ತ್ವರಿತ ಪರ್ಸನಲ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
-
ಸುಲಭವಾದ ಮರುಪಾವತಿ ಕಾಲಾವಧಿ
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳು 96 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯೊಂದಿಗೆ ಬರುತ್ತವೆ.
-
ತ್ವರಿತ ಅನುಮೋದನೆ
ಸರಳ ಲೋನ್ ಅರ್ಹತಾ ಅವಶ್ಯಕತೆಗಳು ವೇಗವಾದ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತವೆ. ತೊಂದರೆಯಿಲ್ಲದ ಅನುಭವಕ್ಕಾಗಿ ಅರ್ಹತೆಯನ್ನು ನೋಡಿ.
-
ಕಡಿಮೆ ಡಾಕ್ಯುಮೆಂಟೇಶನ್
ಅನುಮೋದನೆಗಾಗಿ ನೀವು ಗುರುತಿನ ಪುರಾವೆ, ಆದಾಯದ ಪುರಾವೆ ಮತ್ತು ಉದ್ಯೋಗದ ವಿವರಗಳನ್ನು ನೀಡಿದರೆ ಸಾಕು.
-
ಫ್ಲೆಕ್ಸಿ ಲೋನ್ ಸೌಲಭ್ಯ
ಮಂಜೂರಾದ ಲೋನ್ ಮಿತಿಯೊಳಗೆ ಹಲವಾರು ಬಾರಿ ಹಣ ವಿತ್‌ಡ್ರಾ ಮಾಡಿ ಮತ್ತು ಬಳಸಿದ ಹಣಕ್ಕೆ ಮಾತ್ರ ಬಡ್ಡಿ ಪಾವತಿಸಿ.
-
ಪಾರದರ್ಶಕತೆ
ಬಜಾಜ್ ಫಿನ್‌ಸರ್ವ್ ಇನ್‌ಸ್ಟಂಟ್ ಪರ್ಸನಲ್ ಲೋನ್ ಮೇಲೆ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.
-
ವೇಗದ ವಿತರಣೆ
ಅನುಮೋದನೆ ಸಿಕ್ಕಿದ 24 ಗಂಟೆಗಳ ಒಳಗೆ* ನೀವು ಹಣ ಪಡೆಯಬಹುದು ಹಾಗೂ ಅದನ್ನು ನಿಮ್ಮ ಹಣಕಾಸಿನ ಅವಶ್ಯಕತೆಗಳಿಗೆ ತಕ್ಕಂತೆ ಬಳಸಬಹುದು.
-
ಮುಂಚಿತ ಅನುಮೋದಿತ ಆಫರ್‌ಗಳು
ಪ್ರಮುಖ ವಿವರಗಳನ್ನು ನಮೂದಿಸಿ ಪರ್ಸನಲ್ ಲೋನ್ ಮೇಲೆ ನಿಮಗೆ ಲಭ್ಯವಿರುವ ಪೂರ್ವ-ಅನುಮೋದಿತ ಆಫರ್ ಕಂಡುಕೊಳ್ಳಿ.
-
ಆನ್ಲೈನ್ ಅಕೌಂಟ್ ನಿರ್ವಹಣೆ
ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯದಿಂದ ನಿಮ್ಮ ಲೋನ್ ಅಕೌಂಟ್ ವಿವರಗಳು ಮತ್ತು ಇತರ ಪ್ರಮುಖ ಮಾಹಿತಿಯನ್ನು 24x7 ಆ್ಯಕ್ಸೆಸ್ ಮಾಡಿ.
ಅರ್ಹತಾ ಮಾನದಂಡ
ಬಜಾಜ್ ಫಿನ್‌ಸರ್ವ್‌ನಲ್ಲಿ, ನೀವು ರೂ. 40,000 ವರೆಗಿನ ಸಂಬಳದೊಂದಿಗೆ ಪರ್ಸನಲ್ ಲೋನಿಗೆ ಅರ್ಹರಾಗಬಹುದು ಮತ್ತು ನಿಮ್ಮ ಫಂಡಿಂಗ್ ಅವಶ್ಯಕತೆಗಳಿಗೆ ಸುಲಭವಾಗಿ ಅಕೌಂಟ್ ಅನ್ನು ಪಡೆಯಬಹುದು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಅರ್ಹತಾ ಮಾನದಂಡಗಳನ್ನು ಪೂರೈಸಿ:
-
ಪೌರತ್ವ
ನಿವಾಸಿ ಭಾರತೀಯರು
-
ವಯಸ್ಸಿನ ಗುಂಪು
21 ವರ್ಷಗಳಿಂದ 80 ವರ್ಷಗಳು*
-
ಕ್ರೆಡಿಟ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಅಥವಾ ಅದಕ್ಕಿಂತ ಹೆಚ್ಚು
-
ಉದ್ಯೋಗ ಸ್ಥಿತಿ
ಎಂಎನ್‌ಸಿ, ಖಾಸಗಿ ಅಥವಾ ಸಾರ್ವಜನಿಕ ಲಿಮಿಟೆಡ್ ಕಂಪನಿಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು
-
ತಿಂಗಳ ಆದಾಯ
ಹೆಚ್ಚಿನ ಮಾಹಿತಿಗಾಗಿ ನಮ್ಮ ನಗರವಾರು ಪಟ್ಟಿಯನ್ನು ಪರಿಶೀಲಿಸಿ
ರೂ. 40,000 ದ ಪರ್ಸನಲ್ ಲೋನ್‌ಗೆ ಅರ್ಹರಾಗಲು, ನೀವು ಕೆಲವು ನಿರ್ಣಾಯಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಹಾಗಾಗಿ, ಪ್ರಕ್ರಿಯೆಯನ್ನು ಸುಲಭಗೊಳಿಸಲು, ಅವಶ್ಯಕತೆಯನ್ನು ಮುಂಚಿತವಾಗಿಯೇ ನಿರ್ಧರಿಸಿ ಮತ್ತು ಅದನ್ನು ನಮ್ಮ ಸಿಬ್ಬಂದಿಗೆ ತಪ್ಪದೇ ಸಲ್ಲಿಸಿ.
*ಷರತ್ತು ಅನ್ವಯ
ಬಡ್ಡಿ ದರಗಳು ಮತ್ತು ಶುಲ್ಕಗಳು
ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಸಂಬಂಧಿತ ಶುಲ್ಕಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು. ಇದು ರೂ. 40,000 ವರೆಗಿನ ಸಂಬಳ ಪಡೆಯುವ ಸಾಲಗಾರರಿಗೆ ತಮ್ಮ ಲೋನ್ ಮರುಪಾವತಿ ಮತ್ತು ಹಣಕಾಸನ್ನು ಸುಗಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.