ನಮ್ಮನ್ನು ಸಂಪರ್ಕಿಸಿ

ಹೊಸ ಗ್ರಾಹಕರು ಕರೆ ಮಾಡಬಹುದು ಅಥವಾ ಎಸ್ಎಂಎಸ್ ಕಳುಹಿಸಬಹುದು

ಹೊಸ ಗ್ರಾಹಕರು ನಮ್ಮ ಶಾಖೆಗೆ ಭೇಟಿ ನೀಡಬಹುದು ಅಥವಾ Las.support@bajajfinserv.in ಗೆ ಇಮೇಲ್ ಮಾಡಬಹುದು ಅಥವಾ 9773633633 ಗೆ 'LAS' ಎಂದು ಎಸ್‌ಎಂಎಸ್ ಮಾಡಿ

ಅಸ್ತಿತ್ವದಲ್ಲಿರುವ ಗ್ರಾಹಕರ ಸಂಪರ್ಕ ವಿವರಗಳು

ಐವಿಆರ್ ನಲ್ಲಿ ಕರೆ ಮಾಡಿ

ಅಸ್ತಿತ್ವದಲ್ಲಿರುವ ಗ್ರಾಹಕರು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ನಂಬರ್ 020-39574151 ಗೆ ಕರೆ ಮಾಡಿ ತಮ್ಮ 7-ಡಿಜಿಟ್‌ನ ಬಜಾಜ್ ಫೈನಾನ್ಸ್ ಗ್ರಾಹಕ ಐಡಿ ನಮೂದಿಸಬಹುದು. ಇಂಗ್ಲಿಷ್, ಹಿಂದಿ, ಬಂಗಾಳಿ, ಮರಾಠಿ, ಪಂಜಾಬಿ, ಗುಜರಾತಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ, 10 ಭಾಷೆಗಳಲ್ಲಿ ಐವಿಆರ್ ಅನ್ನು ಅಕ್ಸೆಸ್ ಮಾಡಲು ವಿವಿಧ ಆಯ್ಕೆಗಳಿಂದ ಆರಿಸಿ ಮತ್ತು ಎಲ್ಲಾ ಲೋನ್ ವಿವರಗಳನ್ನು ಪಡೆಯಿರಿ.

ಇಮೇಲ್ ಕಳುಹಿಸಿ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ

ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮ ವೆಬ್‌ಸೈಟ್ ನಲ್ಲಿ ಮಾಹಿತಿಯನ್ನು ಪಡೆಯಬಹುದು. 'ನಮಗೆ ಇಮೇಲ್ ಮಾಡಿ' ಟ್ಯಾಬ್ ಆಯ್ಕೆಮಾಡಿ ಮತ್ತು ನಿಮ್ಮ ವಿಚಾರಣೆಯನ್ನು ಪರಿಹರಿಸಲು ನಿರ್ದೇಶನಗಳನ್ನು ಅನುಸರಿಸಿ.

ಎಸ್ಎಂಎಸ್ ನಲ್ಲಿ ಮಾಹಿತಿ ಪಡೆಯಿರಿ

ಅಸ್ತಿತ್ವದಲ್ಲಿರುವ ಗ್ರಾಹಕರು +91-9227564444 ಗೆ ಮೆಸೇಜ್ ಕಳುಹಿಸಿ ಎಸ್ಎಂಎಸ್ ಮೂಲಕ ಮಾಹಿತಿಯನ್ನು ಪಡೆಯಬಹುದು.

ಕೀವರ್ಡ್
ಟ್ರ್ಯಾನ್ಸಾಕ್ಷನ್
GETEMAIL
ನಿಮ್ಮ ಪ್ರಸ್ತುತ ಇಮೇಲ್ ಅಡ್ರೆಸ್ ಅನ್ನು ತಿಳಿದುಕೊಳ್ಳಲು
updemail (ಹೊಸ ಇಮೇಲ್ ಐಡಿ) ನಿಮ್ಮ ಸದ್ಯದ ಇಮೇಲ್ ವಿಳಾಸವನ್ನು ತಿಳಿದುಕೊಳ್ಳಿ
GETADD ನೀವು ಪ್ರಸ್ತುತ ಮೇಲ್ ಮಾಡುವ ಅಡ್ರೆಸ್‌ ಅನ್ನು ತಿಳಿಯಲು
CUSTID
ನಿಮ್ಮ ಗ್ರಾಹಕ IDಯನ್ನು ತಿಳಿದುಕೊಳ್ಳಲು
LAN
ನಿಮ್ಮ ಲೋನ್‌ ಅಕೌಂಟ್‌ ನಂಬ‌ರ್‌ (LAN)
ಇಎಂಐ ಲ್ಯಾನ್ ನಿಮ್ಮ ಲೋನ್/ ಇಎಂಐ ವಿವರಗಳನ್ನು ತಿಳಿದುಕೊಳ್ಳಿ
ನನ್ನ ಅಕೌಂಟ್
ನಿಮ್ಮ ನಾಲ್ಕು ಅಂಕಿಯ ಇಎಂಐ ಕಾರ್ಡ್ ಪಿನ್ ತಿಳಿದುಕೊಳ್ಳಲು ನಿಮ್ಮ ಅಕೌಂಟ್ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಿನ್ ತಿಳಿದುಕೊಳ್ಳಲು
ಫೀಡ್‌ಬ್ಯಾಕ್ ಸಕಾರಾತ್ಮಕ ಅನಿಸಿಕೆಗಾಗಿ sat y ಎಂದು ಟೈಪ್ ಮಾಡಿ ಮತ್ತು ನಕಾರಾತ್ಮಕ ಅನಿಸಿಕೆಯನ್ನು ನೀಡಲು sat n ಎಂದು ಟೈಪ್ ಮಾಡಿ


ಗಮನಿಸಿ: ಈ ಸೌಲಭ್ಯಕ್ಕಾಗಿ ನಿಮ್ಮ ಮೊಬೈಲ್ ನಂಬರ್ ನಮ್ಮೊಂದಿಗೆ ನೋಂದಣಿಯಾಗಿರಬೇಕು. ಸ್ಟ್ಯಾಂಡರ್ಡ್ ಎಸ್ಎಂಎಸ್ ಶುಲ್ಕಗಳು ಅನ್ವಯವಾಗುತ್ತವೆ.

ನಮ್ಮ ಬ್ರಾಂಚಿಗೆ ಭೇಟಿ ನೀಡಿ

ಈ ಕಾರಣಗಳಿಗಾಗಿ ಗ್ರಾಹಕರು ತಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಬಹುದು:

  • ಪಾವತಿ ವಿಧಾನದ ಬದಲಾವಣೆ (ವಿನಿಮಯ)
  • ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು/ ರದ್ದುಪಡಿಸುವುದು
  • ಲೋನ್ ಫೋರ್‌ಕ್ಲೋಸರ್
  • ಮರುಪಾವತಿ

ಗ್ರಾಹಕ ಪೋರ್ಟಲ್

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಗ್ರಾಹಕರು ನಮ್ಮ ಪೋರ್ಟಲ್ ಮೂಲಕವೂ ನಮ್ಮನ್ನು ಸಂಪರ್ಕಿಸಬಹುದು:

  1. 1 ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ಗೆ ಭೇಟಿ ನೀಡಿ
  2. 2 ಲಾಗಿನ್ ಆಯ್ಕೆಯಲ್ಲಿ 'ಗ್ರಾಹಕ ಪೋರ್ಟಲ್' ಆಯ್ಕೆಮಾಡಿ
  3. 3 ನಿಮ್ಮ ಬಳಕೆದಾರರ ಹೆಸರು/ ಇಮೇಲ್/ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್‌ನೊಂದಿಗೆ ಲಾಗಿನ್ ಮಾಡಿ
  4. 4 ಎಲ್ಲ ಲೋನ್‌ ವಿವರಗಳನ್ನು ನೋಡಿ
  5. 5 ನಿಮ್ಮ ಲೋನ್ ಅಕೌಂಟ್‌ನಲ್ಲಿ ವ್ಯವಹರಿಸಿ
  6. 6 ವಿಶೇಷ ಕೊಡುಗೆಗಳನ್ನು ನೋಡಿ

ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್ ತಲುಪಲು ಮತ್ತು ನಿಮ್ಮ ಅಕೌಂಟನ್ನು ಅಕ್ಸೆಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.