ಷೇರುಗಳ ಮೇಲಿನ ಲೋನ್ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳು

 • Nationality

  ರಾಷ್ಟ್ರೀಯತೆ

  ಭಾರತದ ನಿವಾಸಿಗಳು ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಷೇರುಗಳ ಮೇಲಿನ ಲೋನ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 • Age criteria

  ವಯಸ್ಸಿನ ಮಾನದಂಡ

  ಷೇರುಗಳ ಮೇಲಿನ ಲೋನ್‌ಗೆ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

 • Documents required

  ಅಗತ್ಯವಿರುವ ಡಾಕ್ಯುಮೆಂಟ್‌ಗಳು

  ಪ್ರತಿಯೊಬ್ಬ ಗ್ರಾಹಕನೂ ತನ್ನ ಗುರುತಿನ ಪುರಾವೆ, ವಿಳಾಸದ ಪುರಾವೆ, ಸೆಕ್ಯೂರಿಟಿಗಳ ಡಾಕ್ಯುಮೆಂಟ್ ಪುರಾವೆ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಸಲ್ಲಿಸಬೇಕಾಗುತ್ತದೆ.
 • Minimum security value

  ಕನಿಷ್ಠ ಭದ್ರತಾ ಮೌಲ್ಯ

  ಗ್ರಾಹಕನು ವೇತನ ಪಡೆಯುತ್ತಿರಬೇಕು, ನಿಯಮಿತ ಆದಾಯವಿರುವ ಸ್ವಉದ್ಯೋಗಿಯಾಗಿರಬೇಕು ಮತ್ತು ಕನಿಷ್ಟ ರೂ.10 ಲಕ್ಷದಷ್ಟು ಸೆಕ್ಯೂರಿಟಿ ವ್ಯಾಲ್ಯೂ ಹೊಂದಿರಬೇಕು.

ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಷೇರುಗಳ ಮೇಲಿನ ಲೋನ್‌ಗೆ ಅರ್ಜಿ ಸಲ್ಲಿಸಲು, ನೀವು ಕನಿಷ್ಠ 21 ವರ್ಷ ವಯಸ್ಸಿನವರಾಗಿದ್ದು ಭಾರತದ ನಿವಾಸಿಯಾಗಿರಬೇಕು. ಲೋನ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಹರಾಗಲು ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು ಹಾಗೂ ಕನಿಷ್ಠ ರೂ. 10 ಲಕ್ಷದಷ್ಟು ಸೆಕ್ಯೂರಿಟಿ ವ್ಯಾಲ್ಯೂ ಹೊಂದಿರಬೇಕು.

ನಿಮ್ಮ ಪ್ರಮುಖ ವಿವರಗಳನ್ನು ಭರ್ತಿ ಮಾಡುವ ಮೂಲಕ ಹಾಗೂ ಅಗತ್ಯ ಹಣಕಾಸು ದಾಖಲೆಗಳನ್ನು ಸಲ್ಲಿಸುವ ಮೂಲಕ ತಕ್ಷಣವೇ ಆನ್‌ಲೈನ್‌ನಲ್ಲಿ ಲೋನ್‌ಗೆ ಅರ್ಜಿ ಸಲ್ಲಿಸಬಹುದು. 9.50% ರಿಂದ 12% ವರೆಗಿನ ವಾರ್ಷಿಕ ಬಡ್ಡಿದರದಲ್ಲಿ ನಿಮ್ಮ ಷೇರುಗಳ ಮೇಲೆ ರೂ. 10 ಕೋಟಿಯವರೆಗೆ ಹಣ ಪಡೆಯಬಹುದು. ನಿಮ್ಮ ಬಡ್ಡಿದರವನ್ನು ನಿಮ್ಮ ಸೆಕ್ಯೂರಿಟಿ ವ್ಯಾಲ್ಯೂ ಮತ್ತು ನೀವು ಆರಿಸಿಕೊಂಡ ಲೋನ್ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಬಜಾಜ್ ಫೈನಾನ್ಸ್‌ನಲ್ಲಿ ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡಲು, ಈ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:

 • ಪ್ಯಾನ್ ಕಾರ್ಡಿನ ಪ್ರತಿ, ಡ್ರೈವಿಂಗ್ ಲೈಸೆನ್ಸ್, ಐಡೆಂಟಿಟಿ ಪ್ರೂಫ್ ಆಗಿ ಆಧಾರ್ ಕಾರ್ಡ್
 • ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್ ಪ್ರತಿ
 • ಸೆಕ್ಯೂರಿಟಿಗಳ ದಾಖಲೆ ಪುರಾವೆ
 • ಪಾಸ್ಪೋರ್ಟ್ ಸೈಜಿನ ಫೋಟೋ
ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡಗಳು ಯಾವುವು?

ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಷೇರುಗಳ ಮೇಲಿನ ಲೋನ್‌ಗೆ ಅರ್ಜಿ ಸಲ್ಲಿಸಲು, ವ್ಯಕ್ತಿಯು ಭಾರತೀಯ ನಾಗರಿಕನಾಗಿರಬೇಕು ಮತ್ತು ಕನಿಷ್ಠ 21 ವರ್ಷಗಳ ವಯಸ್ಸಿನವರಾಗಿರಬೇಕು. ಅವರು ನಿಯಮಿತ ಆದಾಯ ಹೊಂದಿರುವ ಸ್ವಉದ್ಯೋಗಿ ಅಥವಾ ವೇತನ ಪಡೆಯುವ ನೌಕರನಾಗಿದ್ದು, ಕನಿಷ್ಠ ರೂ.10 ಲಕ್ಷ ಸೆಕ್ಯೂರಿಟಿ ವ್ಯಾಲ್ಯೂ ಹೊಂದಿರಬೇಕು.

ಷೇರುಗಳ ಮೇಲಿನ ಲೋನಿಗೆ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತಗಳೇನು?

ನಿಮ್ಮ ಸೆಕ್ಯೂರಿಟಿ ವ್ಯಾಲ್ಯೂ ಆಧಾರದ ಮೇಲೆ, ಕನಿಷ್ಠ ರೂ. 15 ಲಕ್ಷ ಮತ್ತು ಗರಿಷ್ಠ ರೂ. 10 ಕೋಟಿಯಷ್ಟು ಲೋನ್ ಪಡೆಯಬಹುದು.

ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡುವುದು ತುಂಬಾ ಸುಲಭ. ನೀವು ಸುಲಭವಾಗಿ ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮಿಗೆ ಭೇಟಿ ನೀಡಬಹುದು ಮತ್ತು ಶೀಘ್ರದಲ್ಲೇ ಅಪ್ಲೈ ಮಾಡಬಹುದು. ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ತಕ್ಷಣವೇ ಲೋನಿಗೆ ಅಪ್ಲೈ ಮಾಡಬಹುದು. ನೀವು 9773633633 ಗೆ 'sol' ಎಂದು ಟೈಪ್ ಮಾಡಿ ಎಸ್ಎಂಇಸ್ ಅನ್ನು ಕೂಡ ಕಳುಹಿಸಬಹುದು ಅಥವಾ 9211175555 ಗೆ ಮಿಸ್ ಕಾಲ್ ಕೊಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ