Mortgage Loan Eligibility and Documents Required

ಅಡಮಾನ ಲೋನ್: ಅರ್ಹತೆ & ಅಗತ್ಯ ಡಾಕ್ಯುಮೆಂಟ್‌‌ಗಳು

ಅಡಮಾನ ಲೋನಿಗೆ ಅಗತ್ಯವಾದ ಡಾಕ್ಯುಮೆಂಟ್‌ಗಳು

  • ಸಂಬಳದಾರರಿಗಾಗಿ

  • ಇತ್ತೀಚಿನ ಸಂಬಳದ ಸ್ಲಿಪ್‌ಗಳು

  • ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‍ಗಳು

  • ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್

  • ವಿಳಾಸದ ಪುರಾವೆ

  • ಅಡಮಾನ ಮಾಡಬೇಕಾದ ಆಸ್ತಿಯ ಡಾಕ್ಯುಮೆಂಟ್‌ಗಳ ಪ್ರತಿ

  • IT ರಿಟರ್ನ್ಸ್

  • ಸ್ವ ಉದ್ಯೋಗಿಗಳಿಗಾಗಿ

  • ಹಿಂದಿನ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

  • ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್

  • ವಿಳಾಸದ ಪುರಾವೆ

  • ಅಡಮಾನ ಮಾಡಬೇಕಾದ ಆಸ್ತಿಯ ಡಾಕ್ಯುಮೆಂಟ್‌ಗಳ ಪ್ರತಿ

ಅಡಮಾನ ಲೋನ್ ಅರ್ಹತಾ ಮಾನದಂಡ

ಸಂಬಳದ ವ್ಯಕ್ತಿಗಳಿಗೆ
 

ನೀವು ಈ ಮಾನದಂಡವನ್ನು ಪೂರೈಸಿದರೆ, ನೀವು ಬಜಾಜ್ ಫಿನ್‌‌ಸರ್ವ್ ಅಡಮಾನ ಲೋನನ್ನು ಸುಲಭವಾಗಿ ಪಡೆಯಬಹುದು:

 
  •  

    ನೀವು 33 ರಿಂದ 58 ವರ್ಷ ವಯಸ್ಸಿನವರಾಗಿರಬೇಕು.

  •  

    ನೀವು MNC, ಖಾಸಗಿ ಕಂಪನಿ ಅಥವಾ ಸಾರ್ವಜನಿಕ ಸ್ವಾಮ್ಯದ ಕಂಪನಿಯಲ್ಲಿ ವೇತನ ಪಡೆಯುವ ಉದ್ಯೋಗಿಯಾಗಿರಬೇಕು.

  •  

    ನೀವು ಭಾರತದ ನಿವಾಸಿಯಾಗಿರಬೇಕು.

 

ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
 

ನೀವು ಈ ಮಾನದಂಡಗಳನ್ನು ಪೂರೈಸಿದರೆ ಸ್ವ ಉದ್ಯೋಗಿ ಅಡಮಾನ ಲೋನ್‌ಗೆ ಅರ್ಹರಾಗಿರುತ್ತೀರಿ

 
  •  

    ನೀವು 25 ರಿಂದ 70 ವರ್ಷ ವಯಸ್ಸಿನವರಾಗಿರಬೇಕು.

  •  

    ನೀವು ಕಡ್ಡಾಯವಾಗಿ ನಿಯಮಿತ ಆದಾಯ ಇರುವ ಸ್ವಯಂ ಉದ್ಯೋಗಿಯಾಗಿರಬೇಕು

  •  

    ನೀವು ಭಾರತದ ನಿವಾಸಿಯಾಗಿರಬೇಕು.

 

ಅನುಮೋದನೆ ನಂತರ 4 ದಿನಗಳಲ್ಲಿ ಲೋನ್ ವಿತರಣೆ ಮಾಡುವ ಮೂಲಕ ಬಜಾಜ್ ಫಿನ್‌ಸರ್ವ್‌ ತ್ವರಿತವಾದ ಆಸ್ತಿ ಮೇಲಿನ ಲೋನನ್ನು ಒದಗಿಸುತ್ತದೆ.

 

ನಗರಗಳ ಪಟ್ಟಿ:
 

ಹೈದರಾಬಾದ್, ದೆಹಲಿ, ಕೋಲ್ಕತ್ತಾ, ಮುಂಬೈ,ಥಾಣೆ, ಪುಣೆ, ಅಹಮದಾಬಾದ್, ಚೆನ್ನೈ, ಬೆಂಗಳೂರು, ವೈಜಾಗ್, ಉದಯಪುರ, ಸೂರತ್, ಇಂದೋರ್, ಕೊಚ್ಚಿನ್, ಔರಂಗಾಬಾದ್

ಅಡಮಾನ ಲೋನ್ ಅರ್ಹತಾ ಮಾನದಂಡ FAQಗಳು

ಅಡಮಾನ ಲೋನ್ ಪಡೆಯಲು ನೀವು ಬಜಾಜ್ ಫಿನ್‌‌ಸರ್ವ್ ಬ್ರಾಂಚಿಗೆ ಹೋಗಲು ಬಯಸುತ್ತೀರಾ?

ಬಜಾಜ್ ಫಿನ್‌‌ಸರ್ವ್ ಆಸ್ತಿ ಮೇಲಿನ ಲೋನ್ ಅರ್ಹ ಸಾಲಗಾರರಿಗೆ ಸುಲಭ ಮತ್ತು ಕಡಿಮೆ ಸಂಕೀರ್ಣ ಪ್ರಕ್ರಿಯೆಯೊಂದಿಗೆ ಲಭ್ಯವಿದೆ. ಲೋನಿಗೆ ಅಪ್ಲೈ ಮಾಡಲು ನೀವು ಯಾವುದೇ ಬ್ರಾಂಚಿಗೆ ಸ್ವತಃ ಭೇಟಿ ನೀಡಬೇಕಾಗಿಲ್ಲ. ಬದಲಾಗಿ, ಎಲ್ಲಾ ಪ್ರಕ್ರಿಯೆಯನ್ನು ಆನ್ಲೈನಿನಲ್ಲಿ ಸಂಪೂರ್ಣಗೊಳಿಸಿ.

ಅಡಮಾನ ಲೋನ್ ಪಡೆದುಕೊಳ್ಳಲು ಪ್ರಕ್ರಿಯೆ

  1. ಬಜಾಜ್ ಫಿನ್‌‌ಸರ್ವ್ ವೆಬ್‌‌ಸೈಟಿನಲ್ಲಿ ಆನ್ಲೈನ್ ಅಪ್ಲಿಕೇಶನ್ ಫಾರಂ ಅನ್ನು ಭರ್ತಿ ಮಾಡಿ.
  2. ನಮ್ಮ ಪ್ರತಿನಿಧಿಗಳು ನಿಮ್ಮನ್ನು 24 ಗಂಟೆಗಳಲ್ಲಿ ಸಂಪರ್ಕಿಸುತ್ತಾರೆ.
  3. 48 ಗಂಟೆಗಳ ಒಳಗೆ ನಿಮ್ಮ ಲೋನ್ ಅಪ್ಲಿಕೇಶನ್‌‌ನ ಶೀಘ್ರ ಅನುಮೋದನೆಯನ್ನು ಆನಂದಿಸಿ.
  4. ಪ್ರಕ್ರಿಯೆ ಸಂಪೂರ್ಣಗೊಳಿಸಲು ಎಲ್ಲಾ ಅಗತ್ಯ ಡಾಕ್ಯುಮೆಂಟ್‌‌ಗಳನ್ನು ಹಸ್ತಾಂತರಿಸಿ.

ಬಜಾಜ್ ಫಿನ್‌‌ಸರ್ವ್ ಅಡಮಾನ ಲೋನಿಗೆ ಅಪ್ಲೈ ಮಾಡುವ ಮೊದಲು ಎಲ್ಲಾ ಅರ್ಹತಾ ಮಾನದಂಡವನ್ನು ಪೂರೈಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅಡಮಾನ ಲೋನ್ ಪಡೆಯಲು ಎಷ್ಟು ಸಮಯಾವಕಾಶ ಬೇಕಾಗುತ್ತದೆ?

ದೇಶದ ಪ್ರತಿಷ್ಠಿತ NBFC ಆಗಿ ಬಜಾಜ್ ಫಿನ್‌‌ಸರ್ವ್, ಗ್ರಾಹಕರ ಸೇವೆ ಮತ್ತು ಅನುಕೂಲಗಳಿಗೆ ಆದ್ಯತೆ ನೀಡುತ್ತದೆ. ಅರ್ಹ ಅರ್ಜಿದಾರರು ಅನುಮೋದನೆ ನಂತರದ 4 ದಿನಗಳ ಒಳಗೆ ಲೋನಿನ ಶೀಘ್ರ ವಿತರಣೆಯನ್ನು ಆನಂದಿಸಬಹುದು.

ಎಲ್ಲಾ ಪ್ರಕ್ರಿಯೆ ಆನ್ಲೈನಿನಲ್ಲಿ ಲಭ್ಯವಿದೆ ಮತ್ತು ಅನುಸರಿಸಲು ಸುಲಭವಾಗಿದೆ. –

  1. ನಮ್ಮ ಸೈಟ್‌‌ನಲ್ಲಿನ ಅಪ್ಲಿಕೇಶನ್ ಫಾರಂ ಮೂಲಕ ಅಪ್ಲೈ ಮಾಡಿ.
  2. ಒಂದು ಬಾರಿ ಸಲ್ಲಿಸಿದ ನಂತರ, ಬಜಾಜ್ ಫಿನ್‌‌ಸರ್ವ್ ಪ್ರತಿನಿಧಿಗಳು 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.
  3. 48 ಗಂಟೆಗಳ ಒಳಗಿನ ಅನುಮೋದನೆಯನ್ನು ನಿರೀಕ್ಷಿಸಿ.
  4. ಇದರ ನಂತರ, ಅಗತ್ಯ ಡಾಕ್ಯುಮೆಂಟ್‌‌ಗಳನ್ನು ನಮ್ಮ ಪ್ರತಿನಿಧಿಗಳಲ್ಲಿ ಸಲ್ಲಿಸಿ ಮತ್ತು 4 ದಿನಗಳ ಒಳಗೆ ಲೋನ್ ವಿತರಣೆಯಾಗುವುದನ್ನು ಕಾಯಿರಿ.

ಸಂಬಳ ಪಡೆಯುವ ಸಾಲಗಾರರಿಗೆ ಪ್ರಾಪರ್ಟಿ ಮೇಲಿನ ಲೋನಿಗೆ ಗರಿಷ್ಠ ಕಾಲಾವಧಿ 20 ವರ್ಷಗಳು. ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಗರಿಷ್ಠ ಪ್ರಾಪರ್ಟಿ ಮೇಲಿನ ಲೋನ್ ಕಾಲಾವಧಿ 18 ವರ್ಷಗಳಾಗಿದೆ.

ಕೇವಲ ಬಜಾಜ್ ಫಿನ್‌‌ಸರ್ವ್‌‌ನೊಂದಿಗೆ ಈ ಆಕರ್ಷಕ ಆಸ್ತಿ ಮೇಲಿನ ಲೋನ್ ಪ್ರಯೋಜನಗಳನ್ನು ಆನಂದಿಸಬಹುದು.

ಬಜಾಜ್ ಫಿನ್‌‌ಸರ್ವ್‌‌ನಿಂದ ಅಡಮಾನ ಲೋನನ್ನು ಪಡೆಯಲು ಯಾವೆಲ್ಲಾ ಡಾಕ್ಯುಮೆಂಟ್‌‌ಗಳು ಬೇಕಾಗುತ್ತವೆ?

ಬಜಾಜ್ ಫಿನ್‌‌ಸರ್ವ್‌‌ನಿಂದ ಅಡಮಾನ ಲೋನ್ ಅನ್ನು ಪಡೆದುಕೊಳ್ಳಲು ನೀವು ಕೆಲವು ಅಗತ್ಯ ಡಾಕ್ಯುಮೆಂಟ್‌‌ಗಳನ್ನು ಒದಗಿಸಬೇಕು. ಮೂಲ ದಾಖಲೆಗಳ ಹೊರತಾಗಿ, ಸಂಬಳ ಪಡೆಯುವವರಿಗೆ ಮತ್ತು ಸ್ವಯಂ- ಉದ್ಯೋಗಿ ವ್ಯಕ್ತಿಗಳಿಗೆ ಬೇಕಾಗುವ ಆದಾಯ ಡಾಕ್ಯುಮೆಂಟ್ ವಿಭಿನ್ನವಾಗಿರುತ್ತದೆ.

ಹೀಗಾಗಿ, ಆಸ್ತಿ ಮೇಲಿನ ಲೋನಿನ ಅಗತ್ಯ ಡಾಕ್ಯುಮೆಂಟ್‌‌ಗಳನ್ನು ಪರಿಶೀಲಿಸಿ –

  • ಗುರುತಿನ ಪುರಾವೆಗಳಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ID ಕಾರ್ಡ್, ಇತ್ಯಾದಿ.
  • ವಿಳಾಸ ಪ್ರೂಫ್‌‌ಗಳಾದ ವೋಟರ್ ID ಕಾರ್ಡ್, ಆಧಾರ್ ಕಾರ್ಡ್, ಯುಟಿಲಿಟಿ ಬಿಲ್‌‌ಗಳು ಇತ್ಯಾದಿ.
  • ಪ್ರಾಪರ್ಟಿ ದಾಖಲೆಗಳು.

ಹೆಚ್ಚುವರಿಯಾಗಿ, ಸ್ವಯಂ-ಉದ್ಯೋಗಿ ಅರ್ಜಿದಾರ ಕೊನೆಯ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್ ಅನ್ನು ಆದಾಯ ಪ್ರೂಫ್ ಆಗಿ ಒದಗಿಸಬೇಕು. ಸಂಬಳ ಪಡೆಯುವ ಉದ್ಯೋಗಿಗಳಿಗಾಗಿ, ಇದು IT ರಿಟರ್ನ್ಸ್, ಇತ್ತೀಚಿಗಿನ ಸಂಬಳದ ಸ್ಲಿಪ್ ಮತ್ತು ಕೊನೆಯ ಮೂರು ತಿಂಗಳ ಅಕೌಂಟ್ ಸ್ಟೇಟ್ಮೆಂಟ್ ಅನ್ನು ಒಳಗೊಂಡಿರುತ್ತದೆ.

ಬಜಾಜ್ ಫಿನ್‌‌ಸರ್ವ್‌‌ನ ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡಿ ಮತ್ತು ಶೀಘ್ರ ಲೋನ್ ವಿತರಣೆ ಆನಂದಿಸಲು ಅಡಮಾನ ಲೋನಿಗೆ ಬೇಕಾಗುವ ಈ ಡಾಕ್ಯುಮೆಂಟ್‌‌ಗಳನ್ನು ಒದಗಿಸಿ.