ಬಿಸಿನೆಸ್ ಲೋನ್ ದರಗಳು ಮತ್ತು ಶುಲ್ಕಗಳು

ಭದ್ರತೆ ರಹಿತ ಬಿಸಿನೆಸ್ ಲೋನ್‌ಗಳ ಮೇಲೆ ಈ ಶುಲ್ಕಗಳು ಅನ್ವಯವಾಗುತ್ತವೆ

ಶುಲ್ಕಗಳ ಪ್ರಕಾರಗಳು

ಅನ್ವಯವಾಗುವ ಶುಲ್ಕಗಳು

ಬಡ್ಡಿದರ

ವಾರ್ಷಿಕ 17% ಮತ್ತು ನಂತರ

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 2% ವರೆಗೆ (ಜೊತೆಗೆ ಅನ್ವಯವಾಗುವ ತೆರಿಗೆಗಳು)

ಬೌನ್ಸ್ ಶುಲ್ಕಗಳು

ರೂ. 3,000 ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ದಂಡದ ಬಡ್ಡಿ (ಗಡುವಿನ ದಿನಾಂಕದಂದು/ಮುಂಚಿತವಾಗಿ ಮಾಸಿಕ ಕಂತುಗಳನ್ನು ಪಾವತಿಸದಿದ್ದಲ್ಲಿ ಅನ್ವಯವಾಗುತ್ತದೆ)

ಮಾಸಿಕ ಕಂತು/ ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ ಇಎಂಐ ಸ್ವೀಕರಿಸುವವರೆಗೆ ಮಾಸಿಕ ಕಂತು/ ಇಎಂಐ ಬಾಕಿಯ ಮೇಲೆ ತಿಂಗಳಿಗೆ 2% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ.

ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು

ರೂ. 2,360 + ಅನ್ವಯವಾಗುವ ತೆರಿಗೆಗಳು

ಸ್ಟಾಂಪ್ ಡ್ಯೂಟಿ ವಾಸ್ತವದಂತೆ (ರಾಜ್ಯದ ಪ್ರಕಾರ)
ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು ಹೊಸ ಮ್ಯಾಂಡೇಟ್ ನೋಂದಣಿ ಆಗುವವರೆಗೆ ಗ್ರಾಹಕರ ಬ್ಯಾಂಕ್ ತಿರಸ್ಕರಿಸಿದ ಮೊದಲ ತಿಂಗಳ ಗಡುವು ದಿನಾಂಕದಿಂದ ತಿಂಗಳಿಗೆ ರೂ. 450/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)


ವಾರ್ಷಿಕ ನಿರ್ವಹಣಾ ಶುಲ್ಕಗಳು

ಲೋನ್ ವೈವಿಧ್ಯ

ಶುಲ್ಕಗಳು

ಫ್ಲೆಕ್ಸಿ ಟರ್ಮ್ ಲೋನ್

ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌‌ ಡ್ರಾ ಮಾಡಬಹುದಾದ ಮೊತ್ತದ* ಅನ್ವಯವಾಗುವ ತೆರಿಗೆಗಳು ಪ್ಲಸ್ 0.25% (*ಮರು ಪಾವತಿ ಶೆಡ್ಯೂಲಿನಂತೆ).

ಫ್ಲೆಕ್ಸಿ ಹೈಬ್ರಿಡ್ ಲೋನ್

ಆರಂಭಿಕ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 1% ಜೊತೆಗೆ ಅನ್ವಯವಾಗುವ ತೆರಿಗೆಗಳು.
ನಂತರದ ಕಾಲಾವಧಿಯಲ್ಲಿ ಒಟ್ಟು ವಿತ್‍ಡ್ರಾ ಮಾಡಬಹುದಾದ ಮೊತ್ತದ 0.25%ಪ್ಲಸ್ ಅನ್ವಯವಾಗುವ ತೆರಿಗೆಗಳು.

 

ಫೋರ್‌ಕ್ಲೋಸರ್ ಶುಲ್ಕಗಳು

ಲೋನ್ ವೈವಿಧ್ಯ

ಶುಲ್ಕಗಳು

ಲೋನ್ (ಟರ್ಮ್ ಲೋನ್/ಅಡ್ವಾನ್ಸ್ ಇಎಂಐ/ಸ್ಟೆಪ್-ಅಪ್ ರೂಪದ ಮಾಸಿಕ ಕಂತುಗಳು/ಸ್ಟೆಪ್-ಡೌನ್ ರೂಪದ ಮಾಸಿಕ ಕಂತು

ಈ ರೀತಿಯ ಸಂಪೂರ್ಣ ಪೂರ್ವ ಪಾವತಿಯ ದಿನಾಂಕದಂದು ಸಾಲಗಾರರಿಂದ ಪಾವತಿಸಲಾಗುವ ಬಾಕಿ ಉಳಿದಿರುವ ಲೋನ್ ಮೊತ್ತದ ಮೇಲೆ 4% + ಅನ್ವಯವಾಗುವ ತೆರಿಗೆಗಳು

ಫ್ಲೆಕ್ಸಿ ಟರ್ಮ್ ಲೋನ್

ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%

ಫ್ಲೆಕ್ಸಿ ಹೈಬ್ರಿಡ್ ಲೋನ್

ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%

 

ಭಾಗಶಃ ಪಾವತಿ ಶುಲ್ಕಗಳು

ಸಮಯಾವಧಿ

ಶುಲ್ಕಗಳು

ಲೋನ್ ವಿತರಣೆಯ ದಿನಾಂಕದಿಂದ 1 ತಿಂಗಳಿಗಿಂತ ಹೆಚ್ಚು

ಭಾಗಶಃ-ಮುಂಗಡ ಪಾವತಿಸಿದ ಮೊತ್ತದ ಮೇಲೆ 2% ಪ್ಲಸ್ ತೆರಿಗೆಗಳು


ಸಾಲಗಾರರು ವ್ಯಕ್ತಿಯಾಗಿದ್ದರೆ ಭಾಗಶಃ-ಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ ಫ್ಲೆಕ್ಸಿ ಲೋನ್‌. ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕ: ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಗ್ರಾಹಕರ ಬ್ಯಾಂಕ್ ಹಿಂದಿನ ಮ್ಯಾಂಡೇಟ್ ಫಾರ್ಮ್ ಅನ್ನು ಯಾವುದೇ ಕಾರಣಕ್ಕಾಗಿ ತಿರಸ್ಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಹೊಸ ಮ್ಯಾಂಡೇಟ್ ಫಾರ್ಮ್ ಅನ್ನು ನೋಂದಾಯಿಸದಿದ್ದರೆ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ಗಳು ಆಕರ್ಷಕ ಬಡ್ಡಿ ದರಗಳೊಂದಿಗೆ ಬರುತ್ತವೆ, ರೂ. 45 ಲಕ್ಷದವರೆಗಿನ ಮಂಜೂರಾತಿಗಾಗಿ ವರ್ಷಕ್ಕೆ 17% ರಿಂದ ಆರಂಭ. ಈ ನಾಮಮಾತ್ರದ ಬಡ್ಡಿ ದರ, ಮತ್ತು ಪಾರದರ್ಶಕ ಶುಲ್ಕಗಳ ಪಟ್ಟಿ, ನೀವು ಲೋನ್ ಪಡೆಯುವ ಮೊದಲು ನಿಮ್ಮ ಮರುಪಾವತಿಯನ್ನು ಪರಿಣಾಮಕಾರಿಯಾಗಿ ಯೋಜಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಇದರೊಂದಿಗೆ ನಿಮಗೆ ಸಹಾಯ ಮಾಡಲು, ನಮ್ಮ ಆನ್ಲೈನ್ ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಪರಿಶೀಲಿಸಿ, ಮತ್ತು ನಿಮ್ಮ ಬಜೆಟ್‌ಗೆ ಸೂಕ್ತವಾದ ಅವಧಿ ಮತ್ತು ಇಎಂಐ ಅನ್ನು ಆಯ್ಕೆ ಮಾಡಿ.

ಒಂದು ವೇಳೆ ನೀವು ಇಎಂಐ ತಪ್ಪಿಸಿಕೊಂಡರೆ ತಡವಾದ ಪಾವತಿ ಶುಲ್ಕವನ್ನು ತಪ್ಪಿಸಲು ಮುಂಚಿತವಾಗಿ ನಿಮ್ಮ ಮರುಪಾವತಿಯನ್ನು ಯೋಜಿಸುವುದರಿಂದ ನಿಮಗೆ ಸಹಾಯ ಮಾಡುತ್ತದೆ. ನಮ್ಮ ಇಎಂಐ ಬೌನ್ಸ್ ಶುಲ್ಕಗಳು ಪ್ರತಿ ಬೌನ್ಸ್‌ಗೆ ತೆರಿಗೆಗಳು ಸೇರಿದಂತೆ ರೂ. 3,000 ವರೆಗೆ ಇರುತ್ತವೆ, ಮತ್ತು ದಂಡದ ಬಡ್ಡಿಯನ್ನು ಪ್ರತಿ ತಿಂಗಳು 2% ನಂತೆ ವಿಧಿಸಲಾಗುತ್ತದೆ.

ಪ್ರಿಪೇಯ್ಡ್ ಮೊತ್ತದ 2% (ಮತ್ತು ತೆರಿಗೆಗಳು) ನಷ್ಟು ಅತಿಕಡಿಮೆ ಶುಲ್ಕದೊಂದಿಗೆ ನಿಮ್ಮ ಲೋನ್ ಅನ್ನು ಭಾಗಶಃ ಪಾವತಿ ಮಾಡಬಹುದು. ನೀವು ಫ್ಲೆಕ್ಸಿ ಲೋನ್ ವೇರಿಯಂಟ್‌‌ನೊಂದಿಗೆ ವೈಯಕ್ತಿಕ ಸಾಲಗಾರರಾಗಿದ್ದರೆ ಈ ಶುಲ್ಕ ಅನ್ವಯವಾಗುವುದಿಲ್ಲ. ಬಾಕಿ ಮೊತ್ತದ ಮೇಲೆ 4% (ಜೊತೆಗೆ ತೆರಿಗೆಗಳು) ಶುಲ್ಕ ಪಾವತಿಸಿ ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಫೋರ್‌ಕ್ಲೋಸ್ ಮಾಡಬಹುದು.

ಗ್ರಾಹಕ ಪೋರ್ಟಲ್ – ಎಕ್ಸ್‌ಪೀರಿಯ ಮೂಲಕ ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಉಚಿತವಾಗಿ ಅಕ್ಸೆಸ್ ಮಾಡಿ, ಇಲ್ಲಿ ನೀವು ನಿಮ್ಮ ಮಾಸಿಕ ಅಕೌಂಟ್ ಸ್ಟೇಟ್ಮೆಂಟ್, ಪ್ರಮುಖ ಪ್ರಮಾಣಪತ್ರಗಳು ಮತ್ತು ಇನ್ನಷ್ಟು ಡೌನ್ಲೋಡ್ ಮಾಡಬಹುದು. ನಿಮಗೆ ಈ ಡಾಕ್ಯುಮೆಂಟ್‌ಗಳ ಭೌತಿಕ ಪ್ರತಿಗಳ ಅಗತ್ಯವಿದ್ದರೆ, ನೀವು ಅವುಗಳನ್ನು ಹತ್ತಿರದ ಬಜಾಜ್ ಫಿನ್‌ಸರ್ವ್‌ ಬ್ರಾಂಚ್ ಆಫೀಸಿನಿಂದ ಪ್ರತಿ ಡಾಕ್ಯುಮೆಂಟ್‌ಗೆ ನಾಮಮಾತ್ರದ ಶುಲ್ಕ ರೂ. 50 ನಲ್ಲಿ ಪಡೆಯಬಹುದು.

ಭಾರತದಲ್ಲಿ ಬಿಸಿನೆಸ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳು

ಭಾರತದಲ್ಲಿ ಬಿಸಿನೆಸ್ ಲೋನ್ ಬಡ್ಡಿ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ:

  • ಬಿಸಿನೆಸ್ ಸ್ವರೂಪ: ನಿಮ್ಮ ಕಂಪನಿಯು ತೊಡಗಿಸಿಕೊಳ್ಳುವ ಚಟುವಟಿಕೆಗಳಿಂದ ನಿಮ್ಮ ಬಿಸಿನೆಸ್ ಸ್ವರೂಪವನ್ನು ವ್ಯಾಖ್ಯಾನಿಸಲಾಗಿದೆ. ನಿಮ್ಮ ಟರ್ಮ್ ಲೋನ್ ಬಡ್ಡಿ ದರಗಳನ್ನು ನಿರ್ಧರಿಸುವಲ್ಲಿ ಇದು ನಿರ್ಣಾಯಕ ಅಂಶವಾಗಿದೆ ಏಕೆಂದರೆ ಇದು ಸಾಲದಾತರಿಗೆ ಬಿಸಿನೆಸ್ ಲಾಭದಾಯಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.
  • ಬಿಸಿನೆಸ್ ವಿಂಟೇಜ್: ಉತ್ತಮವಾಗಿ ಸ್ಥಾಪಿಸಲಾದ ಮತ್ತು ದೀರ್ಘಕಾಲದವರೆಗೆ ಕಾರ್ಯಾಚರಣೆಯಲ್ಲಿರುವ ಬಿಸಿನೆಸ್‌ಗಳು ಕಡಿಮೆ ಬಿಸಿನೆಸ್ ಲೋನ್ ಬಡ್ಡಿ ದರವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್ ಪಡೆಯಲು, ಕನಿಷ್ಠ ಮೂರು ವರ್ಷಗಳ ಬಿಸಿನೆಸ್ ವಿಂಟೇಜ್ ಕಡ್ಡಾಯವಾಗಿದೆ.
  • ಮಾಸಿಕ ವಹಿವಾಟು: ಮಾಸಿಕ ವಹಿವಾಟು ನಿಮ್ಮ ವ್ಯವಹಾರದ ಹಣಕಾಸಿನ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಸಾಲದಾತರಿಗೆ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಬಿಸಿನೆಸ್ ಲೋನ್ ಪಡೆಯಲು ನಿಮ್ಮ ಅರ್ಹತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಮಾಸಿಕ ವಹಿವಾಟು ಭಾರತದಲ್ಲಿ ಅತ್ಯಂತ ಕೈಗೆಟಕುವ ಬಿಸಿನೆಸ್ ಲೋನ್ ಬಡ್ಡಿ ದರವನ್ನು ಪಡೆಯಲು ಸಹಾಯ ಮಾಡುತ್ತದೆ.
  • ಸಿಬಿಲ್ ಸ್ಕೋರ್: ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ನಡವಳಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಉದಾಹರಣೆಗೆ, ಲೋನ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಸಮಯಕ್ಕೆ ಸರಿಯಾಗಿ ಮರುಪಾವತಿಯ ಇತಿಹಾಸವು ಸಾಮಾನ್ಯವಾಗಿ ಉತ್ತಮ ಕ್ರೆಡಿಟ್ ಸ್ಕೋರ್‌ಗೆ ಕಾರಣವಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಅಧಿಕವಾಗಿದ್ದರೆ, ಬಿಸಿನೆಸ್ ಲೋನ್‌ಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರಗಳನ್ನು ಪಡೆಯುವ ಅವಕಾಶಗಳು ಉತ್ತಮವಾಗಿರುತ್ತವೆ. ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನಿಗೆ ಅರ್ಹತೆ ಪಡೆಯಲು 685 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಸೂಕ್ತವಾಗಿ ಪರಿಗಣಿಸಲಾಗುತ್ತದೆ.

ಬಿಸಿನೆಸ್ ಲೋನ್ ಬಡ್ಡಿ ದರಗಳ ವಿಧಗಳು

ಬಜಾಜ್ ಫಿನ್‌ಸರ್ವ್‌ ಭಾರತದಲ್ಲಿ ಅತಿ ಕಡಿಮೆ ಬಿಸಿನೆಸ್ ಲೋನ್ ಬಡ್ಡಿ ದರಗಳಲ್ಲಿ ಅಡಮಾನ-ಮುಕ್ತ ಲೋನ್‌ಗಳನ್ನು ಒದಗಿಸುತ್ತದೆ, ಇದರಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ ಮತ್ತು 100% ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ಸಾಮಾನ್ಯವಾಗಿ, ಮಾರುಕಟ್ಟೆಯಲ್ಲಿ ಎರಡು ರೀತಿಯ ಬಿಸಿನೆಸ್ ಲೋನ್ ಬಡ್ಡಿ ದರಗಳು ಲಭ್ಯವಿವೆ:

ಫಿಕ್ಸೆಡ್ ಬಡ್ಡಿ ದರ: ಲೋನ್ ಅವಧಿಯಲ್ಲಿ ಬಿಸಿನೆಸ್ ಲೋನ್ ಬಡ್ಡಿ ದರವು ಸ್ಥಿರವಾಗಿರುತ್ತದೆ. ನೀವು ಫಿಕ್ಸೆಡ್ ಬಡ್ಡಿ ದರವನ್ನು ಆಯ್ಕೆ ಮಾಡಿದರೆ, ನೀವು ನಿಮ್ಮ ಫಿಕ್ಸೆಡ್ ಇಎಂಐ ಗಳನ್ನು ಮುಂಚಿತವಾಗಿ ಮೌಲ್ಯಮಾಪನ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಹಣಕಾಸನ್ನು ಯೋಜಿಸಬಹುದು.

ಫ್ಲೋಟಿಂಗ್ ಬಡ್ಡಿ ದರ: ಫ್ಲೋಟಿಂಗ್ ದರದ ಅಡಿಯಲ್ಲಿ, ಆರ್‌ಬಿಐನಿಂದ ಸಾಲದ ಮಾನದಂಡದ ರೆಪೋ ದರದ ಬದಲಾವಣೆಗಳ ಪ್ರಕಾರ ಸಣ್ಣ ಬಿಸಿನೆಸ್ ಲೋನ್ ಬಡ್ಡಿ ದರಗಳು ಪರಿಷ್ಕರಣೆಗೆ ಒಳಪಟ್ಟಿರುತ್ತವೆ. ರೆಪೋ ದರದಲ್ಲಿನ ಯಾವುದೇ ಬದಲಾವಣೆಯು ಅನ್ವಯವಾಗುವ ಬಡ್ಡಿ ದರ ಮತ್ತು ಸಾಲಗಾರರಿಗೆ ವಿಸ್ತರಿಸಲಾದ ಕ್ರೆಡಿಟ್ ಸೌಲಭ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಇಎಂಐ ಬದಲಾಗದೇ ಇದ್ದರೂ, ನಿಮ್ಮ ಒಟ್ಟು ಮರುಪಾವತಿ ಹೊಣೆಗಾರಿಕೆಯು ಹೆಚ್ಚಾಗುವುದರಿಂದ ಬಿಸಿನೆಸ್ ಲೋನ್ ಬಡ್ಡಿ ದರದ ಹೊಂದಾಣಿಕೆಯಿಂದಾಗಿ ನಿಮ್ಮ ಲೋನ್ ಅವಧಿಯು ವಿಸ್ತರಣೆಯನ್ನು ನೋಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಬಿಸಿನೆಸ್ ಲೋನಿಗೆ ಪ್ರಕ್ರಿಯಾ ಶುಲ್ಕ ಏನು?

ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್ ಪ್ರಕ್ರಿಯಾ ಶುಲ್ಕವು ಅನುಮೋದಿತ ಲೋನ್ ಮಂಜೂರಾತಿಯ 2% ವರೆಗೆ ಹೋಗಬಹುದು.

ಭಾಗಶಃ-ಮುಂಗಡ ಪಾವತಿಗಳ ಮೇಲೆ ಶುಲ್ಕ ಅನ್ವಯವಾಗುತ್ತದೆಯೇ?

ನೀವು ಭಾಗಶಃ ಪಾವತಿಸಲು ಬಯಸುವ ಮೊತ್ತದ ಮೇಲೆ ನೀವು ನಾಮಮಾತ್ರದ 2% ಪ್ಲಸ್ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ನೀವು ವೈಯಕ್ತಿಕ ಸಾಲಗಾರರಾಗಿದ್ದರೆ ಮತ್ತು ನಿಮ್ಮ ಲೋನ್ ಮೇಲೆ ಫ್ಲೆಕ್ಸಿ ಸೌಲಭ್ಯವನ್ನು ತೆಗೆದುಕೊಂಡಿದ್ದರೆ ಈ ಶುಲ್ಕ ಅನ್ವಯವಾಗುವುದಿಲ್ಲ.

ಇಎಂಐ ಬೌನ್ಸ್ ಶುಲ್ಕ ಎಂದರೇನು?

ನಿಮ್ಮ ಲೋನ್ ಮೇಲಿನ ಪಾವತಿಯನ್ನು ನೀವು ತಪ್ಪಿಸಿದಾಗ ಇಎಂಐ ಬೌನ್ಸ್ ಶುಲ್ಕವನ್ನು ವಿಧಿಸಲಾಗುತ್ತದೆ. ನಿಮ್ಮ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ ಮೇಲೆ ಬೌನ್ಸ್ ಆದ ಪ್ರತಿ ಇಎಂಐಗೆ ದಂಡ ರೂ. 3,000 ವರೆಗೆ ಹೋಗಬಹುದು.

ಬಿಸಿನೆಸ್‌ ಲೋನ್ ಬಡ್ಡಿ ದರ ಎಷ್ಟು?

ವಾರ್ಷಿಕ 17% ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರದಲ್ಲಿ ನೀವು ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನನ್ನು ಪಡೆಯಬಹುದು.

ಬಿಸಿನೆಸ್ ಲೋನ್‌ಗಳಿಗೆ ಫೋರ್‌ಕ್ಲೋಸರ್ ಶುಲ್ಕ ಏನು?

ನಿಮ್ಮ ಟರ್ಮ್ ಬಿಸಿನೆಸ್ ಲೋನನ್ನು ಫೋರ್‌ಕ್ಲೋಸ್ ಮಾಡುವಾಗ, ನೀವು ಬಾಕಿ ಅಸಲಿನ ಮೇಲೆ 4% ಮತ್ತು ತೆರಿಗೆಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಲೋನ್ ಮೇಲೆ ನೀವು ಫ್ಲೆಕ್ಸಿ ಸೌಲಭ್ಯವನ್ನು ಪಡೆದಿದ್ದರೆ, ನೀವು ಬಾಕಿ ಅಸಲಿನ ಮೇಲೆ 4% ಪ್ಲಸ್ ಸೆಸ್ ಮತ್ತು ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.

ಗರಿಷ್ಠ ಮತ್ತು ಕನಿಷ್ಠ ಮರುಪಾವತಿ ಅವಧಿ ಎಷ್ಟು?

ಬಿಸಿನೆಸ್ ಲೋನ್ ಮರುಪಾವತಿ ಅವಧಿಯು 84 ತಿಂಗಳವರೆಗೆ ಇರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ