ರೂ. 25 ಲಕ್ಷದವರೆಗಿನ ಪರ್ಸನಲ್ ಫೈನಾನ್ಸ್ ಮೂಲಕ, ನೀವು ಮದುವೆ, ಪ್ರಯಾಣ, ಶಿಕ್ಷಣದಂತಹ ವಿವಿಧ ವೆಚ್ಚಗಳನ್ನು ಪೂರೈಸಬಹುದು ಅಥವಾ ನಿಮ್ಮ ಎಲ್ಲಾ ಲೋನ್ಗಳನ್ನು ಒಂದೇ ಲೋನ್ ಆಗಿ ಒಟ್ಟುಗೂಡಿಸಬಹುದು.
ನಿಮ್ಮ ಸಮಯವನ್ನು ಉಳಿಸಲು ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಕನಿಷ್ಠ ಡಾಕ್ಯುಮೆಂಟೇಶನ್ ಜತೆಗೆ 24 ಗಂಟೆಗಳಲ್ಲಿ ಮುಗಿಸಲಾಗುವುದು
ಫ್ಲೆಕ್ಸಿ ಲೋನ್ ಸೌಲಭ್ಯದಲ್ಲಿ, ಮೊದಲೇ ತೀರ್ಮಾನಿಸಿದ ಅವಧಿಗೆ ಫಿಕ್ಸೆಡ್ ಲೋನ್ ಮಿತಿಯನ್ನು ನಿಮಗೆ ಕೊಡಲಾಗುತ್ತದೆ. ಈ ಲೋನ್ ಮಿತಿಯಲ್ಲಿ ನೀವು ಹಣವನ್ನು ಹಿಂಪಡೆಯಬಹುದು ಮತ್ತು ಮುಂಗಡ ಪಾವತಿ ಮಾಡಬಹುದು ಮತ್ತು ನಿಮ್ಮ ಲೋನಿನ ಬಡ್ಡಿಯನ್ನು ಮಾತ್ರ ತಿಂಗಳವಾರು ಪಾವತಿಸಲು ಆಯ್ಕೆ ಮಾಡಬಹುದು. ಬಳಸಲಾದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುವುದು. ಅಸಲು ಮೊತ್ತವನ್ನು ಯಾವ ಶುಲ್ಕವಿಲ್ಲದೇ ಪಾವತಿಸಿ ಅಥವಾ ನಿಮ್ಮ ಅನುಕೂಲದ ಪ್ರಕಾರ ಅವಧಿಯ ಕೊನೆಯಲ್ಲಿ ಪಾವತಿಸಿ.
ಅವಧಿಯು 12 ತಿಂಗಳುಗಳಿಂದ 72 ತಿಂಗಳುಗಳವರೆಗೆ, ನಿಮ್ಮ ಮರುಪಾವತಿ ಆದ್ಯತೆಗೆ ಸೂಕ್ತವಾಗಿದೆ
ಸುದೀರ್ಘ ಕಾಗದದ ತೊಂದರೆಯನ್ನು ಉಳಿಸಲು ಕನಿಷ್ಠ ಡಾಕ್ಯುಮೆಂಟ್ಗಳು
ನಿಮಗೆ ಅಗತ್ಯವಿರುವ ಲೋನನ್ನು ಪಡೆಯಲು ಸಹಾಯ ಮಾಡಲು ಯಾವುದೇ ಖಾತರಿದಾರರ ಅಥವಾ ಅಡಮಾನದ ಅಗತ್ಯವಿಲ್ಲ
ನಿಮ್ಮ ಹಣಕಾಸಿನ ಹೊರೆ ಸರಾಗಗೊಳಿಸಲು, ಭಾಗಶಃ ಮುಂಪಾವತಿಗೆ ಯಾವುದೇ ಶುಲ್ಕಗಳಿರುವುದಿಲ್ಲ. ಪ್ರಿಪೇಯ್ಡ್ ಮೊತ್ತವು 3 EMI ಗಳ ಮೌಲ್ಯಕ್ಕಿಂತ ಕಡಿಮೆ ಇರುವಂತಿಲ್ಲ, ಗರಿಷ್ಠ ಮೊತ್ತದ ಮೇಲೆ ಮಿತಿ ಇರುವಂತಿಲ್ಲ.
ವಿಶೇಷ ಮುಂಚಿತ- ಅನುಮೋದಿತ ಆಫರ್ಗಳು, ಹೀಗಾಗಿ ನೀವು ನಿಮ್ಮ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಪಡೆಯುತ್ತೀರಿ
ಶುಲ್ಕಗಳ ಪ್ರಕಾರಗಳು
ಶುಲ್ಕಗಳು ಅನ್ವಯ
*1 ನೇ EMI ತೀರಿಸಿದ ಮೇಲೆ ಅನ್ವಯ
ನೀವು ಬಜಾಜ್ ಫಿನ್ಸರ್ವ್ ಡಾಕ್ಟರ್ಗಳ ಪರ್ಸನಲ್ ಲೋನಿಗೆ ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಸಹ ಅಪ್ಲಿಕೇಶನ್ ಸಲ್ಲಿಸಬಹುದು. ಆಫ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಲು, ನೀವು ಹೀಗೆ ಮಾಡಬಹುದು:
doctorloan@bajajfinserv.in ಇಲ್ಲಿಗೆ ನಮಗೆ ಬರೆಯಿರಿ, ಅಥವಾ
DLM ಎಂದು 9773633633 ಕ್ಕೆ SMS ಮಾಡಿ, ಅಥವಾ
9266900069ಕ್ಕೆ ಮಿಸ್ ಕಾಲ್ ನೀಡಿ
ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಸುಲಭದ ವಿಧಾನಗಳನ್ನು ಅನುಸರಿಸಿ:
ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
ನಮ್ಮ ಪ್ರತಿನಿಧಿಯಿಂದ 24 ಗಂಟೆಗಳೊಳಗೆ ನಿಮ್ಮ ಅನುಮೋದಿತ ಲೋನಿನ ಮೊತ್ತವನ್ನು ತಿಳಿದುಕೊಳ್ಳಲು ದೃಢೀಕರಣದ ಕರೆಯನ್ನು ಸ್ವೀಕರಿಸಿ
ನಮ್ಮ ಪ್ರತಿನಿಧಿಗಳಿಗೆ ಅವಶ್ಯಕ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ