ಸೆಕ್ಯೂರಿಟಿಗಳ ಮೇಲಿನ ಲೋನ್ ಎಂದರೇನು?
ಸೆಕ್ಯೂರಿಟಿಗಳಮೇಲಿನ ಲೋನ್ ಸ್ವತಃ ಹೇಳುವಂತೆ ಇದು ಮಾರುಕಟ್ಟೆಯ ಸೆಕ್ಯೂರಿಟಿಗಳ ಮೇಲಿನ ಲೋನ್ ಆಗಿದ್ದು ಇಲ್ಲಿ ಗ್ರಾಹಕರು ಸಾಲದಾತನಿಗೆ ತನ್ನ ಹೂಡಿಕೆಯನ್ನು ಅಡವಿಡುತ್ತಾರೆ ಮತ್ತು ತನ್ನ ಹೂಡಿಕೆಯನ್ನು ಮಾರಾಟ ಮಾಡದೇ ತನ್ನ ಹಣಕಾಸಿನ ಮತ್ತು ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಫಂಡ್ ಅನ್ನು ಲೋನ್ ಪಡೆಯುತ್ತಾರೆ.
ಸೆಕ್ಯೂರಿಟಿಗಳ ಮೇಲಿನ ಲೋನ್ಗಳ ಉದ್ದೇಶವೇನು?
ನಿಮ್ಮ ಎಲ್ಲ ಹೂಡಿಕೆ ಮತ್ತು ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳಲು, ತುರ್ತುಪರಿಸ್ಥಿತಿಗಳಲ್ಲಿ ಸಹಾಯ ಮಾಡಲು, ಪ್ರಾಥಮಿಕ ಹಾಗೂ ಸರಿಯಾದ ಸಮಸ್ಯೆಗಳನ್ನು ನೋಡಿಕೊಳ್ಳಲು. ಅವುಗಳನ್ನು ಲಿಕ್ವಿಡೇಟ್ ಮಾಡದೆಯೇ ಇದು ಲಿಕ್ವಿಡಿಟಿಯನ್ನು ಪಡೆಯಲು ಸೂಕ್ತ ಮಾರ್ಗವಾಗಿದೆ. ಕೆಲವು ತಿಂಗಳಲ್ಲಿ ನೀವು ಹಣವನ್ನು ನೀವು ನಿರೀಕ್ಷಿಸುತ್ತಿದ್ದು ಆ ಮಧ್ಯಂತರದಲ್ಲಿ ನಿಮಗೆ ಸ್ವಲ್ಪ ಹಣ ಬೇಕಾದಾಗ ಈ ಸೌಕರ್ಯವನ್ನು ಪಡೆದುಕೊಳ್ಳುವುದು ಸರಿಯಾಗಿರುತ್ತದೆ.
ಸೆಕ್ಯೂರಿಟಿಗಳ ಮೇಲಿನ ಲೋನಿನ ಲಕ್ಷಣಗಳೇನು?
1.00 ಕೋಟಿಗಳವರೆಗಿನ ಲೋನನ್ನು ತೆಗೆದುಕೊಳ್ಳಬಹುದು
2.ಲೋನ್ ಅವಧಿ 12 ತಿಂಗಳು ಇರುತ್ತದೆ
3.ಲೋನ್ ಮೊತ್ತಕ್ಕೆ ಮಾಸಿಕವಾಗಿ ಬಡ್ಡಿಯನ್ನು ಮಾತ್ರ ನೀಡಲಾಗುತ್ತದೆ
4.ಅಡವಿಟ್ಟ ಸೆಕ್ಯೂರಿಟಿಗಳನ್ನು ವಿನಿಮಯ ಮಾಡುವ ಸೌಲಭ್ಯ
5. ನೈಜ ಸಮಯದಲ್ಲಿ "ಎಕ್ಸ್ಪೀರಿಯ "ದಲ್ಲಿ ಆನ್ಲೈನ್ ಪೋರ್ಟ್ಫೋಲಿಯೋ ಅಕ್ಸೆಸ್
6.ಡೆಟ್ ರಿಲೇಶನ್ಶಿಪ್ ಮ್ಯಾನೇಜರ್
ಸೆಕ್ಯೂರಿಟಿಗಳ ಮೇಲಿನ ವಿವಿಧ ಪ್ರಕಾರಗಳ ಲೋನ್ಗಳು ಯಾವುವು?
ವಿಶಾಲವಾಗಿ, ಈ ಕೆಟಗರಿಯಲ್ಲಿ ಎರಡು ರೀತಿಯ ಲೋನ್ಗಳಿವೆ:
1. ಷೇರು ಮೇಲಿನ ಲೋನ್
2. ಬಾಂಡ್ಗಳ ಮೇಲಿನ ಲೋನ್
3. ಮ್ಯೂಚುಯಲ್ ಫಂಡ್ಸ್ ಮೇಲಿನ ಲೋನ್
4. ಇನ್ಶೂರೆನ್ಸ್ ಪಾಲಿಸಿಗಳ ಮೇಲಿನ ಲೋನ್*
5. ESOP ಫೈನಾನ್ಸಿಂಗ್ ಮೇಲಿನ ಲೋನ್
6. IPO ಹಣಕಾಸು ಮೇಲಿನ ಲೋನ್
7. FMOP ಮೇಲಿನ ಲೋನ್
*ಕೇವಲ ಬಜಾಜ್ ಅಲಾಯನ್ಸ್ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪಾಲಿಸಿಗಳು
ಬಜಾಜ್ ಫಿನ್ಸರ್ವ್ ಕೊಡುವ ಸೆಕ್ಯೂರಿಟಿಗಳ ಮೇಲಿನ ಲೋನ್ ಪ್ರಕಾರ ಯಾವುದು?
ಬಜಾಜ್ ಫಿನ್ಸರ್ವ್ ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಲೋನ್ಗಳಿಗೆ ಸೆಕ್ಯೂರಿಟಿಗಳ ಮೇಲೆ ಲೋನ್ ಕೊಡುತ್ತದೆ. ಒಂದು ಟರ್ಮ್ ಲೋನ್ನಲ್ಲಿ, ಗ್ರಾಹಕರು 3, 6, 9 & 12 ತಿಂಗಳುಗಳಿಗೆ ಕೆಲವು ಅವಧಿಗೆ ಲೋನ್ ತೆಗೆದುಕೊಳ್ಳುತ್ತಾರೆ ಮತ್ತು ಅವರು ಲೋನಿನ ಅವಧಿ ಮುಗಿಯುವ ಸಮಯದಲ್ಲಿ ಲೋನ್ ಮೊತ್ತವನ್ನು ಮರುಪಾವತಿ ಮಾಡಬಹುದು. ಒಂದು ಫ್ಲೆಕ್ಸಿ ಲೋನ್ನಲ್ಲಿ, ಗ್ರಾಹಕರು ಲೋನ್ ಅವಧಿಯಲ್ಲಿ ಯಾವುದೇ ಸಮಯದಲ್ಲೂ ಅವರ ಅರ್ಹತೆ ಮೊತ್ತದವರೆಗೆ ಮರುಪಾವತಿ ಮತ್ತು ವಿತರಣೆಗಾಗಿ ವಿನಂತಿಸಬಹುದು.
ನಾನು ಸೆಕ್ಯೂರಿಟಿಗಳ ಅಕೌಂಟಿನ ವಿರುದ್ಧದ ನನ್ನ ಲೋನನ್ನು ಫೋರ್ಕ್ಲೋಸರ್ ಮಾಡಬಹುದೇ?
ನೀವು ಬಡ್ಡಿ ಮತ್ತು ಅಸಲಿನ ಲೋನ್ ಮೊತ್ತದ ಪಾವತಿಯ ನಂತರ ನಿಮ್ಮ ಲೋನನ್ನು ಯಾವುದೇ ಸಮಯದಲ್ಲೀ ಫೋರ್ಕ್ಲೋಸ್ ಮಾಡಬಹುದು. ಇಲ್ಲಿ ಯಾವುದೇ ಫೋರ್ಕ್ಲೋಸರ್ ಶುಲ್ಕಗಳಿರುವುದಿಲ್ಲ.
ನನ್ನ ಸೆಕ್ಯೂರಿಟಿಗಳ ಮೇಲಿನ ಲೋನಿನಲ್ಲಿ ನಾನು ಭಾಗಶಃ ಪಾವತಿಗಳನ್ನು ಮಾಡಬಹುದೇ?
ನಮ್ಮ ಎಲ್ಲಾ ಲೋನ್ಗಳು ಭಾಗಶಃ-ಮುಂಗಡ ಪಾವತಿ ಸೌಕರ್ಯದೊಂದಿಗೆ ಬರುತ್ತದೆ. ಇದರೊಂದಿಗೆ, ನೀವು ಲೋನ್ ಅವಧಿಯ ಸಮಯದಲ್ಲಿ ನೀವು ಬಯಸುವಷ್ಟು ಮುಂಗಡ ಪಾವತಿಯನ್ನು ಮಾಡಬಹುದು.
ಸೆಕ್ಯೂರಿಟಿ ಮೇಲೆ ಲೋನ್ಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತಗಳೆಷ್ಟು?
ನೀವು ರೂ.5 ಲಕ್ಷಗಳಿಂದ ಹಿಡಿದು 100 ಕೋಟಿಯವರೆಗಿನ ಯಾವುದೇ ಮೊತ್ತವನ್ನು ನೀವು ಲೋನ್ ರೂಪದಲ್ಲಿ ಪಡೆಯಲು ಆಯ್ಕೆ ಮಾಡಬಹುದು.
ಸೆಕ್ಯೂರಿಟಿಗಳ ಮೇಲೆ ಲೋನಿಗೆ ನಾನು ಹೇಗೆ ಅಪ್ಲೈ ಮಾಡಬಹುದು?
ನೀವು ನಮ್ಮ ಆನ್ಲೈನ್ ಅಪ್ಲಿಕೇಶನ್ ಸೌಲಭ್ಯದ ಮೂಲಕ ಅಪ್ಲೈ ಮಾಡಬಹುದು ಅಥವಾ 'ನಮ್ಮನ್ನು ಸಂಪರ್ಕಿಸಿ' ವಿಭಾಗದಲ್ಲಿ ತಿಳಿಸಲಾದ ವಿವಿಧ ಚಾನೆಲ್ಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಷೇರುಗಳ ಮೇಲಿನ ನನ್ನ ಲೋನನ್ನು ಯಾವಾಗ ನಾನು ಪಡೆಯುತ್ತೇನೆ?
ಎಲ್ಲಾ ಆನ್ಲೈನ್ ಅಪ್ಲಿಕೇಶನ್ಗಳಿಗೆ ನೀವು ತ್ವರಿತ ಅನುಮೋದನೆಯನ್ನು ಪಡೆಯುತ್ತೀರಿ.
ನಾನು ಲೋನನ್ನು ಮರುಪಾವತಿ ಮಾಡುವುದು ಹೇಗೆ?
RTGS/ NEFT/ ಚೆಕ್ ಮೂಲಕ ಲೋನ್ ಮತ್ತು ಅಸಲಿನ ಲೋನ್ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಲೋನ್ನ ಅವಧಿಯಲ್ಲಿ ನೀವು ಯಾವುದೇ ಸಮಯದಲ್ಲೂ ಲೋನನ್ನು ಮರುಪಾವತಿ ಮಾಡಬಹುದು. ನೀವು ನಮ್ಮ ಗ್ರಾಹಕ ಪೋರ್ಟಲ್ (ಎಕ್ಸ್ಪೀರಿಯ) ಮೂಲಕ ಲೋನನ್ನು ಮರುಪಾವತಿ ಮಾಡಬಹುದು.
ಷೇರುಗಳ ಮೇಲೆ ಲೋನಿನ ಆನ್ಲೈನ್ ಪ್ರಕ್ರಿಯೆಗೊಳಿಸುವುದೆಂದರೇನು?
ನಮ್ಮ ಆನ್ಲೈನ್ ಅಪ್ಲಿಕೇಶನ್ ಸೌಲಭ್ಯದೊಂದಿಗೆ, ನೀವು ಎಲ್ಲಿಯೇ ಇದ್ದರೂ ಸಹ ಷೇರುಗಳ ಮೇಲೆ ಲೋನ್ಗಾಗಿ ಅಪ್ಲೈ ಮಾಡಬಹುದು. ಇದಲ್ಲದೇ ನೀವು ತ್ವರಿತ ಅನುಮೋದನೆಯನ್ನೂ ಪಡೆಯುತ್ತೀರಿ.
ಯಾವ ಮಾನದಂಡದಲ್ಲಿ ನನಗೆ ಲೋನನ್ನು ಮಂಜೂರು ಮಾಡಲಾಗುತ್ತದೆ?
ಬಜಾಜ್ ಫೈನಾನ್ಸ್ ಲಿಮಿಟೆಡ್ನ ಆಂತರಿಕ ಪಾಲಿಸಿಗಳ ಆಧಾರದ ಮೇಲೆ ಎಲ್ಲ ಲೋನ್ಗಳನ್ನು ಮಂಜೂರು ಮಾಡಲಾಗುತ್ತದೆ.
ನಾನು ಆನ್ಲೈನ್ನಲ್ಲಿ ಅಪ್ಲೈ ಮಾಡಿದರೆ ನಾನು ಲೋನನ್ನು ಯಾವಾಗ ಪಡೆಯುತ್ತೇನೆ?
ನಿಮ್ಮ ಲೋನ್ ಅಪ್ಲಿಕೇಶನ್ನಿನ ಅನುಮೋದನೆಯ ನಂತರ, ನಿಮ್ಮ ಲೋನ್ ಮೊತ್ತವನ್ನು 72.ಗಂಟೆಗಳ ಒಳಗಡೆ ವಿತರಣೆ ಮಾಡಲಾಗುತ್ತದೆ ನಿಯಮ ಮತ್ತು ಷರತ್ತುಗಳು ಅನ್ವಯ
ಆನ್ಲೈನ್ನಲ್ಲಿ ಲೋನಿಗೆ ಅಪ್ಲಿಕೇಶನ್ ಹಾಕುವ ಪ್ರಮುಖ ಪ್ರಯೋಜನಗಳು ಯಾವುವು?
ನಮ್ಮ ಆನ್ಲೈನ್ ಅಪ್ಲೈ ಮಾಡುವ ಸೌಲಭ್ಯದೊಂದಿಗೆ, ನೀವು ಎಲ್ಲಿಂದಲಾದರೂ ಅಪ್ಲೈ ಮಾಡುವ ಪ್ರಯೋಜನವನ್ನು ಪಡೆಯುತ್ತೀರಿ. ನೀವು ಕೆಲವು ತ್ವರಿತ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ನಮ್ಮ ಪ್ರತಿನಿಧಿಯಿಂದ ನೀವು ಶೀಘ್ರದಲ್ಲೇ ಬ್ಯಾಕ್ ಕಾಲ್ ಅನ್ನು ಪಡೆಯುತ್ತೀರಿ.
ನಾನು ಆನ್ಲೈನಿನಲ್ಲಿ ಅಪ್ಲೈ ಮಾಡಿದ ಲೋನಿನ ಸ್ಟೇಟಸ್ ಅನ್ನು ನಾನು ಹೇಗೆ ಪರಿಶೀಲಿಸಬಹುದು?
ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರೀಕ್ಷಿಸಲು, ನೀವು 18001033535 ನಲ್ಲಿ ನಮ್ಮ ಕಸ್ಟಮರ್ ಕೇರ್ಗೆ ಕರೆಮಾಡಬಹುದು.
ನನಗೆ ಒದಗಿಸಿದ ಮಾಹಿತಿ ಎಷ್ಟು ಸುರಕ್ಷಿತವಾಗಿದೆ?
ನಿಮ್ಮೆಲ್ಲಾ ಮಾಹಿತಿ ನಮ್ಮೊಂದಿಗೆ ಸುರಕ್ಷಿತವಾಗಿರುತ್ತದೆ. ಆನ್ಲೈನ್ ಅಪ್ಲಿಕೇಶನ್ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಬಳಸುವ ಸಂಪೂರ್ಣವಾಗಿ ಸುರಕ್ಷಿತವಾದ ಸಾಧನವಾಗಿದೆ.
ಆನ್ಲೈನ್ ಅಪ್ಲಿಕೇಶನ್ನಿಗೆ ಸುರಕ್ಷಿತ ಶುಲ್ಕ ಎಂದರೇನು?
ಆನ್ಲೈನ್ನಲ್ಲಿ ನಿಮ್ಮ ಅಪ್ಲಿಕೇಶನ್ ಸಲ್ಲಿಕೆಗೆ ನೀವು ಪಾವತಿಸಬೇಕಾದ ಶುಲ್ಕವೇ ಸುರಕ್ಷಿತ ಶುಲ್ಕವಾಗಿದೆ ಇದು ನಿಮ್ಮ ಲೋನನ್ನು ಆನ್ಲೈನ್ನಲ್ಲಿ ಪ್ರಕ್ರಿಯೆಗೊಳಿಸಲು ಅಗತ್ಯವಾಗಿದೆ.
ನಾನು ಸುರಕ್ಷಿತ ಶುಲ್ಕವನ್ನು ಆನ್ಲೈನಿನಲ್ಲಿ ಪಾವತಿಸದಿದ್ದರೆ ಏನಾಗುವುದು?
ಸುರಕ್ಷತಾ ಶುಲ್ಕವನ್ನು ಪಾವತಿಸದಿರಲು ನೀವು ಆರಿಸಿದರೆ, ನೀವು ತ್ವರಿತ ಆನ್ಲೈನ್ ಅನುಮೋದನೆಯ ಲಾಭವನ್ನು ಕಳೆದುಕೊಳ್ಳುತ್ತೀರಿ.
ಸುರಕ್ಷಿತ ಶುಲ್ಕವನ್ನು ನಾನು ಹೇಗೆ ಪಾವತಿಸಬಹುದು?
ನಿಮ್ಮ ಸುರಕ್ಷಿತ ಶುಲ್ಕವನ್ನು ನೀವು ಆನ್ಲೈನ್ನಲ್ಲಿ ಪಾವತಿಸಲು ಹಲವಾರು ಮಾರ್ಗಗಳಿವೆ
ಡೆಬಿಟ್ ಕಾರ್ಡ್
ಇಂಟರ್ನೆಟ್-ಸಕ್ರಿಯಗೊಳಿಸಿದ ಆನ್ಲೈನ್ ಬ್ಯಾಂಕ್ ಅಕೌಂಟ್
ಈ ಸೈಟ್ನಲ್ಲಿ ನನ್ನ ಡೆಬಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿ ಬಳಸಬಹುದೇ?
ನಮ್ಮ ವೆಬ್ಸೈಟ್ನ ಎಲ್ಲಾ ವ್ಯವಹಾರಗಳು ಸುರಕ್ಷಿತವಾಗಿರುತ್ತವೆ. ನಾವು ವರ್ಗದಲ್ಲೇ ಅತ್ಯುತ್ತಮ-ದರ್ಜೆಯ ಭದ್ರತೆಯನ್ನು ಬಳಸುತ್ತೇವೆ ಮತ್ತು ವಹಿವಾಟುಗಳು ಸುರಕ್ಷಿತವಾಗಿರುತ್ತವೆ. ನಾವು ಅನಧಿಕೃತ ವ್ಯಕ್ತಿಗಳು ನೋಡದಂತೆ ಮಾಹಿತಿಯನ್ನು ರಕ್ಷಿಸುವ SSL ಡೇಟಾ ಸಂಕೇತೀಕರಣವನ್ನು ಬಳಸುತ್ತೇವೆ.
ನಾನು ಟ್ರಾನ್ಸಾಕ್ಷನ್ ರದ್ದುಗೊಳಿಸುವುದು ಅಥವಾ ರಿಫಂಡ್ ಪಡೆಯುವುದು ಹೇಗೆ?
ಯಾವುದೇ ವ್ಯತ್ಯಾಸಗಳಿದ್ದಲ್ಲಿ ಹಾಗೂ ಕಾರಣಗಳು ಮಾನ್ಯವಾಗಿದ್ದಲ್ಲಿ ನಾವು ಹಣವನ್ನು ರಿಫಂಡ್ ಮಾಡುತ್ತೇವೆ. ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ 1800 1033535. ನಲ್ಲಿ ನಮಗೆ ಕರೆ ಮಾಡಿ 'ನಿಯಮ ಮತ್ತು ಷರತ್ತುಗಳನ್ನು' ಓದಿ.
ಷೇರುಗಳ ಮೇಲೆ ಲೋನಿನ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತವೆಷ್ಟು?
ಕನಿಷ್ಠ ಲೋನ್ ಮೊತ್ತ ರೂ. 15 ಲಕ್ಷಗಳು ಮತ್ತು ಗರಿಷ್ಠ ಲೋನ್ ಮೊತ್ತ ರೂ. 10 ಕೋಟಿಗಳಾಗಿವೆ.
ಮೌಲ್ಯ ಮತ್ತು ಲಾಭಗಳಿಗೆ ನೀಡುವ ಲೋನ್ ಯಾವುದು?
ನೀವು ಅಡವಿಟ್ಟ ಸೆಕ್ಯುರಿಟೀಸ್ ಮೌಲ್ಯದ 50% ರಷ್ಟು ಮೌಲ್ಯದ ಲೋನ್ಗಳನ್ನು ಪಡೆಯಬಹುದು. ನಿಯಮ ಮತ್ತು ಷರತ್ತುಗಳು ಅನ್ವಯ.
ಗ್ರಾಹಕರು ಎಷ್ಟು ಬಡ್ಡಿಯನ್ನು ಪಾವತಿಸಬೇಕು?
ಬಡ್ಡಿಯನ್ನು ದೈನಂದಿನ ಬಾಕಿ ಮೊತ್ತದ ಮೇಲೆ ಪ್ರತಿದಿನವೂ ಲೆಕ್ಕಹಾಕಲಾಗುತ್ತದೆ ಮತ್ತು ಅದನ್ನು ಪ್ರತಿ ತಿಂಗಳೂ ಪಾವತಿಸಬೇಕು. ಗ್ರಾಹಕರ ಪೋರ್ಟ್ಫೋಲಿಯೋವನ್ನೂ ಆಧರಿಸಿರುತ್ತದೆ.
ಒಬ್ಬ ಗ್ರಾಹಕರು ತನ್ನ ಪೋರ್ಟ್ಫೋಲಿಯೋದ ಎಲ್ಲ ಸೆಕ್ಯೂರಿಟಿಗಳನ್ನು ಅಡವಿಡಬಹುದೇ?
ಬಜಾಜ್ ಫಿನ್ಸರ್ವ್, ತನ್ನದೇ ಆದ ಅನುಮೋದಿತ ಸ್ಕ್ರಿಪ್ ಲಿಸ್ಟ್ ಅನ್ನು ಹೊಂದಿದ್ದು, ಆ ಸ್ಕ್ರಿಪ್ಗಳಿಗೆ ಎದುರಾಗಿ ಮಾತ್ರ ಅದು ಲೋನನ್ನು ನೀಡುತ್ತದೆ.
ಗ್ರಾಹಕರು ತನ್ನ ಕಂಪನಿಯ ಹೆಸರಿನಲ್ಲಿ ಸೆಕ್ಯೂರಿಟಿಗಳನ್ನು ಹೊಂದಿದ್ದರೆ. ಅವರು ಅದರ ಮೇಲೆ ಲೋನ್ ಪಡೆಯಬಹುದೇ?
ಹೌದು. ಒಬ್ಬ ಗ್ರಾಹಕನು ಸಂಬಂಧಪಟ್ಟ ಡಾಕ್ಯುಮೆಂಟೇಶನ್ ಅಗತ್ಯತೆಯನ್ನು ಈಡೇರಿಸಿದ ನಂತರ ತನ್ನ ಕಂಪನಿಯ ಷೇರುಗಳನ್ನು ಒತ್ತೆ ಇಟ್ಟು ಲೋನ್ ಪಡೆದುಕೊಳ್ಳಬಹುದು.
ಗ್ರಾಹಕರು ತನ್ನ ಸಂಗಾತಿ, ಮಕ್ಕಳು ಅಥವಾ ಹೆತ್ತವರ ಹೆಸರಿನಲ್ಲಿರುವ ಸೆಕ್ಯೂರಿಟಿಗಳನ್ನು ಅಡವಿಡಬಹುದೇ?
ಹೌದು. ಅವರು ಈ ಸೆಕ್ಯೂರಿಟಿಗಳ ಮೇಲೆ ಲೋನ್ ಪಡೆಯಬಹುದು. ಅವರು ಅವರೆಲ್ಲರನ್ನೂ ಸಹ-ಸಾಲಗಾರರು/ ಭದ್ರತೆ ಒದಗಿಸುವವರಾಗಿ ತೆಗೆದುಕೊಳ್ಳಬೇಕು.
ಅಡವಿಡುವ ಶುಲ್ಕಗಳು ಯಾವುವು?
ಅಡವಿಡುವ ಶುಲ್ಕಗಳು DP ಯಿಂದ DP ಗೆ ಬದಲಾಗುತ್ತವೆ. ಆದಾಗ್ಯೂ, ಸಾಮಾನ್ಯ ಶುಲ್ಕವು ಅಡವಿಡುವ ಮೊತ್ತದ 0.04% ಆಗಿದೆ.
ಗ್ರಾಹಕರು ತಮ್ಮ ಲೋನ್ ಅರ್ಹತಾ ಮೊತ್ತವನ್ನು ಹೇಗೆ ತಿಳಿಯಬಹುದು?
ಸೆಕ್ಯೂರಿಟಿಗಳ ಮೇಲಿನ ಲೋನಿಗೆ ಲೋನ್ ಅರ್ಹತೆ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ, ಬಜಾಜ್ ಫಿನ್ಸರ್ವ್ ಗ್ರಾಹಕರ ಪ್ರೊಫೈಲ್, ಅಡವಿಡಬಹುದಾದ ಸೆಕ್ಯೂರಿಟಿಗಳ ಮೌಲ್ಯಮಾಪನ ಮತ್ತು ಯಾವುದಾದರೂ ಆಸ್ತಿತ್ವದಲ್ಲಿರುವ ಬದ್ಧತೆಗಳನ್ನು ಪರಿಗಣಿಸುತ್ತದೆ. ವೈಯಕ್ತಿಕ ಭೇಟಿಯ ಸಮಯದಲ್ಲಿ ASM ನಿಂದ ಅರ್ಹರಾದ ಮೊತ್ತವನ್ನು ತಿಳಿಯಬಹುದು.
ಒಬ್ಬ ಗ್ರಾಹಕರು ಸೆಕ್ಯೂರಿಟಿ ಮೇಲಿನ ಲೋನ್ ಅಕೌಂಟ್ ಸ್ಟೇಟ್ಮೆಂಟನ್ನು ಹೇಗೆ ಪಡೆಯಬಹುದು?
ಗ್ರಾಹಕರು ಆನ್ಲೈನ್ನಲ್ಲಿ ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಆದ - ಎಕ್ಸ್ಪೀರಿಯ ಮೂಲಕ SOA ಅನ್ನು ಪಡೆದುಕೊಳ್ಳಬಹುದು ಅಥವಾ ಅವರ ಸೆಕ್ಯೂರಿಟಿಗಳ ಮೇಲೆ ಲೋನಿನ ರಿಲೇಶನ್ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸಬಹುದು.
ಗ್ರಾಹಕರು ಲೋನ್ ಮೊತ್ತವನ್ನು ಹೇಗೆ ಮರುಪಾವತಿಸಬಹುದು?
ಒಬ್ಬ ಗ್ರಾಹಕರು ಬಜಾಜ್ ಫಿನ್ಸರ್ವ್ಗೆ ಚೆಕ್ ಹಾಕುವ ಮೂಲಕ ಅಥವಾ ಲೋನ್ ಅವಧಿಯಲ್ಲಿ ಯಾವುದೇ ಸಮಯದಲ್ಲೂ RTGS/NEFT ಮೂಲಕ ಲೋನ್ ಮೊತ್ತವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮರುಪಾವತಿಸಬಹುದು. ಗ್ರಾಹಕರು ಗ್ರಾಹಕ ಪೋರ್ಟಲ್ ಆದ - ಎಕ್ಸ್ಪೀರಿಯ ಮೂಲಕವೂ ಲೋನನ್ನು ಮರುಪಾವತಿಸಬಹುದು.
ಗ್ರಾಹಕರ ಅಡವಿಟ್ಟ ಷೇರುಗಳು/ ಸೆಕ್ಯೂರಿಟಿಗಳನ್ನು ಭಾಗಶಃ ಬಿಡುಗಡೆ ಮಾಡಬಹುದೇ?
ಹೌದು. ಅಗತ್ಯವಿರುವಂತೆ ಅಂತರವನ್ನು ನಿರ್ವಹಿಸುವ ಹಾಗೆ ಲೋನನ್ನು ಮರುಪಾವತಿಸಿದ ನಂತರ ಗ್ರಾಹಕರು ಅದನ್ನು ಬಿಡುಗಡೆ ಮಾಡಬಹುದು.
ಮರುಪಾವತಿಯ ಶುಲ್ಕಗಳೆಷ್ಟು?
ಬಜಾಜ್ ಫಿನ್ಸರ್ವ್ ಯಾವುದೇ ಮರುಪಾವತಿಯ ಶುಲ್ಕಗಳನ್ನು ವಿಧಿಸುವುದಿಲ್ಲ.
ಗ್ರಾಹಕರು ತಮ್ಮ ಅಡವಿಟ್ಟ ಸೆಕ್ಯೂರಿಟಿಗಳನ್ನು ಹೇಗೆ ಬಿಡಿಸಿಕೊಳ್ಳಬಹುದು?
ಬಜಾಜ್ ಫಿನ್ಸರ್ವ್ಗೆ ಲೋನ್ ಮೊತ್ತ ಮತ್ತು ಬಡ್ಡಿಯನ್ನು ಮರುಪಾವತಿಸಿದ ನಂತರ ಗ್ರಾಹಕರು ತಮ್ಮ ಡಿಪಿ ಮೂಲಕ ಬಿಡುಗಡೆಯ ವಿನಂತಿಯನ್ನು ಮಾಡಬಹುದು.
ESOP ಹಣಕಾಸು ಎಂದರೇನು?
ಸಾಲದಾತರು ಒಬ್ಬ ಉದ್ಯೋಗಿಗೆ ಉದ್ಯೋಗಿಗಳ ಸ್ಟಾಕ್ ಆಪ್ಷನ್ ಪ್ಲಾನ್ ಅಡಿಯಲ್ಲಿರುವ ಅವರ ಸ್ವಾಮ್ಯದಲ್ಲಿರುವ ಷೇರುಗಳನ್ನು ಬಳಸಲು ಹಣವನ್ನು ಪಾವತಿಸಿದಾಗ, ಮಂಜೂರು ಮಾಡುವ ಸಮಯದಲ್ಲಿ ಆ ಪಡೆಯಬೇಕಾದ ಷೇರುಗಳನ್ನು ಅಡವಿಡುವಂತೆ ಅವರನ್ನು ಕೇಳುತ್ತಾರೆ.
ESOP ಗಾಗಿ ಹಣಕಾಸು ಪಡೆದುಕೊಳ್ಳಲು ಯಾರು ಅರ್ಹರಾಗಿರುತ್ತಾರೆ?
ಬಜಾಜ್ ಫೈನಾನ್ಸ್ ಲಿಮಿಟೆಡ್ನಿಂದ ಅನುಮೋದನೆ ಪಡೆದಿರುವ ಯಾವುದೇ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಬಹುದು.
ESOP ಹಣಕಾಸಿಗೆ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತವೆಷ್ಟು?
ESOP ಹಣಕಾಸಿಗೆ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತ ಅನುಕ್ರಮವಾಗಿ ರೂ. 10 ಲಕ್ಷಗಳು ಮತ್ತು ರೂ. 10 ಕೋಟಿಗಳಾಗಿವೆ.
ಲೋನ್ ಅರ್ಹತೆಯ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಲೋನ್ ಅರ್ಹತೆಯ ಪ್ರಮಾಣವನ್ನು ಇವುಗಳನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ:
1.ಸ್ವಾಮ್ಯದ ಬೆಲೆ
2.ಮಾರುಕಟ್ಟೆ ದರ
3.ಷೇರುಗಳ ಲಾಭಾಂಶ
ನೀವು FBT ಗೂ (ಫ್ರಿಂಜ್ ಬೆನಿಫಿಟ್ ಟ್ಯಾಕ್ಸ್) ಹಣ ನೀಡುತ್ತೀರಾ?
ಹೌದು. ಅಗತ್ಯವಿರುವ ಲೋನ್ ಮೊತ್ತ + FBT ಮೊತ್ತವು ಅರ್ಹತೆ ಪಡೆದ ಲೋನ್ ಪ್ರಮಾಣದಲ್ಲಿದ್ದರೆ ನಾವು ಅದಕ್ಕೆ ಫಂಡ್ ನೀಡುತ್ತೇವೆ.
ESOP ಹಣಕಾಸಿಗೆ ನೀವು ಪರಿಗಣಿಸುವ ಲಾಭಾಂಶ ಯಾವುದು?
ಲಾಭಾಂಶವು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ. ಆದಾಗ್ಯೂ ಇದು 30% ರಿಂದ 40% ರಲ್ಲಿ ಪ್ರಾರಂಭವಾಗುತ್ತದೆ.
ESOP ಹಣಕಾಸಿಗೆ ಅವಧಿಯೆಷ್ಟು?
ESOP ಹಣಕಾಸಿಗೆ ಅವಧಿಯು 30 ದಿನಗಳಿಂದ 180 ದಿನಗಳವರೆಗಿರುತ್ತದೆ.
ESOP ಹಣಕಾಸು ಪಡೆದುಕೊಳ್ಳಲು ಶುಲ್ಕಗಳು ಯಾವುವು?
ಶುಲ್ಕಗಳನ್ನು ಕೆಳಗೆ ನೀಡಲಾಗಿದೆ:
1.ಬಡ್ಡಿದರ
2.ಪ್ರಕ್ರಿಯಾ ಶುಲ್ಕಗಳು
3.ಅಡವಿಟ್ಟ/ ಅಡವಿಡದ ಶುಲ್ಕಗಳು
4.ಡಿಮ್ಯಾಟ್ ಅಕೌಂಟ್ ತೆರೆಯುವ ಶುಲ್ಕಗಳು
5.ಡಿಮ್ಯಾಟ್ ಅಕೌಂಟಿಗೆ AMC ಶುಲ್ಕಗಳು
6.ಡಾಕ್ಯುಮೆಂಟೇಶನ್ ಶುಲ್ಕಗಳು
ESOP ಹಣಕಾಸು ಪಡೆಯುವ ಪ್ರಕ್ರಿಯೆಗಳೇನು?
ಉದ್ಯೋಗಿಯು ಹೊಸ POA ಆಧಾರಿತ ಡಿಮ್ಯಾಟ್ ಅಕೌಂಟಿನ ಫಾರಂನೊಂದಿಗೆ ಲೋನ್ ಅಪ್ಲಿಕೇಶನನ್ನು ತುಂಬಿ ಅದನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಸಲ್ಲಿಸಬೇಕು
1.ಉದ್ಯೋಗಿಯು ಉದ್ಯೋಗದಾತರು ನೀಡಿದ ತನ್ನ ESOP ಅನುದಾನ ಪತ್ರವನ್ನು ಸಲ್ಲಿಸಬೇಕು
2. ಬಜಾಜ್ ಫೈನಾನ್ಸ್ ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿ/ ಪರೀಕ್ಷಿಸಬೇಕು ಮತ್ತು ಲೋನ್ ಅಕೌಂಟನ್ನು ತೆರೆಯಬೇಕು ಮತ್ತು ESOP ಹಣಕಾಸಿಗಾಗಿ POA ಡಿಮ್ಯಾಟ್ ಅಕೌಂಟನ್ನು ತೆರೆಯಲು ಏರ್ಪಾಡು ಮಾಡಬೇಕು
3.ಉದ್ಯೋಗಿಯು ತಾನು ಸೂಕ್ತವಾಗಿ ಭರ್ತಿ ಮಾಡಿದ ಅಡವಿಡುವಿಕೆಯ ಫಾರಂ ಅನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಸಲ್ಲಿಸುತ್ತಾರೆ
4. ಬಜಾಜ್ ಫೈನಾನ್ಸ್ ಲಿಮಿಟೆಡ್ ಲೋನ್ ಅರ್ಹತೆಯ ಮೊತ್ತವನ್ನು ಲೆಕ್ಕಾಚಾರ ಹಾಕುತ್ತದೆ ಮತ್ತು ಅದನ್ನು ಉದ್ಯೋಗಿಗೆ ತಿಳಿಸುತ್ತದೆ
5.ಉದ್ಯೋಗಿಯು ESOP ಫೈನಾನ್ಸಿಂಗ್ಗಾಗಿ ರಚಿಸಲಾದ POA ಡಿಮ್ಯಾಟ್ ಅಕೌಂಟನ್ನು ಉಲ್ಲೇಖಿಸುತ್ತಾರೆ ಇದು ಮತ್ತು ESOP ಯನ್ನು ಪ್ರಾರಂಭಿಸಲು ಅಪ್ಲಿಕೇಶನ್ ಹಾಕುತ್ತಾರೆ
6.ಅರ್ಹರಾದ ಮೊತ್ತ ಮತ್ತು ESOP ಅವಶ್ಯಕತೆಗಳ ಆಧಾರದ ಮೇಲೆ ಬಜಾಜ್ ಫೈನಾನ್ಸ್ ಸಂಬಂಧಪಟ್ಟ ಉದ್ಯೋಗದಾತರ ಹೆಸರಿನಲ್ಲಿ RTGS/ ಚೆಕ್ ಅನ್ನು ನೀಡುತ್ತದೆ
7.ಉದ್ಯೋಗಿಯು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಷೇರುಗಳ ವಿತರಣೆಯ ದಿನಾಂಕದ ಬಗ್ಗೆ ತಿಳಿಸಬೇಕು
8.ಉದ್ಯೋಗದಾತರು POA ಡಿಮ್ಯಾಟ್ ಅಕೌಂಟ್ಗಳಲ್ಲಿ ಷೇರುಗಳನ್ನು ವಿತರಿಸಬೇಕು ಹಾಗೂ ಇಲ್ಲಿ ಉದ್ಯೋಗಿಯ ಅಕೌಂಟ್ ಬಜಾಜ್ ಫೈನಾನ್ಸ್ ಲಿಮಿಟೆಡ್ ಪರವಾಗಿರಬೇಕು
8.ಷೇರುಗಳು POA ಡಿಮ್ಯಾಟ್ ಅಕೌಂಟ್ನಲ್ಲಿ ಮಂಜೂರಾದ ನಂತರ ಬಜಾಜ್ ಫೈನಾನ್ಸ್ ಆ ಷೇರುಗಳ ಮೇಲೆ ಅಡವಿಡುವಿಕೆಯನ್ನು ರಚಿಸುತ್ತದೆ
ESOP ಗಾಗಿ ನನ್ನ ಲೋನ್ ಮೇಲಿನ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ?
ESOP ಗಾಗಿ ನನ್ನ ಲೋನ್ನಲ್ಲಿ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ? ನೀವು ಅಪ್ಲೈ ಮಾಡುವ ಸಮಯದಲ್ಲಿ ESOP ಫೈನಾನ್ಸ್ ಗೆ ಆಯ್ಕೆ ಮಾಡಿಕೊಂಡ ಅವಧಿಯ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಆದರೆ, ಲೋನನ್ನು 30 ದಿನಗಳಲ್ಲಿ ಮರುಪಾವತಿಸಿದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಕನಿಷ್ಠ 30 ದಿನಗಳ ಬಡ್ಡಿಯನ್ನು ವಿಧಿಸುತ್ತದೆ.
ಬಡ್ಡಿ ಪಾವತಿಯ ಪ್ರಕ್ರಿಯೆ ಏನು?
ಬಜಾಜ್ ಫೈನಾನ್ಸ್ ಲಿಮಿಟೆಡ್ ತಿಂಗಳ ಆಧಾರದ ಮೇಲೆ ಬಡ್ಡಿ ಸಂಗ್ರಹಿಸಲು PDC ಚೆಕ್ ಅನ್ನು ನೀಡುತ್ತದೆ.
ನನ್ನ ಲೋನ್ ಮರುಪಾವತಿ ಮಾಡುವುದು ಹೇಗೆ?
ಕೆಳಗಿನ ವಿಧಾನಗಳಲ್ಲಿ ನಿಮ್ಮ ಲೋನನ್ನು ನೀವು ಮರುಪಾವತಿ ಮಾಡಬಹುದು:
ಬಜಾಜ್ ಫೈನಾನ್ಸ್ ಲಿಮಿಟೆಡ್ ಮೂಲಕ ನೀಡಲಾದ ಸೆಕ್ಯೂರಿಟಿಗಳನ್ನು ಮಾರುವುದು - ಈ ಸಂದರ್ಭದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಸೆಕ್ಯೂರಿಟಿಗಳ ಮಾರಾಟವನ್ನು ಪ್ರಾರಂಭಿಸುತ್ತದೆ ಮತ್ತು ರಿಸೀವೇಬಲ್ಗಳನ್ನು ಲೋನ್ + ಬಡ್ಡಿಗಳೆರಡೂ ಒಳಗೊಳ್ಳುವ ಹಾಗೆ ಉಳಿಸಿಕೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ಉದ್ಯೋಗಿಯ ಫಲಾನುಭವಿಯ ಅಕೌಂಟಿಗೆ ಹಾಕಲಾಗುತ್ತದೆ ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಬಡ್ಡಿಯ ಜೊತೆ ಲೋನ್ ಮೊತ್ತವನ್ನು ಪಾವತಿಸುವ ಮೂಲಕ ಈ ಸಂದರ್ಭದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಅಕೌಂಟನ್ನು ಸಮನ್ವಯಗೊಳಿಸುತ್ತದೆ ಮತ್ತು ಅಡವಿಡುವಿಕೆಯನ್ನು ಬಿಡುಗಡೆ ಮಾಡುತ್ತದೆ ಮತ್ತು ಸೆಕ್ಯೂರಿಟಿಗಳನ್ನು ಉದ್ಯೋಗಿಯ ಫಲಾನುಭವಿ ಅಕೌಂಟಿಗೆ ವರ್ಗಾಯಿಸುತ್ತದೆ
ನಾನು ESOP ಗಾಗಿ ಅನೇಕ ಬಾರಿ ಅಪ್ಲೈ ಮಾಡಬಹುದೇ?
ಹೌದು ಬಜಾಜ್ ಫೈನಾನ್ಸ್ ಲಿಮಿಟೆಡ್ನಲ್ಲಿ ನಿಮ್ಮ ಲೋನ್ ಅಕೌಂಟ್ ಸಕ್ರಿಯವಾಗಿರುವವರೆಗೆ ನೀವು ESOP ಹಣಕಾಸಿಗೆ ಅನೇಕ ಬಾರಿ ಅಪ್ಲೈ ಮಾಡಬಹುದು"
ನಾನು ಈ ಲೋನನ್ನು ಯಾವುದೇ ಏಜೆಂಟ್ ಮೂಲಕ ಪಡೆಯಬಹುದೇ?
ನಾವು ಸೆಕ್ಯೂರಿಟಿಗಳ ಮೇಲಿನ ನಮ್ಮ ಆನ್ಲೈನ್ ಲೋನನ್ನು ಈ ಕೆಳಗಿನ ಪಾಲುದಾರರ ಮೂಲಕ ಕೂಡ ವಿತರಿಸುತ್ತೇವೆ:
1. NJ ಇಂಡಿಯಾ ಇನ್ವೆಸ್ಟ್ ಪ್ರೈವೇಟ್ ಲಿಮಿಟೆಡ್
2. ಪ್ರುಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸಸ್ ಲಿಮಿಟೆಡ್
3. ಅರುವೇಕ್ ಅಡ್ವೈಸರಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಕುವೇರಾ)
ಸೆಕ್ಯೂರಿಟಿಗಳ ಮೇಲಿನ ಲೋನ್ ಎಂದರೇನು? ಸೆಕ್ಯೂರಿಟಿಗಳ ಮೇಲಿನ ಲೋನ್ ಸ್ವತಃ ಹೇಳುವಂತೆ ಇದು ಮಾರಲ್ಪಡುವ ಸೆಕ್ಯೂರಿಟಿಗಳ ಮೇಲಿನ ಒಂದು ಲೋನ್ ಆಗಿದ್ದು ಇಲ್ಲಿ ಗ್ರಾಹಕರು ಸಾಲದಾತನ ಪರವಾಗಿ ತನ್ನ ಹೂಡಿಕೆಯನ್ನು ಅಡವಿಡುತ್ತಾರೆ ಮತ್ತು ತನ್ನ ಹೂಡಿಕೆಯನ್ನು ಮಾರಾಟ ಮಾಡದೇ ತನ್ನ ಹಣಕಾಸಿನ ಮತ್ತು ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಹಣವನ್ನು ಲೋನ್ ಪಡೆಯುತ್ತಾರೆ.
ಸೆಕ್ಯೂರಿಟಿಗಳ ವಿರುದ್ಧದ ಲೋನ್ಗಳ ಉದ್ದೇಶವೇನು?ನಿಮ್ಮ ಎಲ್ಲ ಹೂಡಿಕೆ ಮತ್ತು ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳಲು, ತುರ್ತುಪರಿಸ್ಥಿತಿಗಳಲ್ಲಿ ಸಹಾಯ ಮಾಡಲು, ಪ್ರಾಥಮಿಕ ಹಾಗೂ ಸರಿಯಾದ ಸಮಸ್ಯೆಗಳನ್ನು ನೋಡಿಕೊಳ್ಳಲು. ಅವುಗಳನ್ನು ಲಿಕ್ವಿಡೇಟ್ ಮಾಡದೆಯೇ ಇದು ಲಿಕ್ವಿಡಿಟಿಯನ್ನು ಪಡೆಯಲು ಸೂಕ್ತ ಮಾರ್ಗವಾಗಿದೆ. ಕೆಲವು ತಿಂಗಳಲ್ಲಿ ನೀವು ಹಣವನ್ನು ನೀವು ನಿರೀಕ್ಷಿಸುತ್ತಿದ್ದು ಆ ಮಧ್ಯಂತರದಲ್ಲಿ ನಿಮಗೆ ಸ್ವಲ್ಪ ಹಣ ಬೇಕಾದಾಗ ಈ ಸೌಕರ್ಯವನ್ನು ಪಡೆದುಕೊಳ್ಳುವುದು ಸರಿಯಾಗಿರುತ್ತದೆ.
ಸೆಕ್ಯೂರಿಟಿಗಳ ಮೇಲಿನ ಲೋನಿನ ಲಕ್ಷಣಗಳೇನು? . ತೆಗೆದುಕೊಳ್ಳಬಹುದಾದ ಲೋನ್ ಮೊತ್ತ ಗರಿಷ್ಠ ರೂ. ಕೋಟಿಗಳಾಗಿವೆ
2.ಲೋನ್ ಅವಧಿ 12 ತಿಂಗಳು ಇರುತ್ತದೆ
3.ಲೋನ್ ಮೊತ್ತಕ್ಕೆ ಮಾಸಿಕವಾಗಿ ಬಡ್ಡಿಯನ್ನು ಮಾತ್ರ ನೀಡಲಾಗುತ್ತದೆ
4.ಅಡವಿಟ್ಟ ಸೆಕ್ಯೂರಿಟಿಗಳನ್ನು ವಿನಿಮಯ ಮಾಡುವ ಸೌಲಭ್ಯ
5. ನೈಜ ಸಮಯದಲ್ಲಿ "ಎಕ್ಸ್ಪೀರಿಯ "ದಲ್ಲಿ ಆನ್ಲೈನ್ ಪೋರ್ಟ್ಫೋಲಿಯೋ ಅಕ್ಸೆಸ್
6.ಡೆಟ್ ರಿಲೇಶನ್ಶಿಪ್ ಮ್ಯಾನೇಜರ್
ಸೆಕ್ಯೂರಿಟಿಗಳ ಮೇಲಿನ ವಿವಿಧ ಪ್ರಕಾರಗಳ ಲೋನ್ಗಳು ಯಾವುವು? ವಿಶಾಲವಾಗಿ, ಈ ಕೆಟಗರಿಯಲ್ಲಿ ಎರಡು ರೀತಿಯ ಲೋನ್ಗಳಿವೆ:
1. ಷೇರು ಮೇಲಿನ ಲೋನ್
2. ಬಾಂಡ್ಗಳ ಮೇಲಿನ ಲೋನ್
3. ಮ್ಯೂಚುಯಲ್ ಫಂಡ್ಸ್ ಮೇಲಿನ ಲೋನ್
4. ಇನ್ಶೂರೆನ್ಸ್ ಪಾಲಿಸಿಗಳ ಮೇಲಿನ ಲೋನ್*
5. ESOP ಫೈನಾನ್ಸಿಂಗ್ ಮೇಲಿನ ಲೋನ್
6. IPO ಹಣಕಾಸು ಮೇಲಿನ ಲೋನ್
7. FMOP ಮೇಲಿನ ಲೋನ್
*ಕೇವಲ ಬಜಾಜ್ ಅಲಾಯನ್ಸ್ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪಾಲಿಸಿಗಳು
ಬಜಾಜ್ ಫಿನ್ಸರ್ವ್ನೀಡುವ ಲೋನ್ಗಳ ಪ್ರಕಾರ ಯಾವುದು? ಬಜಾಜ್ ಫಿನ್ಸರ್ವ್ ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಲೋನ್ಗಳ ವಿರುದ್ಧ ಲೋನ್ ನೀಡುತ್ತದೆ. ಒಂದು ಟರ್ಮ್ ಲೋನ್ನಲ್ಲಿ, ಗ್ರಾಹಕರು 3, 6, 9 & 12 ತಿಂಗಳುಗಳವರೆಗಿನಂಥ ಕೆಲವು ಅವಧಿಗೆ ಲೋನ್ ತೆಗೆದುಕೊಳ್ಳುತ್ತಾರೆ ಮತ್ತು ಅವರು ಲೋನ್ನ ಅವಧಿ ಮುಗಿಯುವ ಸಮಯದಲ್ಲಿ ಲೋನ್ ಮೊತ್ತವನ್ನು ಮರುಪಾವತಿ ಮಾಡಬಹುದು. ಒಂದು ಫ್ಲೆಕ್ಸಿ ಲೋನ್ನಲ್ಲಿ, ಗ್ರಾಹಕರು ಲೋನ್ ಅವಧಿಯಲ್ಲಿ ಯಾವುದೇ ಸಮಯದಲ್ಲೂ ಅವರ ಅರ್ಹತೆ ಮೊತ್ತದವರೆಗೆ ಮರುಪಾವತಿ ಮತ್ತು ವಿತರಣೆಗಾಗಿ ವಿನಂತಿಸಬಹುದು.
ನಾನು ಸೆಕ್ಯೂರಿಟಿಗಳ ಅಕೌಂಟಿನ ವಿರುದ್ಧದ ನನ್ನ ಲೋನನ್ನು ಫೋರ್ಕ್ಲೋಸರ್ ಮಾಡಬಹುದೇ? ನೀವು ಬಡ್ಡಿ ಮತ್ತು ಅಸಲಿನ ಲೋನ್ ಮೊತ್ತದ ಪಾವತಿಯ ನಂತರ ನಿಮ್ಮ ಲೋನನ್ನು ಯಾವುದೇ ಸಮಯದಲ್ಲೀ ಫೋರ್ಕ್ಲೋಸ್ ಮಾಡಬಹುದು. ಇಲ್ಲಿ ಯಾವುದೇ ಫೋರ್ಕ್ಲೋಸರ್ ಶುಲ್ಕಗಳಿರುವುದಿಲ್ಲ.
ನನ್ನ ಸೆಕ್ಯೂರಿಟಿಗಳ ಮೇಲಿನ ಲೋನಿನಲ್ಲಿ ನಾನು ಭಾಗಶಃ ಪಾವತಿಗಳನ್ನು ಮಾಡಬಹುದೇ? ನಮ್ಮ ಎಲ್ಲಾ ಲೋನ್ಗಳೂ ಭಾಗಶಃ-ಮುಂಪಾವತಿಯ ಸೌಲಭ್ಯದೊಂದಿಗೆ ಬರುತ್ತವೆ. ಇದರೊಂದಿಗೆ, ನೀವು ಲೋನ್ ಅವಧಿಯ ಸಮಯದಲ್ಲಿ ನೀವು ಬಯಸುವಷ್ಟು ಭಾಗಶಃ ಮುಂಪಾವತಿಯನ್ನು ಮಾಡಬಹುದು.
ಸೆಕ್ಯೂರಿಟಿ ಮೇಲಿನ ಲೋನ್ಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತಗಳೆಷ್ಟು?ನೀವು ರೂ.5 ಲಕ್ಷಗಳಿಂದ ಹಿಡಿದು 100 ಕೋಟಿಯವರೆಗಿನ ಯಾವುದೇ ಮೊತ್ತವನ್ನು ನೀವು ಲೋನ್ ರೂಪದಲ್ಲಿ ಪಡೆಯಲು ಆಯ್ಕೆ ಮಾಡಬಹುದು.
ಸೆಕ್ಯೂರಿಟಿಗಳ ಮೇಲೆ ಲೋನ್ಗೆ ನಾನು ಹೇಗೆ ಅಪ್ಲೈ ಮಾಡಬಹುದು?ನೀವು ನಮ್ಮ ಆನ್ಲೈನ್ ಅಪ್ಲಿಕೇಶನ್ ಸೌಲಭ್ಯದ ಮೂಲಕ ಅಪ್ಲೈ ಮಾಡಬಹುದು ಅಥವಾ 'ನಮ್ಮನ್ನು ಸಂಪರ್ಕಿಸಿ' ವಿಭಾಗದಲ್ಲಿ ತಿಳಿಸಲಾದ ವಿವಿಧ ಚಾನೆಲ್ಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಬಜಾಜ್ ಫಿನ್ಸರ್ವ್ನಿಂದ ಶೇರುಗಳ ವಿರುದ್ಧ ತೆಗೆದುಕೊಳ್ಳಲಾದ ಲೋನ್ಗಳ ಪ್ರಯೋಜನಗಳು ಅಥವಾ ಅನುಕೂಲಗಳು ಯಾವುವು? ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಫೀಚರ್ಗಳು ಮತ್ತು ಪ್ರಯೋಜನಗಳ ವಿಭಾಗವನ್ನು ಪರಿಶೀಲಿಸಿ.
ಶೇರುಗಳ ವಿರುದ್ಧದ ನನ್ನ ಲೋನನ್ನು ಯಾವಾಗ ನಾನು ಪಡೆಯುತ್ತೇನೆ? ಎಲ್ಲಾ ಆನ್ಲೈನ್ ಅರ್ಜಿಗಳಿಗಾಗಿ, ನೀವು ತ್ವರಿತ ಅನುಮೋದನೆಯನ್ನು ಪಡೆಯುತ್ತೀರಿ.
ನಾನು ಲೋನನ್ನು ಮರುಪಾವತಿ ಮಾಡುವುದು ಹೇಗೆ? ಆರ್ಟಿಜಿಎಸ್ / ಎನ್ಇಎಫ್ಟಿ / ಚೆಕ್ ಮೂಲಕ ಲೋನ್ ಮತ್ತು ಅಸಲಿನ ಲೋನ್ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಲೋನ್ನ ಅವಧಿಯಲ್ಲಿ ನೀವು ಯಾವುದೇ ಸಮಯದಲ್ಲೂ ಲೋನನ್ನು ಮರುಪಾವತಿ ಮಾಡಬಹುದು. ನೀವು ನಮ್ಮ ಗ್ರಾಹಕರ ಪೋರ್ಟಲ್ (ಎಕ್ಸ್ಪೀರಿಯ) ಮೂಲಕ ಲೋನನ್ನು ಮರುಪಾವತಿ ಮಾಡಬಹುದು.
ಶೇರುಗಳ ವಿರುದ್ಧದ ಲೋನ್ನ ಆನ್ಲೈನ್ ಪ್ರಕ್ರಿಯೆಗೊಳಿಸುವುದೆಂದರೇನು? ನಮ್ಮ ಆನ್ಲೈನ್ ಅಪ್ಲಿಕೇಷನ್ ಸೌಲಭ್ಯದೊಂದಿಗೆ, ನೀವು ಎಲ್ಲಿಯೇ ಇದ್ದರೂ ಸಹ ಶೇರುಗಳ ವಿರುದ್ಧದ ಲೋನ್ಗಾಗಿ ಅಪ್ಲಿಕೇಶನ್ ಸಲ್ಲಿಸಬಹುದು. ಇದಲ್ಲದೇ ನೀವು ತ್ವರಿತ ಅನುಮೋದನೆಯನ್ನೂ ಪಡೆಯುತ್ತೀರಿ.
ಸೆಕ್ಯೂರಿಟಿಗಳ ಮೇಲಿನ ತಕ್ಷಣದ ಲೋನ್ಗಾಗಿ ಆನ್ಲೈನ್ನಲ್ಲಿ ನಾನು ಹೇಗೆ ಅಪ್ಲೈ ಮಾಡಬಹುದು? ಅಪ್ಲೈ ಮಾಡಲು, ಇಲ್ಲಿ ಕ್ಲಿಕ್ ಮಾಡಿ ಅಥವಾ ವಿವರಗಳಿಗಾಗಿ, 'ಹೇಗೆ ಅಪ್ಲೈ ಮಾಡಬೇಕು ಎನ್ನುವ ವಿಭಾಗವನ್ನು' ಪರಿಶೀಲಿಸಿ
ಯಾವ ಮಾನದಂಡದಲ್ಲಿ ನನಗೆ ಲೋನನ್ನು ಮಂಜೂರು ಮಾಡಲಾಗುತ್ತದೆ? ಬಜಾಜ್ ಫೈನಾನ್ಸ್ ಲಿಮಿಟೆಡ್ನ ಆಂತರಿಕ ಪಾಲಿಸಿಗಳ ಆಧಾರದ ಮೇಲೆ ಎಲ್ಲ ಲೋನ್ಗಳನ್ನು ಮಂಜೂರು ಮಾಡಲಾಗುತ್ತದೆ.
ನಾನು ಆನ್ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸಿದರೆ ನಾನು ಲೋನನ್ನು ಯಾವಾಗ ಪಡೆಯುತ್ತೇನೆ? ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆಯ ನಂತರ, ನಿಮ್ಮ ಲೋನ್ ಮೊತ್ತವನ್ನು 72 ಒಳಗೆ ನೀಡಲಾಗುತ್ತಿದ್ದು ಇದಕ್ಕೆ ನಿಯಮ ಹಾಗೂ ಷರತ್ತುಗಳು ಅನ್ವಯಿಸುತ್ತವೆ
ಆನ್ಲೈನ್ನಲ್ಲಿ ಲೋನಿಗೆ ಅಪ್ಲಿಕೇಶನ್ ಹಾಕುವ ಪ್ರಮುಖ ಪ್ರಯೋಜನಗಳು ಯಾವುವು? ನಮ್ಮ ಆನ್ಲೈನ್ ಅಪ್ಲಿಕೇಶನ್ ಹಾಕುವ ಸೌಲಭ್ಯದೊಂದಿಗೆ, ನೀವು ಎಲ್ಲಿಂದಲಾದರೂ ಅಪ್ಲಿಕೇಶನ್ ಹಾಕುವ ಪ್ರಯೋಜನವನ್ನು ಪಡೆಯುತ್ತೀರಿ. ನೀವು ಕೆಲವು ತ್ವರಿತ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ನಮ್ಮ ಪ್ರತಿನಿಧಿಯಿಂದ ನೀವು ಶೀಘ್ರದಲ್ಲೇ ಮರಳಿ ಕರೆಯನ್ನು ಪಡೆಯುತ್ತೀರಿ.
ನಾನು ಆನ್ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸಿದ ಲೋನ್ನ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು? ನಿಮ್ಮ ಅಪ್ಲಿಕೇಶನ್ನಿನ ಸ್ಥಿತಿಯನ್ನು ಪರಿಶೀಲಿಸಲು, ನೀವು 18001033535ರಲ್ಲಿ ನಮ್ಮ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು.
ನಾನು ಒದಗಿಸಿದ ಮಾಹಿತಿ ಎಷ್ಟು ಸುರಕ್ಷಿತವಾಗಿದೆ? ನಿಮ್ಮೆಲ್ಲಾ ಮಾಹಿತಿಯು ನಮ್ಮೊಂದಿಗೆ ಸುರಕ್ಷಿತವಾಗಿರುತ್ತದೆ. ಆನ್ಲೈನ್ ಅಪ್ಲಿಕೇಶನ್ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಬಳಸುವ ಸಂಪೂರ್ಣವಾಗಿ ಸುರಕ್ಷಿತವಾದ ಸಾಧನವಾಗಿದೆ.
ಆನ್ಲೈನ್ ಅರ್ಜಿಗೆ ಸುರಕ್ಷಿತ ಶುಲ್ಕ ಎಂದರೇನು? ಆನ್ಲೈನ್ನಲ್ಲಿ ನಿಮ್ಮ ಅಪ್ಲಿಕೇಶನ್ ಸಲ್ಲಿಕೆಗೆ ನೀವು ಪಾವತಿಸಬೇಕಾದ ಶುಲ್ಕವೇ ಸುರಕ್ಷಿತ ಶುಲ್ಕವಾಗಿದೆ ಇದು ನಿಮ್ಮ ಲೋನ್ ಅನ್ನು ಆನ್ಲೈನ್ನಲ್ಲಿ ಪ್ರಕ್ರಿಯೆಗೊಳಿಸಲು ಅಗತ್ಯವಾಗಿದೆ.
ನಾನು ಆನ್ಲೈನ್ನಲ್ಲಿ ಸುರಕ್ಷಿತ ಶುಲ್ಕವನ್ನು ಪಾವತಿಸದಿದ್ದರೆ ಏನಾಗುತ್ತದೆ? ಭಧ್ರತಾ ಶುಲ್ಕವನ್ನು ಪಾವತಿಸದಿರಲು ನೀವು ಆರಿಸಿದರೆ, ನೀವು ತ್ವರಿತ ಆನ್ಲೈನ್ ಅಪ್ರೂವಲ್ನ ಲಾಭವನ್ನು ಕಳೆದುಕೊಳ್ಳುತ್ತೀರಿ.
ಷೇರುಗಳ ಮೇಲೆ ಲೋನ್ಗಾಗಿ ನಾನು ಈಗಾಗಲೇ ಆನ್ಲೈನ್ ಅಪ್ಲಿಕೇಶನ್ ಮೂಲಕ ಸುರಕ್ಷತಾ ಶುಲ್ಕವನ್ನು ಪಾವತಿಸಿದ್ದೇನೆ, ಆದರೆ ಈಗಲೇ ಷೇರುಗಳ ಮೇಲಿನ ಲೋನನ್ನು ಪಡೆಯಲು ನಾನು ಬಯಸುವುದಿಲ್ಲ ಬಜಾಜ್ ಫಿನ್ಸರ್ವ್ನಿಂದ ನಾನು ಷೇರುಗಳಿಗೆ ಮೇಲೆ ಲೋನನ್ನು ಪಡೆಯದಿದ್ದರೆ ಸುರಕ್ಷಿತ ಶುಲ್ಕವನ್ನು ನನಗೆ ರಿಫಂಡ್ ಮಾಡಲಾಗುತ್ತದೆಯೇ? ಲೋನನ್ನು ಮಂಜೂರು ಮಾಡಿದರೆ, ಆದರೆ ಮಂಜೂರು ಮಾಡಿದ 30 ದಿನಗಳೊಳಗೆ ನೀವು ವಿತರಣೆಯನ್ನು ಪಡೆದಿಲ್ಲವಾದಲ್ಲಿ, ನಿಮಗೆ ಈಗಾಗಲೇ ನೀಡಿದ ಪೂರ್ಣ ಶುಲ್ಕವನ್ನು ನಾವು ಮರುಪಾವತಿಸುತ್ತೇವೆ ನಿಮ್ಮ ಲೋನನ್ನು ತಿರಸ್ಕರಿಸಿದರೆ, ನೀವು ಪೂರ್ಣವಾಗಿ ಪಾವತಿಸಿದ ಸುರಕ್ಷಿತ ಶುಲ್ಕವನ್ನು ನಾವು ಮರುಪಾವತಿಸುತ್ತೇವೆ.
ಸುರಕ್ಷಿತ ಶುಲ್ಕವನ್ನು ನಾನು ಹೇಗೆ ಪಾವತಿಸಬಹುದು? ನಿಮ್ಮ ಸುರಕ್ಷಿತ ಶುಲ್ಕವನ್ನು ನೀವು ಆನ್ಲೈನ್ನಲ್ಲಿ ಪಾವತಿಸಲು ಹಲವಾರು ಮಾರ್ಗಗಳಿವೆ
ಡೆಬಿಟ್ ಕಾರ್ಡ್
ಇಂಟರ್ನೆಟ್-ಸಕ್ರಿಯಗೊಳಿಸಿದ ಆನ್ಲೈನ್ ಬ್ಯಾಂಕ್ ಅಕೌಂಟ್
ಈ ಸೈಟ್ನಲ್ಲಿ ನನ್ನ ಡೆಬಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿ ಬಳಸಬಹುದೇ? ನಮ್ಮ ವೆಬ್ಸೈಟ್ನ ಎಲ್ಲಾ ವ್ಯವಹಾರಗಳು ಸುರಕ್ಷಿತವಾಗಿರುತ್ತವೆ. ನಾವು ವರ್ಗದಲ್ಲೇ ಅತ್ಯುತ್ತಮ-ದರ್ಜೆಯ ಭದ್ರತೆಯನ್ನು ಬಳಸುತ್ತೇವೆ ಮತ್ತು ವಹಿವಾಟುಗಳು ಸುರಕ್ಷಿತವಾಗಿರುತ್ತವೆ. ನಾವು ಅನಧಿಕೃತ ವ್ಯಕ್ತಿಗಳು ನೋಡದಂತೆ ಮಾಹಿತಿಯನ್ನು ರಕ್ಷಿಸುವ ಎಸ್ಎಸ್ಎಲ್ ಡೇಟಾ ಸಂಕೇತೀಕರಣವನ್ನು ಬಳಸುತ್ತೇವೆ.
ನಾನು ವ್ಯವಹಾರವನ್ನು ರದ್ದುಗೊಳಿಸುವುದು ಅಥವಾ ಮರುಪಾವತಿ ಪಡೆಯುವುದು ಹೇಗೆ? ಯಾವುದೇ ವ್ಯತ್ಯಾಸಗಳಿದ್ದಲ್ಲಿ ಹಾಗೂ ಕಾರಣಗಳು ಮಾನ್ಯವಾಗಿದ್ದಲ್ಲಿ ನಾವು ಹಣವನ್ನು ಮರುಪಾವತಿ ಮಾಡುತ್ತೇವೆ. ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ 1800 1033535. ನಲ್ಲಿ ನಮಗೆ ಕರೆ ಮಾಡಿ 'ನಿಯಮ ಮತ್ತು ಷರತ್ತುಗಳನ್ನು' ಓದಿ.
ಶೇರುಗಳಿಗೆ ವಿರುದ್ಧವಾಗಿ ಲೋನ್ನ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತವೆಷ್ಟು? ಕನಿಷ್ಠ ಲೋನ್ ಮೊತ್ತ ರೂ. 15 ಲಕ್ಷಗಳು ಮತ್ತು ಗರಿಷ್ಠ ಲೋನ್ ಮೊತ್ತ ರೂ. 10 ಕೋಟಿಗಳಾಗಿವೆ.
ಗ್ರಾಹಕರು ಬಜಾಜ್ ಜೊತೆ ಡಿಮ್ಯಾಟ್ ಖಾತೆಯನ್ನು ಹೊಂದಿರದಿದ್ದರೆ, ಅವರು ಆಗಲೂ ಬಜಾಜ್ ಫಿನ್ಸರ್ವ್ನಿಂದ ಶೇರುಗಳಿಗೆ ವಿರುದ್ಧವಾಗಿ ಲೋನ್ ಪಡೆಯಬಹುದೇ? ಹೌದು. ಎನ್ಎಸ್ಡಿಎಲ್ ಅಥವಾ ಸಿಡಿಎಸ್ಎಲ್ನಲ್ಲಿ ಯಾವುದೇ ಡಿಪಾಸಿಟರಿ ಭಾಗೀದಾರರೊಂದಿಗೆ ನೀವು ಹೊಂದಿರುವ ಶೇರುಗಳನ್ನು ನೀವು ಅಡವಿಡಬಹುದು
ಮೌಲ್ಯ ಮತ್ತು ಲಾಭಗಳಿಗೆ ನೀಡುವ ಲೋನ್ ಯಾವುದು? ನೀವು ಅಡವಿಟ್ಟ ಸೆಕ್ಯುರಿಟೀಸ್ ಮೌಲ್ಯದ 50% ರಷ್ಟು ಮೌಲ್ಯದ ಲೋನ್ಗಳನ್ನು ಪಡೆಯಬಹುದು. ಟಿ & ಸಿ ಅನ್ವಯಿಸುತ್ತದೆ.
ಗ್ರಾಹಕರು ಎಷ್ಟು ಬಡ್ಡಿಯನ್ನು ಪಾವತಿಸಬೇಕು? ಬಡ್ಡಿಯನ್ನು ದೈನಂದಿನ ಬಾಕಿ ಮೊತ್ತದ ಮೇಲೆ ಪ್ರತಿದಿನವೂ ಲೆಕ್ಕಹಾಕಲಾಗುತ್ತದೆ ಮತ್ತು ಅದನ್ನು ಪ್ರತಿ ತಿಂಗಳೂ ಪಾವತಿಸಬೇಕು. ಗ್ರಾಹಕರ ಪೋರ್ಟ್ಫೋಲಿಯೋವನ್ನೂ ಆಧರಿಸಿರುತ್ತದೆ.
ಒಬ್ಬ ಗ್ರಾಹಕರು ತನ್ನ ಪೋರ್ಟ್ಫೋಲಿಯೋದ ಎಲ್ಲ ಸೆಕ್ಯೂರಿಟಿಗಳನ್ನು ಅಡವಿಡಬಹುದೇ? ಬಜಾಜ್ ಫಿನ್ಸರ್ವ್ ತನ್ನದೇ ಆದ ಅನುಮೋದಿತ ಸ್ಕ್ರಿಪ್ ಪಟ್ಟಿಯನ್ನು ಹೊಂದಿದೆ ಮತ್ತು ಅದು ಕೇವಲ ಆ ಸ್ಕ್ರಿಪ್ಗಳ ವಿರುದ್ಧ ಮಾತ್ರ ಲೋನ್ ನೀಡುತ್ತದೆ.
ಗ್ರಾಹಕರು ತನ್ನ ಕಂಪನಿಯ ಹೆಸರಿನಲ್ಲಿ ಸೆಕ್ಯೂರಿಟಿಗಳನ್ನು ಹೊಂದಿದ್ದರೆ. ಅವರು ಅದರ ಮೇಲೆ ಲೋನ್ ಪಡೆಯಬಹುದೇ? ಹೌದು, ಒಬ್ಬ ಗ್ರಾಹಕರು ಸೂಕ್ತ ಡಾಕ್ಯುಮೆಂಟ್ಗಳ ಅವಶ್ಯಕತೆಯನ್ನು ಪೂರೈಸಿದ ನಂತರ ತನ್ನ ಕಂಪನಿಯ ಷೇರುಗಳನ್ನು ಅಡವಿಡಬಹುದು.
ಗ್ರಾಹಕರು ತನ್ನ ಸಂಗಾತಿ, ಮಕ್ಕಳು ಅಥವಾ ಹೆತ್ತವರ ಹೆಸರಿನಲ್ಲಿರುವ ಸೆಕ್ಯೂರಿಟಿಗಳನ್ನು ಅಡವಿಡಬಹುದೇ?ಹೌದು. ಅವರು ಈ ಸೆಕ್ಯೂರಿಟಿಗಳ ಮೇಲೆ ಲೋನ್ ಪಡೆಯಬಹುದು. ಅವರು ಅವರೆಲ್ಲರನ್ನೂ ಸಹ-ಸಾಲಗಾರರು/ ಭದ್ರತೆ ಒದಗಿಸುವವರಾಗಿ ತೆಗೆದುಕೊಳ್ಳಬೇಕು.
ಅಡವಿಡುವ ಶುಲ್ಕಗಳು ಯಾವುವು? ಅಡವಿಡುವ ಶುಲ್ಕಗಳು ಡಿಪಿಯಿಂದ ಡಿಪಿಗೆ ಬದಲಾಗುತ್ತವೆ. ಆದಾಗ್ಯೂ, ಸಾಮಾನ್ಯ ಶುಲ್ಕವು ಅಡವಿಡುವ ಮೊತ್ತದ 0.04% ಆಗಿದೆ.
ಗ್ರಾಹಕರು ತಮ್ಮ ಲೋನ್ ಅರ್ಹತಾ ಮೊತ್ತವನ್ನು ಹೇಗೆ ತಿಳಿಯಬಹುದು?ಸೆಕ್ಯೂರಿಟಿಗಳ ಮೇಲಿನ ಲೋನಿಗೆ ಲೋನ್ ಅರ್ಹತೆ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ, ಬಜಾಜ್ ಫಿನ್ಸರ್ವ್ ಗ್ರಾಹಕರ ಪ್ರೊಫೈಲ್, ಅಡವಿಡಬಹುದಾದ ಸೆಕ್ಯೂರಿಟಿಗಳ ಮೌಲ್ಯಮಾಪನ ಮತ್ತು ಯಾವುದಾದರೂ ಆಸ್ತಿತ್ವದಲ್ಲಿರುವ ಬದ್ಧತೆಗಳನ್ನು ಪರಿಗಣಿಸುತ್ತದೆ. ವೈಯಕ್ತಿಕ ಭೇಟಿಯ ಸಮಯದಲ್ಲಿ ASM ನಿಂದ ಅರ್ಹರಾದ ಮೊತ್ತವನ್ನು ತಿಳಿಯಬಹುದು.
ಒಬ್ಬ ಗ್ರಾಹಕರು ಸೆಕ್ಯೂರಿಟೀಸ್ ಅಕೌಂಟಿನ ಸ್ಟೇಟ್ಮೆಂಟ್ಗೆ ಮೇಲೆ ಲೋನನ್ನು ಹೇಗೆ ಪಡೆಯಬಹುದು? ಗ್ರಾಹಕರು ಆನ್ಲೈನ್ನಲ್ಲಿ ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಆದ - ಎಕ್ಸ್ಪೀರಿಯ ಮೂಲಕ SOA ಅನ್ನು ಪಡೆದುಕೊಳ್ಳಬಹುದು ಅಥವಾ ಅವರ ಸೆಕ್ಯೂರಿಟಿಗಳ ಮೇಲೆ ಲೋನಿನ ರಿಲೇಶನ್ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸಬಹುದು.
ಒಬ್ಬ ಗ್ರಾಹಕರು ಲೋನ್ ಮೊತ್ತವನ್ನು ಹೇಗೆ ಮರುಪಾವತಿ ಮಾಡಬಹುದು? ಒಬ್ಬ ಗ್ರಾಹಕರು ಲೋನ್ ಮೊತ್ತವನ್ನು ಭಾಗಶಃ ಅಥವಾ ಪೂರ್ಣವಾಗಿ ಬಜಾಜ್ ಫಿನ್ಸರ್ವ್ ಹೆಸರಿನಲ್ಲಿ ಚೆಕ್ ಬರೆಯುವ ಮೂಲಕ ಅಥವಾ ಲೋನ್ ಅವಧಿಯ ಯಾವುದೇ ಸಮಯದಲ್ಲಿ RTGS/NEFT ಮೂಲಕವೂ ನೀಡಬಹುದು. ಗ್ರಾಹಕರು ಗ್ರಾಹಕ ಪೋರ್ಟಲ್ ಆದ ಎಕ್ಸ್ಪೀರಿಯ ಮೂಲಕವೂ ಲೋನ್ ಮರುಪಾವತಿ ಮಾಡಬಹುದು.
ಗ್ರಾಹಕರ ಅಡವಿಟ್ಟ ಷೇರುಗಳು/ ಸೆಕ್ಯೂರಿಟಿಗಳನ್ನು ಭಾಗಶಃ ಬಿಡುಗಡೆ ಮಾಡಬಹುದೇ?ಹೌದು. ಅಗತ್ಯವಿರುವಂತೆ ಅಂತರವನ್ನು ನಿರ್ವಹಿಸುವ ಹಾಗೆ ಲೋನನ್ನು ಮರುಪಾವತಿಸಿದ ನಂತರ ಗ್ರಾಹಕರು ಅದನ್ನು ಬಿಡುಗಡೆ ಮಾಡಬಹುದು.
ಮರುಪಾವತಿಯ ಶುಲ್ಕಗಳು ಯಾವುವು?ಬಜಾಜ್ ಫಿನ್ಸರ್ವ್ ಯಾವುದೇ ಮರುಪಾವತಿಯ ಶುಲ್ಕಗಳನ್ನು ವಿಧಿಸುವುದಿಲ್ಲ.
ಗ್ರಾಹಕರು ತಮ್ಮ ಅಡವಿಟ್ಟ ಸೆಕ್ಯೂರಿಟಿಗಳನ್ನು ಹೇಗೆ ಬಿಡಿಸಿಕೊಳ್ಳಬಹುದು? ಬಜಾಜ್ ಫಿನ್ಸರ್ವ್ಗೆ ಲೋನ್ ಮೊತ್ತ ಮತ್ತು ಬಡ್ಡಿಯನ್ನು ಮರುಪಾವತಿಸಿದ ನಂತರ ಗ್ರಾಹಕರು ತಮ್ಮ ಡಿಪಿ ಮೂಲಕ ಬಿಡುಗಡೆಯ ವಿನಂತಿಯನ್ನು ಮಾಡಬಹುದು.
ಇಎಸ್ಓಪಿ ಹಣಕಾಸು ಎಂದರೇನು?ಸಾಲದಾತರು ಒಬ್ಬ ಉದ್ಯೋಗಿಗೆ ಉದ್ಯೋಗಿಗಳ ಸ್ಟಾಕ್ ಆಪ್ಷನ್ ಪ್ಲಾನ್ ಅಡಿಯಲ್ಲಿರುವ ಅವರ ಸ್ವಾಮ್ಯದಲ್ಲಿರುವ ಶೇರುಗಳನ್ನು ಬಳಸಲು ಹಣವನ್ನು ಪಾವತಿಸಿದಾಗ, ಮಂಜೂರು ಮಾಡುವ ಸಮಯದಲ್ಲಿ ಆ ಪಡೆಯಬೇಕಾದ ಶೇರುಗಳನ್ನು ಅಡವಿಡುವಂತೆ ಅವರನ್ನು ಕೇಳುತ್ತಾರೆ.
ಇಎಸ್ಓಪಿಗಾಗಿ ಹಣಕಾಸು ಪಡೆದುಕೊಳ್ಳಲು ಯಾರು ಅರ್ಹರಾಗಿರುತ್ತಾರೆ?ಬಜಾಜ್ ಫೈನಾನ್ಸ್ ಲಿಮಿಟೆಡ್ನಿಂದ ಅನುಮೋದನೆ ಪಡೆದಿರುವ ಯಾವುದೇ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಬಹುದು.
ಇಎಸ್ಓಪಿ ಹಣಕಾಸಿಗೆ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತವೆಷ್ಟು?ಇಎಸ್ಓಪಿ ಹಣಕಾಸಿಗೆ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತ ಅನುಕ್ರಮವಾಗಿ ರೂ. 10 ಲಕ್ಷಗಳು ಮತ್ತು ರೂ. 10 ಕೋಟಿಗಳಾಗಿವೆ.
ಲೋನ್ ಅರ್ಹತೆಯ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಲೋನ್ ಅರ್ಹತೆಯ ಪ್ರಮಾಣವನ್ನು ಇವುಗಳನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ:
1.ಸ್ವಾಮ್ಯದ ಬೆಲೆ
2.ಮಾರುಕಟ್ಟೆ ದರ
3.ಷೇರುಗಳ ಲಾಭಾಂಶ
ನೀವು ಎಫ್ಬಿಟಿಗೂ (ಫ್ರಿಂಜ್ ಬೆನಿಫಿಟ್ ಟ್ಯಾಕ್ಸ್) ಹಣ ನೀಡುತ್ತೀರಾ? ಹೌದು. ಅಗತ್ಯವಿರುವ ಲೋನ್ ಮೊತ್ತ + ಎಫ್ಬಿಟಿ ಮೊತ್ತವು ಅರ್ಹತೆ ಪಡೆದ ಲೋನ್ ಪ್ರಮಾಣದಲ್ಲಿದ್ದರೆ ನಾವು ಅದಕ್ಕೆ ಹಣ ನೀಡುತ್ತೇವೆ.
ESOP ಹಣಕಾಸಿಗೆ ನೀವು ಪರಿಗಣಿಸುವ ಲಾಭಾಂಶ ಯಾವುದು? ಲಾಭಾಂಶವು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ. ಆದಾಗ್ಯೂ ಇದು ರಿಂದ ವರೆಗೆ ಪ್ರಾರಂಭವಾಗುತ್ತದೆ.
ಇಎಸ್ಓಪಿ ಹಣಕಾಸಿಗೆ ಅವಧಿಯೆಷ್ಟು?ಇಎಸ್ಓಪಿ ಹಣಕಾಸಿಗೆ ಅವಧಿಯು 30 ದಿನಗಳಿಂದ 180 ದಿನಗಳವರೆಗಿರುತ್ತದೆ.
ಇಎಸ್ಓಪಿ ಹಣಕಾಸು ಪಡೆದುಕೊಳ್ಳಲು ಶುಲ್ಕಗಳು ಯಾವುವು? ಶುಲ್ಕಗಳನ್ನು ಕೆಳಗೆ ನೀಡಲಾಗಿದೆ:
1.ಬಡ್ಡಿದರ
2.ಪ್ರಕ್ರಿಯಾ ಶುಲ್ಕಗಳು
3.ಅಡವಿಟ್ಟ/ ಅಡವಿಡದ ಶುಲ್ಕಗಳು
4.ಡಿಮ್ಯಾಟ್ ಅಕೌಂಟ್ ತೆರೆಯುವ ಶುಲ್ಕಗಳು
5.ಡಿಮ್ಯಾಟ್ ಅಕೌಂಟಿಗೆ AMC ಶುಲ್ಕಗಳು
6.ಡಾಕ್ಯುಮೆಂಟೇಶನ್ ಶುಲ್ಕಗಳು
ESOP ಹಣಕಾಸು ಪಡೆಯುವ ಪ್ರಕ್ರಿಯೆಗಳೇನು? ಉದ್ಯೋಗಿಯು ಹೊಸ ಪಿಒಎ ಆಧಾರಿತ ಡಿಮ್ಯಾಟ್ ಅಕೌಂಟಿನ ಫಾರಂನೊಂದಿಗೆ ಲೋನ್ ಅಪ್ಲಿಕೇಶನನ್ನು ತುಂಬಿ ಅದನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಸಲ್ಲಿಸಬೇಕು
1.ಉದ್ಯೋಗಿಯು ಉದ್ಯೋಗದಾತರು ನೀಡಿದ ತನ್ನ ESOP ಅನುದಾನ ಪತ್ರವನ್ನು ಸಲ್ಲಿಸಬೇಕು
2. ಬಜಾಜ್ ಫೈನಾನ್ಸ್ ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿ/ ಪರೀಕ್ಷಿಸಬೇಕು ಮತ್ತು ಲೋನ್ ಅಕೌಂಟನ್ನು ತೆರೆಯಬೇಕು ಮತ್ತು ESOP ಹಣಕಾಸಿಗಾಗಿ POA ಡಿಮ್ಯಾಟ್ ಅಕೌಂಟನ್ನು ತೆರೆಯಲು ಏರ್ಪಾಡು ಮಾಡಬೇಕು
3.ಉದ್ಯೋಗಿಯು ತಾನು ಸೂಕ್ತವಾಗಿ ಭರ್ತಿ ಮಾಡಿದ ಅಡವಿಡುವಿಕೆಯ ಫಾರಂ ಅನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಸಲ್ಲಿಸುತ್ತಾರೆ
4. ಬಜಾಜ್ ಫೈನಾನ್ಸ್ ಲಿಮಿಟೆಡ್ ಲೋನ್ ಅರ್ಹತೆಯ ಮೊತ್ತವನ್ನು ಲೆಕ್ಕಾಚಾರ ಹಾಕುತ್ತದೆ ಮತ್ತು ಅದನ್ನು ಉದ್ಯೋಗಿಗೆ ತಿಳಿಸುತ್ತದೆ
5.ಉದ್ಯೋಗಿಯು ESOP ಫೈನಾನ್ಸಿಂಗ್ಗಾಗಿ ರಚಿಸಲಾದ POA ಡಿಮ್ಯಾಟ್ ಅಕೌಂಟನ್ನು ಉಲ್ಲೇಖಿಸುತ್ತಾರೆ ಇದು ಮತ್ತು ESOP ಯನ್ನು ಪ್ರಾರಂಭಿಸಲು ಅಪ್ಲಿಕೇಶನ್ ಹಾಕುತ್ತಾರೆ
6.ಅರ್ಹರಾದ ಮೊತ್ತ ಮತ್ತು ESOP ಅವಶ್ಯಕತೆಗಳ ಆಧಾರದ ಮೇಲೆ ಬಜಾಜ್ ಫೈನಾನ್ಸ್ ಸಂಬಂಧಪಟ್ಟ ಉದ್ಯೋಗದಾತರ ಹೆಸರಿನಲ್ಲಿ RTGS/ ಚೆಕ್ ಅನ್ನು ನೀಡುತ್ತದೆ
7.ಉದ್ಯೋಗಿಯು ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಷೇರುಗಳ ವಿತರಣೆಯ ದಿನಾಂಕದ ಬಗ್ಗೆ ತಿಳಿಸಬೇಕು
8.ಉದ್ಯೋಗದಾತರು POA ಡಿಮ್ಯಾಟ್ ಅಕೌಂಟ್ಗಳಲ್ಲಿ ಷೇರುಗಳನ್ನು ವಿತರಿಸಬೇಕು ಹಾಗೂ ಇಲ್ಲಿ ಉದ್ಯೋಗಿಯ ಅಕೌಂಟ್ ಬಜಾಜ್ ಫೈನಾನ್ಸ್ ಲಿಮಿಟೆಡ್ ಪರವಾಗಿರಬೇಕು
8.ಷೇರುಗಳು POA ಡಿಮ್ಯಾಟ್ ಅಕೌಂಟ್ನಲ್ಲಿ ಮಂಜೂರಾದ ನಂತರ ಬಜಾಜ್ ಫೈನಾನ್ಸ್ ಆ ಷೇರುಗಳ ಮೇಲೆ ಅಡವಿಡುವಿಕೆಯನ್ನು ರಚಿಸುತ್ತದೆ
ESOP ಗಾಗಿ ನನ್ನ ಲೋನ್ನಲ್ಲಿ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ? ನೀವು ಅಪ್ಲೈ ಮಾಡುವ ಸಮಯದಲ್ಲಿ ESOP ಫೈನಾನ್ಸ್ ಗೆ ಆಯ್ಕೆ ಮಾಡಿಕೊಂಡ ಅವಧಿಯ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಆದರೆ, ಲೋನನ್ನು 30 ದಿನಗಳಲ್ಲಿ ಮರುಪಾವತಿಸಿದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಕನಿಷ್ಠ 30 ದಿನಗಳ ಬಡ್ಡಿಯನ್ನು ವಿಧಿಸುತ್ತದೆ.
ಬಡ್ಡಿ ಪಾವತಿಯ ಪ್ರಕ್ರಿಯೆ ಏನು? ಬಜಾಜ್ ಫೈನಾನ್ಸ್ ಲಿಮಿಟೆಡ್ ತಿಂಗಳ ಆಧಾರದ ಮೇಲೆ ಬಡ್ಡಿ ಸಂಗ್ರಹಿಸಲು ಪಿಡಿಸಿ ಪರಿಶೀಲನೆ ನಡೆಸುತ್ತದೆ.
ನನ್ನ ಲೋನ್ ಮರುಪಾವತಿ ಮಾಡುವುದು ಹೇಗೆ? ಕೆಳಗಿನ ವಿಧಾನಗಳಲ್ಲಿ ನಿಮ್ಮ ಲೋನನ್ನು ನೀವು ಮರುಪಾವತಿ ಮಾಡಬಹುದು:
ಬಜಾಜ್ ಫೈನಾನ್ಸ್ ಲಿಮಿಟೆಡ್ ಮೂಲಕ ನೀಡಲಾದ ಸೆಕ್ಯೂರಿಟಿಗಳನ್ನು ಮಾರುವುದು - ಈ ಸಂದರ್ಭದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಸೆಕ್ಯೂರಿಟಿಗಳ ಮಾರಾಟವನ್ನು ಪ್ರಾರಂಭಿಸುತ್ತದೆ ಮತ್ತು ರಿಸೀವೇಬಲ್ಗಳನ್ನು ಲೋನ್ + ಬಡ್ಡಿಗಳೆರಡೂ ಒಳಗೊಳ್ಳುವ ಹಾಗೆ ಉಳಿಸಿಕೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ಉದ್ಯೋಗಿಯ ಫಲಾನುಭವಿಯ ಅಕೌಂಟಿಗೆ ಹಾಕಲಾಗುತ್ತದೆ ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಬಡ್ಡಿಯ ಜೊತೆ ಲೋನ್ ಮೊತ್ತವನ್ನು ಪಾವತಿಸುವ ಮೂಲಕ ಈ ಸಂದರ್ಭದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಅಕೌಂಟನ್ನು ಸಮನ್ವಯಗೊಳಿಸುತ್ತದೆ ಮತ್ತು ಅಡವಿಡುವಿಕೆಯನ್ನು ಬಿಡುಗಡೆ ಮಾಡುತ್ತದೆ ಮತ್ತು ಸೆಕ್ಯೂರಿಟಿಗಳನ್ನು ಉದ್ಯೋಗಿಯ ಫಲಾನುಭವಿ ಅಕೌಂಟಿಗೆ ವರ್ಗಾಯಿಸುತ್ತದೆ
ನಾನು ESOP ಗಾಗಿ ಅನೇಕ ಬಾರಿ ಅಪ್ಲೈ ಮಾಡಬಹುದೇ?ಹೌದು ಬಜಾಜ್ ಫೈನಾನ್ಸ್ ಲಿಮಿಟೆಡ್ನಲ್ಲಿ ನಿಮ್ಮ ಲೋನ್ ಅಕೌಂಟ್ ಸಕ್ರಿಯವಾಗಿರುವವರೆಗೆ ನೀವು ESOP ಹಣಕಾಸಿಗೆ ಅನೇಕ ಬಾರಿ ಅಪ್ಲೈ ಮಾಡಬಹುದು"
ನಾನು ಯಾವುದೇ ಏಜೆಂಟ್ ಮೂಲಕ ಈ ಲೋನನ್ನು ಪಡೆಯಬಹುದೇ? ನಾವು ಸೆಕ್ಯೂರಿಟಿಗಳ ಮೇಲಿನ ನಮ್ಮ ಆನ್ಲೈನ್ ಲೋನನ್ನು ಈ ಕೆಳಗಿನ ಪಾಲುದಾರರ ಮೂಲಕ ಕೂಡ ವಿತರಿಸುತ್ತೇವೆ:
1. NJ ಇಂಡಿಯಾ ಇನ್ವೆಸ್ಟ್ ಪ್ರೈವೇಟ್ ಲಿಮಿಟೆಡ್
2. ಪ್ರುಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸಸ್ ಲಿಮಿಟೆಡ್
3. ಅರುವೇಕ್ ಅಡ್ವೈಸರಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಕುವೇರಾ)