ತ್ವರಿತ ಪರ್ಸನಲ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

  • Quick approval

    ತ್ವರಿತ ಅನುಮೋದನೆ

    ಬಜಾಜ್ ಫಿನ್‌ಸರ್ವ್‌ನಲ್ಲಿ, ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್‌ಗೆ ತ್ವರಿತ ಅನುಮೋದನೆ ಪಡೆಯಬಹುದು.

  • Funds in the account instantly

    ಕೂಡಲೇ ಅಕೌಂಟಿನಲ್ಲಿ ಹಣ

    ಅನುಮೋದನೆಯ ನಂತರ, ಮಂಜೂರಾದ ಲೋನ್ ಮೊತ್ತವನ್ನು ನಿಮ್ಮ ಅಕೌಂಟಿಗೆ 24 ಗಂಟೆಗಳ ಒಳಗೆ ಕ್ರೆಡಿಟ್ ಮಾಡಲಾಗುತ್ತದೆ*.

  • Minimal documentation

    ಕಡಿಮೆ ಡಾಕ್ಯುಮೆಂಟೇಶನ್

    ನೀವು ರೂ. 50,000 ವರೆಗಿನ ಸಂಬಳ ಹೊಂದಿದ್ದರೆ, ತ್ವರಿತ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಕೆಲವೇ ಕೆಲವು ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕು.

  • Repayment tenor

    ಮರುಪಾವತಿ ಕಾಲಾವಧಿ

    ನಮ್ಮ ಪರ್ಸನಲ್ ಲೋನ್‌ಗಳು 96 ತಿಂಗಳವರೆಗಿನ ಅವಧಿಯೊಂದಿಗೆ ಬರುತ್ತವೆ.

  • Flexi loan facility

    ಫ್ಲೆಕ್ಸಿ ಲೋನ್‌ ಸೌಲಭ್ಯ

    ಈ ಸೌಲಭ್ಯದೊಂದಿಗೆ, ಮಂಜೂರಾದ ಮಿತಿಯೊಳಗೆ ನೀವು ಹಲವಾರು ವಿತ್‌ಡ್ರಾವಲ್‌ಗಳನ್ನು ಮಾಡಬಹುದು ಮತ್ತು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಬಹುದು*.

  • Total transparency

    ಒಟ್ಟು ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಮೇಲೆ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.

  • Online account management

    ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನೀವು ನಮ್ಮ ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯ ಮೂಲಕ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ನಿಮ್ಮ ಅಕೌಂಟ್ ವಿವರಗಳನ್ನು ನೋಡಬಹುದು.

  • Pre-approved offers

    ಮುಂಚಿತ ಅನುಮೋದಿತ ಆಫರ್‌ಗಳು

    ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಬಳಸಿ ನಿಮಗೆ ಲಭ್ಯವಿರುವ ಪೂರ್ವ-ಅನುಮೋದಿತ ಆಫರ್ ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮತ್ತು ತಕ್ಷಣ ಹಣ ಪಡೆಯಿರಿ.

ಅರ್ಹತಾ ಮಾನದಂಡ

ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ತ್ವರಿತ ಪರ್ಸನಲ್ ಲೋನ್ ಪಡೆಯಲು ರೂ. 50,000 ವರೆಗಿನ ಸಂಬಳದೊಂದಿಗೆ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿ. ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ನಿರ್ಧರಿಸಲು ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

  • Citizenship

    ಪೌರತ್ವ

    ಭಾರತದಲ್ಲಿ ವಾಸಿಸುತ್ತಿರುವ ಸಂಬಳ ಪಡೆಯುವ ವ್ಯಕ್ತಿಗಳು

  • Age group

    ವಯಸ್ಸಿನ ಗುಂಪು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    685 ಅಥವಾ ಅದಕ್ಕಿಂತ ಹೆಚ್ಚು

  • Employment status

    ಉದ್ಯೋಗ ಸ್ಥಿತಿ

    ಎಂಎನ್‌‌ಸಿ, ಖಾಸಗಿ ಅಥವಾ ಸಾರ್ವಜನಿಕ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗ ಹೊಂದಿರುವ ಸಂಬಳದ ವ್ಯಕ್ತಿಗಳು

  • Monthly income

    ತಿಂಗಳ ಆದಾಯ

    ನಮ್ಮ ನಗರವಾರು ಆದಾಯದ ಅವಶ್ಯಕತೆಗಳನ್ನು ಪರಿಶೀಲಿಸಿ

ಆದಾಯ, ಗುರುತು ಮತ್ತು ಉದ್ಯೋಗದ ಪುರಾವೆಯಾಗಿ ಕಾರ್ಯನಿರ್ವಹಿಸುವ ಕೆಲವು ಡಾಕ್ಯುಮೆಂಟ್‌ಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ತೊಂದರೆ-ಮುಕ್ತ ಪರಿಶೀಲನೆಗಾಗಿ, ರೂ. 50,000 ವರೆಗಿನ ಸಂಬಳ ಪಡೆಯುವವರು ತ್ವರಿತ ಪರ್ಸನಲ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲು ಮರೆಯಬೇಡಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ, ನಾವು ನಾಮಮಾತ್ರದ ಬಡ್ಡಿ ದರಗಳನ್ನು ಮತ್ತು ಪರ್ಸನಲ್ ಲೋನ್‌ಗಳ ಮೇಲೆ ಶುಲ್ಕಗಳನ್ನು ವಿಧಿಸುತ್ತೇವೆ. ಇದು ಸಾಲಗಾರರಿಗೆ ತಮ್ಮ ಲೋನ್ ಇಎಂಐಗಳನ್ನು ಸುಲಭವಾಗಿ ಮರುಪಾವತಿಸಲು ಸಹಾಯ ಮಾಡುತ್ತದೆ. ರೂ. 50,000, ವರೆಗಿನ ಸಂಬಳದೊಂದಿಗೆ ತ್ವರಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು, ಸಾಲದ ಒಟ್ಟಾರೆ ವೆಚ್ಚವನ್ನು ನಿರ್ಧರಿಸಲು ಹೆಚ್ಚುವರಿ ಶುಲ್ಕಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

ಆಗಾಗ ಕೇಳುವ ಪ್ರಶ್ನೆಗಳು

ಥ. ರೂ. 50,000 ಸಂಬಳಕ್ಕಾಗಿ ನೀಡಲಾಗುವ ಗರಿಷ್ಠ ಲೋನ್ ಮೊತ್ತ ಎಷ್ಟು?

ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಪರ್ಸನಲ್ ಲೋನ್ಸ್ ಈಗ ಸುಲಭವಾಗಿ ಲಭ್ಯವಿದೆ. ಸಾಲಗಾರರು ತಮ್ಮ ಯೋಜಿತ ಮತ್ತು ಯೋಜಿಸದ ವೆಚ್ಚಗಳನ್ನು ಪೂರೈಸಲು ರೂ. 40 ಲಕ್ಷದವರೆಗಿನ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಬಹುದು.