ಸುಲಭವಾಗಿ ಬಿಸಿನೆಸ್ ಲೋನ್ ಪಡೆಯುವುದು ಹೇಗೆ?

2 ನಿಮಿಷದ ಓದು

ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನನ್ನು ಪಡೆಯಬಹುದು:

  • ವಯಸ್ಸು - 24 ವರ್ಷಗಳಿಂದ 70 ವರ್ಷಗಳು*
    (*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)

  • ನಿಮ್ಮ ಬಿಸಿನೆಸ್ ಕನಿಷ್ಠ 3 ವರ್ಷ ಹಳೆಯದ್ದಾಗಿರಬೇಕು
  • ನಿಮ್ಮ ಬಿಸಿನೆಸ್ ಸಿಎಯಿಂದ ಆಡಿಟ್ ಮಾಡಲಾದ ಹಿಂದಿನ 2 ವರ್ಷಗಳ ವಹಿವಾಟನ್ನು ಹೊಂದಿರಬೇಕು
  • ನೀವು 685 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು

ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಅಗತ್ಯವಿರುವ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳ ಬಗ್ಗೆ ವಿವರಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ