ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ವಿವಿಧ ಬಗೆಯ ಫಿಕ್ಸೆಡ್ ಡೆಪಾಸಿಟ್ ಯೋಜನೆ

ವಿವಿಧ ಬಗೆಯ ಫಿಕ್ಸೆಡ್‌ ಡೆಪಾಸಿಟ್‌ಗಳು ಯಾವುವು?

ವಿವಿಧ ಗ್ರಾಹಕರ ಹೂಡಿಕೆಯ ಅವಶ್ಯಕತೆಗಳಿಗೆ ಸರಿಹೊಂದುವಂತೆ NBFC ಗಳು ಮತ್ತು ಬ್ಯಾಂಕ್‌‌ಗಳು ವಿಭಿನ್ನ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನೀಡುತ್ತವೆ. ವಿಭಿನ್ನ ಫಿಕ್ಸೆಡ್‌ ಡೆಪಾಸಿಟ್‌ಗಳ ಮಾಹಿತಿ ಇಲ್ಲಿದೆ.

ನಿಯಮಿತ FD:

  • 1 ವಾರದಿಂದ ಹಿಡಿದು 10 ವರ್ಷಗಳ ನಿಗದಿತ ಅವಧಿಯವರೆಗೆ ನಿಮ್ಮ ಹಣವನ್ನು ಡೆಪಾಸಿಟ್‌ ಮಾಡಿ.
  • ಬಡ್ಡಿಯ ದರವು ಮೊದಲೇ ನಿರ್ಧರಿಸಲ್ಪಡುತ್ತದೆ, ಆದರೆ ಇದು ಉಳಿತಾಯ ಅಕೌಂಟ್‌ಗಿಂತ ಹೆಚ್ಚಾಗಿದೆ.


ತೆರಿಗೆ ಉಳಿತಾಯ FD:
  • FD ಯ ಅಸಲು ಮೊತ್ತವು ವರ್ಷಕ್ಕೆ ರೂ. 1.5 ಲಕ್ಷದವರೆಗೂ ತೆರಿಗೆ ವಿನಾಯತಿ ಪಡೆಯುತ್ತದೆ.
  • ನಿಮ್ಮ ಹೂಡಿಕೆಯನ್ನು ಐದು ವರ್ಷಗಳ ಕಾಲ ಲಾಕ್ ಮಾಡಲಾಗಿದೆ ಮತ್ತು ಮೆಚ್ಯೂರಿಟಿ ದಿನಾಂಕದ ಮೊದಲು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.


ಹಿರಿಯ ನಾಗರೀಕರ FD: