ಪರ್ಸನಲ್ ಲೋನ್

ಪರ್ಸನಲ್ ಲೋನ್ ಅರ್ಹತಾ ಮಾನದಂಡ ಏನು?

ಪರ್ಸನಲ್ ಲೋನ್ ಅರ್ಹತಾ ಮಾನದಂಡ ಏನು?

ಪರ್ಸನಲ್ ಲೋನ್‌ ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಬಳಸಬಹುದಾದ ಒಂದು ಸುರಕ್ಷಿತವಲ್ಲದ ಲೋನ್ ಆಗಿದೆ.
ನೀವು ಕನಿಷ್ಠ ದಾಖಲಾತಿಗಳೊಂದಿಗೆ ತಕ್ಷಣ ಹಣಕಾಸಿಗಾಗಿ ಹುಡುಕುತ್ತಿದ್ದರೆ, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಆಯ್ಕೆಮಾಡಿ.
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಪಡೆಯಲು, ನೀವು ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು:
1. ನೀವು 25 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು
2. ನೀವು MNC, ಖಾಸಗಿ ಅಥವಾ ಸಾರ್ವಜನಿಕ ಕಂಪನಿಯ ಸಂಬಳದ ನೌಕರರಾಗಿರಬೇಕು
3. ನೀವು ಭಾರತದ ನಾಗರಿಕರಾಗಿರಬೇಕು

ನಿಮ್ಮ ಕನಿಷ್ಠ ನಿವ್ವಳ ಸಂಬಳವು ನೀವು ವಾಸಿಸುವ ನಗರದ ಮೇಲೆ ಅವಲಂಬಿತವಾಗಿರುತ್ತದೆ
ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಅರ್ಹತೆ ಹೊಂದಿದ್ದೀರಾ ಎಂಬುದನ್ನು ಪರೀಕ್ಷಿಸಲು, ಪರ್ಸನಲ್ ಲೋನ್‌ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.