ಫೀಚರ್‌ಗಳು ಮತ್ತು ಪ್ರಯೋಜನಗಳು
-
ಫ್ಲೆಕ್ಸಿಬಲ್ ಮರುಪಾವತಿಗಳು
ನಿಮ್ಮ ಲೋನ್ ಮೊತ್ತವನ್ನು ಮರುಪಾವತಿಸಲು ನೀವು 96 ತಿಂಗಳವರೆಗಿನ ಅವಧಿಯಿಂದ ಆಯ್ಕೆ ಮಾಡಬಹುದು.
-
ಅಧಿಕ-ಮೌಲ್ಯದ ಲೋನ್ ಮೊತ್ತ
ನಿಮ್ಮ ಎಲ್ಲಾ ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಗಳನ್ನು ಪೂರೈಸಲು ಅರ್ಹತೆಯನ್ನು ಪೂರೈಸಿದ ನಂತರ ರೂ. 50 ಲಕ್ಷದವರೆಗಿನ ಅಧಿಕ ಮೌಲ್ಯದ ಲೋನ್ ಮೊತ್ತವನ್ನು ಪಡೆಯಿರಿ.
-
24 ಗಂಟೆಗಳಲ್ಲಿ ಅಕೌಂಟಿನಲ್ಲಿ ಲೋನ್*
ಅಪ್ಲಿಕೇಶನ್ ಫೈಲ್ ಮಾಡಿದ ನಂತರ ಮತ್ತು ಲೋನ್ ಅನುಮೋದನೆಯನ್ನು ಪಡೆದ ನಂತರ, ನೀವು 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಲೋನ್ ಮೊತ್ತವನ್ನು ಪಡೆಯಬಹುದು*.
-
ನಿಮ್ಮ ಇಎಂಐ ಗಳನ್ನು ಕಡಿಮೆ ಮಾಡಲು ಫ್ಲೆಕ್ಸಿ ಲೋನನ್ನು ಆಯ್ಕೆಮಾಡಿ
ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಲೋನ್ ಸೌಲಭ್ಯದ ಮೂಲಕ ನೀವು ನಿಮ್ಮ ಇಎಂಐ ಗಳನ್ನು 45%* ವರೆಗೆ ಕಡಿಮೆ ಮಾಡಬಹುದು. ಮೊದಲೇ ಸೆಟ್ ಮಾಡಿದ ಮೊತ್ತದಿಂದ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ಆ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ.
-
ಯಾವುದೇ ಭದ್ರತೆ ಇಲ್ಲ
ಅಡಮಾನವಿಲ್ಲದೆ ಸುಲಭವಾದ ಲೋನ್‌ಗಳನ್ನು ಪಡೆಯಿರಿ, ಅರ್ಥವೇನೆಂದರೆ ನಮ್ಮಿಂದ ಲೋನ್ ಪಡೆಯುವಾಗ ನೀವು ಯಾವುದೇ ಆಸ್ತಿಯನ್ನು ಅಡವಿಡುವ ಅಗತ್ಯವಿಲ್ಲ.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನಮ್ಮಿಂದ ಮೈಕ್ರೋ ಲೋನ್ ಪಡೆಯುವುದು ತೊಂದರೆ ರಹಿತ ಮತ್ತು ಅನುಕೂಲಕರವಾಗಿದೆ. ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು:
-
ಪೌರತ್ವ
ಭಾರತೀಯ ನಿವಾಸಿ
-
ವಯಸ್ಸು
24 ವರ್ಷಗಳು ಮತ್ತು 70 ವರ್ಷಗಳ ನಡುವೆ*
(*ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳಾಗಿರಬೇಕು) -
ಸಿಬಿಲ್ ಸ್ಕೋರ್
685 ಕ್ಕಿಂತ ಹೆಚ್ಚಾಗಿರಬೇಕು
-
ಬಿಸಿನೆಸ್‌ನ ಅವಧಿ
ಕನಿಷ್ಠ 3 ವರ್ಷಗಳು
ಬಡ್ಡಿ ದರ ಮತ್ತು ಶುಲ್ಕಗಳು
ಮೈಕ್ರೋಫೈನಾನ್ಸ್ ಲೋನ್ ನಾಮಮಾತ್ರದ ಬಡ್ಡಿ ದರಗಳೊಂದಿಗೆ ಬರುತ್ತದೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಈ ಲೋನ್ ಮೇಲೆ ಅನ್ವಯವಾಗುವ ಶುಲ್ಕಗಳ ಪಟ್ಟಿಯನ್ನು ನೋಡಲು, ಇಲ್ಲಿ ಕ್ಲಿಕ್ ಮಾಡಿ.