ಮಧುರೈ ಭಾರತದ ದೇವಸ್ಥಾನದ ಪಟ್ಟಣವಾಗಿದ್ದು ಭಾರತದ ತಮಿಳುನಾಡಿನ ಮೂರನೇ ಅತಿ ದೊಡ್ಡ ನಗರವಾಗಿದೆ. ನಗರವು ಹಲವು ಗೌರವಯುತ ಶೈಕ್ಷಣಿಕ ಸಂಸ್ಥೆಗಳ ತವರಾಗಿದ್ದು, ದೇಶದ ವಿವಿಧೆಡೆಯ ವಿದ್ಯಾರ್ಥಿಗಳು ಇಲ್ಲಿದ್ದಾರೆ.
ಈ ನಗರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕಂಡಿದೆ ಹಾಗೂ ನೀವು ಮಧುರೈನಲ್ಲಿ ಸೆಟಲ್ ಆಗಲು ಬಯಸಿದಲ್ಲಿ, ಬಜಾಜ್ ಫಿನ್ಸರ್ವ್ ನಿಮಗಾಗಿ ಕಡಿಮೆ ವೆಚ್ಚದ ಆನ್ಲೈನ್ ಸ್ಮಾರ್ಟ್ ಹೋಮ್ ಲೋನ್ಅನ್ನು ಹೊಂದಿದೆ.
ಮಧುರೈ ಮತ್ತು ಭಾರತದಲ್ಲಿನ ಬಜಾಜ್ ಫಿನ್ಸರ್ವ್ ಹೋಮ್ ಲೋನ್, ಆನ್ಲೈನ್ನಲ್ಲಿ ನೀವು ನೋಡಬಹುದಾದ ಅತ್ಯಂತ ಸಮಂಜಸವಾದ ಬೆಲೆಯನ್ನು ಹೊಂದಿರುವ ಹೋಮ್ ಲೋನ್ಗಳಲ್ಲಿ ಒಂದಾಗಿದೆ. ಗ್ರಾಹಕ ಸ್ನೇಹಿ ಫೀಚರ್ಗಳು ಮತ್ತು ಅನುಕೂಲಗಳು ನೀವು ಎಂದಿಗೂ ಹಣಕಾಸಿಗಾಗಿ ಕಷ್ಟಪಡಬೇಕಿಲ್ಲ!
ನೀವು ನಿಮ್ಮ ಪ್ರಸ್ತುತದ ಹೋಮ್ ಲೋನ್ ಸೇವೆಗಳಿಂದ ಸಂತೋಷವಾಗಿಲ್ಲದಿದ್ದರೆ, ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನ್ ರಿಫೈನಾನ್ಸ್ ಮಾಡಿ, ಅದರ ಕಡಿಮೆ ಬಡ್ಡಿ ದರದ ಪ್ರಯೋಜನ ಪಡೆಯಬಹುದು. ವೇಗವಾದ ಪ್ರಕ್ರಿಯೆಗೊಳಿಸುವಿಕೆ ಮತ್ತು ಕನಿಷ್ಠ ದಾಖಲೆ-ಸಂಗ್ರಹಣೆಯು ಫಾರ್ಮಾಲಿಟಿಗಳನ್ನು ತ್ವರಿತವಾಗಿ ಪೂರ್ಣಗೊಳಿಲು ನೆರವಾಗುತ್ತದೆ.
ಬಜಾಜ್ ಫಿನ್ಸರ್ವ್ ಹೋಮ್ ಲೋನಿನ ಭಾಗಶಃ ಮುಂಪಾವತಿ ಫೀಚರ್ EMI ಗಳನ್ನು ಮತ್ತು ಅವಧಿಗಳನ್ನು ತಗ್ಗಿಸುವಲ್ಲಿ ತ್ವರಿತವಾಗಿ ಲೋನನ್ನು ಪಾವತಿಸಲು ಸಹಾಯ ಮಾಡುತ್ತದೆ.
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಜಾಜ್ ಫಿನ್ಸರ್ವ್ನೊಂದಿಗಿನ ನಿಮ್ಮ ಹೋಮ್ ಲೋನ್ಅನ್ನು ಅದರ ನಿಗದಿತ ಅವಧಿಗಿಂತ ಮೊದಲು ಫೋರ್ಕ್ಲೋಸ್ ಮಾಡಬಹುದೇ? ಹೌದು, ನೀವು ನಿಮ್ಮ ಹೋಮ್ ಲೋನ್ನ ಮೊದಲ EMI ಅನ್ನು ಪಾವತಿಸಿದ್ದರೆ, ಅದನ್ನು ಮಾಡಬಹುದು.!
ಬಜಾಜ್ ಫಿನ್ಸರ್ವ್ನ ಪ್ರಾಪರ್ಟಿ ಡೋಸಿಯರ್ನಿಂದ ಕಸ್ಟಮೈಜ್ ಮಾಡಿದ ವರದಿಯ ಮೂಲಕ ಮನೆ-ಮಾಲೀಕತ್ವದ ಹಣಕಾಸಿನ ಮತ್ತು ಕಾನೂನು ವಿವರಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ. ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.!
ಫೋನ್ ಅಥವಾ ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸುವ ಅಗತ್ಯವಿಲ್ಲದೇ ಸುಲಭವಾಗಿ ನಿಮ್ಮ ಹೋಮ್ ಲೋನ್ನ ಎಲ್ಲ ವಿವರಗಳನ್ನು ಅಕ್ಸೆಸ್ ಮಾಡಲು ಬಜಾಜ್ ಫಿನ್ಸರ್ವ್ ಡಿಜಿಟಲ್ ಗ್ರಾಹಕರ ಪೋರ್ಟಲ್ ಸಹಾಯ ಮಾಡುತ್ತದೆ.
ಹೋಮ್ ಲೋನ್ಗೆ ಅರ್ಹರಾಗಲು, ನೀವು ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು ಮತ್ತು ಪ್ರತ್ಯೇಕವಾಗಿ ಕೆಲಸ ಮಾಡುತ್ತಿರಬೇಕು. 28 ರಿಂದ 70 ವರ್ಷಗಳ ನಡುವಿನ ವಯಸ್ಸಿನ ಒಬ್ಬ ಭಾರತೀಯ ನಿವಾಸಿಯಾಗಿರುವುದೂ ಸಹ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ.
ಹೋಮ್ ಲೋನ್ಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ನಮ್ಮ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿ.
ಬಜಾಜ್ ಫಿನ್ಸರ್ವ್ ಒಟ್ಟು ಲೋನ್ ಮೊತ್ತದ ಮೇಲೆ 0.8% ಕನಿಷ್ಠ ಪ್ರಕ್ರಿಯೆ ಶುಲ್ಕವನ್ನು ವಿಧಿಸುವ ಮೂಲಕ, ನಿಮಗೆ ಭಾರತದಲ್ಲೇ ಅತ್ಯುತ್ತಮ ಹೋಮ್ ಲೋನ್ ಸೌಲಭ್ಯವನ್ನು ಒದಗಿಸುತ್ತದೆ. ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿ ದರಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ.
ನೀವು ಮಧುರೈನಲ್ಲಿ ಆಸ್ತಿಯನ್ನು ಖರೀದಿಸಲು ನಿರ್ಧರಿಸಿದ ಮೇಲೆ ಮತ್ತು ಎಲ್ಲಾ ವಿವರಗಳ ಬಗ್ಗೆ ನಿರ್ಧರಿಸಿದ ನಂತರ, ಬಜಾಜ್ ಫಿನ್ಸರ್ವ್ ವೆಬ್ಸೈಟ್ನಲ್ಲಿ ಅಗತ್ಯವಿರುವ ಫಾರಂಗಳನ್ನು ಭರ್ತಿ ಮಾಡಿ. ನಂತರ ನಿಮಗೆ ಎಲ್ಲಾ ಸಂಬಂಧಪಟ್ಟ ಡಾಕ್ಯುಮೆಂಟ್ಗಳನ್ನು ಸಲ್ಲಿಸುವಂತೆ ಕೇಳಲಾಗುತ್ತದೆ. ಇದನ್ನು ಮಾಡಿದ ನಂತರ, ನಿಮ್ಮ ಲೋನ್ ಮೊತ್ತವನ್ನು ಅಲ್ಪ ಮಾತ್ರದ ಶುಲ್ಕವನ್ನು ನೀಡಿ ಕಾಯ್ದಿಟ್ಟುಕೊಳ್ಳಿ ಮತ್ತು ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಬ್ಬ ಬಜಾಜ್ ಫಿನ್ಸರ್ವ್ ಪ್ರತಿನಿಧಿಗೆ ನಿಮ್ಮೊಂದಿಗೆ ಸಂಪರ್ಕ ಹೊಂದುತ್ತಾರೆ.
1. ಹೊಸ ಗ್ರಾಹಕರಿಗಾಗಿ
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
ಡೋರ್ ನಂ. 33/1, 1ನೇ ಫ್ಲೋರ್, ಸೀಟ್ ಶಾಪೆ ಅಪ್ಸ್ಟೇರ್, ಪ್ಲಾಟ್ ನಂ. - 3 & 4ಸರ್ವೆ ನಂಬರ್ 62/5e, ಪೊನ್ಮೇನಿ, ಬೈ ಪಾಸ್ ರೋಡ್
ಮಧುರೈ, ತಮಿಳುನಾಡು 625016
ದೂರವಾಣಿ: 1800 209 4151
ನಿಮ್ಮ ಹತ್ತಿರದ ಬ್ರಾಂಚ್ ಅಡ್ರೆಸ್ ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.