How to apply mudra loan

  1. ಹೋಮ್
  2. >
  3. ಬಿಸಿನೆಸ್ ಲೋನ್
  4. >
  5. ನೀವು ಬಿಸಿನೆಸ್ ಲೋನನ್ನು ಎಲ್ಲಿಯವರೆಗೆ ಪಡೆಯಬಹುದು

ಬಿಸಿನೆಸ್ ಲೋನ್ ಎಷ್ಟು ಅವಧಿಯವರೆಗೆ ಪಡೆಯಬಹುದು?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಬಿಸಿನೆಸ್ ಲೋನ್ ಎಷ್ಟು ಅವಧಿಯವರೆಗೆ ಪಡೆಯಬಹುದು?

ನಿಮ್ಮ ಬಿಸಿನೆಸ್ ಲೋನ್ ಕಾಲಾವಧಿಯು ನೀವು ಪಡೆದುಕೊಂಡ ಲೋನಿನ ವಿಧವನ್ನು ಅವಲಂಬಿಸಿದೆ. ನೀವು ಪಡೆದುಕೊಂಡ ಲೋನಿನ ವಿಧವನ್ನು ಆಧರಿಸಿ ನಿಮ್ಮ ಕಾಲಾವಧಿಯನ್ನು 8 ವರ್ಷಗಳವರೆಗೆ ವಿಸ್ತರಿಸಬಹುದು. ಬಜಾಜ್ ಫಿನ್‌ಸರ್ವ್‌ ಎರಡು ವಿಧದ ಬಿಸಿನೆಸ್ ಲೋನ್‌‌ಗಳನ್ನು ಆಫರ್ ಮಾಡುತ್ತದೆ:

1. ಟರ್ಮ್ ಲೋನ್
• ಲೋನ್‌‌ಗಳ ಕಾಲಾವಧಿಯಂತೆ ಸಮನಾದ ಕಂತುಗಳಲ್ಲಿ ಲೋನ್ ಮೊತ್ತವನ್ನು (ಅಸಲು ಮೊತ್ತ+ಬಡ್ಡಿ) ಮರುಪಾವತಿಸಿ.
• ಭಾಗಶಃ ಪೂರ್ವ ಪಾವತಿ ಮಾಡಿ ಅಂದರೆ, EMI ಯ ಕೊನೆಯ ದಿನಾಂಕದ ಮೊದಲು ಭಾಗಶಃ ಲೋನನ್ನು ಮರುಪಾವತಿಸಿ.

2. ಫ್ಲೆಕ್ಸಿ ಲೋನ್ ಸೌಲಭ್ಯ
• ಮೊದಲೇ ನಿರ್ಧರಿಸಿದ ಕಾಲಾವಧಿಗೆ ನೀವು ಪಡೆದುಕೊಳ್ಳಬಹುದಾದ ಮೀಸಲು ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಪಡೆಯಿರಿ.
• ನಿಮ್ಮ ತಿಂಗಳ ಮರುಪಾವತಿಗಳು ಕೇವಲ ಬಡ್ಡಿ ಅಂಶಗಳನ್ನು ಮಾತ್ರ ಒಳಗೊಂಡಿರುತ್ತದೆ, ಕಾಲಾವಧಿಯ ಕೊನೆಗೆ ಅಸಲು ಮೊತ್ತವನ್ನು ಪಾವತಿಸಬಹುದು.
• ನೀವು ಬಳಕೆ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಿ.
• ಅಗತ್ಯವಿದ್ದಾಗ ಹಣವನ್ನು ಹಾಗೆಯೇ ತೆಗೆಯಿರಿ ಮತ್ತು ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದಾಗ, ಯಾವುದೇ ಇತರೆ ವೆಚ್ಚಗಳಿಲ್ಲದೆ EMI ಗಳನ್ನು ಪೂರ್ವ ಪಾವತಿ ಮಾಡಿ.

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ