image

ಮೋಟಾರ್ ಇನ್ಶೂರೆನ್ಸ್

ಮೋಟಾರ್ ಇನ್ಶೂರೆನ್ಸ್

ಒಂದು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯು ಅಪಘಾತಗಳು, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಕೋಪಗಳು ಅಥವಾ ಮೂರನೇ ವ್ಯಕ್ತಿಯಿಂದ ಉಂಟಾದ ಹಾನಿಗೆ ಕಾರುಗಳು, ಟೂ ವೀಲರ್ ವಾಹನಗಳು, ಸ್ಕೂಟರ್‌ಗಳು ಮತ್ತು ಇತರ ವಾಹನಗಳಿಗೆ ರಕ್ಷಣೆ ಒದಗಿಸುತ್ತದೆ ಸಮಗ್ರ ಮೋಟಾರ್ ಇನ್ಶೂರೆನ್ಸ್ ವಿಶಿಷ್ಟವಾಗಿ ಇದಕ್ಕೆ ಕವರೇಜ್ ನೀಡುತ್ತದೆ:

 • ಇನ್ಶೂರೆನ್ಸ್ ಮಾಡಲ್ಪಟ್ಟ ವಾಹನಕ್ಕೆ ನಷ್ಟ ಅಥವಾ ಹಾನಿಯ ವಿರುದ್ಧ ಓನ್ ಡ್ಯಾಮೇಜ್ (OD) ಕವರೇಜ್

 • ಮೂರನೇ ವ್ಯಕ್ತಿಯ ಗಾಯ/ ಮರಣದಿಂದ ಅಥವಾ ಆಸ್ತಿಗೆ ಹಾನಿಯಾಗುವ ಮೂಲಕ ಉಂಟಾದ ಮೂರನೇ ವ್ಯಕ್ತಿಯ ಹೊಣೆಗಾರಿಕೆ (TP)

 • ನಿಮಗೆ, ಸಹ-ಪ್ರಯಾಣಿಕರು ಅಥವಾ ಚಾಲಕರಿಗೆ ವೈಯಕ್ತಿಕ ಅಪಘಾತ ಕವರೇಜ್

 • ಆ್ಯಡ್-ಆನ್ ಕವರ್‌ಗಳು: ಝೀರೋ ಡಿಪ್ರಿಸಿಯೇಷನ್ ಕವರ್, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್, ಕೀ ರಿಪ್ಲೇಸ್ಮೆಂಟ್, 24x7 ರಸ್ತೆ ಬದಿಯ ಸಹಾಯ

  ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ವಾಹನ, ಮಾಡೆಲ್ ಮತ್ತು ಹಿಂದಿನ ಕ್ಲೈಮ್ ಇತಿಹಾಸದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈಗ ನೀವು ಒಂದು ಕೋಟ್ ಪಡೆಯಬಹುದು ಮತ್ತು ತಕ್ಷಣವೇ ಆನ್‌ಲೈನ್‌ನಲ್ಲಿ ಒಂದು ಪಾಲಿಸಿ ಖರೀದಿಸಬಹುದು.

 • ಕೆಳಗಿನ ಕಾರಣಗಳಿಂದ ವಾಹನಗಳು ಹಾನಿಗೊಳಗಾದಲ್ಲಿ ಅವುಗಳನ್ನು ಮೋಟಾರು ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ

  • ದಂಗೆ ಮತ್ತು ಬಂದ್
  • ಅಗ್ನಿ ಅನಾಹುತ ಮತ್ತು ದರೋಡೆ
  • ಭಯೋತ್ಪಾದನೆ ಕೃತ್ಯ
  • ಭೂಕಂಪಗಳು
  • ಭೂಕುಸಿತಗಳು
  • ನೆರೆ, ಬಿರುಗಾಳಿ ಅಥವಾ ನೈಸರ್ಗಿಕ ವಿಕೋಪಗಳು

 • ಈ ನಡುವೆ ಹೆಚ್ಚು ತಿಳಿಯಲು, ನೀವು ನಮ್ಮ ಈ ನಂಬರಿಗೆ 09211549999 ಕರೆಮಾಡಬಹುದು

ಅರ್ಹತಾ ಮಾನದಂಡ

 • ಆನ್‌ಲೈನ್ ಪ್ರೀಮಿಯಂ ಲೆಕ್ಕಾಚಾರ ಹಾಗೂ ತಕ್ಷಣದ ಖರೀದಿ.

 • ಸಹಾಯ - ಕ್ಲೈಮ್ ಸೆಟಲ್ಮೆಂಟಿಗೆ 24x7 ಮತ್ತು 365 ದಿನಗಳ ಟೆಲಿಫೋನ್ ಅಸಿಸ್ಟೆನ್ಸ್.

 • ನಗದುರಹಿತ ಕ್ಲೈಮ್ ಸೆಟಲ್ಮೆಂಟ್

 • ಯಾವುದೇ ಮೋಟಾರು ವಿಮೆದಾರರಿಂದ ನೋ ಕ್ಲೈಮ್ ಬೋನಸ್ (NCB) ವರ್ಗಾಯಿಸಿ

 • ನಮ್ಮ ಆದ್ಯತೆಯ ಗ್ಯಾರೇಜುಗಳಲ್ಲಿ ಸುಲಭದ ಪರಿಶೀಲನೆ ಮತ್ತು ಸೇವೆ

 • ಆ್ಯಡ್-ಆನ್ಸ್

 • ನಿಮ್ಮ ವಾಹನವು ಗ್ಯಾರೇಜ್‌ನಲ್ಲಿದ್ದಾಗ ಡೈಲಿ ಅಲೋವನ್ಸ್

 • ಡಿಪ್ರಿಸಿಯೇಶನ್ ರಿಯಂಬರ್ಸ್‌ಮೆಂಟ್

 • ಕಳ್ಳತನದ ಸಂದರ್ಭದಲ್ಲಿ ರಿಟರ್ನ್ ಟು ಇನ್ವಾಯ್ಸ್ ಅಥವಾ ಡಿಕ್ಕಿಯಿಂದ ಹಾನಿಯಾದರೆ 100%

 • ಗ್ಲಾಸ್, ಫೈಬರ್, ಪ್ಲಾಸ್ಟಿಕ್ ಮತ್ತು ರಬ್ಬರ್ ಭಾಗಗಳು ದುರಸ್ತಿ

 • ವೈಯಕ್ತಿಕ ವಸ್ತುಗಳ ನಷ್ಟ

 • ತುರ್ತು ಸಾರಿಗೆ ಮತ್ತು ಹೋಟೆಲ್ ಖರ್ಚುಗಳು

 • ಕೀಲಿ ಬದಲಿ ಮಾಡುವುದು

 • ಇಂಜಿನ್ ಪ್ರೊಟೆಕ್ಷನ್

 • ಟೈರ್ ಸುಭದ್ರತೆ ಮತ್ತು ಬಳಕೆಯಿಂದಾದ ವೆಚ್ಚಗಳು

 • ರಸ್ತೆಬದಿ ಸಹಾಯ

ಅಪ್ಲೈ ಮಾಡುವುದು ಹೇಗೆ

ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಗ್ರೂಪ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಎಷ್ಟು ಸುಲಭ ಎಂಬುದನ್ನು ತಿಳಿದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಪೇಜಿನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ ಅಥವಾ 09211 549 999 ಗೆ ಮಿಸ್ ಕಾಲ್ ಕೊಡಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ನಿಮ್ಮನ್ನು ಪ್ರಕ್ರಿಯೆಗೆ ಕರೆದೊಯ್ಯುತ್ತೇವೆ.
 

ನೀವು ಅಪ್ಲೈ ಮಾಡುವ ಮೊದಲಿನ ಚೆಕ್‌ಲಿಸ್ಟ್

 • ನಿಮ್ಮ ವಾಹನದ ವಿವರಗಳನ್ನು ಸಿದ್ಧವಿರಿಸಿಕೊಳ್ಳಿ (ಖರೀದಿಯ ವರ್ಷ, RC ಡಾಕ್ಯುಮೆಂಟ್)
 • ಹಿಂದಿನ ಇನ್ಶೂರೆನ್ಸ್ ಪಾಲಿಸಿ ವಿವರಗಳು
 • ನೀವು ಯಾವ ರೀತಿಯ ಮೋಟಾರು ಇನ್ಶೂರೆನ್ಸ್ ಖರೀದಿಸಬೇಕೆಂದು ನಿರ್ಧರಿಸಿ
 • ಆಯ್ಕೆ ಮಾಡಲು ಆ್ಯಡ್-ಆನ್ ಪ್ರಯೋಜನಗಳು
 • ಕ್ಲೈಮ್‌ಗಳಿಗಾಗಿ ಅಪ್ಲೈ ಮಾಡುವ ಪ್ರಕ್ರಿಯೆ

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101. ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”