ಎಷ್ಟು ಬಗೆಯ ವರ್ಕಿಂಗ್ ಕ್ಯಾಪಿಟಲ್‌ ಲೋನ್ ಇವೆ?

2 ನಿಮಿಷದ ಓದು

ನಿಮ್ಮ ಬಿಸಿನೆಸ್ ಅಗತ್ಯಗಳ ಆಧಾರದ ಮೇಲೆ, ನೀವು ಪರಿಗಣಿಸಬಹುದಾದ ಹಲವಾರು ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್ ಆಯ್ಕೆಗಳಿವೆ:

1. ಅಲ್ಪಾವಧಿ ಅಥವಾ ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು
ಅಲ್ಪಾವಧಿಯ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು ಸಾಮಾನ್ಯವಾಗಿ ಸುಮಾರು 96 ತಿಂಗಳ ಅವಧಿಯನ್ನು ಹೊಂದಿರುತ್ತವೆ, ಆದರೆ ದೀರ್ಘಾವಧಿಯ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು ಸಾಮಾನ್ಯವಾಗಿ 8 ವರ್ಷಗಳವರೆಗಿನ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ.

2. ಅಸುರಕ್ಷಿತ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು
ಇವುಗಳು ಅಡಮಾನವಿಲ್ಲದ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳಾಗಿದ್ದು, ನೀವು ಯಾವುದೇ ಆಸ್ತಿಗಳನ್ನು ಭದ್ರತೆಯಾಗಿ ಅಡವಿಡುವ ಅಗತ್ಯವಿಲ್ಲ.

3. ಸುರಕ್ಷಿತ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು
ಸುರಕ್ಷಿತ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳನ್ನು ಆಸ್ತಿಯ ಮೇಲೆ ಒದಗಿಸಲಾಗುತ್ತದೆ, ಇದು ಲೋನಿಗೆ ಅಡಮಾನವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ವರ್ಕಿಂಗ್ ಕ್ಯಾಪಿಟಲ್‌ಗಳ ಪ್ರಕಾರಗಳು

ಬಜಾಜ್ ಫಿನ್‌ಸರ್ವ್‌ ಅಡಮಾನ-ಮುಕ್ತ ಮತ್ತು ಸುರಕ್ಷಿತ ಬಿಸಿನೆಸ್ ಲೋನ್‌ಗಳನ್ನು ಮತ್ತು ಫ್ಲೆಕ್ಸಿ ಸೌಲಭ್ಯವನ್ನು ಒದಗಿಸುತ್ತದೆ, ಇದು ನಿಮಗೆ ನಗದು ಹರಿವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಆರಂಭಿಕ ಅವಧಿಯಲ್ಲಿ ನಿಮ್ಮ ಇಎಂಐ ಗಳನ್ನು 45%* ವರೆಗೆ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ನೀವು ವರ್ಕಿಂಗ್ ಕ್ಯಾಪಿಟಲ್ ಕೊರತೆಯನ್ನು ಎದುರಿಸುವಾಗ ನಿಮ್ಮ ಕ್ರಿಯಾತ್ಮಕ ಬಿಸಿನೆಸ್ ಅಗತ್ಯಗಳನ್ನು ಪೂರೈಸಲು ಇವುಗಳಲ್ಲಿ ಯಾವುದಾದರೂ ಸಹಾಯ ಮಾಡುತ್ತದೆ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ