ಇಎಂಐ ನೆಟ್ವರ್ಕ್ ಬಗ್ಗೆ
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ 3,000+ ನಗರಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ಪಾಲುದಾರ ಮಳಿಗೆಗಳ ಕೇಂದ್ರವಾಗಿದೆ. ನೋ ಕಾಸ್ಟ್ ಇಎಂಐ ಗಳಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು, ಟೆಲಿವಿಷನ್‌ಗಳು, ವಾಶಿಂಗ್ ಮಷೀನ್‌ಗಳು, ಏರ್ ಕಂಡೀಶನರ್‌ಗಳು, ಏರ್ ಕೂಲರ್‌ಗಳು, ಪೀಠೋಪಕರಣಗಳು, ಲೈಫ್‌ಕೇರ್ ಸೇವೆಗಳು, ದಿನಸಿಗಳು, ಬಟ್ಟೆಗಳು, ಪರಿಕರಗಳು ಮತ್ತು ಇನ್ನೂ ಮುಂತಾದವುಗಳನ್ನು ಖರೀದಿಸಲು ನಮ್ಮ ದೊಡ್ಡ ನೆಟ್ವರ್ಕ್ ನಿಮಗೆ ಅವಕಾಶ ನೀಡುತ್ತದೆ.
ರೂ. 2 ಲಕ್ಷದವರೆಗಿನ ಕಾರ್ಡ್ ಮಿತಿಯೊಂದಿಗೆ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ಇಎಂಐ ನೆಟ್ವರ್ಕ್‌ನಲ್ಲಿ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ನೀವು ಶಾಪಿಂಗ್ ಮಾಡಬಹುದು. ನೀವು ವಿವಿಧ ಪ್ರಾಡಕ್ಟ್‌ಗಳಿಂದ ಆಯ್ಕೆ ಮಾಡಬಹುದು ಮತ್ತು ಉಚಿತ ಹೋಮ್ ಡೆಲಿವರಿ ಪಡೆಯಬಹುದು.
ಇಎಂಐ ನೆಟ್ವರ್ಕ್‌ನೊಂದಿಗೆ, ಆಯ್ದ ಪ್ರಾಡಕ್ಟ್‌ಗಳ ಮೇಲೆ ನೀವು ತೊಂದರೆ ರಹಿತ ಶಾಪಿಂಗ್ ಅನುಭವ ಮತ್ತು ಶೂನ್ಯ ಡೌನ್ ಪೇಮೆಂಟ್ ಸೌಲಭ್ಯವನ್ನು ಆನಂದಿಸಬಹುದು.
ನಿಮ್ಮ ಟ್ರಾನ್ಸಾಕ್ಷನ್‌ಗಳನ್ನು ಸುಗಮಗೊಳಿಸಲು ನೀವು ನಮ್ಮ ಮೊಬೈಲ್ ಆ್ಯಪ್ ಬಳಸಬಹುದು. ಈಗಲೇ ಡೌನ್ಲೋಡ್ ಮಾಡಿ
-
ಸ್ಮಾರ್ಟ್‌ಫೋನ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ವಾಷಿಂಗ್ ಮಷೀನ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಎಲ್ಇಡಿ ಟಿವಿಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಲ್ಯಾಪ್‌ಟಾಪ್‌ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ರೆಫ್ರಿಜರೇಟರುಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಹಾಸಿಗೆ
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಏರ್ ಕಂಡಿಶನರ್ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
-
ಟ್ಯಾಬ್ಲೆಟ್ಗಳು
ರೂ. 999 ರಿಂದ ಆರಂಭವಾಗುವ ಇಎಂಐಗಳು
ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ ಇಎಂಐ ನೆಟ್ವರ್ಕ್‌ನಲ್ಲಿ ನೀವು ಆನ್ಲೈನಿನಲ್ಲಿ ಶಾಪಿಂಗ್ ಮಾಡಬಹುದು. ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡಲು ಈ ಹಂತಗಳನ್ನು ಅನುಸರಿಸಿ
ಇನ್ಸ್ಟಾ ಇಎಂಐ ಕಾರ್ಡಿನೊಂದಿಗೆ ನಿಮ್ಮ ಹತ್ತಿರದ ಮಳಿಗೆಯಲ್ಲಿ ಪ್ರಾಡಕ್ಟ್ ಖರೀದಿಸಲು ನೀವು ಬಯಸಿದರೆ, ಅನುಸರಿಸಬೇಕಾದ ಹಂತಗಳು ಇಲ್ಲಿವೆ:
ಬಜಾಜ್ ಫಿನ್‌ಸರ್ವ್ ಬಜಾಜ್ ಮಾಲ್‌ನಲ್ಲಿ
- 1 ಬಜಾಜ್ ಮಾಲ್‌ಗೆ ಹೋಗಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಿ
- 2 ನಿಮ್ಮ ಪ್ರಾಡಕ್ಟ್ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
- 3 ನಿಮ್ಮ ಡೆಲಿವರಿ ವಿಳಾಸವನ್ನು ಸೇರಿಸಿ
- 4 ಖರೀದಿಯನ್ನು ಪೂರ್ಣಗೊಳಿಸಲು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಒದಗಿಸಿ
Amazon, Flipkart, Samsung ಮತ್ತು ಇನ್ನೂ ಹೆಚ್ಚಿನ ನಮ್ಮ ಪಾಲುದಾರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನೋ ಕಾಸ್ಟ್ ಇಎಂಐಗಳಲ್ಲಿ ಇತ್ತೀಚಿನ ಪ್ರಾಡಕ್ಟ್‌ಗಳನ್ನು ನೀವು ಖರೀದಿಸಬಹುದು.
ನಿಮ್ಮ ಹತ್ತಿರದ ಮಳಿಗೆಯಲ್ಲಿ ನೋ ಕಾಸ್ಟ್ ಇಎಂಐ ಗಳಲ್ಲಿ ಅಥವಾ ನಿಮ್ಮ ಮನೆಯಿಂದಲೇ ಆರಾಮದಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಪಡೆಯುವ ಆಯ್ಕೆಯನ್ನು ಇಎಂಐ ನೆಟ್ವರ್ಕ್ ನಿಮಗೆ ನೀಡುತ್ತದೆ.
ಒಟ್ಟಾರೆಯಾಗಿ, ಪ್ರಕ್ರಿಯೆಯು ಎರಡೂ ಆಯ್ಕೆಗಳಲ್ಲಿ ಒಂದೇ ಆಗಿರುತ್ತದೆ - ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ, ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನೋ ಕಾಸ್ಟ್ ಇಎಂಐ ಗಳಲ್ಲಿ ಪ್ರಾಡಕ್ಟ್ ಅನ್ನು ಪಡೆಯಿರಿ.
ಇಎಂಐ ನೆಟ್ವರ್ಕ್ ಮೂಲಕ ಸ್ಟೋರ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ
ನಿಮ್ಮ ಹತ್ತಿರದ ಮಳಿಗೆಯಲ್ಲಿ ನೀವು ಉತ್ಪನ್ನವನ್ನು ಖರೀದಿಸಲು ಬಯಸಿದರೆ, ಅನುಸರಿಸಬೇಕಾದ ಹಂತಗಳು ಇಲ್ಲಿವೆ:
ನಮ್ಮ ಪಾಲುದಾರರ ಅಂಗಡಿಗಳಲ್ಲಿ
- 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಗೆ ಭೇಟಿ ನೀಡಿ
- 2 ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
- 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಒದಗಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆಮಾಡಿ
- 4 ನಿಮ್ಮ ನೋಂದಾಯಿತ ಫೋನ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ಹಂಚಿಕೊಳ್ಳಿ
ನಿಮ್ಮ ಹತ್ತಿರದ ಮಳಿಗೆಯಲ್ಲಿ ನೋ ಕಾಸ್ಟ್ ಇಎಂಐ ಗಳಲ್ಲಿ ಅಥವಾ ನಿಮ್ಮ ಮನೆಯಿಂದಲೇ ಆರಾಮದಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಪಡೆಯುವ ಆಯ್ಕೆಯನ್ನು ಇಎಂಐ ನೆಟ್ವರ್ಕ್ ನಿಮಗೆ ನೀಡುತ್ತದೆ.
ಒಟ್ಟಾರೆಯಾಗಿ, ಪ್ರಕ್ರಿಯೆಯು ಒಂದೇ ಆಗಿರುತ್ತದೆ - ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ, ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ ಮತ್ತು ನೋ ಕಾಸ್ಟ್ ಇಎಂಐ ಗಳಲ್ಲಿ ಪ್ರಾಡಕ್ಟ್ ಪಡೆಯಿರಿ.
ಇಎಂಐ ನೆಟ್ವರ್ಕ್ ಫೀಚರ್‌ಗಳು
-
ರೂ. 2 ಲಕ್ಷದವರೆಗಿನ ಕಾರ್ಡ್ ಮಿತಿ
ಟಿವಿ ಮತ್ತು ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಫರ್ನಿಚರ್ ಮತ್ತು ಗ್ರಾಸರಿಯವರೆಗೆ, 1.2 ಲಕ್ಷ+ ಪಾಲುದಾರ ಮಳಿಗೆಗಳಲ್ಲಿ ನೋ ಕಾಸ್ಟ್ ಇಎಂಐ ಗಳಲ್ಲಿ ಪ್ರಾಡಕ್ಟ್‌ಗಳನ್ನು ಖರೀದಿಸಿ
-
ಸುಲಭವಾಗಿ ಮರುಪಾವತಿಸಿ
3, 6, 9, 12, 18 ಅಥವಾ 24 ತಿಂಗಳ ಅವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಖರೀದಿಯ ವೆಚ್ಚವನ್ನು ಮರುಪಾವತಿಸಿ
-
ಕಡಿಮೆ ಡಾಕ್ಯುಮೆಂಟೇಶನ್
ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳು, ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್ ಮತ್ತು ಕ್ಯಾನ್ಸಲ್ಡ್ ಚೆಕ್
-
ನೋ ಕಾಸ್ಟ್ ಇಎಂಐಗಳು
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ನೋ ಕಾಸ್ಟ್ ಇಎಂಐ ಗಳಲ್ಲಿ ನೀವು ಬಯಸುವ ಎಲ್ಲವನ್ನೂ ಖರೀದಿಸಲು ನಿಮಗೆ ಅವಕಾಶ ನೀಡುತ್ತದೆ
-
ಮುಂಚಿತ ಅನುಮೋದಿತ ಆಫರ್‌ಗಳು
ಅಸ್ತಿತ್ವದಲ್ಲಿರುವ ಗ್ರಾಹಕರಾಗಿ, ನಮ್ಮ ಎಲ್ಲಾ ಪಾಲುದಾರರಲ್ಲಿ ಕಾಲಕಾಲಕ್ಕೆ ನೀವು ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆಯುತ್ತೀರಿ
-
ಕಡಿಮೆ ಪ್ರಕ್ರಿಯೆ ಶುಲ್ಕಗಳು
ಇಎಂಐ ನೆಟ್ವರ್ಕ್‌ನಲ್ಲಿ ಹೆಚ್ಚಿನ ಪ್ರಾಡಕ್ಟ್‌ಗಳು ಕನಿಷ್ಠ ಅಥವಾ ಯಾವುದೇ ಪ್ರಕ್ರಿಯಾ ಶುಲ್ಕಗಳನ್ನು ಹೊಂದಿರುವುದಿಲ್ಲ. ಮಾಸಿಕ ಇಎಂಐ ಗಳಾಗಿ ವಿಂಗಡಿಸಲಾದ ನಿಮ್ಮ ಪ್ರಾಡಕ್ಟಿನ ನಿಖರವಾದ ಬೆಲೆಯನ್ನು ನೀವು ಪಾವತಿಸುತ್ತೀರಿ
-
ಕಡಿಮೆ ಡೌನ್ ಪೇಮೆಂಟ್
ಕನಿಷ್ಠ ಅಥವಾ ಡೌನ್ ಪೇಮೆಂಟ್ ಇಲ್ಲದೆ ನೋ ಕಾಸ್ಟ್ ಇಎಂಐ ಗಳಲ್ಲಿ ಇತ್ತೀಚಿನ ಪ್ರಾಡಕ್ಟ್‌ಗಳನ್ನು ಖರೀದಿಸಿ
ಅರ್ಹರಾಗಲು, ನೀವು ಈ ರೀತಿಯ ಕೆಲವು ಮೂಲಭೂತ ಮಾನದಂಡಗಳನ್ನು ಪೂರೈಸಬೇಕು:
- ಭಾರತೀಯ ರಾಷ್ಟ್ರೀಯತೆ
- 21 ರಿಂದ 65 ವರ್ಷ ವಯಸ್ಸು
- ನಿಯಮಿತ ಆದಾಯದ ಮೂಲವನ್ನು ಹೊಂದಿರಿ
ನೀವು ಈ ಕೆಳಗೆ ನಮೂದಿಸಿದ ಡಾಕ್ಯುಮೆಂಟ್‌ಗಳನ್ನು ಕೂಡ ಬಯಸುತ್ತೀರಿ:
- ಆಧಾರ್ ಕಾರ್ಡ್
- ಕ್ಯಾನ್ಸಲ್ ಮಾಡಿದ ಚೆಕ್
- ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
ಫೀಸ್ ಮತ್ತು ಶುಲ್ಕಗಳು
ಶುಲ್ಕಗಳ ವಿಧ* |
ಕನಿಷ್ಠ |
ಗರಿಷ್ಠ |
ಪ್ರಕ್ರಿಯಾ ಶುಲ್ಕಗಳು |
ಎನ್/ಎ |
ರೂ. 1,017 (ತೆರಿಗೆಗಳನ್ನು ಒಳಗೊಂಡು) |
ದಂಡದ ಬಡ್ಡಿ |
ಮಾಸಿಕ ಕಂತು/ಇಎಂಐ ಪಾವತಿಯಲ್ಲಿ ಆಗುವ ಯಾವುದೇ ವಿಳಂಬವು, ಡಿಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ಇಎಂಐ ಸ್ವೀಕರಿಸುವವರೆಗೆ ಮಾಸಿಕ ಕಂತು/ಇಎಂಐ ಬಾಕಿ ಮೇಲೆ ಪ್ರತಿ ತಿಂಗಳಿಗೆ 4% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ. |
|
ಬೌನ್ಸ್ ಶುಲ್ಕಗಳು |
ರೂ. 450 ಪ್ರತಿ ಬೌನ್ಸ್‌ಗೆ |
|
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು |
ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯಗೆ ಲಾಗ್ ಇನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ ಪತ್ರಗಳು/ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. |
|
CIBIL ಟ್ರಾನ್ಸ್‌ಯೂನಿಯನ್ ರಿಪೋರ್ಟ್ ಶುಲ್ಕಗಳು |
ರೂ. 36 - ರೂ. 46 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಗಮನಿಸಿ: ರಾಜ್ಯದ ನಿರ್ದಿಷ್ಟ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ಶುಲ್ಕಗಳ ಮೇಲೆ ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ.
*ಖರೀದಿ ಸಮಯದಲ್ಲಿ ಪ್ರಕ್ರಿಯಾ ಶುಲ್ಕವು ಬದಲಾಗಬಹುದು.
ಶುಲ್ಕದ ಮೊತ್ತವು ಬದಲಾವಣೆಗೆ ಒಳಪಟ್ಟಿರುತ್ತದೆ.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ನಿಮ್ಮ ಮೆಚ್ಚಿನ ಎಲೆಕ್ಟ್ರಾನಿಕ್ಸ್, ಅಪ್ಲಾಯನ್ಸ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಫರ್ನಿಚರ್, ದಿನಸಿಗಳು, ಪರಿಕರಗಳು, ಬಟ್ಟೆಗಳು ಮತ್ತು ಇನ್ನೂ ಮುಂತಾದವುಗಳಿಗೆ ಪಾವತಿಸುವ ಮಾರ್ಗವಾಗಿದೆ. ನೀವು ನಿಮ್ಮ ಖರೀದಿಯ ವೆಚ್ಚವನ್ನು ನೋ ಕಾಸ್ಟ್ ಇಎಂಐ ಗಳಾಗಿ ವಿಂಗಡಿಸಬಹುದು.
ನೀವು ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಲ್ಲಿ 1.2 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಖರೀದಿಸಬಹುದು. ಎಲೆಕ್ಟ್ರಾನಿಕ್ಸ್, ದೊಡ್ಡ ಮತ್ತು ಸಣ್ಣ ಉಪಕರಣಗಳು, ಗ್ಯಾಜೆಟ್‌ಗಳು, ಬಟ್ಟೆಗಳು, ಪರಿಕರಗಳು, ಕನ್ನಡಕಗಳು, ಪಾದರಕ್ಷೆಗಳು, ವಾಚ್‌ಗಳು, ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ಟಿಕೆಟ್‌ಗಳು, ಹೋಟೆಲ್ ವಾಸಗಳು, ರಜಾದಿನದ ಪ್ಯಾಕೇಜುಗಳು, ಶಿಕ್ಷಣ ಮತ್ತು ದಿನಸಿಗಳು ಸೇರಿವೆ. ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಯನ್ನು ಹುಡುಕಲು ಸ್ಟೋರ್ ಲೊಕೇಟರ್‌ಗೆ ಭೇಟಿ ನೀಡಿ.
ಆಫ್‌ಲೈನ್‌ನಲ್ಲಿ ಕಾರ್ಡ್ ಪಡೆಯಲು, ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಗಳಲ್ಲಿ ಯಾವುದಾದರೂ ಒಂದನ್ನು ಭೇಟಿ ಮಾಡಿ, ಕ್ಯಾನ್ಸಲ್ಡ್ ಚೆಕ್ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಮತ್ತು ನಿಮ್ಮ ಮೊದಲ ಖರೀದಿಯ ಸಮಯದಲ್ಲಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್ ಅನ್ನು ಸಲ್ಲಿಸಿ.
ಹೌದು, ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಲ್ಲಿ ವಿವಿಧ ಪ್ರಾಡಕ್ಟ್‌ಗಳ ಮೇಲೆ 1,000+ ಆಫರ್‌ಗಳು ಲಭ್ಯವಿವೆ. ನೀವು ಈ ಆಫರ್‌ಗಳನ್ನು ನಮ್ಮ ವೆಬ್‌ಸೈಟ್, ಬಜಾಜ್ ಫಿನ್‌ಸರ್ವ್ ವಾಲೆಟ್ ಆ್ಯಪ್‌ನಲ್ಲಿ ನೋಡಬಹುದು ಅಥವಾ ನಮ್ಮ ಯಾವುದೇ 1.2 ಲಕ್ಷ+ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಬಹುದು ಮತ್ತು ಈ ಆಫರ್‌ಗಳಿಗಾಗಿ ಅಂಗಡಿಯಲ್ಲಿರುವ ಪ್ರತಿನಿಧಿಯನ್ನು ವಿಚಾರಿಸಬಹುದು. ಕಾಲಕಾಲಕ್ಕೆ ನಮ್ಮ ಪ್ರಚಾರದ ಇಮೇಲ್‌ಗಳು ಅಥವಾ ಎಸ್‌ಎಂಎಸ್ ಮೂಲಕ ಕೂಡ ಈ ಆಫರ್‌ಗಳನ್ನು ನಿಮಗೆ ತಿಳಿಸಲಾಗುತ್ತದೆ.
ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡಲು, ನೀವು ನಿಮ್ಮ ಸರ್ಕಾರ ನೀಡಿದ ಫೋಟೋ ಐಡಿ ಪುರಾವೆ ಮತ್ತು ನಿವಾಸದ ಪುರಾವೆ, ಒಂದು ಕ್ಯಾನ್ಸಲ್ಡ್ ಚೆಕ್, ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್ ಅನ್ನು ಸಲ್ಲಿಸಬೇಕು.
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ನಿಮ್ಮ ಮೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಅಪ್ಲಾಯನ್ಸ್, ಗ್ಯಾಜೆಟ್, ಬಟ್ಟೆ, ಅಕ್ಸೆಸರಿ ಐವೇರ್, ಫುಟ್‌ವೇರ್, ವಾಚ್, ದಿನಸಿ, ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡಲು, ಹಾಲಿಡೇ ಪ್ಯಾಕೇಜ್‌ಗಳು, ಕೋಚಿಂಗ್ ಕ್ಲಾಸ್‌ಗಳಿಗೆ ಪಾವತಿಸಲು ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಶಾಪಿಂಗ್ ಮಾಡಲು ನಿಮಗೆ ಅನುಮತಿ ನೀಡುತ್ತದೆ.
ಪ್ರಕ್ರಿಯಾ ಶುಲ್ಕವನ್ನು ವಿಧಿಸಬಹುದು ಮತ್ತು ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಕೆಟಗರಿ, ನೀವು ಅದನ್ನು ಖರೀದಿಸುವ ಅಂಗಡಿ ಮತ್ತು ಆ ಸಮಯದಲ್ಲಿ ಲಭ್ಯವಿರುವ ಇಎಂಐ ಯೋಜನೆ ಮುಂತಾದ ಹಲವಾರು ಅಂಶಗಳನ್ನು ಅವಲಂಬಿಸಿರಬಹುದು. ಯಾವುದೇ ರೀತಿಯ ಗುಪ್ತ ಶುಲ್ಕಗಳು ಇರುವಿದಿಲ್ಲ.
ಭಾರತದ 4,000 ಕ್ಕಿಂತ ಹೆಚ್ಚಿನ ನಗರಗಳಲ್ಲಿ 1.2 ಮಿಲಿಯನ್+ ಪ್ರಾಡಕ್ಟ್‌ಗಳನ್ನು ಖರೀದಿಸಲು ನೀವು ಯಾವುದೇ ಬಜಾಜ್ ಫಿನ್‌ಸರ್ವ್ ಪಾಲುದಾರ ಮಳಿಗೆಯಲ್ಲಿ ಈ ಕಾರ್ಡನ್ನು ಬಳಸಬಹುದು.
ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಬಹುದು. ಇಎಂಐ ನೆಟ್ವರ್ಕ್ ಕಾರ್ಡ್‌ಗೆ ಅಪ್ಲೈ ಮಾಡಲು ನಮ್ಮ ಯಾವುದೇ ಪಾಲುದಾರ ಮಳಿಗೆಗಳಲ್ಲಿ ನಿಮ್ಮ ಮೊದಲ ಖರೀದಿಯ ಸಮಯದಲ್ಲಿ ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಇಎಂಐ ನೆಟ್ವರ್ಕ್ ಕಾರ್ಡ್ ಅರ್ಹತಾ ಮಾನದಂಡಗಳು ಈ ರೀತಿಯಾಗಿವೆ:
- ನೀವು 21 ರಿಂದ 65 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು
- ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು