ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಹುಬ್ಬಳ್ಳಿಯಲ್ಲಿ ಪರ್ಸನಲ್ ಲೋನ್

ಹುಬ್ಬಳ್ಳಿಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಹುಬ್ಬಳ್ಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಬಿಸಿನೆಸ್‌ ಕೇಂದ್ರವಾಗಿದೆ. ಬಜಾಜ್ ಫಿನ್‌ಸರ್ವ್‌ನಿಂದ ಹುಬ್ಬಳ್ಳಿಯಲ್ಲಿ ಪರ್ಸನಲ್ ಲೋನಿಗಾಗಿ ಮತ್ತು ಯಾವುದೇ ವಿಳಂಬವಿಲ್ಲದೆ ನಿಮಗೆ ಬೇಕಾದ ಹಣಕ್ಕೆ ತ್ವರಿತ ಅನುಮೋದನೆ ಪಡೆಯಿರಿ.

ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಆರಿಸಿಕೊಳ್ಳಿ ಮತ್ತು ನಿಮ್ಮ EMI ಯನ್ನು 45% ನಷ್ಟು ಕಡಿಮೆ ಮಾಡಿಕೊಳ್ಳುವ ಆಯ್ಕೆಯನ್ನು ಪಡೆಯಿರಿ.

  • ನಿಮಿಷಗಳಲ್ಲಿ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಗೆ ತಕ್ಷಣದ ಅನುಮೋದನೆ ಪಡೆಯಿರಿ.

  • ಕೇವಲ 24 ಗಂಟೆಗಳಲ್ಲಿ ಲೋನ್ ಪಡೆಯಿರಿ

    ಬಜಾಜ್ ಫಿನ್‌ಸರ್ವ್ ಕೇವಲ 24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯನ್ನು ಆಫರ್ ಮಾಡುತ್ತದೆ.

  • ಅನುಕೂಲತೆ

    ಅಗತ್ಯವಿರುವಷ್ಟು ಬಂಡವಾಳವನ್ನು ಪಡೆದುಕೊಳ್ಳಿ, ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ದೊಂದಿಗೆ ನೀವು ಹೆಚ್ಚುವರಿ ಹಣವನ್ನು ಹೊಂದಿದ್ದಾಗ ಅದನ್ನು ಪೂರ್ವ ಪಾವತಿ ಮಾಡಿ.

  • ಕಡಿಮೆ ಡಾಕ್ಯುಮೆಂಟೇಶನ್

    ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಿ.

  • ಅನುಕೂಲಕರ ಕಾಲಾವಧಿ

    ನಮ್ಮಲ್ಲಿ 12 ರಿಂದ 60 ತಿಂಗಳುಗಳ ಹೊಂದಿಕೊಳ್ಳುವ ಕಾಲಾವಧಿ ಇದ್ದು, ಇದು ನಿಮಗೆ ಸುಲಭವಾಗಿ ಮರುಪಾವತಿ ಮಾಡಲು ಅವಕಾಶ ನೀಡುತ್ತದೆ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ರೂ.25 ಲಕ್ಷಗಳವರೆಗಿನ ಪರ್ಸನಲ್ ಲೋನ್‌ ಪಡೆಯುವುದರ ಮೂಲಕ ನಿಮ್ಮ ಹಣಕಾಸಿನ ಅಗತ್ಯಗಳನ್ನು ನಿಮಿಷಗಳಲ್ಲಿ ಪೂರೈಸಿಕೊಳ್ಳಿ.

  • ಪಾರದರ್ಶಕತೆ

    ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನಲ್ಲಿ ಯಾವುದೇ ಗುಪ್ತ ಶುಲ್ಕಗಳು ಇಲ್ಲ. ನಮ್ಮ ನಿಯಮ ಮತ್ತು ಷರತ್ತುಗಳು ಓದಿ.

  • ಆನ್ಲೈನ್ ಅಕೌಂಟ್ ನಿರ್ವಹಣೆ

    ನಿಮ್ಮ ಲೋನ್ ವಿವರಗಳನ್ನು ಮತ್ತು ಮರುಪಾವತಿಯ ಶೆಡ್ಯೂಲನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದೊಂದಿಗೆ ಆಯೋಜಿಸಿ.

ಅರ್ಹತಾ ಮಾನದಂಡ

ಅರ್ಹತಾ ಮಾನದಂಡ ಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಹುಬ್ಬಳ್ಳಿಯಲ್ಲಿ ಪರ್ಸನಲ್ ಲೋನನ್ನು ಪಡೆಯಲು ನೀವು ಸಲ್ಲಿಸಬೇಕಾದ ಡಾಕ್ಯುಮೆಂಟ್‌‌ಗಳನ್ನು ನೋಡಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ನಮ್ಮ ಬಡ್ಡಿ ದರಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನನ್ನು ಸುಲಭವಾಗಿ ಪಡೆದುಕೊಳ್ಳಿ. ಇದರಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ.

ನಮ್ಮನ್ನು ಸಂಪರ್ಕಿಸಿ

ಹುಬ್ಬಳ್ಳಿಯಲ್ಲಿ ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಲು ನಮ್ಮನ್ನು 1800-103-3535 ರಲ್ಲಿ ಸಂಪರ್ಕ ಮಾಡಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.