ಅಂಡರ್ಗ್ರ್ಯಾಜುಯೆಟ್ BA ಡಿಗ್ರಿಗಾಗಿ ಎಜುಕೇಶನ್ ಲೋನ್ ಪಡೆಯುವುದು ಹೇಗೆ?
ವೃತ್ತಿಯಲ್ಲಿ ಯಶಸ್ಸು ಹೊಂದಲು ಒಳ್ಳೆಯ ಶಿಕ್ಷಣ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿ ಬಜಾಜ್ ಫಿನ್ಸರ್ವ್ ಅರ್ಹತೆಯ ಆಧಾರದ ಮೇಲೆ, ಆಸ್ತಿ ಮೇಲೆ ರೂ. 5 ಕೋಟಿ* ಅಥವಾ ಅದಕ್ಕೂ ಹೆಚ್ಚಿನ ಎಜುಕೇಷನ್ ಲೋನ್ ಒದಗಿಸುತ್ತದೆ. ಈ ಹೆಚ್ಚಿನ ಮೊತ್ತದ ಲೋನ್ ನಿಮ್ಮ ಎಲ್ಲ ಶೈಕ್ಷಣಿಕ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ.
ನೀವು ಭಾರತದಲ್ಲಿ ಅಥವಾ ವಿದೇಶದಲ್ಲಿ ಬಿಎ ಪದವಿ ಓದುತ್ತಿದ್ದರೆ, ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ಸುಲಭವಾಗಿ ಬಜಾಜ್ ಫಿನ್ಸರ್ವ್ನಿಂದ ಈ ಲೋನ್ ಪಡೆಯಬಹುದು.
ಆಸ್ತಿ ಮೇಲಿನ ಎಜುಕೇಶನ್ ಲೋನ್ಗೆ ಅರ್ಹತಾ ಮಾನದಂಡ
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ
ರಾಷ್ಟ್ರೀಯತೆ:
ಭಾರತದ ನಿವಾಸಿ, ಈ ಕೆಳಗಿನ ಸ್ಥಳಗಳಲ್ಲಿ ಸ್ವಂತ ಆಸ್ತಿಯನ್ನು ಹೊಂದಿರುವವರು:
- ದೆಹಲಿ ಮತ್ತು ಎನ್ಸಿಆರ್
- ಮುಂಬೈ ಮತ್ತು ಎಂಎಂಆರ್
- ಚೆನ್ನೈ
- ಹೈದರಾಬಾದ್
- ಬೆಂಗಳೂರು
- ಪುಣೆ
- ಅಹಮದಾಬಾದ್
- ಇಂದೋರ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ನಾಗ್ಪುರ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ವಿಜಯವಾಡ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ಮಧುರೈ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ಸೂರತ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ಲಕ್ನೋ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
- ಕೊಚ್ಚಿನ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ)
ವಯಸ್ಸು: 28 ರಿಂದ 58 ಸಂಬಳದ ಅರ್ಜಿದಾರರಿಗೆ
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 25 ವರ್ಷಗಳಿಂದ 70 ವರ್ಷಗಳು
ಉದ್ಯೋಗ: ಯಾವುದೇ ಖಾಸಗಿ, ಸಾರ್ವಜನಿಕ ಅಥವಾ ಬಹುರಾಷ್ಟ್ರೀಯ ಸಂಸ್ಥೆಯ ಸಂಬಳದ ಉದ್ಯೋಗಿ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರು ಬಿಸಿನೆಸ್ನಿಂದ ಸ್ಥಿರ ಆದಾಯವನ್ನು ಹೊಂದಿರಬೇಕು.
ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಆಸ್ತಿ ಮೇಲಿನ ಲೋನ್ಗೆ ಅಪ್ಲೈ ಮಾಡುವ ಮೊದಲು ಅಗತ್ಯ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಿ. ಇವುಗಳು ಸಾಮಾನ್ಯವಾಗಿ ಐಡಿ ಪುರಾವೆ, ವಿಳಾಸದ ಪುರಾವೆ, ಸಂಬಳದ ಸ್ಲಿಪ್ಗಳು, ಐಟಿ ರಿಟರ್ನ್ಸ್, ಅಡಮಾನ ಇಡಬೇಕಾದ ಆಸ್ತಿಯ ಡಾಕ್ಯುಮೆಂಟ್ಗಳು, ಪ್ಯಾನ್ ಮತ್ತು ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ಗಳನ್ನು ಒಳಗೊಂಡಿವೆ.
ನಂತರ, ಮನೆಯಲ್ಲೇ ಕುಳಿತು ಆಸ್ತಿ ಮೇಲಿನ ಎಜುಕೇಷನ್ ಲೋನ್ಗೆ ಅಪ್ಲೈ ಮಾಡಿ. ರೂ. 5 ಕೋಟಿ* ಅಥವಾ ಅದಕ್ಕೂ ಹೆಚ್ಚಿನ ಮಂಜೂರಾತಿಯಲ್ಲದೆ, ಬಜಾಜ್ ಫಿನ್ಸರ್ವ್ ಅರ್ಹತೆಯ ಆಧಾರದ ಮೇಲೆ ಅತಿ ಕಡಿಮೆ ಆಸ್ತಿ ಬಡ್ಡಿ ದರಗಳು ಹಾಗೂ ಶುಲ್ಕಗಳನ್ನು ವಿಧಿಸುತ್ತದೆ. ಅನುಮೋದನೆಯಾದ 72 ಗಂಟೆಗಳಲ್ಲಿ* ತ್ವರಿತವಾಗಿ ಫಂಡ್ಗಳನ್ನು ನೀಡುತ್ತದೆ.
*ಷರತ್ತು ಅನ್ವಯ