ಮೈ ಅಕೌಂಟಿನಲ್ಲಿ ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಿ

ನಿಮ್ಮ ಲೋನಿನ ಒಂದು ಭಾಗವನ್ನು ಮುಂಚಿತವಾಗಿ ಪಾವತಿಸಲು ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಿ.

ನಿಮ್ಮ ಟರ್ಮ್ ಲೋನನ್ನು ಭಾಗಶಃ-ಮುಂಪಾವತಿ ಮಾಡಿ

Video Image 01:10
 
 

ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಿ

ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ, ನಿಗದಿತ ಸಮಯಕ್ಕಿಂತ ಮೊದಲು ನಿಮ್ಮ ಲೋನ್ ಮೊತ್ತದ ಒಂದು ಭಾಗವನ್ನು ನೀವು ಮರಳಿ ಪಾವತಿಸಬಹುದು. ಇದರರ್ಥ ಬಾಕಿ ಉಳಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ - ಇದು ನಿಮ್ಮ ಲೋನ್ ಅವಧಿ ಮತ್ತು/ಅಥವಾ ಇಎಂಐ ಅನ್ನು ಕಡಿಮೆ ಮಾಡುತ್ತದೆ.

 • Repay a part of your loan in advance

  ನಿಮ್ಮ ಲೋನಿನ ಒಂದು ಭಾಗವನ್ನು ಮುಂಚಿತವಾಗಿ ಮರುಪಾವತಿಸಿ

  ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಕೆಲವೇ ಸರಳ ಹಂತಗಳಲ್ಲಿ ನಿಮ್ಮ ಲೋನ್ ಮೊತ್ತವನ್ನು ಭಾಗಶಃ-ಮುಂಪಾವತಿ ಮಾಡಬಹುದು.

  • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
  • ನೀವು ಭಾಗಶಃ-ಮುಂಪಾವತಿ ಮಾಡಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ.
  • ಪಾವತಿ ಆಯ್ಕೆಗಳ ಪಟ್ಟಿಯಿಂದ 'ಭಾಗಶಃ-ಮುಂಪಾವತಿ' ಆಯ್ಕೆಮಾಡಿ.
  • ಮೊತ್ತವನ್ನು ನಮೂದಿಸಿ ಮತ್ತು ಅನ್ವಯವಾಗುವ ಶುಲ್ಕಗಳನ್ನು ಪರಿಶೀಲಿಸಿ, ಯಾವುದಾದರೂ ಇದ್ದರೆ.
  • ಒಮ್ಮೆ ನೀವು ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿದ ನಂತರ, ಭಾಗಶಃ-ಮುಂಪಾವತಿ ಮಾಡಲು ಮುಂದುವರಿಯಿರಿ.


  ಈ ಕೆಳಗಿನ 'ನಿಮ್ಮ ಲೋನಿನ ಭಾಗವನ್ನು ಪಾವತಿಸಿ' ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಬಹುದು. 'ಮೈ ಅಕೌಂಟ್' ಗೆ ಸೈನ್-ಇನ್ ಮಾಡಿ, 'ಭಾಗಶಃ-ಮುಂಪಾವತಿ' ಆಯ್ಕೆಯನ್ನು ಆರಿಸಿ ಮತ್ತು ಮುಂದುವರಿಯಿರಿ.

  ನಿಮ್ಮ ಲೋನಿನ ಒಂದು ಭಾಗವನ್ನು ಪಾವತಿಸಿ

 • ನಿಮ್ಮ ಲೋನ್ ಇಎಂಐಗಳನ್ನು ನಿರ್ವಹಿಸಿ

  ಅನೇಕ ಪಾವತಿ ಆಯ್ಕೆಗಳಿಂದ ಆರಿಸಿ ಮತ್ತು ನಿಮ್ಮ ಲೋನ್ ಅನ್ನು ಸುಲಭವಾಗಿ ಮರುಪಾವತಿಸಿ. ಆರಂಭಿಸಲು ಮೈ ಅಕೌಂಟ್‌ಗೆ ಸೈನ್-ಇನ್ ಮಾಡಿ.