ನಿಮ್ಮ ಲೋನ್ ಫೋರ್‌ಕ್ಲೋಸ್‌ಗೊಳಿಸಿ
ನೀವು ಹೊಂದಿರುವ ಹೆಚ್ಚುವರಿ ಹಣವನ್ನು ಅವಲಂಬಿಸಿ, ನೀವು ಸಂಪೂರ್ಣ ಬಾಕಿ ಉಳಿದ ಲೋನ್ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಆಯ್ಕೆ ಮಾಡಬಹುದು. ಇದನ್ನು ಲೋನ್ ಫೋರ್‌ಕ್ಲೋಸರ್ ಅಥವಾ ಲೋನಿನ ಪೂರ್ಣ ಮುಂಗಡ ಪಾವತಿ ಎಂದು ಕರೆಯಲಾಗುತ್ತದೆ.
ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡುವುದರಿಂದ ಬಡ್ಡಿ ಪಾವತಿಗಳ ಮೇಲೆ ಉಳಿತಾಯ ಮಾಡಲು ಮತ್ತು ನಿಮ್ಮ ಲೋನಿನ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ನೀವು ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಲು ನಿರ್ಧರಿಸುವ ಮೊದಲು, ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುವುದು ಮತ್ತು ಲೋನ್ ಫೋರ್‌ಕ್ಲೋಸರ್‌ಗೆ ಅನ್ವಯವಾಗುವ ಹೆಚ್ಚುವರಿ ಶುಲ್ಕಗಳನ್ನು ಲೆಕ್ಕ ಹಾಕುವುದು ಮುಖ್ಯವಾಗಿದೆ.
-
ನಿಮ್ಮ ಸಂಪೂರ್ಣ ಲೋನ್ ಮೊತ್ತವನ್ನು ಮುಂಚಿತವಾಗಿ ಮರುಪಾವತಿಸಿ
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಮೈ ಅಕೌಂಟ್‌ನಲ್ಲಿ ನಿಮ್ಮ ಯಾವುದೇ ಲೋನ್‌ಗಳನ್ನು ಫೋರ್‌ಕ್ಲೋಸ್ ಮಾಡಬಹುದು:
- ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ.
- ನೀವು ಫೋರ್‌ಕ್ಲೋಸ್ ಮಾಡಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ.
- ಲಭ್ಯವಿರುವ ಪಾವತಿ ಆಯ್ಕೆಗಳಿಂದ 'ಫೋರ್‌ಕ್ಲೋಸರ್' ಆಯ್ಕೆಮಾಡಿ.
- ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಅನ್ವಯವಾಗುವ ಫೋರ್‌ಕ್ಲೋಸರ್ ಶುಲ್ಕಗಳನ್ನು ರಿವ್ಯೂ ಮಾಡಿ.
- ಅಗತ್ಯವಿರುವ ವಿವರಗಳನ್ನು ನಮೂದಿಸಿದ ನಂತರ, ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಲು ಪಾವತಿಯೊಂದಿಗೆ ಮುಂದುವರೆಯಿರಿ.
ಈ ಕೆಳಗಿನ 'ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಿ' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಲೋನನ್ನು ಕ್ಲೋಸ್ ಮಾಡಬಹುದು. ನೀವು 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಬಹುದು, ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು, 'ಫೋರ್‌ಕ್ಲೋಸರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಯೊಂದಿಗೆ ಮುಂದುವರಿಯಿರಿ.
- ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ಯೊಂದಿಗೆ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ.
-
ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ, ನೀವು ನಿಮ್ಮ ಬಾಕಿ ಉಳಿದ ಲೋನ್ ಮೊತ್ತವನ್ನು ಒಂದು ಕಂತಿನಲ್ಲಿ ಪಾವತಿಸಬಹುದು. ಇದು ಬಡ್ಡಿಯ ಮೇಲೆ ಉಳಿತಾಯ ಮಾಡಲು ಮತ್ತು ನಿಮ್ಮ ಹಣಕಾಸಿನ ಹೊರೆಯನ್ನು ಸುಲಭಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಆದಾಗ್ಯೂ, ನೀವು ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಲು ಆಯ್ಕೆ ಮಾಡಿದರೆ, ನೀವು ನಿಮ್ಮ ಲೋನನ್ನು ಮುಚ್ಚುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು. ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರಿನೊಂದಿಗೆ ಸೈನ್-ಇನ್ ಆಗಿ, ಲೋನ್ ಅಕೌಂಟನ್ನು ಆಯ್ಕೆಮಾಡಿ, 'ಫೋರ್‌ಕ್ಲೋಸರ್' ಆಯ್ಕೆಯನ್ನು ಆರಿಸಿ ಮತ್ತು ಪಾವತಿಯೊಂದಿಗೆ ಮುಂದುವರಿಯಿರಿ.
-
ನಿಮ್ಮ ಲೋನ್ ಇಎಂಐಗಳನ್ನು ನಿರ್ವಹಿಸಿ
ಅನೇಕ ಪಾವತಿ ಆಯ್ಕೆಗಳಿಂದ ಆರಿಸಿ ಮತ್ತು ನಿಮ್ಮ ಲೋನ್ ಅನ್ನು ಸುಲಭವಾಗಿ ಮರುಪಾವತಿಸಿ. ಆರಂಭಿಸಲು ಮೈ ಅಕೌಂಟ್‌ಗೆ ಸೈನ್-ಇನ್ ಮಾಡಿ.