್ರ್ಯಾಂಡ್‌ಗಳಿಂದ ಇತ್ತೀಚಿನ ಫಿಟ್ನೆಸ್ ಸಲಕರಣೆಗಳನ್ನು ಮನೆಗೆ ತನ್ನಿ.

ನೀವು ತೂಕ ಅಥವಾ ಟೋನ್ ಕಳೆದುಕೊಳ್ಳಲು ಬಯಸಿದರೆ ಮತ್ತು ಸ್ನಾಯುಗಳನ್ನು ಬೆಳೆಸಲು, ನಿಮಗೆ ಅಗತ್ಯವಿರುವ ಫಿಟ್ನೆಸ್ ಸಲಕರಣೆಗಳೊಂದಿಗೆ ನಿಮ್ಮ ಮನೆಯನ್ನು ಸಜ್ಜುಗೊಳಿಸಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಸುಲಭವಾಗಿ ಫಿಟ್ನೆಸ್ ಸಲಕರಣೆಗಳನ್ನು ಇಎಂಐ ಮೂಲಕ ಖರೀದಿಸಬಹುದು.

ಫಿಟ್ನೆಸ್ ಸಲಕರಣೆಗಳನ್ನು ಹೊರತುಪಡಿಸಿ, ನೀವು ಇಎಂಐ ನೆಟ್ವರ್ಕ್‌ನಲ್ಲಿ 1.2 ಮಿಲಿಯನ್‌ಗಿಂತ ಹೆಚ್ಚು ಪ್ರಾಡಕ್ಟ್‌ಗಳನ್ನು ಕೂಡ ಶಾಪಿಂಗ್ ಮಾಡಬಹುದು. ಸುಲಭ ಇಎಂಐಗಳಲ್ಲಿ ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಿ ಮತ್ತು 3 ರಿಂದ 24 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯಲ್ಲಿ ಮರುಪಾವತಿ ಮಾಡಿ.

ಪಾಲುದಾರ ಮಳಿಗೆಗೆ ಭೇಟಿ ನೀಡಿ, ನೀವು ಖರೀದಿಸಲು ಬಯಸುವ ಜಿಮ್ ಸಲಕರಣೆಗಳನ್ನು ಆಯ್ಕೆಮಾಡಿ ಮತ್ತು ಅದರ ವೆಚ್ಚವನ್ನು ಸುಲಭ ಇಎಂಐಗಳಾಗಿ ವಿಂಗಡಿಸಿ. ಬಜಾಜ್ ಫಿನ್‌ಸರ್ವ್‌ ಬಜಾಜ್ ಮಾಲ್‌ನಿಂದ ಇಎಂಐಯಲ್ಲಿ ಇತ್ತೀಚಿನ ಫಿಟ್ನೆಸ್ ಸಲಕರಣೆಗಳನ್ನು ಕೂಡ ನೀವು ಖರೀದಿಸಬಹುದು. ಹೋಮ್ ಡೆಲಿವರಿ, ನೋ ಕಾಸ್ಟ್ ಇಎಂಐ ಸೌಲಭ್ಯದ ಜೊತೆಗೆ ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್‌ನಂತಹ ವಿಶಿಷ್ಟ ಪ್ರಯೋಜನಗಳನ್ನು ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಮಾಲ್‌ನಲ್ಲಿ ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಹಂತಗಳು

  1. 1 ಬಜಾಜ್ ಮಾಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಿ
  2. 2 ಫಿಟ್ನೆಸ್ ಸಲಕರಣೆಗಳು ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
  3. 3 ನಿಮ್ಮ ಡೆಲಿವರಿ ವಿಳಾಸವನ್ನು ನಮೂದಿಸಿ
  4. 4 ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಇಎಂಐ ನೆಟ್ವರ್ಕ್ ಗ್ರಾಹಕರಾಗಿ, ನೀವು ಬಜಾಜ್ ಮಾಲ್‌ನಿಂದ ಅತ್ಯುತ್ತಮ ಫಿಟ್ನೆಸ್ ಸಲಕರಣೆಗಳನ್ನು ಸುಲಭವಾಗಿ ಶಾಪಿಂಗ್ ಮಾಡಬಹುದು. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ ಮತ್ತು ನೀವು ಖರೀದಿಸಲು ಬಯಸುವ ಸಲಕರಣೆಗಳನ್ನು ಕಾರ್ಟಿಗೆ ಸೇರಿಸಿ. ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಒದಗಿಸಿ. ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಓಟಿಪಿಯನ್ನು ಬರೆಯಿರಿ. ಅಂತಿಮವಾಗಿ, ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ. ಈ ಬಗೆಯಲ್ಲಿ, ನೀವು ಇಎಂಐನಲ್ಲಿ ಜಿಮ್ ಸಲಕರಣೆಗಳನ್ನು ಮನೆಗೆ ತರಬಹುದು.

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವುದು ನೋ ಕಾಸ್ಟ್ ಇಎಂಐ, ಹೋಮ್ ಡೆಲಿವರಿ ಮತ್ತು ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್‌ನಂತಹ ಇತರ ಪ್ರಯೋಜನಗಳನ್ನು ಒದಗಿಸುತ್ತದೆ.

Amazon ಮತ್ತು Flipkart ನಂತಹ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ನೀವು ಇಎಂಐಯಲ್ಲಿ ಕೂಡ ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಿ

ಮಳಿಗೆಯಲ್ಲಿ ಶಾಪಿಂಗ್ ಮಾಡಲು ಹಂತಗಳು

  1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
  2. 2 ಫಿಟ್ನೆಸ್ ಸಲಕರಣೆಗಳು ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ
  3. 3 ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಸಲ್ಲಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆಮಾಡಿ
  4. 4 ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ಹಂಚಿಕೊಳ್ಳಿ

ಭಾರತದ 2,900+ ನಗರಗಳಲ್ಲಿ ನಮ್ಮ ಯಾವುದೇ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಲ್ಲಿ ಕೂಡ ನೀವು ಶಾಪಿಂಗ್ ಮಾಡಬಹುದು. ಪಾಲುದಾರ ಮಳಿಗೆಗೆ ಭೇಟಿ ನೀಡಿ ಮತ್ತು ಸೂಕ್ತ ಮರುಪಾವತಿ ಅವಧಿಯೊಂದಿಗೆ ನಿಮ್ಮ ಮನೆಗೆ ಫಿಟ್ನೆಸ್ ಸಲಕರಣೆಗಳನ್ನು ಆಯ್ಕೆಮಾಡಿ. ನಮ್ಮ ಇನ್-ಸ್ಟೋರ್ ಪ್ರತಿನಿಧಿಯೊಂದಿಗೆ ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ಹಂಚಿಕೊಳ್ಳುವ ಮೂಲಕ ಖರೀದಿಯನ್ನು ಪೂರ್ಣಗೊಳಿಸಿ.

ನೀವು ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿಲ್ಲದಿದ್ದರೆ ನಮ್ಮ ಇನ್-ಸ್ಟೋರ್ ಫೈನಾನ್ಸಿಂಗ್ ಸೌಲಭ್ಯವನ್ನು ಕೂಡ ಪಡೆಯಬಹುದು. ವಿಳಾಸದ ಪುರಾವೆ, ರದ್ದುಮಾಡಿದ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಪ್ರಮುಖ ಡಾಕ್ಯುಮೆಂಟ್‌ಗಳನ್ನು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ಸಲ್ಲಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಇಎಂಐಯಲ್ಲಿ ಫಿಟ್ನೆಸ್ ಸಲಕರಣೆಗಳನ್ನು ನಾನು ಹೇಗೆ ಖರೀದಿಸಬಹುದು?

ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಲು ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಬಜಾಜ್ ಮಾಲ್ ಅಥವಾ ಯಾವುದೇ ಪಾಲುದಾರ ಮಳಿಗೆಗೆ ಭೇಟಿ ನೀಡಿ. ಈ ಪ್ರಕ್ರಿಯೆಯ ವಿವರಗಳನ್ನು ಮೇಲೆ ನಮೂದಿಸಲಾಗಿದೆ.

ಸುಲಭ ಇಎಂಐ ಸೌಲಭ್ಯವನ್ನು ಹೇಗೆ ಪಡೆಯಬಹುದು?

ನೀವು ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿದ್ದರೆ, ಫಿಟ್ನೆಸ್ ಅಥವಾ ಜಿಮ್ ಸಲಕರಣೆಗಳನ್ನು ಖರೀದಿಸಲು ವಿವರಗಳನ್ನು ಒದಗಿಸಿ. ನೀವು ಪಾಲುದಾರ ಮಳಿಗೆಗೆ ಕೂಡ ಭೇಟಿ ನೀಡಬಹುದು ಮತ್ತು ನಮ್ಮ ಇನ್-ಸ್ಟೋರ್ ಹಣಕಾಸು ಸೌಲಭ್ಯವನ್ನು ಪಡೆಯಬಹುದು.

ಭಾರತದಲ್ಲಿ ಇಎಂಐಯಲ್ಲಿ ಕ್ರೀಡಾ ಮತ್ತು ಫಿಟ್ನೆಸ್ ಸಲಕರಣೆಗಳನ್ನು ನಾನು ಎಲ್ಲಿ ಖರೀದಿಸಬಹುದು?

ಭಾರತದಾದ್ಯಂತ ಬಜಾಜ್ ಫಿನ್‌ಸರ್ವ್‌ನ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳಿಂದ ನೀವು ಇಎಂಐನಲ್ಲಿ ಸ್ಪೋರ್ಟ್ಸ್‌ ಮತ್ತು ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಬಹುದು. ಇದು FitnessOne, Sports Station ಮತ್ತು Cosco Sports Equipment ನಂತಹ ಜನಪ್ರಿಯ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ನಿಮ್ಮ ಹತ್ತಿರದ ಔಟ್ಲೆಟ್ ಹುಡುಕಲು ಸ್ಟೋರ್ ಲೊಕೇಟರ್ ಬಳಸಿ.

ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ ಟ್ರಾನ್ಸಾಕ್ಟ್ ಮಾಡುವಾಗ ನಾನು ಡೌನ್ ಪೇಮೆಂಟ್ ಮಾಡಬೇಕೇ?

ನೀವು ಡೌನ್ ಪೇಮೆಂಟ್ ಮಾಡಬೇಕಾಗಬಹುದು. ಮೊತ್ತವು ನೀವು ಖರೀದಿಸುವ ಪ್ರಾಡಕ್ಟ್ ಮತ್ತು ನೀವು ಆಯ್ಕೆ ಮಾಡುವ ಪಾಲುದಾರ ಮಳಿಗೆಯನ್ನು ಅವಲಂಬಿಸಿರುತ್ತದೆ.

ನಾನು ಎನ್‍ಡಿಸಿ, ಅಕೌಂಟ್ ಸ್ಟೇಟ್ಮೆಂಟ್ ಮತ್ತು ಇತರ ಲೋನ್ ಡಾಕ್ಯುಮೆಂಟ್‌ಗಳನ್ನು ಹೇಗೆ ಅಕ್ಸೆಸ್ ಮಾಡಬಹುದು?

ನಮ್ಮ ಗ್ರಾಹಕ ಸಹಾಯವಾಣಿ ಸಂಖ್ಯೆ 020 – 3957 5152 ಗೆ ಕರೆ ಮಾಡಿ (ಕರೆ ಶುಲ್ಕಗಳು ಅನ್ವಯವಾಗುತ್ತವೆ). ಪರ್ಯಾಯವಾಗಿ, ನಮ್ಮ ಗ್ರಾಹಕ ಪೋರ್ಟಲ್ – ನನ್ನ ಅಕೌಂಟ್ ಗೆ ಲಾಗಿನ್ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಿ.

ಇಎಂಐ ನೆಟ್ವರ್ಕ್‌ನಿಂದ ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಲು ಬಡ್ಡಿ ದರ ಎಷ್ಟು?

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ಇಎಂಐಯಲ್ಲಿ ಫಿಟ್ನೆಸ್ ಸಲಕರಣೆಗಳನ್ನು ಖರೀದಿಸಬಹುದು ನಿಮ್ಮ ಸಲಕರಣೆಗಳ ವೆಚ್ಚವನ್ನು ಮಾಸಿಕ ಕಂತುಗಳಾಗಿ ವಿಂಗಡಿಸಲಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ