ವೃತ್ತಿಪರರಿಗೆ ಲೋನ್‌ಗಳು

ವೃತ್ತಿಪರ ಲೋನ್‌ಗಳು ತಮ್ಮ ಪ್ರಾಕ್ಟೀಸನ್ನು ವಿಸ್ತರಿಸಲು ಅಥವಾ ಪ್ರಾರಂಭಿಸಲು ಹಣದ ಅಗತ್ಯವಿರುವ ಡಾಕ್ಟರ್‌ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಂತಹ ಕೆಲಸ ಮಾಡುವ ವೃತ್ತಿಪರರಿಗೆ ವೈಯಕ್ತಿಕಗೊಳಿಸಿದ ಕ್ರೆಡಿಟ್ ಕೊಡುಗೆಗಳಾಗಿವೆ. ಈ ಲೋನ್‌ಗಳನ್ನು ಈ ವೃತ್ತಿಪರರ ಹಣಕಾಸಿನ ಅಗತ್ಯಗಳಾದ ಕ್ಲಿನಿಕ್ ವಿಸ್ತರಣೆ ಅಥವಾ ಹೊಸ ಕಚೇರಿ ಅಥವಾ ಶಾಖೆಯನ್ನು ಪ್ರಾರಂಭಿಸಲು ಅನುಗುಣವಾಗಿ ತಯಾರಿಸಲಾಗಿದೆ.

ಡಾಕ್ಟರ್‌ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಂತಹ ವೃತ್ತಿಪರರಿಗೆ (ಸಿಎಗಳು) ತಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್ ಅನೇಕ ವಿಶೇಷ ಲೋನ್‌ಗಳನ್ನು ಒದಗಿಸುತ್ತದೆ.

ವೈದ್ಯರು ಮತ್ತು ಸಿಎಗಳ ವೈವಿಧ್ಯಮಯ ವೃತ್ತಿಪರ ಮತ್ತು ಹಣಕಾಸಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ವೃತ್ತಿಪರ ಲೋನ್‌‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಸರಳ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಫಂಡ್‌ಗಳ ತ್ವರಿತ ವಿತರಣೆಯೊಂದಿಗೆ ನೀಡಲಾಗುತ್ತದೆ.

ಬಜಾಜ್ ಫಿನ್‌ಸರ್ವ್‌ ವೃತ್ತಿಪರ ಲೋನ್‌ಗಳ ಬಗ್ಗೆ ಎಲ್ಲವನ್ನೂ ತಿಳಿಯಿರಿ ಮತ್ತು ನಿಮಗೆ ಅಗತ್ಯವಿದ್ದಾಗ ಅಗತ್ಯವಿರುವ ಹಣವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ನೋಡಿ.

ಡಾಕ್ಟರ್‌ಗಳಿಗೆ ಲೋನ್‌

 • Big loans for your big expenses

  ನಿಮ್ಮ ದೊಡ್ಡ ವೆಚ್ಚಗಳಿಗೆ ದೊಡ್ಡ ಲೋನ್‌ಗಳು

  ಡಾಕ್ಟರ್‌‌ಗಳು ರೂ. 50 ಲಕ್ಷದವರೆಗಿನ ಅಸುರಕ್ಷಿತ ಲೋನನ್ನು ಆಯ್ಕೆ ಮಾಡಬಹುದು ಅಥವಾ ರೂ. 5 ಕೋಟಿಯವರೆಗಿನ ಹೋಮ್ ಲೋನ್ ಅಥವಾ ಆಸ್ತಿ ಮೇಲಿನ ಲೋನನ್ನು ಪಡೆಯಬಹುದು.

 • Lower your instalments with Flexi Loan

  ಫ್ಲೆಕ್ಸಿ ಲೋನಿನೊಂದಿಗೆ ನಿಮ್ಮ ಕಂತುಗಳನ್ನು ಕಡಿಮೆ ಮಾಡಿ

  ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಅಸುರಕ್ಷಿತ ಲೋನ್ ಮೇಲೆ ಬಡ್ಡಿಯನ್ನು ಮಾತ್ರ EMI ಗಳಾಗಿ ಪಾವತಿಸಿ. ನಿಮ್ಮ EMI ಗಳನ್ನು 45% ವರೆಗೆ ಕಡಿಮೆ ಮಾಡಿ*.

 • Online application, minimal documentation

  ಆನ್ಲೈನ್ ಅಪ್ಲಿಕೇಶನ್, ಕನಿಷ್ಠ ಡಾಕ್ಯುಮೆಂಟೇಶನ್

  ಕೆಲವೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಆನ್ಲೈನಿನಲ್ಲಿ ಪೂರ್ಣಗೊಳಿಸಿ.

 • Loan processing in %$$DLAP-Approval$$%*

  24 ಗಂಟೆಗಳಲ್ಲಿ ಲೋನ್ ಪ್ರಕ್ರಿಯೆ*

  ತ್ವರಿತ ಅನುಮೋದನೆ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ, ನೀವು ಕೇವಲ ಒಂದು ದಿನದಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಲೋನನ್ನು ಟ್ರಾನ್ಸ್‌‌ಫರ್ ಮಾಡಬಹುದು*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಲೋನ್‌‌ಗಳು

 • Funds to meet all your expenses

  ನಿಮ್ಮ ಎಲ್ಲಾ ಖರ್ಚುಗಳನ್ನು ಪೂರೈಸಲು ಹಣಕಾಸು

  CA ಗಳು ರೂ. 45 ಲಕ್ಷದವರೆಗಿನ ಭದ್ರತೆ ರಹಿತ ಲೋನ್ ಅನ್ನು ಆಯ್ಕೆ ಮಾಡಬಹುದು ಅಥವಾ ರೂ. 50 ಲಕ್ಷದವರೆಗಿನ ಆಸ್ತಿ ಲೋನ್ ಅನ್ನು ಪಡೆಯಬಹುದು.

 • Flexi loan facility to reduce your EMIs

  ನಿಮ್ಮ EMI ಗಳನ್ನು ಕಡಿಮೆ ಮಾಡಲು ಫ್ಲೆಕ್ಸಿ ಲೋನ್ ಸೌಲಭ್ಯ

  ಫ್ಲೆಕ್ಸಿ ಸೌಲಭ್ಯವನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಕಂತುಗಳನ್ನು 45% ವರೆಗೆ ಕಡಿಮೆ ಮಾಡಲು ಬಡ್ಡಿಯನ್ನು ಮಾತ್ರ EMI ಗಳಾಗಿ ಪಾವತಿಸಿ*.

 • Digital application, simple documentation

  ಡಿಜಿಟಲ್ ಅಪ್ಲಿಕೇಶನ್, ಸರಳ ಡಾಕ್ಯುಮೆಂಟೇಶನ್

  ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ನಿಮ್ಮ ಫೋನ್ ಅಥವಾ ಕಂಪ್ಯೂಟರಿನಿಂದ ನಿಮ್ಮ ಅಪ್ಲಿಕೇಶನನ್ನು ಪೂರ್ಣಗೊಳಿಸಿ.

 • Money ready in %$$CAL-Disbursal$$%

  24 ಗಂಟೆಗಳಲ್ಲಿ ಹಣ ಸಿದ್ಧ

  ತ್ವರಿತ ಅನುಮೋದನೆ, ವೇಗದ ಪ್ರಕ್ರಿಯೆ ಮತ್ತು ಒಂದು ದಿನದೊಳಗೆ ಹಣವನ್ನು ನಿಮ್ಮ ಬ್ಯಾಂಕಿನಲ್ಲಿ ಪಡೆಯಿರಿ*.

*ಷರತ್ತು ಅನ್ವಯ

ವೃತ್ತಿಪರ ಲೋನ್‌ಗಳಿಗೆ ಬಡ್ಡಿ ದರಗಳು

ಬಜಾಜ್ ಫಿನ್‌ಸರ್ವ್‌ ಆಕರ್ಷಕ ಬಡ್ಡಿ ದರಗಳಲ್ಲಿ ಮತ್ತು ನಾಮಮಾತ್ರದ ಫೀಸು ಮತ್ತು ಶುಲ್ಕಗಳೊಂದಿಗೆ ವೃತ್ತಿಪರರಿಗೆ ಲೋನ್‌ಗಳನ್ನು ಒದಗಿಸುತ್ತದೆ.

ಬಡ್ಡಿ ದರಗಳು ಈ ಕೆಳಗಿನಂತಿವೆ:

ಡಾಕ್ಟರ್‌ಗಳಿಗೆ ಲೋನ್‌

14% ನಿಂದ 17%

ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಲೋನ್‌‌ಗಳು

14% ನಿಂದ 17%