ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಥಾಣೆಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಐತಿಹಾಸಿಕ ಸ್ಥಳಗಳು, ವಾಣಿಜ್ಯ ಕೈಗಾರಿಕೆಗಳು, ರಾಸಾಯನಿಕ ಕೈಗಾರಿಕೆಗಳು, ಮತ್ತು ಜವಳಿ, 'ಕ್ಯಾಸ್ಕೇಡ್ ಡಿ ಟಾನಾ' ಅಥವಾ ಥಾಣೆ ಈ ಎಲ್ಲಾ ನಾಲ್ಕನ್ನೂ ಒಳಗೊಂಡಿದೆ. ನೀವು ಮುಂಬೈಯ ಈ ವಸತಿ ಉಪನಗರದಲ್ಲಿ ವಾಸಿಸುತ್ತಿದ್ದರೆ ಮತ್ತು ಹಣಕಾಸಿನ ನೆರವು ಬಯಸಿದ್ದರೆ, ನೀವು ಥಾಣೆಯಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.

 • ಪರ್ಸನಲ್ ಲೋನ್

  ಶೀಘ್ರ ಅನುಮೋದನೆಗಳು

  ನಮ್ಮ ಲೋನಿನ ಪ್ರಕ್ರಿಯೆ ತುಂಬಾ ಸರಳವಾಗಿದೆ, ನೀವು ಮಾಡಬೇಕಾಗಿರುವುದು ಪರ್ಸನಲ್ ಲೋನಿಗಾಗಿ ನಮ್ಮ ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಬೇಕು ಒಂದು ಬಾರಿ ಮುಗಿದ ನಂತರ, ನಮ್ಮ ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಇದೆಯೇ ಎಂದು ಪರಿಶೀಲಿಸಲಾಗುವುದು, ನಂತರ ಅದನ್ನು ಶೀಘ್ರವಾಗಿ ಅನುಮೋದಿಸಲಾಗುವುದು.

 • ಪರ್ಸನಲ್ ಲೋನ್

  ಆನ್ಲೈನಿನಲ್ಲಿ ನಿಮ್ಮ ಲೋನ್ ಟ್ರ್ಯಾಕ್ ಮಾಡಿ

  ನಿಮ್ಮ ಆನ್ಲೈನ್ ಅಕೌಂಟ್ ನಿಮ್ಮನ್ನು ಪಾವತಿಯ ಆವೃತ್ತಿಯನ್ನು ಪರಿಶೀಲನೆ ಮಾಡಲು, ಬಡ್ಡಿದರ ಲೆಕ್ಕ ಹಾಕಲು, ಮತ್ತು ಪಾವತಿಯ ವಾಯಿದೆಯನ್ನು ಪರಿಷ್ಕರಣೆ ಮಾಡಲು ಅವಕಾಶ ನೀಡುತ್ತದೆ. ನಿಮ್ಮ ಲೋನ್ ಅಕೌಂಟ್ ಮಾಹಿತಿಯ ಅಗತ್ಯಕ್ಕೆ ನೀವು ಪ್ರತಿ ಬಾರಿ ನಮ್ಮ ಆಫೀಸಿಗೆ ಭೇಟಿ ನೀಡುವ ತೊಂದರೆಯಿಂದ ಹೊರಗುಳಿಯಬಹುದು.

 • ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳು

  ನಮ್ಮ ಲೋನ್ ಪಾಲಿಸಿಗಳ ಮೇಲೆ ನಿಷ್ಠಾವಂತ ಗ್ರಾಹಕರು ವಿಶೇಷವಾದ ಕೂಡುಗೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಈ ಕೊಡುಗೆಗಳು ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

 • ಹೆಚ್ಚಿನ ಲೋನ್ ಮೊತ್ತವನ್ನು ಪಡೆದುಕೊಳ್ಳಿ

  ನಾವು ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್‌ ನೀಡುತ್ತೇವೆ. ನಿಮ್ಮ ಹಲವಾರು ರೀತಿಯ ಹಣಕಾಸಿನ ಅಗತ್ಯಗಳನ್ನು ಅಂದರೆ ಮದುವೆಯ ವೆಚ್ಚಗಳನ್ನು ಅಥವಾ ಆಸ್ಪತ್ರೆಯ ವೆಚ್ಚಗಳನ್ನು ಪರ್ಸನಲ್ ಲೋನ್ ಪಡೆಯುವುದರ ಮೂಲಕ ಪೂರೈಸಿಕೊಳ್ಳಬಹುದು.

 • ಪರ್ಸನಲ್ ಲೋನ್

  ಆ್ಯಡ್ ಆನ್‌ಗಳು

  ಮುಂಬೈನಲ್ಲಿ ಪರ್ಸನಲ್ ಲೋನ್‌ ಅಪ್ಲೈ ಮಾಡುವುದರ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಕೂಡ ನೀವು ಪರೀಕ್ಷಿಸಬಹುದು.

ಥಾಣೆಯಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ನಮ್ಮ ಲೋನ್ ನಿಯಮಗಳ ಅಡಿಯಲ್ಲಿ ಹಣವನ್ನು ಪಡೆಯಲು, ನಿಮಗೆ ಸ್ಥಿರವಾದ ಆದಾಯವಿರಬೇಕು. ಜೊತೆಗೆ, ನಿಮ್ಮ ಲೋನ್ ಅನುಮೋದನೆಯನ್ನು ನಿರ್ಧರಿಸುವ ಪರ್ಸನಲ್/ವೃತ್ತಿಪರವಾದ ಡಾಕ್ಯುಮೆಂಟ್‌ಗಳು ಬೇಕು. ನೀವು ನಮ್ಮ ಪರ್ಸನಲ್ ಲೋನ್ ಅರ್ಹತಾ ಮಾನದಂಡ ದ ಬಗ್ಗೆ ಕೂಡ ತಿಳಿದುಕೊಳ್ಳಬಹುದು.

ಥಾಣೆಯಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಪರ್ಸನಲ್ ಲೋನ್‌ಗಳ ವಿಷಯಕ್ಕೆ ಬಂದರೆ ನಾವು ನಿಮ್ಮಿಂದ ಯಾವುದೇ ರಹಸ್ಯಗಳನ್ನು ಮುಚ್ಚಿಡುವುದಿಲ್ಲ, ಹಾಗಾಗಿ ನೀವು ಯಾವಾಗಲೂ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ಅರಿವು ಹೊಂದಿರುತ್ತೀರಿ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ
 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ)
 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

ಬಜಾಜ್ ಫಿನ್‌ಸರ್ವ್
ದಿ ಅಫಾಯರ್ಸ್, 7ನೇ ಫ್ಲೋರ್, ಸೆಕ್ಟರ್ 17 ಪಾಮ್ ಬೀಚ್ ರೋಡ್
ವಶೀ
ಮುಂಬೈ, ಮಹಾರಾಷ್ಟ್ರ
400705
ಫೋನ್: 471 308 3461