How to apply mudra loan

  1. ಹೋಮ್
  2. >
  3. ಬಿಸಿನೆಸ್ ಲೋನ್
  4. >
  5. ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಎಂದರೇನು?

ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಎಂದರೇನು?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ವರ್ಕಿಂಗ್ ಕ್ಯಾಪಿಟಲ್‌ ಅವಧಿ ಎಷ್ಟು?

ಹೆಸರೇ ಸೂಚಿಸುವಂತೆ, ವರ್ಕಿಂಗ್ ಕ್ಯಾಪಿಟಲ್ ಬಿಸಿನೆಸ್‌ ದೈನಂದಿನ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅಗತ್ಯವಿರುವ ಬಂಡವಾಳವನ್ನು ಬಿಸಿನೆಸ್‌ಗೆ ಒದಗಿಸುತ್ತದೆ.

ಸೈಕಲ್ ಅವಧಿ, ಸೀಸನಲ್ ಅವಧಿ ಅಥವಾ ಫೆಸ್ಟಿವಲ್ ಸಮಯಗಳಲ್ಲಿ ಒಂದು ಬಿಸಿನೆಸ್‌ಗೆ ತನ್ನ ಬೇಡಿಕೆ ಹೆಚ್ಚಳವನ್ನು ಪೂರೈಸಲು ಒಂದು ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಬೇಕಾಗಬಹುದು. ಅಥವಾ ಅವರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಲು ಹೆಚ್ಚುವರಿ ಬಂಡವಾಳ ಬೇಕಾಗುತ್ತದೆ. ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಎಂದರೆ ಏನೆಂದು ನಾವು ಈಗ ಅರ್ಥ ಮಾಡಿಕೊಂಡಿದ್ದೇವೆ, ಬಿಸಿನೆಸ್‌ಗೆ ಅಂತಹ ಲೋನ್‌ಗಳು ಬೇಕಾಗುವ ಕೆಲವು ಸಂದರ್ಭಗಳಲ್ಲಿ ಇಲ್ಲಿವೆ:
1. ದೀರ್ಘಕಾಲದ ಸ್ಟಾಕ್ ಟರ್ನ್ ಓವರ್ ಕಾರಣದಿಂದ ಅನಿಯಮಿತ ನಗದು ಹರಿವು.
2. ಹಠಾತ್ ನಗದು ಸಮಸ್ಯೆಗಳನ್ನು ಪರಿಹರಿಸಲು ಮೀಸಲು ಹಣದ ಕೊರತೆ.
3. ಸಾಕಷ್ಟು ಹಣವಿಲ್ಲದ ಕಾರಣ ಸಾಧ್ಯವಾಗದಿದ್ದ ಹೊಸ ಅವಕಾಶಗಳನ್ನು ತೆಗೆದುಕೊಳ್ಳುವುದು.

ಬಜಾಜ್ ಫಿನ್‌ಸರ್ವ್‌ ವರ್ಕಿಂಗ್ ಕ್ಯಾಪಿಟಲ್ ಲೋನ್‍ ಮೂಲಕ ನಿಮ್ಮ ಸಂಸ್ಥೆಯ ಲಿಕ್ವಿಡಿಟಿಯನ್ನು ಕಾಪಾಡಿಕೊಳ್ಳುವುದು ಸುಲಭ. ಅಸುರಕ್ಷಿತವಾಗಿರುವ ಈ ಲೋನ್‍ಗಳನ್ನು 24 ಗಂಟೆಗಳ ಒಳಗೆ ಸುಲಭವಾಗಿ 2 ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಪಡೆಯಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ