ಫೀಚರ್‌ಗಳು ಮತ್ತು ಪ್ರಯೋಜನಗಳು
-
ತಕ್ಷಣದ ಅನುಮೋದನೆ
ನೀವು ಅರ್ಹತಾ ಮಾನದಂಡ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಪೂರೈಸಿದ ನಂತರ ನಿಮ್ಮ ಡೋರ್‌ಸ್ಟೆಪ್ ಲೋನ್‌ಗೆ ತ್ವರಿತ ಅನುಮೋದನೆ ಪಡೆಯಿರಿ.
-
ಸುಲಭ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್
ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ದೊಡ್ಡ ಸರದಿಯಲ್ಲಿ ಕಾಯಬೇಕಿಲ್ಲ. ಬದಲಿಗೆ, ಡಾಕ್ಯುಮೆಂಟ್ ಪರಿಶೀಲನೆಗಾಗಿ ನಮ್ಮ ಪ್ರತಿನಿಧಿಯೇ ನಿಮ್ಮ ಸ್ಥಳಕ್ಕೆ ಭೇಟಿ ನೀಡುತ್ತಾರೆ.
-
ಪರ್ಸನಲೈಸ್ಡ್ ಪ್ರಿ-ಅಪ್ರೂವ್ಡ್ ಆಫರ್‌ಗಳು
ಬಜಾಜ್ ಫಿನ್‌ಸರ್ವ್, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪರ್ಸನಲೈಸ್ಡ್ ಪ್ರಿ-ಅಪ್ರೂವ್ಡ್ ಆಫರ್‌ಗಳನ್ನು ಒದಗಿಸುತ್ತದೆ. ಅದಕ್ಕೆ ನೀವು ಅರ್ಹರೇ ಎಂದು ತಿಳಿಯಲು ಹೆಸರು ಮತ್ತು ಸಂಪರ್ಕ ವಿವರಗಳನ್ನು ಒದಗಿಸಿ.
-
ತ್ವರಿತ ಲೋನ್ ಪ್ರಾಪ್ತಿ
ಅನುಮೋದನೆಯ 24 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‌ಗೆ ಹಣ ಪಡೆಯಿರಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಮ್ಮ ನಿಯಮ ಮತ್ತು ಷರತ್ತುಗಳು 100% ಪಾರದರ್ಶಕವಾಗಿದ್ದು, ನಮ್ಮಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ.
-
ಅನುಕೂಲಕರ ಕಾಲಾವಧಿ
96 ತಿಂಗಳವರೆಗೆ ವಿಸ್ತರಿಸುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಮರುಪಾವತಿ ಹೊಣೆಗಾರಿಕೆಯನ್ನು ಅಳೆಯಲು ನಮ್ಮ ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
-
ಫ್ಲೆಕ್ಸಿ ಲೋನ್
ಫ್ಲೆಕ್ಸಿ ಲೋನ್ ಮೂಲಕ ಇಎಂಐಗಳಲ್ಲಿ ಸುಮಾರು 45%* ಉಳಿತಾಯ ಮಾಡಿ. ಅಗತ್ಯವಿರುವ ಮೊತ್ತವನ್ನು ವಿತ್‌ಡ್ರಾ ಮಾಡಿ ಮತ್ತು ಅದರ ಮೇಲೆ ಮಾತ್ರ ಬಡ್ಡಿ ಪಾವತಿಸಿ.
-
ಹೆಚ್ಚು - ಮೌಲ್ಯದ ಲೋನ್
ನಾವು ರೂ. 40 ಲಕ್ಷದವರೆಗಿನ ದೊಡ್ಡ ಮೊತ್ತದ ಲೋನ್ ಕೊಡುತ್ತೇವೆ. ಯಾವುದೇ ಹಣಕಾಸಿನ ಅವಶ್ಯಕತೆಗಳನ್ನು ತಕ್ಷಣವೇ ಪೂರೈಸಲು ಈ ಮೊತ್ತವನ್ನು ಬಳಸಿ.
ತೊಂದರೆಯಿಲ್ಲದ ಅಪ್ಲಿಕೇಶನ್ ಪ್ರಕ್ರಿಯೆಯಿಂದಾಗಿ ಭಾರತದಾದ್ಯಂತ ಡೋರ್‌ಸ್ಟೆಪ್ ಲೋನ್‌ಗಳು ಜನಪ್ರಿಯತೆ ಪಡೆಯುತ್ತಿವೆ. ಅಗತ್ಯ ಡಾಕ್ಯುಮೆಂಟ್‌ಗಳನ್ನು ನೇರವಾಗಿ ನಿಮ್ಮ ಮನೆಯಿಂದಲೇ ಸಂಗ್ರಹಿಸಲಾಗುತ್ತದೆ. ಇದು ಯಾವ ಉದ್ದೇಶಕ್ಕಾದರೂ ಬಳಸಬಹುದಾದ ನಂಬಿಕಾರ್ಹ ಹಣಕಾಸು ಆಯ್ಕೆಯಾಗಿದೆ.
ಫ್ಲೆಕ್ಸಿಬಲ್ ಅವಧಿಯೊಳಗೆ ಲೋನ್ ಅನ್ನು ಮರುಪಾವತಿಸಿ ಮತ್ತು ಪರ್ಸನಲೈಸ್ಡ್ ಮುಂಚಿತ್ ಅನುಮೋದಿತ ಆಫರ್‌ಗಳನ್ನು ಆನಂದಿಸಿ. ಬಜಾಜ್ ಫಿನ್‌ಸರ್ವ್ ಡೋರ್‌ಸ್ಟೆಪ್ ಲೋನ್‌ಗೆ ಈಗಲೇ ಅಪ್ಲೈ ಮಾಡಿ, ಅಥವಾ ಇಂದೇ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ.
*ಷರತ್ತು ಅನ್ವಯ
ಅರ್ಹತಾ ಮಾನದಂಡ
ಬಜಾಜ್ ಫಿನ್‌ಸರ್ವ್‌ನಿಂದ ಡೋರ್‌ಸ್ಟೆಪ್ ಲೋನ್ ಪಡೆಯಲು ಸಾಲಗಾರರು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
-
ರಾಷ್ಟ್ರೀಯತೆ
ಭಾರತೀಯ ನಿವಾಸಿ
-
ಸಿಬಿಲ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಗಿಂತ ಹೆಚ್ಚಿನ
-
ವಯಸ್ಸು
21 ವರ್ಷಗಳು ಮತ್ತು 80 ವರ್ಷಗಳ ನಡುವೆ*
-
ಉದ್ಯೋಗ
ಪ್ರತಿಷ್ಠಿತ ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿ ಅಥವಾ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿರಬೇಕು
ನಿಮ್ಮ ಅರ್ಹತೆ ಮತ್ತು ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ಮೌಲ್ಯಮಾಪನ ಮಾಡಲು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಕೆಯನ್ನು ಪರಿಗಣಿಸಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಮನೆಬಾಗಿಲಿನಲ್ಲಿ ಡಾಕ್ಯುಮೆಂಟ್ ಸಂಗ್ರಹಿಸುವ ಪ್ರಯೋಜನದೊಂದಿಗೆ, ಅರ್ಜಿದಾರರು ಕೈಗೆಟಕುವ ಬಡ್ಡಿ ದರಗಳನ್ನು ಆನಂದಿಸಬಹುದು. ಹೆಚ್ಚುವರಿ ಶುಲ್ಕಗಳು ಅತಿ ಕಡಿಮೆ ಇರುತ್ತವೆ ಹೀಗಾಗಿ ಲೋನ್‌ನ ಒಟ್ಟು ವೆಚ್ಚವೂ ಕಡಿಮೆಯಾಗಿರುತ್ತದೆ.