ಫರೀದಾಬಾದ್ ಒಂದು ಮುಂಚೂಣಿಯಲ್ಲಿರುವ ಕೈಗಾರಿಕಾ ಕೇಂದ್ರವಾಗಿದ್ದು, ಹರಿಯಾಣ ರಾಜ್ಯದ ಅತಿದೊಡ್ಡ ನಗರಗಳಲ್ಲಿ ಒಂದಾಗಿದೆ. ನ್ಯಾಷನಲ್ ಕ್ಯಾಪಿಟಲ್ ವಲಯದಲ್ಲಿರುವ (NCR) ನಗರವು, ಇತ್ತೀಚಿನ ದಿನಗಳಲ್ಲಿ ಭಾರಿ ಅಭಿವೃದ್ಧಿ ಕಂಡಿದ್ದು, ಜನಪ್ರಿಯ ಗ್ರೇಟರ್ ಫರೀದಾಬಾದ್ ಪ್ರದೇಶದಲ್ಲಿ ಹಲವು ಜನರು ವಾಸಿಸುತ್ತಿದ್ದಾರೆ.
ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಿಕೊಳ್ಳಲು ಸಹಾಯವಾಗುವಂತೆ ಬಜಾಜ್ ಫಿನ್ಸರ್ವ್ ರೂ. 25 ಲಕ್ಷಗಳಷ್ಟು ಲೋನನ್ನು ಆಫರ್ ಮಾಡುತ್ತದೆ ನಿಮ್ಮ EMI ಗಳನ್ನು ತಿಳಿದುಕೊಳ್ಳಲು ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ
ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಫಾರಂ ತುಂಬಿದ 90ಸೆಕೆಂಡ್ಗಳ ಒಳಗೆ ತಕ್ಷಣ ಆನ್ಲೈನ್ ಅನುಮೋದನೆ ಪಡೆಯಿರಿ
24 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಹಣ ಕ್ರೆಡಿಟ್ ಆಗುವುದರೊಂದಿಗೆ ಭಾರತದ ವೇಗದ ಪರ್ಸನಲ್ ಲೋನ್ ಪಡೆಯಿರಿ
ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಹಣಕಾಸು ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ. ನಿಮಗೆ ಹಣದ ಅವಶ್ಯಕತೆ ಉಂಟಾದಾಗಲೆಲ್ಲ ಪಡೆಯಿರಿ, ನಿಮ್ಮಿಂದ ಸಾಧ್ಯವಾದಾಗ ಪೂರ್ವ ಪಾವತಿ ಮಾಡಿ
ಬಳಸಲು ಸುಲಭವಾದ ಲೋನ್ ಅಕೌಂಟ್ ಎಲ್ಲಿಯಾದರೂ, ಹೇಗಾದರೂ ನಿಮ್ಮ ಲೋನ್ ಚಟುವಟಿಕೆಯನ್ನು ಗಮನಿಸಲು ಸಹಾಯ ಮಾಡುತ್ತದೆ
ಬಜಾಜ್ ಫಿನ್ಸರ್ವ್, ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗಾಗಿ ಹಲವಾರು ಪ್ರಯೋಜನಗಳೊಂದಿಗೆ ವಿಶೇಷ ಮುಂಚಿತ ಅನುಮೋದಿತ ಆಫರ್ಗಳನ್ನು ಒದಗಿಸುತ್ತದೆ
ನೀವು ವೇತನ ಪಡೆಯುವ ವ್ಯಕ್ತಿಯಾಗಿದ್ದರೆ ಪರ್ಸನಲ್ ಲೋನ್ ಪಡೆಯಲು ಅರ್ಹತೆ ಮತ್ತು ಡಾಕ್ಯುಮೆಂಟ್ಗಳ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. ನೀವು ನಮ್ಮ ಸರಳ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಜಾಜ್ ಫಿನ್ಸರ್ವ್ನಿಮಗೆ ಆಕರ್ಷಕ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್ ಆಫರ್ ಮಾಡುತ್ತದೆ. ನೀವು ನಾಮಮಾತ್ರದ ಫೀಗಳು ಮತ್ತು ಶುಲ್ಕಗಳನ್ನು ನೀಡಬೇಕಾಗುತ್ತದೆ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ಫರೀದಾಬಾದ್ನಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.
ನೀವು ಹಳೆಯ ಗ್ರಾಹಕರಾಗಿದ್ದರೆ ನಮಗೆ 020-3957 5152 ನಲ್ಲಿ ಕರೆಮಾಡಿ ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಿ.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.