ಆಫರ್‌ಗಳನ್ನು ಹುಡುಕಿ, Alexa ದಲ್ಲಿ EMI ವಿವರಗಳನ್ನು ಮತ್ತು ಇನ್ನಷ್ಟನ್ನು ಪರಿಶೀಲಿಸಿ

ಬಜಾಜ್ ಫಿನ್‌ಸರ್ವ್‌ ವಾಯ್ಸ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಿ ಮತ್ತು Alexa ದೊಂದಿಗೆ ಮಾತನಾಡಿ

ನಿಮ್ಮ Amazon Echo ಡಿವೈಸಿನಲ್ಲಿ ಬಜಾಜ್ ಫಿನ್‌ಸರ್ವ್‌ ವಾಯ್ಸ್ ಅಸಿಸ್ಟಂಟ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಜಾಜ್ ಫಿನ್‌ಸರ್ವ್‌ ಒದಗಿಸುವ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು Alexa ಒದಗಿಸಬಹುದು.

ಬಜಾಜ್ ಫಿನ್‌ಸರ್ವ್‌ ವಾಯ್ಸ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ನಿಮ್ಮ Amazon ಅಕೌಂಟಿಗೆ ಲಾಗಿನ್ ಆಗುವ ಮೂಲಕ ಮತ್ತು ಬಲ-ಕೈ ಬದಿಯಲ್ಲಿರುವ 'ಸಕ್ರಿಯಗೊಳಿಸಿ' ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ Amazon ಸ್ಕಿಲ್ಸ್ ನಲ್ಲಿ "ಬಜಾಜ್ ಫಿನ್‌ಸರ್ವ್‌ ವಾಯ್ಸ್ ಅಸಿಸ್ಟೆಂಟ್" ಅನ್ನು ಸಕ್ರಿಯಗೊಳಿಸಿ.

Apple App Store ಅಥವಾ Google Play Store ಗೆ ಭೇಟಿ ನೀಡುವ ಮೂಲಕ ನೀವು Amazon Alexa ಆ್ಯಪನ್ನು ಡೌನ್ಲೋಡ್ ಮಾಡಬಹುದು ಅಥವಾ ನಿಮ್ಮ Play store ಅಥವಾ App Store ನ ಸರ್ಚ್ ಬಾರ್‌ನಲ್ಲಿ "Amazon Alexa" ಟೈಪ್ ಮಾಡಬಹುದು ಮತ್ತು ಆ್ಯಪನ್ನು ಇನ್‌‌ಸ್ಟಾಲ್ ಮಾಡಬಹುದು.

ನಮ್ಮ ಪ್ರಾಡಕ್ಟ್‌‌ಗಳು ಮತ್ತು ಸೇವೆಗಳ ಬಗ್ಗೆ Alexa ವನ್ನು ಕೇಳಿ

ನಿಮ್ಮ Alexa-ಸಕ್ರಿಯಗೊಳಿಸಿದ ಡಿವೈಸ್‌‌ಗಳ ಬಗ್ಗೆ ಬಜಾಜ್ ಫೈನಾನ್ಸ್ Blu ನೊಂದಿಗೆ ಸಂವಹನ ನಡೆಸಿ ಮತ್ತು ನಮ್ಮ ಪ್ರಾಡಕ್ಟ್‌‌ಗಳು, ಸೇವೆಗಳು ಮತ್ತು ಬಜಾಜ್ ಫಿನ್‌ಸರ್ವ್‌ನೊಂದಿಗಿನ ನಿಮ್ಮ ಎಲ್ಲಾ ಅಸ್ತಿತ್ವದಲ್ಲಿರುವ ಸಂಬಂಧಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.

ಹೇಳುವ ಮೂಲಕ ಆರಂಭಿಸಿ: "ಅಲೆಕ್ಸಾ ಬಜಾಜ್ ಫಿನ್‌ಸರ್ವ್‌ ವಾಯ್ಸ್ ಅಸಿಸ್ಟೆಂಟ್ ಅನ್ನು ಪ್ರಾರಂಭಿಸಿ".

ಮತ್ತು ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮೂಲಕ ಮುಂದುವರೆಯಿರಿ:

“ನನ್ನ ಆಫರ್‌ಗಳು ಯಾವುವು?"
“ನನ್ನ ಅಕೌಂಟ್ ಸ್ಟೇಟ್ಮೆಂಟನ್ನು ನನಗೆ ಕಳುಹಿಸಿ"
“ನನ್ನ ಲೋನ್ ಅಕೌಂಟ್ ನಂಬರನ್ನು ನೀವು ನನಗೆ ಹೇಳುವಿರಾ?
“ನನ್ನ ಬಾಕಿ ಮೊತ್ತವನ್ನು ಹೇಳಿ"
“ನನ್ನ ಮುಂದಿನ ಕಂತು ಯಾವುದು"
“ಸಿಬಿಲ್ ಸ್ಕೋರ‍್ ಎಂದರೇನು?”
“ನನ್ನ EMI ಕಾರ್ಡ್ ವಿವರಗಳನ್ನು ನನಗೆ ತಿಳಿಸಿ"
“ನನ್ನ EMI ಕಾರ್ಡ್ ಸ್ಟೇಟಸ್ ಏನು?"
“ನನ್ನ ಗಡುವು ಮೀರಿದ EMI ಎಷ್ಟು?"
“ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಬದಲಾಯಿಸುವುದು ಹೇಗೆ?"
“ಹತ್ತಿರದ ಬ್ರಾಂಚ್ ಅಡ್ರೆಸ್ ಅನ್ನು ನನಗೆ ತಿಳಿಸಿ"
“ನನ್ನ ಬಡ್ಡಿ ಪ್ರಮಾಣಪತ್ರವನ್ನು ಪಡೆಯುವುದು ಹೇಗೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ"
“ಲೋನನ್ನು ಫೋರ್‌ಕ್ಲೋಸ್ ಮಾಡುವುದು ಹೇಗೆ?"
“ನನ್ನ ಮೊಬೈಲ್ ನಂಬರ್/ಇಮೇಲ್ id ಯನ್ನು ಬದಲಾಯಿಸುವುದು ಹೇಗೆ"
“BFL PAN ಎಂದರೇನು?"
“ಎಕ್ಸ್‌ಪೀರಿಯಗೆ ಲಾಗಿನ್ ಮಾಡುವುದು ಹೇಗೆ?"
“ನನ್ನ ಗ್ರಾಹಕ Id ಹೇಳಿ"
“ಗ್ರಾಹಕ ಸಹಾಯವಾಣಿ ನಂಬರನ್ನು ನನಗೆ ತಿಳಿಸಿ"
“ಫ್ಲೆಕ್ಸಿ ಲೋನ್ ಬಗ್ಗೆ ನನಗೆ ತಿಳಿಸಿ"
“ನಾನು ಫಿಕ್ಸೆಡ್ ಡೆಪಾಸಿಟ್ ಪ್ರಾರಂಭಿಸಲು ಬಯಸುತ್ತೇನೆ"
ಮತ್ತು ಇನ್ನಷ್ಟು

 

ಜನರು ಇವನ್ನೂ ಪರಿಗಣಿಸಿದ್ದಾರೆ

Loan Against Property for higher education-Image

ಆಸ್ತಿ ಅಡಮಾನ ಲೋನ್- ಶಿಕ್ಷಣ

ನಿಮ್ಮ ಮಗುವಿನ ಶಿಕ್ಷಣಕ್ಕೆ ಅನುಕೂಲಕರವಾಗಿ ಫಂಡ್ ಮಾಡಿ

ತಿಳಿಯಿರಿ
Personal Loan for Wedding People Considered Image

ಮದುವೆಗೆ ಪರ್ಸನಲ್‌ ಲೋನ್‌

ನಿಮ್ಮ ಮೆಚ್ಚಿನ ಸ್ಥಳದಲ್ಲಿ ಮದುವೆಗೆ ರೂ. 25 ಲಕ್ಷಗಳವರೆಗೆ ಪರ್ಸನಲ್ ಲೋನನ್ನು ಪಡೆದುಕೊಳ್ಳಿ

ಅಪ್ಲೈ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

100% ಕ್ಯಾಶ್‌ಬ್ಯಾಕಿನೊಂದಿಗೆ ನಿಮ್ಮ ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್ ಪಡೆಯಿರಿ

ಈಗಲೇ ಪಡೆಯಿರಿ
Loan Against Property

ಆಸ್ತಿ ಮೇಲಿನ ಲೋನ್

ನಿಮ್ಮ ಅಗತ್ಯಗಳಿಗೆ ಕಸ್ಟಮೈಜ್ ಆದ ಅಡಮಾನ ಲೋನ್ ಪಡೆಯಿರಿ

ಅಪ್ಲೈ