ಫೀಚರ್‌ಗಳು ಮತ್ತು ಪ್ರಯೋಜನಗಳು

ವಿಮಾನದ ಟಿಕೆಟ್‌ಗಳು, ಟ್ಯೂಷನ್ ಶುಲ್ಕಗಳು ಅಥವಾ ಜೀವನ ವೆಚ್ಚಗಳಾಗಿರಲಿ, ಶಿಕ್ಷಣಕ್ಕಾಗಿ ಬಜಾಜ್ ಫಿನ್‌ಸರ್ವ್ ಆಸ್ತಿ ಮೇಲಿನ ಲೋನ್‌ನೊಂದಿಗೆ ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಅನುಕೂಲಕರವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಹಣಕಾಸು ಒದಗಿಸಿ. ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.

 • Reasonable rate of interest

  ಸಮಂಜಸವಾದ ಬಡ್ಡಿ ದರ

  ಬಜಾಜ್ ಫಿನ್‌ಸರ್ವ್‌ ಅರ್ಜಿದಾರರಿಗೆ ತಮ್ಮ ಹಣಕಾಸಿಗೆ ಸರಿಹೊಂದುವಂತೆ ಕೈಗೆಟಕುವ ಹೋಮ್ ಲೋನ್ ಆಯ್ಕೆಯನ್ನು ಒದಗಿಸುತ್ತದೆ. ಬಜಾಜ್ ಫಿನ್‌ಸರ್ವ್‌ನ ಎಜುಕೇಶನ್ ಲೋನ್‌ನೊಂದಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ನಿಮ್ಮ ಮಕ್ಕಳನ್ನು ಸಶಕ್ತಗೊಳಿಸಿ.

 • Swift disbursal

  ತ್ವರಿತ ವಿತರಣೆ

  ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 72* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

 • High-funding sanction amount

  ಹೆಚ್ಚಿನ ಫಂಡಿಂಗ್ ಮಂಜೂರಾತಿ ಮೊತ್ತ

  ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಬೆಂಬಲಿಸಲು ಬಜಾಜ್ ಫಿನ್‌ಸರ್ವ್ ಅರ್ಹ ಅಭ್ಯರ್ಥಿಗಳಿಗೆ ರೂ. 5 ಕೋಟಿ* ಯಷ್ಟು ಹೆಚ್ಚು ಮೊತ್ತದ ಲೋನ್ ಒದಗಿಸುತ್ತದೆ.

 • 5000+ project approved

  5000+ ಯೋಜನೆಯನ್ನು ಅನುಮೋದಿಸಲಾಗಿದೆ

  ಅನುಮೋದಿತ ಯೋಜನೆಗಳಲ್ಲಿ 5000+ ಆಯ್ಕೆಗಳನ್ನು ಕಂಡುಕೊಳ್ಳಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಉತ್ತಮ ಹೋಮ್ ಲೋನ್ ನಿಯಮಗಳನ್ನು ಆನಂದಿಸಿ.

 • External benchmark linked loans

  ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು

  ಬಾಹ್ಯ ಬೆಂಚ್‌ಮಾರ್ಕ್‌ನೊಂದಿಗೆ ಲಿಂಕ್ ಆಗಿರುವ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಆಯ್ಕೆ ಮಾಡುವ ಮೂಲಕ, ಅರ್ಜಿದಾರರು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳೊಂದಿಗೆ ಕಡಿಮೆ ಇಎಂಐ ಗಳನ್ನು ಆನಂದಿಸಬಹುದು.

 • Digital monitoring and minimal documents

  ಡಿಜಿಟಲ್ ಮಾನಿಟರಿಂಗ್ ಮತ್ತು ಕನಿಷ್ಠ ಡಾಕ್ಯುಮೆಂಟ್‌ಗಳು

  ಈಗ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಲೋನ್ ಆಗುಹೋಗುಗಳು ಮತ್ತು ಇಎಂಐ ವೇಳಾಪಟ್ಟಿಗಳನ್ನು ಸರಿಯಾಗಿ ಗಮನ ಹರಿಸಿ. ನಮ್ಮ ಅನುಮೋದನೆ ಪ್ರಕ್ರಿಯೆಯು ಸರಳವಾಗಿದೆ, ಹೆಚ್ಚುವರಿ ಅನುಕೂಲಕ್ಕಾಗಿ ಮನೆಬಾಗಿಲಿನ ಸೇವೆಯೊಂದಿಗೆ ಮೂಲಭೂತ ಕಾಗದಪತ್ರಗಳ ಅಗತ್ಯವಿದೆ.

 • Repay in up to 18 years*

  18 ವರ್ಷಗಳವರೆಗೆ ಮರುಪಾವತಿ ಮಾಡಿ*

  ಶಿಕ್ಷಣಕ್ಕಾಗಿ ನಮ್ಮ ಆಸ್ತಿ ಮೇಲಿನ ಲೋನ್ ಮರುಪಾವತಿಯನ್ನು ತೊಂದರೆ ರಹಿತವನ್ನಾಗಿಸುತ್ತದೆ ಮತ್ತು ನಿಮ್ಮ ಆಯ್ಕೆಯ ಅವಧಿಯನ್ನು ನೀಡುತ್ತದೆ.

 • Zero contact loans

  ಶೂನ್ಯ ಕಾಂಟಾಕ್ಟ್ ಲೋನ್‌ಗಳು

  ಬಜಾಜ್ ಫಿನ್‌ಸರ್ವ್‌ ಆನ್ಲೈನ್ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವ ಮೂಲಕ ಮತ್ತು ಸುಲಭವಾಗಿ ಅನುಮೋದನೆ ಪಡೆಯುವ ಮೂಲಕ ಭಾರತದಲ್ಲಿ ಎಲ್ಲಿಂದಲಾದರೂ ನಿಜವಾದ ರಿಮೋಟ್ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಅನುಭವಿಸಿ.

 • Flexi benefits

  ಫ್ಲೆಕ್ಸಿ ಪ್ರಯೋಜನಗಳು

  ನಿಮ್ಮ ಲೋನ್ ಮಿತಿಯಿಂದ ಹೋದಾಗ ಲೋನ್ ಪಡೆದುಕೊಳ್ಳಿ ಮತ್ತು ನಮ್ಮ ಫ್ಲೆಕ್ಸಿ ಲೋನ್‌ಗಳೊಂದಿಗೆ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ.

 • Loan subsidies

  ಲೋನ್ ಸಬ್ಸಿಡಿಗಳು

  ಬಜಾಜ್ ಫಿನ್‌ಸರ್ವ್‌ನೊಂದಿಗೆ ಪಿಎಂಎವೈ ಯೋಜನೆಯಡಿ ನೀಡಲಾಗುವ ಲೋನ್ ಸಬ್ಸಿಡಿಗಳನ್ನು ಪಡೆಯಿರಿ. ಅಪ್ಡೇಟ್ ಆದ ನಿಯಮಗಳು ಮತ್ತು ಉತ್ತಮ ಹೋಮ್ ಲೋನ್ ಡೀಲ್‌ಗಳಿಗಾಗಿ ನಮ್ಮನ್ನು ಸಂಪರ್ಕಿಸಿ.

ಶಿಕ್ಷಣಕ್ಕಾಗಿ ನಮ್ಮ ಆಸ್ತಿ ಮೇಲಿನ ಲೋನ್ ಜೊತೆಗೆ ರಾಜಿಯಾಗದೆ ಅಥವಾ ವಿಳಂಬವಿಲ್ಲದೆ ಭಾರತ ಮತ್ತು ವಿದೇಶದಲ್ಲಿ ಶಿಕ್ಷಣದ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಹರಿಸಿ. ಟ್ಯೂಷನ್ ಶುಲ್ಕಗಳು, ವಸತಿ, ಪ್ರಯಾಣ, ಕೋರ್ಸ್ ಮೆಟೀರಿಯಲ್ ಮುಂತಾದ ಯಾವುದೇ ಶಿಕ್ಷಣ ಸಂಬಂಧಿತ ಉದ್ದೇಶಕ್ಕಾಗಿ ಹಣವನ್ನು ಬಳಸಿ.

ಶಿಕ್ಷಣಕ್ಕಾಗಿ ಬಜಾಜ್ ಫಿನ್‌ಸರ್ವ್‌ ಆಸ್ತಿ ಮೇಲಿನ ಲೋನ್ ಆಯ್ಕೆ ಮಾಡುವ ಮೂಲಕ ನೀವು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೆಚ್ಚಿನ ಮೌಲ್ಯದ ಲೋನ್‌ನಿಂದ ಪ್ರಯೋಜನ ಪಡೆಯಬಹುದು. ಸಂಬಳ ಪಡೆಯುವ ವ್ಯಕ್ತಿಗಳು ರೂ. 1 ಕೋಟಿಯವರೆಗೆ ಲೋನ್ ಪಡೆಯಬಹುದು ಮತ್ತು ಸ್ವಯಂ ಉದ್ಯೋಗಿಗಳು ರೂ. 5 ಕೋಟಿಯವರೆಗೆ ಲೋನ್ ಪಡೆಯಬಹುದು*.

ಆಸ್ತಿ ಮೇಲಿನ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮತ್ತು ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ನಂತಹ ಸುಲಭ ಸಾಧನಗಳೊಂದಿಗೆ, ನೀವು ಲೋನಿಗೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಬಹುದು ಮತ್ತು ಮರುಪಾವತಿಯನ್ನು ತೊಂದರೆ ರಹಿತವಾಗಿ ಯೋಜಿಸಬಹುದು. ಸರಳ ಆನ್ಲೈನ್ ಅಪ್ಲಿಕೇಶನ್ ಮತ್ತು ಮೂಲಭೂತ ಪೇಪರ್‌ವರ್ಕ್‌ನೊಂದಿಗೆ, ಅನುಮೋದನೆಯಿಂದ ಕೇವಲ 72 ಗಂಟೆಗಳಲ್ಲಿ* ನೀವು ತುರ್ತು ಶಿಕ್ಷಣ ವೆಚ್ಚಗಳನ್ನು ಪೂರೈಸಬೇಕಾದ ಹಣವನ್ನು ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಶೈಕ್ಷಣಿಕ ಲೋನ್‌ಗಾಗಿ ಆಸ್ತಿ ಮೇಲಿನ ಲೋನ್ ಪಡೆಯಲು ಅರ್ಹತಾ ಮಾನದಂಡ

ನಮ್ಮ ಆಸ್ತಿ ಮೇಲಿನ ಲೋನ್ ಅರ್ಹತೆ ಮಾನದಂಡವು ಸರಳವಾಗಿದೆ, ಆದ್ದರಿಂದ ನೀವು ಶಿಕ್ಷಣಕ್ಕೆ ಸುಲಭವಾಗಿ ಹಣಕಾಸು ಒದಗಿಸಲು ಅಡಮಾನ ಲೋನನ್ನು ಪಡೆಯಬಹುದು.

 • Age

  ವಯಸ್ಸು

  28 ರಿಂದ 58 (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಅಥವಾ 25 ವರ್ಷಗಳಿಂದ 70 ವರ್ಷಗಳು (ಸ್ವಯಂ ಉದ್ಯೋಗಿಗಳಿಗೆ ವ್ಯಕ್ತಿಗಳಿಗೆ)

 • Employment

  ಉದ್ಯೋಗ

  ಯಾವುದೇ ಖಾಸಗಿ, ಸಾರ್ವಜನಿಕ ಅಥವಾ ಬಹುರಾಷ್ಟ್ರೀಯ ಸಂಸ್ಥೆಯ ಸಂಬಳದ ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿ.

 • Owning property in one of the following locations

  ಈ ಕೆಳಗಿನ ಸ್ಥಳಗಳಲ್ಲಿ ಒಂದರಲ್ಲಿ ಸ್ವಂತ ಆಸ್ತಿ ಹೊಂದಿರುವುದು

  ದೆಹಲಿ ಮತ್ತು ಎನ್‌ಸಿಆರ್, ಮುಂಬೈ ಮತ್ತು ಎಂಎಂಆರ್, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಅಥವಾ ಬೆಂಗಳೂರು, ಇಂದೋರ್, ನಾಗ್ಪುರ್, ವಿಜಯವಾಡ, ಪುಣೆ, ಚೆನ್ನೈ, ಮಧುರೈ, ಸೂರತ್, ದೆಹಲಿ ಮತ್ತು ಎನ್‌ಸಿಆರ್, ಲಕ್ನೋ, ಹೈದರಾಬಾದ್, ಕೊಚ್ಚಿನ್, ಮುಂಬೈ, ಜೈಪುರ, ಅಹಮದಾಬಾದ್ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)

 • Nationality

  ರಾಷ್ಟ್ರೀಯತೆ

  ಭಾರತದ ನಿವಾಸಿ

ಆಸ್ತಿ ಮೇಲಿನ ಲೋನಿಗೆ ಫೀಗಳು ಮತ್ತು ಶುಲ್ಕಗಳು

ಆಸ್ತಿ ಮೇಲಿನ ಲೋನ್ ದರಗಳು ಮತ್ತು ಶುಲ್ಕಗಳ ಪಟ್ಟಿ ಇಲ್ಲಿದೆ

 • ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್‌ಗಳು ಅರ್ಹ ಸಂಬಳದ ಮತ್ತು ವೃತ್ತಿಪರ ಅರ್ಜಿದಾರರಿಗೆ ಸುಲಭವಾಗಿ ಲಭ್ಯವಿದೆ, ಕೇವಲ 9.50% ರಿಂದ ಆರಂಭ*. ಆಸ್ತಿ ಮೇಲಿನ ಲೋನಿಗೆ ಸಂಬಂಧಿಸಿದ ಇತರ ಫೀಗಳು ಮತ್ತು ಶುಲ್ಕಗಳು ಸಮಂಜಸವಾಗಿವೆ ಮತ್ತು ಅನುಮೋದನೆಯ ಸಮಯದಲ್ಲಿಯೇ ನಿಮಗೆ ತಿಳಿಸಲಾಗುತ್ತದೆ. 

ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಶಿಕ್ಷಣಕ್ಕಾಗಿ ನಮ್ಮ ಪ್ರಾಪರ್ಟಿ ಲೋನಿಗೆ ಅಪ್ಲೈ ಮಾಡಲು ಇಲ್ಲಿ ಮಾರ್ಗದರ್ಶಿಯಾಗಿದೆ.

 1. 1 ಇಲ್ಲಿಗೆ ಭೇಟಿ ನೀಡಿ: ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್
 2. 2 ನಿಮ್ಮ ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ಸಲ್ಲಿಸಿ
 3. 3 ಅತ್ಯುತ್ತಮ ಆಫರಿಗೆ ಆದಾಯ ಡೇಟಾ ನಮೂದಿಸಿ
ನೀವು ಫಾರ್ಮ್ ಸಲ್ಲಿಸಿದ ನಂತರ ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಸಹಾಯಕರು 24 ಗಂಟೆಗಳ* ಒಳಗೆ ನಿಮಗೆ ಕರೆ ಮಾಡುತ್ತಾರೆ.

ಹೆಚ್ಚುವರಿ ಓದು: ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್ ಎಂದರೇನು

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ