ಷೇರುಗಳ ಮೇಲಿನ ಲೋನಿಗೆ ಫೀಸ್ ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಬಡ್ಡಿ ದರ

ವರ್ಷಕ್ಕೆ 10% + ಅನ್ವಯವಾಗುವ ತೆರಿಗೆಗಳು

ಪ್ರಕ್ರಿಯಾ ಶುಲ್ಕಗಳು

ರೂ. 1,000 + ಅನ್ವಯವಾಗುವ ತೆರಿಗೆಗಳು

ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು

ಇಲ್ಲ

ಫೋರ್‌ಕ್ಲೋಸರ್ ಶುಲ್ಕಗಳು

ಇಲ್ಲ

ಮುಂಗಡ ಪಾವತಿ ಶುಲ್ಕಗಳು

ಇಲ್ಲ

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 1,200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ದಂಡದ ಬಡ್ಡಿ

ಪ್ರತಿ ತಿಂಗಳಿಗೆ 2%+ ಅನ್ವಯಿಸುವ ತೆರಿಗೆಗಳು

ಡಾಕ್ಯುಮೆಂಟ್/ ಸ್ಟೇಟ್ಮೆಂಟ್ ಶುಲ್ಕಗಳು ಅಕೌಂಟ್ ಸ್ಟೇಟ್ಮೆಂಟ್/ ಮರುಪಾವತಿ ಶೆಡ್ಯೂಲ್/ ಫೋರ್‌ಕ್ಲೋಸರ್ ಲೆಟರ್/ ನೋ ಡ್ಯೂಸ್ ಸರ್ಟಿಫಿಕೇಟ್/ ಬಡ್ಡಿ ಪ್ರಮಾಣಪತ್ರ/ ಡಾಕ್ಯುಮೆಂಟ್‌ಗಳ ಪಟ್ಟಿ

ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯಗೆ ಲಾಗಿನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ ಪತ್ರಗಳು/ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. 
ನಮ್ಮ ಯಾವುದೇ ಬ್ರಾಂಚ್‌ನಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50 (ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕ ಪಾವತಿಸಿ ನಿಮ್ಮ ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳು/ಡಾಕ್ಯುಮೆಂಟ್‌ಗಳ ಪಟ್ಟಿಯ ಭೌತಿಕ ಪ್ರತಿಯನ್ನು ಪಡೆಯಬಹುದು.


*ಸೆಕ್ಯೂರಿಟಿಗಳ ಮೇಲಿನ ಲೋನ್ ಆನ್ಲೈನ್ ಅಪ್ಲಿಕೇಶನ್‌ಗೆ ಮಾತ್ರ ಅನ್ವಯವಾಗುತ್ತದೆ.

ಮ್ಯಾಂಡೇಟ್ ನಿರಾಕರಣೆ ಸೇವಾ ಶುಲ್ಕ: ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕ್ ಈ ಮೊದಲಿನ ಮ್ಯಾಂಡೇಟ್ ಫಾರಂ ಅನ್ನು ತಿರಸ್ಕರಿಸಿದರೆ, ಆ ದಿನಾಂಕದಿಂದ 30 ದಿನಗಳ ಒಳಗೆ ಹೊಸ ಮ್ಯಾಂಡೇಟ್ ಫಾರಂ ನೋಂದಣಿಯಾಗದಿದ್ದರೆ ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕಗಳನ್ನು ವಿಧಿಸಲಾಗುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫೈನಾನ್ಸ್‌ನಿಂದ ಷೇರುಗಳ ಮೇಲೆ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳು ಯಾವುವು?

ಸುಲಭ ಮತ್ತು ಅನುಕೂಲಕರ ಆನ್ಲೈನ್ ಪ್ರಕ್ರಿಯೆಯೊಂದಿಗೆ, ಬಜಾಜ್ ಫೈನಾನ್ಸ್‌ನಲ್ಲಿ ನಿಮ್ಮ ಭದ್ರತಾ ಮೌಲ್ಯವನ್ನು ಅವಲಂಬಿಸಿ ನೀವು ರೂ. 10 ಕೋಟಿಯವರೆಗಿನ ಲೋನ್ ಪಡೆಯಬಹುದು. ಷೇರುಗಳು, ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್‌ಗಳು, ಇಕ್ವಿಟಿ ಷೇರುಗಳು ಅಥವಾ ಡಿಮ್ಯಾಟ್ ಷೇರುಗಳ ಮೇಲೆ ಲೋನ್ ಪಡೆಯಲು ನಿಮಗೆ ಕನಿಷ್ಠ ಹಣಕಾಸಿನ ಡಾಕ್ಯುಮೆಂಟ್‌ಗಳ ಅಗತ್ಯವಿದೆ.

ನನ್ನ ಷೇರುಗಳ ಮೇಲಿನ ಲೋನ್ ಅಕೌಂಟ್ ಅನ್ನು ನಾನು ಫೋರ್‌ಕ್ಲೋಸ್ ಮಾಡಬಹುದೇ?

ಹೌದು, ಬಡ್ಡಿ ಮತ್ತು ಅಸಲು ಲೋನ್ ಮೊತ್ತವನ್ನು ಪಾವತಿಸಿದ ನಂತರ ನೀವು ಯಾವುದೇ ಸಮಯದಲ್ಲಿ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡುವುದನ್ನು ಆಯ್ಕೆ ಮಾಡಬಹುದು. ಗ್ರಾಹಕರಿಗೆ ಯಾವುದೇ ಫೋರ್‌ಕ್ಲೋಸರ್ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ಷೇರುಗಳ ಮೇಲಿನ ಲೋನ್ ಬಡ್ಡಿ ದರ ಎಷ್ಟು?

ಒಂದು ಸಾಲದಾತರಿಂದ ಇನ್ನೊಂದು ಸಾಲದಾತರಲ್ಲಿ ಬಡ್ಡಿ ದರವು ಭಿನ್ನವಾಗಿರುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ, ನೀವು ಆಯ್ಕೆ ಮಾಡಿದ ಲೋನ್ ಮೊತ್ತ ಮತ್ತು ಅವಧಿಯ ಆಧಾರದ ಮೇಲೆ ವರ್ಷಕ್ಕೆ ಅನ್ವಯವಾಗುವ ತೆರಿಗೆಗಳೊಂದಿಗೆ 10% ಬಡ್ಡಿ ದರದಲ್ಲಿ ರೂ. 10 ಕೋಟಿಯವರೆಗಿನ ಷೇರುಗಳ ಮೇಲಿನ ಲೋನನ್ನು ಪಡೆಯಬಹುದು.

ನಾನು ಲೋನನ್ನು ಮರುಪಾವತಿ ಮಾಡುವುದು ಹೇಗೆ?

ಲೋನ್ ಅವಧಿಯಲ್ಲಿ ಆರ್‌ಟಿಜಿಎಸ್/ಎನ್ಇಎಫ್‌ಟಿ/ಚೆಕ್ ಮೂಲಕ ನೀವು ಲೋನ್ ಮರುಪಾವತಿ ಮಾಡಬಹುದು. ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯಗೆ ಲಾಗಿನ್ ಮಾಡುವ ಮೂಲಕ ನೀವು ಲೋನನ್ನು ಮರುಪಾವತಿ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ