ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
-
ತ್ವರಿತ ಪ್ರಕ್ರಿಯೆ
ತ್ವರಿತ ಆನ್ಲೈನ್ ಲೋನ್ ಪ್ರಕ್ರಿಯೆಯೊಂದಿಗೆ ಕೇವಲ 24 ಗಂಟೆಗಳಲ್ಲಿ* ಲೋನ್ ಅನುಮೋದನೆಯಿಂದ ಪ್ರಯೋಜನ.
-
ಫ್ಲೆಕ್ಸಿ ಸೌಲಭ್ಯ
ನಿಮ್ಮ ಲೋನ್ ಮಿತಿಯ ಮೇಲೆ ಲೋನ್ ಪಡೆಯಿರಿ ಮತ್ತು ಮುಂಪಾವತಿ ಮಾಡಿ, ಉಚಿತವಾಗಿ. ಆರಂಭಿಕ ಅವಧಿಗೆ ಬಡ್ಡಿ-ಮಾತ್ರ ಇಎಂಐಗಳನ್ನು ಪಾವತಿಸಲು ಆಯ್ಕೆ ಮಾಡಿ.
-
ಅನುಕೂಲಕರ ಕಾಲಾವಧಿಗಳು
96 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಗಳೊಂದಿಗೆ ನಿಮ್ಮ ಬಜೆಟ್‌ಗೆ ಸೂಕ್ತವಾದ ಮರುಪಾವತಿ ಶೆಡ್ಯೂಲನ್ನು ಆಯ್ಕೆಮಾಡಿ.
-
24 ಗಂಟೆಗಳಲ್ಲಿ ಫಂಡ್‌ಗಳು
ನಿಮ್ಮ ಅಪ್ಲಿಕೇಶನ್ ಅನುಮೋದನೆಗೊಂಡ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಬಿಸಿನೆಸ್ ಲೋನಿನ ವಿತರಣೆ ಪಡೆಯಿರಿ.
-
ಅಡಮಾನ ಬೇಕಿಲ್ಲ
ವೈಯಕ್ತಿಕ ಅಥವಾ ವ್ಯವಹಾರದ ಸ್ವತ್ತುಗಳನ್ನು ಭದ್ರತೆಯಾಗಿ ಅಡವಿಡದೆ ನಿಮ್ಮ ವ್ಯವಹಾರಕ್ಕಾಗಿ ಹಣವನ್ನು ಪಡೆಯಿರಿ.
-
ಸುಲಭ ಭಾಗಶಃ-ಮುಂಗಡ ಪಾವತಿ
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಿ ಮತ್ತು ನಿಮ್ಮ ನಿವ್ವಳ ಬಡ್ಡಿ ಪಾವತಿಯನ್ನು ಕಡಿಮೆ ಮಾಡಿ.
-
ಮುಂಚಿತ ಅನುಮೋದಿತ ಆಫರ್‌ಗಳು
ನಿಮ್ಮ ಪ್ರೊಫೈಲಿಗೆ ತಕ್ಕಂತೆ ತಕ್ಷಣದ ಬಿಸಿನೆಸ್ ಲೋನ್ ಫೈನಾನ್ಸಿಂಗ್ ಪಡೆಯಲು ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆಯಿರಿ.
ಡಾಕ್ಟರ್‌ಗಳಿಗೆ ಬಿಸಿನೆಸ್ ಲೋನ್
ತೊಂದರೆಯಿಲ್ಲದೆ ಮತ್ತು ವೇಗವಾಗಿ, ಡಾಕ್ಟರ್‌ಗಳಿಗಾಗಿನ ಬಜಾಜ್ ಫಿನ್‌ಸರ್ವ್ ಬಿಸಿನೆಸ್ ಲೋನನ್ನು ನಿಮ್ಮ ಪ್ರಾಕ್ಟೀಸ್ ಅನ್ನು ಬೆಳೆಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಪ್ರಾಕ್ಟೀಸ್ ಅನ್ನು ವಿಸ್ತರಿಸಲು ತ್ವರಿತ ಹಣಕಾಸನ್ನು ಒದಗಿಸಲು ಕಸ್ಟಮೈಜ್ ಮಾಡಲಾಗಿದೆ, ಇತ್ತೀಚಿನ ವೈದ್ಯಕೀಯ ಸಲಕರಣೆಗಳು ಮತ್ತು ಸಾಫ್ಟ್‌ವೇರ್ ಖರೀದಿಯಿಂದ ಹಿಡಿದು ಹೊಸ ಪ್ರಕ್ರಿಯೆಗಳ ಮೇಲೆ ನಿಮ್ಮ ಸಿಬ್ಬಂದಿಗೆ ತರಬೇತಿ ನೀಡುವವರೆಗೆ ಎಲ್ಲಕ್ಕೂ ಬಿಸಿನೆಸ್ ಲೋನನ್ನು ಬಳಸಬಹುದು. ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನಿಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಿ ಮತ್ತು ತ್ವರಿತ 24 ಗಂಟೆಗಳ* ಲೋನ್ ವಿತರಣೆ ಪ್ರಕ್ರಿಯೆಯ ಮೂಲಕ ರೂ. 50 ಲಕ್ಷದವರೆಗೆ ಪಡೆಯಿರಿ.
ಲೋನ್ ಪಡೆಯುವಲ್ಲಿ ಫ್ಲೆಕ್ಸಿಬಿಲಿಟಿಗಾಗಿ, ನೀವು ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಬಹುದು. ಇಲ್ಲಿ, ನೀವು ಮುಂಚಿತ-ಅನುಮೋದಿತ ಲೋನ್ ಮಿತಿಯನ್ನು ಪಡೆಯುತ್ತೀರಿ, ಇದರಿಂದ ನೀವು ಹಣವನ್ನು ವಿತ್‌ಡ್ರಾ ಮಾಡಬಹುದು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅವುಗಳನ್ನು ಪೂರ್ವಪಾವತಿ ಮಾಡಬಹುದು. ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ನಿಮಗೆ ಬಡ್ಡಿ ವಿಧಿಸಲಾಗುತ್ತದೆ. ಇದಲ್ಲದೆ, ನಿಮ್ಮ ಮಾಸಿಕ ಹೊರಹೋಗುವಿಕೆಯನ್ನು 45% ವರೆಗೆ ಕಡಿಮೆ ಮಾಡಲು ಆರಂಭಿಕ ಅವಧಿಗೆ ಬಡ್ಡಿ-ಮಾತ್ರದ ಇಎಂಐಗಳನ್ನು ಪಾವತಿಸಲು ನೀವು ಆಯ್ಕೆ ಮಾಡಬಹುದು*.
ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನಿಗೆ ಅರ್ಹತಾ ಮಾನದಂಡ
ಈ ಸರಳ ಅರ್ಹತಾ ಮಾನದಂಡಗಳ ಮೇಲೆ ಬಜಾಜ್ ಫಿನ್‌ಸರ್ವ್‌ನಿಂದ ಡಾಕ್ಟರ್‌ಗಳಿಗೆ ಬಿಸಿನೆಸ್ ಲೋನ್ ಪಡೆಯಿರಿ:
- ಸೂಪರ್ ಸ್ಪೆಷಲಿಸ್ಟ್ ಡಾಕ್ಟರ್‌ಗಳು (ಎಂಡಿ/ಡಿಎಂ/ಎಂಎಸ್) - ಪದವಿಯನ್ನು ಮೆಡಿಕಲ್ ಕೌನ್ಸಿಲ್ನೊಂದಿಗೆ ನೋಂದಣಿ ಮಾಡಿರಬೇಕು
- ಪದವೀಧರ ವೈದ್ಯರು (ಎಂಬಿಬಿಎಸ್) - ಪದವಿಯು ವೈದ್ಯಕೀಯ ಮಂಡಳಿಯೊಂದಿಗೆ ನೋಂದಣಿಯಾಗಿರಬೇಕು
- ಡೆಂಟಿಸ್ಟ್ಗಳು (ಬಿಡಿಎಸ್/ಎಂಡಿಎಸ್) - ಕನಿಷ್ಠ 5 ವರ್ಷಗಳ ನಂತರದ ಅರ್ಹತೆಯ ಅನುಭವ
- ಆಯುರ್ವೇದ ಮತ್ತು ಹೋಮಿಯೋಪತಿ ಡಾಕ್ಟರ್‌ಗಳು (ಬಿಎಚ್ಎಂಎಸ್/ಬಿಎಎಂಎಸ್) - ಅರ್ಹತೆಯ ನಂತರದ ಕನಿಷ್ಠ 2 ವರ್ಷಗಳ ಅನುಭವ
ಇದರ ಜೊತೆಗೆ, ನೀವು ಭಾರತದ ನಿವಾಸಿ ನಾಗರಿಕರಾಗಿರಬೇಕು.
ಡಾಕ್ಟರ್‌ಗಳಿಗೆ ಬಿಸಿನೆಸ್ ಲೋನಿಗೆ ಬೇಕಾದ ಡಾಕ್ಯುಮೆಂಟ್ಗಳು
ಡಾಕ್ಟರ್‌ಗಳಿಗಾಗಿನ ಬಜಾಜ್ ಫಿನ್‌ಸರ್ವ್ ಬಿಸಿನೆಸ್ ಲೋನಿಗೆ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು, ನೀವು ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕು:
- ಅಧಿಕೃತ ಸಹಿದಾರರ ಕೆವೈಸಿ
- ಮೆಡಿಕಲ್ ರೆಜಿಸ್ಟ್ರೇಶನ್ ಪ್ರಮಾಣ ಪತ್ರ
ಡಾಕ್ಟರ್‌ಗಳಿಗೆ ಬಿಸಿನೆಸ್ ಲೋನಿನ ಫೀಸು ಮತ್ತು ಶುಲ್ಕಗಳು
ಬಜಾಜ್ ಫಿನ್ಸರ್ವ್ನಲ್ಲಿ ವೆಚ್ಚ-ಕಡಿಮೆಯ ಫೀಸು ಮತ್ತು ಶುಲ್ಕಗಳ ಮೇಲೆ ಡಾಕ್ಟರ್ ಆಗಿ ಬಿಸಿನೆಸ್ ಲೋನ್ ಫೈನಾನ್ಸಿಂಗ್ ಪಡೆಯಿರಿ.
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಬಡ್ಡಿದರ |
14% - 17% |
ಪ್ರಕ್ರಿಯಾ ಶುಲ್ಕ |
ಲೋನ್ ಮೊತ್ತದ 2% ವರೆಗೆ (ಜೊತೆಗೆ ತೆರಿಗೆಗಳು) |
ದಂಡದ ಬಡ್ಡಿ |
2% ಪ್ರತಿ ತಿಂಗಳಿಗೆ |
ಬೌನ್ಸ್ ಶುಲ್ಕಗಳು |
ಪ್ರತಿ ಬೌನ್ಸ್‌ಗೆ ರೂ. 3,000 ವರೆಗೆ (ತೆರಿಗೆಗಳನ್ನು ಒಳಗೊಂಡು) |
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು |
ರೂ. 1,449 ರಿಂದ ರೂ. 2,360 (ಜೊತೆಗೆ ತೆರಿಗೆಗಳು) |
ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನ್ ಮೇಲೆ ಅನ್ವಯವಾಗುವ ಸಂಪೂರ್ಣ ಫೀಸು ಮತ್ತು ಶುಲ್ಕಗಳನ್ನು ನೀವು ನೋಡಬಹುದು.
ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನಿಗೆ ಅಪ್ಲೈ ಮಾಡುವುದು ಹೇಗೆ
ಡಾಕ್ಟರ್‌ಗಳಿಗಾಗಿನ ಬಿಸಿನೆಸ್ ಲೋನ್ ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಿ.
- 1 ಅಪ್ಲಿಕೇಶನ್ ಫಾರ್ಮ್ ಅನ್ನು ಅಕ್ಸೆಸ್ ಮಾಡಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
- 2 ನಿಮ್ಮ ಮೊಬೈಲ್ ನಂಬರ್ ಮತ್ತು ನಿಮಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ
- 3 ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಯನ್ನು ನಮೂದಿಸಿ
- 4 ನಿಮ್ಮ ಅರ್ಜಿ ಸಲ್ಲಿಸಿ
ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ, ಮುಂದಿನ ಹಂತಗಳನ್ನು ವಿವರಿಸುತ್ತಾರೆ.
*ಷರತ್ತು ಅನ್ವಯ