ಕಾನ್ಪುರ್ ಉತ್ತರ ಪ್ರದೇಶದ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಅಲ್ಲಿ ಮನೆ ಖರೀದಿಸಲು ಬಯಸುವಿರಾ?? ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಪಡೆಯಿರಿ ಮತ್ತು ಕಾನ್ಪುರದಲ್ಲಿ ಅಧಿಕ ಲೋನ್ ಮಿತಿ ಮತ್ತು ಆಕರ್ಷಕ ಬಡ್ಡಿ ದರಗಳನ್ನು ಪಡೆಯಿರಿ.
ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ನಿಂದ ಸುಲಭ ಮರುಪಾವತಿಯ ಸೌಲಭ್ಯವನ್ನು ಪಡೆಯಿರಿ, ಅದರಲ್ಲಿ ನೀವು ಮೊದಲ ಕೆಲವು ವರ್ಷಗಳವರೆಗೆ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುತ್ತೀರಿ.
ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ಅನ್ನು ಬಜಾಜ್ ಫಿನ್ಸರ್ವ್ಗೆ ವರ್ಗಾಯಿಸಿ ಹಾಗೂ ಉತ್ತಮ ಬಡ್ಡಿ ದರದಲ್ಲಿ ಟಾಪ್-ಅಪ್ ಲೋನನ್ನು ಪಡೆಯಿರಿ.
ಆಕರ್ಷಕ ಬಡ್ಡಿ ದರದಲ್ಲಿ, ರೂ. 50 ಲಕ್ಷದವರೆಗೆ ಟಾಪ್ ಅಪ್ ಲೋನ್ ಪಡೆಯಿರಿ.
ಪ್ರಾಪರ್ಟಿ ಮಾಲಿಕತ್ವದ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ನಿಮಗೆ ನೆರವಾಗುವ ಒಂದು ಸೂಕ್ತ ವರದಿಯನ್ನು ಪಡೆಯಿರಿ.
ಯಾವುದೇ ಶುಲ್ಕಗಳಿಲ್ಲದೆ ಅವಧಿ ಮುಗಿಯುವ ಮೊದಲು ನಿಮ್ಮ ಹೋಮ್ ಲೋನ್ನ ಭಾಗಶಃ-ಮುಂಪಾವತಿ ಮಾಡಿ.
ನಿಮ್ಮ ಮೊದಲ EMI ಅನ್ನು ಪಾವತಿಸಿದ ನಂತರ, ಯಾವುದೇ ಶುಲ್ಕಗಳಿಲ್ಲದೆ ನಿಮ್ಮ ಹೋಮ್ ಲೋನ್ ಫೋರ್ಕ್ಲೋಸ್ ಮಾಡಿ.
ನೀವು ಕಾನ್ಪುರದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ತೆಗೆದುಕೊಳ್ಳುವಾಗ, 25 ವರ್ಷಗಳ ದೀರ್ಘ ಅವಧಿಯನ್ನು ಪಡೆಯುತ್ತೀರಿ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ಆನ್ಲೈನ್ನಲ್ಲಿ ನಿಭಾಯಿಸಿ.
ನೀವು ನಿಮ್ಮ EMI ಗಳನ್ನು ಪಾವತಿಸಲು ಆರಂಭಿಸುವ ಮೊದಲು 3 ತಿಂಗಳ ಗ್ರೇಸ್ ಅವಧಿಯನ್ನು ಪಡೆಯಿರಿ. ಈ ಮೊತ್ತವನ್ನು ನಿಮ್ಮ ಲೋನ್ ಅವಧಿಗೆ ಸರಿ ಹೊಂದಿಸಲಾಗುವುದು.
ಯಾವುದೇ ಅನೀರಿಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಲೋನ್ ಮರುಪಾವತಿಯ ಹೊರೆಯಿಂದ ಕಾಪಾಡಲು, ಒಂದು ವಿಮಾ ಯೋಜನೆಯನ್ನು ಆರಿಸಿ.
ಕಾನ್ಪುರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್ಗಳು ಮತ್ತು ಅರ್ಹತೆಯ ಮಾನದಂಡಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.
ಕಾನ್ಪುರದಲ್ಲಿ ಹೋಮ್ ಲೋನ್ ಬಡ್ಡಿ ದರಗಳನ್ನು ಪಡೆಯಲು ಕ್ಲಿಕ್ ಮಾಡಿ ಮತ್ತು ನಿಮ್ಮ ಹೋಮ್ ಲೋನ್ಗೆ ಅನ್ವಯಿಸುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ.
ಕಾನ್ಪುರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಪಡೆಯಲು, 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.
ಈಗಾಗಲೇ ಇರುವ ಗ್ರಾಹಕರು 020-3957 4151 ಗೆ ಕರೆ ಮಾಡಿ ನಮ್ಮನ್ನು ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
2ನೇ ಫ್ಲೋರ್,
ಸಾಯಿ ಸದನ್, 52-T/15,
ಫಜಲ್ ಗಂಜ್,
ಕಾನ್ಪುರ - 208 001.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.