ಟೂ ವೀಲರ್ ಲೋನ್ ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ 9.25% ರಿಂದ 28% ವರೆಗಿನ ವಾರ್ಷಿಕ ಬಡ್ಡಿ ದರವನ್ನು ಆಫರ್ ಮಾಡುತ್ತದೆ

ಫೀಸ್ ಮತ್ತು ಶುಲ್ಕಗಳ ಹೆಸರು

ಮೊತ್ತ (ರೂ.) / ಶೇಕಡಾವಾರು (%)

ಪ್ರಕ್ರಿಯಾ ಶುಲ್ಕ

ಲೋನ್ ಮೊತ್ತದ 1% ರಿಂದ 12.95% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟೇಶನ್ ಮತ್ತು ಹೈಪೋಥೆಕೇಶನ್ ಶುಲ್ಕಗಳು

ರೂ. 750/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಮುಂಗಡ ಸಂಗ್ರಹಿಸಲಾಗಿದೆ

ಸ್ಟ್ಯಾಂಪ್ ಡ್ಯೂಟಿ (ಆಯಾ ರಾಜ್ಯದ ಪ್ರಕಾರ)

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಮುಂಗಡ ಸಂಗ್ರಹಿಸಲಾಗುತ್ತದೆ

ಮುಂಗಡ ಪಾವತಿ ಶುಲ್ಕಗಳು

ಪೂರ್ತಿ ಮುಂಪಾವತಿ:

  • 1ನೇ ಮಾಸಿಕ ಕಂತಿನ 6 ತಿಂಗಳ ಒಳಗೆ ಅಂತಹ ಪೂರ್ವಪಾವತಿ ಮಾಡಿದರೆ ಬಾಕಿ ಉಳಿದ ಲೋನ್ ಮೊತ್ತದ ಮೇಲೆ ಶೂನ್ಯ
  • 1ನೇ ಮಾಸಿಕ ಕಂತಿನ 6 ತಿಂಗಳ ನಂತರ ಪೂರ್ವಪಾವತಿ ಮಾಡಿದರೆ ಯಾವುದೇ ಶುಲ್ಕಗಳಿಲ್ಲ
  • 1ನೇ ಮಾಸಿಕ ಕಂತು ಕ್ಲಿಯರೆನ್ಸ್ ಮಾಡಿದ ನಂತರ ಪೂರ್ಣ ಮುಂಪಾವತಿಗೆ ಅವಕಾಶವಿದೆ

ಭಾಗಶಃ ಮುಂಪಾವತಿ:

  • ಅಂತಹ ಪೂರ್ವಪಾವತಿಯನ್ನು 1ನೇ ಮಾಸಿಕ ಕಂತಿನ 6 ತಿಂಗಳ ಒಳಗೆ ಮಾಡಿದರೆ ಭಾಗಶಃ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ ಶೂನ್ಯ
  • 1ನೇ ಮಾಸಿಕ ಕಂತಿನ 6 ತಿಂಗಳ ನಂತರ ಭಾಗಶಃ ಮುಂಪಾವತಿ ಮಾಡಿದರೆ ಯಾವುದೇ ಶುಲ್ಕಗಳಿಲ್ಲ
  • 1ನೇ ಮಾಸಿಕ ಕಂತು ಕ್ಲಿಯರೆನ್ಸ್ ಮಾಡಿದ ನಂತರ ಭಾಗಶಃ ಮುಂಪಾವತಿಗೆ ಅವಕಾಶವಿದೆ

ಬೌನ್ಸ್ ಶುಲ್ಕ

ಮರುಪಾವತಿ ಸಾಧನದ ಡೀಫಾಲ್ಟ್ ಸಂದರ್ಭದಲ್ಲಿ ರೂ. 531/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ವಿಧಿಸಲಾಗುತ್ತದೆ

ದಂಡದ ಬಡ್ಡಿ

ಮಾಸಿಕ ಕಂತು ಪಾವತಿಯಲ್ಲಿ ವಿಳಂಬವಾದರೆ ಆಯಾ ಗಡುವು ದಿನಾಂಕದಿಂದ ಸ್ವೀಕರಿಸಿದ ದಿನಾಂಕದವರೆಗೆ ಬಾಕಿ ಇರುವ ಮಾಸಿಕ ಕಂತುಗಳ ಮೇಲೆ ತಿಂಗಳಿಗೆ 3% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ

ಮ್ಯಾಂಡೇಟ್ ನೋಂದಣಿ ಶುಲ್ಕ

ಅನ್ವಯವಾದರೆ ರೂ. 118 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಮ್ಯಾಂಡೇಟ್ ತಿರಸ್ಕಾರ ಶುಲ್ಕಗಳು

ಹೊಸ ಮ್ಯಾಂಡೇಟ್ ನೋಂದಣಿ ಆಗುವವರೆಗೆ ಗ್ರಾಹಕರ ಬ್ಯಾಂಕ್ ತಿರಸ್ಕರಿಸಿದ ಮೊದಲ ತಿಂಗಳ ಗಡುವು ದಿನಾಂಕದಿಂದ ತಿಂಗಳಿಗೆ ರೂ. 450/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)