ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಎಂದರೇನು?
2 ನಿಮಿಷದ ಓದು
ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಎಂಬುದು 84 ತಿಂಗಳಿಗಿಂತ ಹೆಚ್ಚಿನ ಅವಧಿಯೊಂದಿಗೆ ಬರುವ ಲೋನ್ ಆಗಿದೆ. ಈ ಲೋನ್‍ಗಳ ಪ್ರಾಥಮಿಕ ಅನುಕೂಲಗಳು ಇವುಗಳನ್ನು ಒಳಗೊಂಡಿವೆ:
- ಅಲ್ಪಾವಧಿಯ ಲೋನ್‌ಗಳಿಗೆ ಹೋಲಿಸಿದರೆ ಇದು ಕಡಿಮೆ ಬಡ್ಡಿ ದರಗಳನ್ನು ಹೊಂದಿದೆ.
- ಇದು ದೀರ್ಘ ಮರುಪಾವತಿ ಸಮಯದೊಂದಿಗೆ ಬರುತ್ತದೆ, ಹೀಗಾಗಿ ಬಿಸಿನೆಸ್ ಅದರ ದೀರ್ಘಾವಧಿಯ ಯೋಜನೆಗಳೊಂದಿಗೆ ಅದರ ಸಾಲವನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ.
- ಬಿಸಿನೆಸ್‌ಗಳಿಗೆ ಮರುಪಾವತಿ ಮಾಡುವುದನ್ನು ಸುಲಭಗೊಳಿಸುವ ಮೂಲಕ ಇದು ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತದೆ.
ಆರೋಗ್ಯಕರ ವರ್ಕಿಂಗ್ ಕ್ಯಾಪಿಟಲ್ ಅಥವಾ ಅವರ ದೀರ್ಘಾವಧಿಯ ಬೆಳವಣಿಗೆ ಯೋಜನೆಗಳಿಗೆ ಹಣಕಾಸು ಒದಗಿಸಲು ಬಿಸಿನೆಸ್‌ಗಳು ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಅನ್ನು ಬಳಸಬಹುದು.
ಬಜಾಜ್ ಫಿನ್‌ಸರ್ವ್ ರೂ. 50 ಲಕ್ಷದವರೆಗಿನ ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಆಫರ್ ಮಾಡುತ್ತದೆ, ಇದನ್ನು 180 ತಿಂಗಳ ಅವಧಿಯಲ್ಲಿ ಸುಲಭ ಇಎಂಐ ಗಳಲ್ಲಿ ಮರುಪಾವತಿಸಬಹುದು.
ಇನ್ನಷ್ಟು ಓದಿರಿ
ಕಡಿಮೆ ಓದಿ