ವರ್ಕಿಂಗ್ ಕ್ಯಾಪಿಟಲ್ ಲೋನ್ ಎಂದರೇನು, ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
ವರ್ಕಿಂಗ್ ಕ್ಯಾಪಿಟಲ್ ಲೋನ್ ನಿಮ್ಮ ಬಿಸಿನೆಸ್‌ನ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ವ್ಯವಹಾರದ ಪ್ರಕಾರ, ಉತ್ಪಾದನಾ ಚಕ್ರ ಮತ್ತು ಕಾರ್ಯಾಚರಣೆಯ ವೆಚ್ಚಗಳ ಆಧಾರದ ಮೇಲೆ ಈ ಅಗತ್ಯಗಳು ಸಾಮಾನ್ಯವಾಗಿ ತಕ್ಷಣ ಮತ್ತು ಕ್ರಿಯಾತ್ಮಕವಾಗಿರುತ್ತವೆ.
ಈ ತುರ್ತು ಬಿಸಿನೆಸ್ ಫೈನಾನ್ಸ್ ಅನ್ನು ಅಕ್ಸೆಸ್ ಮಾಡಲು ಇದನ್ನು ವೇಗವಾಗಿ ಮತ್ತು ಸರಳಗೊಳಿಸಲು, ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ರೂ. 50 ಲಕ್ಷದವರೆಗಿನ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಆಫರ್ ಮಾಡುತ್ತದೆ. ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್‌ಗೆ ಅರ್ಹತೆ ಪಡೆಯಲು ಮತ್ತು ಕೇವಲ 48 ಗಂಟೆಗಳಲ್ಲಿ ನಿಮ್ಮ ಅಪ್ಲಿಕೇಶನ್‌ಗೆ ಅನುಮೋದನೆ ಪಡೆಯಲು ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿ*.
ನೀವು ಮಾಡಬೇಕಾಗಿರುವುದು ಇಷ್ಟೇ, ಲೋನ್ ಪಡೆಯಲು ಕೆಲವು ಪ್ರಾಥಮಿಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ನಮ್ಮ ಫ್ಲೆಕ್ಸಿ ಸೌಲಭ್ಯದೊಂದಿಗೆ, ಬಡ್ಡಿಯನ್ನು ಮಾತ್ರ ಇಎಂಐ ಗಳಾಗಿ ಪಾವತಿಸಿ ಮತ್ತು ಅದನ್ನು 45% ವರೆಗೆ ಕಡಿಮೆ ಮಾಡಿ *.
*ಷರತ್ತು ಅನ್ವಯ
ಇದನ್ನೂ ಓದಿ: ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು