ಬಜಾಜ್ ಫಿನ್ಸರ್ವ್ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳನ್ನು ಪೂರೈಸಲು ಅಡಮಾನ ಇಲ್ಲದ ಲೋನ್ಗಳನ್ನು ಒದಗಿಸುತ್ತದೆ.
ಈ ಲೋನ್ಗಳ ಮೇಲೆ ವಿಧಿಸಲಾದ ಬಡ್ಡಿಯ ದರವು 16% ರಿಂದ 35% ವರೆಗಿನ ವ್ಯಾಪ್ತಿಯಲ್ಲಿರುತ್ತದೆ, ಇದು ನಿಮ್ಮದು ಯಾವ ರೀತಿಯ ಕಂಪನಿ, ನಿಮ್ಮ ಬಿಸಿನೆಸ್ ವಿಂಟೇಜ್, ಬ್ಯಾಂಕ್ ಸ್ಟೇಟ್ಮೆಂಟ್ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
ನಿಮ್ಮ ಬಜಾಜ್ ಫಿನ್ಸರ್ವ್ ವರ್ಕಿಂಗ್ ಕ್ಯಾಪಿಟಲ್ ಲೋನ್ ಮರುಪಾವತಿ ಮಾಡುವುದಕ್ಕಾಗಿ EMI ಲೆಕ್ಕ ಹಾಕಲು ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ಬಳಸಬಹುದು.