ಫೀಚರ್‌ಗಳು ಮತ್ತು ಪ್ರಯೋಜನಗಳು

 • High loan value

  ಹೆಚ್ಚಿನ ಲೋನ್ ವ್ಯಾಲ್ಯೂ

  ನಿಮ್ಮ ಷೇರುಗಳ ಮೇಲೆ ರೂ. 700 ಕೋಟಿಯವರೆಗಿನ ಲೋನನ್ನು ಪಡೆಯಿರಿ (ಗ್ರಾಹಕರು ರೂ. 50 ಲಕ್ಷದವರೆಗೆ ಆನ್‌ಲೈನ್‌ನಲ್ಲಿ ಪಡೆಯಬಹುದು, ಆದರೆ ರೂ. 700 ಕೋಟಿ ಗರಿಷ್ಠ ಲೋನ್ ಮೊತ್ತವಾಗಿದ್ದು ಬಜಾಜ್ ಫಿನ್‌ಸರ್ವ್ ಆಫ್‌ಲೈನ್‌ನಲ್ಲಿ ನೀಡುತ್ತದೆ, ರೂ. 350 ಕೋಟಿಗಿಂತ ಹೆಚ್ಚಿನ ಮೊತ್ತ ಅರ್ಹತೆ ಮತ್ತು ಬಿಎಫ್ಎಲ್ ಬೋರ್ಡ್ ಅನುಮೋದನೆಗೆ ಒಳಪಟ್ಟಿರುತ್ತದೆ).

 • Relationship manager

  ಸಂಬಂಧ ನಿರ್ವಾಹಕ

  24x7 ರಿಲೇಶನ್‌ಶಿಪ್ ಮ್ಯಾನೇಜರ್ ನಿಮ್ಮ ಕುಂದುಕೊರತೆ ನಿವಾರಣೆಯಲ್ಲಿ ನೆರವಾಗುತ್ತಾರೆ.

 • Nil part payment/foreclosure charges

  ಶೂನ್ಯ ಭಾಗಶಃ ಪಾವತಿ/ ಫೋರ್‌ಕ್ಲೋಸರ್ ಶುಲ್ಕಗಳು

  ಯಾವುದೇ ಭಾಗಶಃ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳಿಲ್ಲದೆ ಅನುಕೂಲಕರವಾಗಿ ಲೋನ್ ಮರುಪಾವತಿ ಮಾಡಬಹುದು.

 • Online account access

  ಆನ್ಲೈನ್ ​​ಅಕೌಂಟ್ ಅಕ್ಸೆಸ್

  ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ನಿಮ್ಮ ಲೋನ್ ಅಕೌಂಟನ್ನು ಎಲ್ಲಿಂದಲಾದರೂ ಅಕ್ಸೆಸ್ ಮಾಡಿ ಮತ್ತು ನಿರ್ವಹಿಸಿ.

 • Minimum documentation

  ಕನಿಷ್ಠ ಡಾಕ್ಯುಮೆಂಟೇಶನ್‌

  ಸೆಕ್ಯೂರಿಟಿಗಳ ಮೇಲೆ ಲೋನ್ ಪಡೆಯಲು ಅತಿಕಡಿಮೆ ಹಣಕಾಸಿನ ದಾಖಲೆಗಳು ಸಾಕು.

 • Comprehensive list of approved securities

  ಅನುಮೋದಿತ ಸೆಕ್ಯೂರಿಟಿಗಳ ಸಮಗ್ರ ಪಟ್ಟಿ

  ಷೇರುಗಳು, ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್‌ಗಳು (ಎಫ್ಎಂಪಿಗಳು), ಉದ್ಯೋಗಿ ಸ್ಟಾಕ್ ಮಾಲೀಕತ್ವ ಯೋಜನೆಗಳು (ಇಎಸ್ಒಪಿಗಳು), ಆರಂಭಿಕ ಸಾರ್ವಜನಿಕ ಕೊಡುಗೆಗಳು (ಐಪಿಒಗಳು), ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪಾಲಿಸಿಗಳು ಮತ್ತು ಬಾಂಡ್‌ಗಳ ಮೂಲಕ ಲೋನಿಗೆ ಅಡಮಾನವನ್ನು ಪಡೆಯಿರಿ.

ಬಜಾಜ್ ಫೈನಾನ್ಸ್ ಲಿಮಿಟೆಡ್ (ಬಿಎಫ್ಎಲ್) ರೂ. 700 ಕೋಟಿಯವರೆಗಿನ ತ್ವರಿತ ಸುರಕ್ಷಿತ ಹಣಕಾಸನ್ನು ಒದಗಿಸುತ್ತದೆ (ಗ್ರಾಹಕರು ರೂ.50 ಲಕ್ಷದವರೆಗೆ ಆನ್‌ಲೈನ್‌ನಲ್ಲಿ ಪಡೆಯಬಹುದು, ಆದರೆ ರೂ. 700 ಕೋಟಿ ಗರಿಷ್ಠ ಲೋನ್ ಮೊತ್ತವಾಗಿದ್ದು ಬಜಾಜ್ ಫಿನ್‌ಸರ್ವ್ ಆಫ್‌ಲೈನ್‌ನಲ್ಲಿ ನೀಡುತ್ತದೆ, ಇದು ರೂ. 350 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಅರ್ಹತೆ ಮತ್ತು ಬಿಎಫ್ಎಲ್ ಬೋರ್ಡ್ ಅನುಮೋದನೆಗೆ ಒಳಪಟ್ಟಿರುತ್ತದೆ). ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗಾಗಿ ನೀವು ನಿಮ್ಮ ಸೆಕ್ಯೂರಿಟಿಗಳು, ಮ್ಯೂಚುಯಲ್ ಫಂಡ್‌ಗಳು, ಇನ್ಶೂರೆನ್ಸ್ ಅಥವಾ ಬಾಂಡ್‌ಗಳು, ಸ್ಟಾಕ್‌ಗಳು, ಷೇರುಗಳು (ಇಕ್ವಿಟಿ ಷೇರುಗಳು ಮತ್ತು ಡಿಮ್ಯಾಟ್ ಷೇರುಗಳು ಮತ್ತು ಇನ್ನೂ ಅನೇಕ) ಮೇಲೆ ಲೋನನ್ನು ಪಡೆಯಬಹುದು.

ಬಜಾಜ್ ಫೈನಾನ್ಸ್, ಸುಲಭ ಆನ್‍ಲೈನ್ ಅರ್ಜಿ ಪ್ರಕ್ರಿಯೆ ಒದಗಿಸುವ ಜೊತೆಗೆ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ರಿಲೇಶನ್‌ಶಿಪ್ ಮ್ಯಾನೇಜರ್ ಒಬ್ಬರನ್ನು ನೀಡುತ್ತದೆ. ನಿಮ್ಮ ಹಣಕಾಸಿನ ಅಗತ್ಯಗಳನ್ನು ತಕ್ಷಣವೇ ಪೂರೈಸಿಕೊಳ್ಳಲು ಷೇರುಗಳ ಮೇಲೆ ಲೋನ್ ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸೆಕ್ಯೂರಿಟಿಗಳ ಮೇಲಿನ ಲೋನ್ ಎಂದರೇನು?

ಸೆಕ್ಯೂರಿಟಿಗಳ ಮೇಲಿನ ಲೋನನ್ನು ಷೇರುಗಳು, ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್‌ಗಳು, ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪಾಲಿಸಿಗಳು ಮತ್ತು ಬಾಂಡ್‌ಗಳಂತಹ ಹಣಕಾಸಿನ ಸೆಕ್ಯೂರಿಟಿಗಳನ್ನು ಅಡವಿಡುವ ಮೂಲಕ ಪಡೆಯಲಾಗುತ್ತದೆ. ನೀವು ಹೂಡಿಕೆ ಮಾಡಿರುವ ಸೆಕ್ಯೂರಿಟಿಗಳನ್ನು ಲೋನ್ ಮೊತ್ತಕ್ಕೆ ಆಧಾರವಾಗಿ ಬಳಸಬಹುದು. ನಿಮ್ಮ ಸ್ವತ್ತುಗಳನ್ನು ಲಿಕ್ವಿಡೇಟ್ ಮಾಡದೇ ತಕ್ಷಣವೇ ಹಣ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಸೆಕ್ಯೂರಿಟಿಗಳ ಮೇಲಿನ ಲೋನಿನ ಉದ್ದೇಶ ಏನು?

ಸೆಕ್ಯೂರಿಟಿಗಳ ಮೇಲೆ ಲೋನ್ ತೆಗೆದುಕೊಳ್ಳುವ ಮೂಲಕ, ನಿಮ್ಮ ವೈಯಕ್ತಿಕ ಅಗತ್ಯಗಳು, ಯಾವುದೇ ತುರ್ತುಸ್ಥಿತಿಗಳು ಇತ್ಯಾದಿಗಳನ್ನು ಪೂರೈಸಲು ನೀವು ಸುಲಭವಾಗಿ ಫಂಡ್‌ಗಳನ್ನು ಅಕ್ಸೆಸ್ ಮಾಡಬಹುದು. ಸೆಕ್ಯೂರಿಟಿಗಳ ಮೇಲಿನ ಲೋನಿನಲ್ಲಿ, ನೀವು ನಿಮ್ಮ ಷೇರುಗಳು, ಇಕ್ವಿಟಿ ಷೇರುಗಳು, ಬಾಂಡ್‌ಗಳು ಅಥವಾ ಇನ್ಶೂರೆನ್ಸ್ ಪಾಲಿಸಿಗಳನ್ನು ಅಡಮಾನವಾಗಿ ಇಡುತ್ತೀರಿ. ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ನಿಮಗೆ ತುರ್ತು ಹಣದ ಅಗತ್ಯವಿದ್ದರೆ ನೀವು ಈ ಸೌಲಭ್ಯವನ್ನು ಪಡೆಯಬಹುದು.

ಸೆಕ್ಯೂರಿಟಿಗಳ ಮೇಲಿನ ಲೋನಿನ ಲಕ್ಷಣಗಳೇನು?

ಬಜಾಜ್ ಫೈನಾನ್ಸ್ ಷೇರುಗಳು, ಮ್ಯೂಚುಯಲ್ ಫಂಡ್‌, ಇನಿಶಿಯಲ್ ಪಬ್ಲಿಕ್ ಆಫರಿಂಗ್, ಇನ್ಶೂರೆನ್ಸ್, ಬಾಂಡ್‌ ಮುಂತಾದ ಅನುಮೋದಿತ ಸೆಕ್ಯೂರಿಟಿಗಳ ಸಮಗ್ರ ಪಟ್ಟಿಯನ್ನು ನೀಡುತ್ತದೆ, ಇವುಗಳ ಮೂಲಕ ನೀವು ಲೋನ್‍ಗೆ ಮೇಲಾಧಾರ ಪಡೆಯಬಹುದು. ಸೆಕ್ಯೂರಿಟಿಗಳ ಮೇಲಿನ ಲೋನ್‍ನ ಕೆಲವು ವೈಶಿಷ್ಟ್ಯಗಳು ಇಲ್ಲಿವೆ.

 1. ರೂ. 700 ಕೋಟಿಯವರೆಗಿನ ಲೋನನ್ನು ಪಡೆಯಿರಿ (ಗ್ರಾಹಕರು ರೂ. 50 ಲಕ್ಷದವರೆಗೆ ಆನ್‌ಲೈನ್‌ನಲ್ಲಿ ಪಡೆಯಬಹುದು, ಆದರೆ ರೂ. 700 ಕೋಟಿ ಗರಿಷ್ಠ ಲೋನ್ ಮೊತ್ತವಾಗಿದ್ದು ಬಜಾಜ್ ಫಿನ್‌ಸರ್ವ್ ಆಫ್‌ಲೈನ್‌ನಲ್ಲಿ ನೀಡುತ್ತದೆ, ಇದು ರೂ. 350 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಅರ್ಹತೆ ಮತ್ತು ಬಿಎಫ್ಎಲ್ ಬೋರ್ಡ್ ಅನುಮೋದನೆಗೆ ಒಳಪಟ್ಟಿರುತ್ತದೆ)
 2. ಸುಲಭ ಡಾಕ್ಯುಮೆಂಟೇಶನ್
 3. ಎಕ್ಸ್‌ಪೀರಿಯದಿಂದ ರಿಯಲ್-ಟೈಮ್‍ನಲ್ಲಿ ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟ್ ಬಳಸಿ
 4. ಸೆಕ್ಯೂರಿಟಿಗಳ ಮೇಲಿನ ಲೋನ್ ಪಡೆಯುವುದಕ್ಕೆ ನೆರವಾಗಲು, ನಮ್ಮ ರಿಲೇಶನ್‌ಶಿಪ್ ಮ್ಯಾನೇಜರ್ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ
 5. ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಭಾಗಶಃ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳಿಲ್ಲದೆ ಲೋನ್ ಮರುಪಾವತಿ ಮಾಡುವ ಆಯ್ಕೆ
ಸೆಕ್ಯೂರಿಟಿಗಳ ಮೇಲಿನ ಲೋನ್ ಅನ್ನು ಫೋರ್‌ಕ್ಲೋಸ್ ಮಾಡಬಹುದೇ?

ಹೌದು, ಲೋನ್ ಬಡ್ಡಿ ಮತ್ತು ಅಸಲು ಮೊತ್ತವನ್ನು ಪಾವತಿಸಿದ ನಂತರ ಯಾವುದೇ ಸಮಯದಲ್ಲಿ ಲೋನ್ ಅನ್ನು ಫೋರ್‌ಕ್ಲೋಸ್ ಮಾಡಬಹುದು. ಯಾವುದೇ ಫೋರ್‌ಕ್ಲೋಸರ್ ಶುಲ್ಕಗಳಿಲ್ಲ.

ನನ್ನ ಸೆಕ್ಯೂರಿಟಿಗಳ ಮೇಲಿನ ಲೋನಿನಲ್ಲಿ ನಾನು ಭಾಗಶಃ ಪಾವತಿಗಳನ್ನು ಮಾಡಬಹುದೇ?

ಬಜಾಜ್ ಫೈನಾನ್ಸ್ ಭಾಗಶಃ ಮುಂಗಡ ಪಾವತಿ ಸೌಲಭ್ಯದೊಂದಿಗೆ ಲೋನ್‌ ಕೊಡುತ್ತದೆ. ಇದರಿಂದ, ನೀವು ಲೋನ್ ಅವಧಿಯ ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಮೊತ್ತವನ್ನು ಭಾಗಶಃ ಮುಂಪಾವತಿ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ