image

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಇಮೇಲ್ ID ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ಒಟ್ಟು ಪೋರ್ಟ್‌ಫೋಲಿಯೋ ಮೌಲ್ಯವನ್ನು ನಮೂದಿಸಿ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ಧನ್ಯವಾದಗಳು

ಬಜಾಜ್ ಫಿನ್‌ಸರ್ವ್‌ ಇನ್ಶೂರೆನ್ಸ್ ಮೇಲೆ ಸುಲಭದ ಲೋನ್‌‌ಗಳನ್ನು ಆಫರ್ ಮಾಡುತ್ತದೆ, ಹೀಗಾಗಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಒತ್ತೆಯಾಗಿಟ್ಟು ಹಣಕಾಸಿನ ತುರ್ತು ಪರಿಸ್ಥಿತಿಗಳಲ್ಲಿ ನೀವು ಫಂಡ್‍ಗಳನ್ನು ಪಡೆದುಕೊಳ್ಳಬಹುದು, ಇದು ನಿಮಗೆ ನಿಮ್ಮ ಪೂರ್ಣ ಇನ್ಶೂರೆನ್ಸ್ ಅನ್ನು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು, ಹಾಗೆಯೇ, ತಕ್ಷಣದ ಬಳಕೆಗಾಗಿ ಹಣಕಾಸನ್ನು ಪಡೆದುಕೊಳ್ಳಬಹುದು ಎಂಬುದರ ಭರವಸೆಯನ್ನು ನೀಡುತ್ತದೆ.

ಇನ್ಶೂರೆನ್ಸ್ ಮೇಲಿನ ಲೋನ್ ಪಡೆದುಕೊಳ್ಳುವುದರಿಂದ, ಅನೇಕ ವಿಧದ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಸಹಾಯವಾಗುತ್ತದೆ. ಬಜಾಜ್ ಫಿನ್‌ಸರ್ವ್‌ನಿಂದ ಇನ್ಶೂರೆನ್ಸ್ ಮೇಲಿನ ಲೋನ್ ಪಡೆದುಕೊಳ್ಳುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.

 • Instant Personal Loan upto Rs. 25 Lakh

  ಹೆಚ್ಚಿನ ಲೋನ್ ವ್ಯಾಲ್ಯೂ

  ವಿವಿಧ ರೀತಿಯ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು, ರೂ. 10 ಕೋಟಿಯವರೆಗೆ ಲೋನ್ ಪಡೆದುಕೊಳ್ಳಿ. ನಿಮ್ಮ ಬಿಸಿನೆಸ್‌ಗೆ ಹೊಸ ತಳಹದಿಯನ್ನು ನಿಮ್ಮದಾಗಿಸಿಕೊಳ್ಳುವಲ್ಲಿ, ಇನ್ನೊಂದು ಸಂಸ್ಥೆಯೊಂದಿಗೆ ವಿಸ್ತರಣೆಯ ಒಪ್ಪಂದ ಅಥವಾ ಅಧಿಕ ಮೌಲ್ಯದ ಆಸ್ತಿ ಖರೀದಿಗೆ, ಈ ಲೋನ್ ಸಮಾನ ಸೌಲಭ್ಯಗಳೊಂದಿಗೆ ನಿಮಗೆ ವಿವಿಧ ವೈಯಕ್ತಿಕ ಮತ್ತು ವೃತ್ತೀಯ ಗುರಿಗಳನ್ನು ಸಾಧಿಸಲು ಸಹಾಯವಾಗುತ್ತದೆ.

 • ಡೆಟ್ ರಿಲೇಶನ್ಶಿಪ್ ಮ್ಯಾನೇಜರ್

  24 ಗಂಟೆಗಳ ಕಾಲ ಸಹಾಯ ಹಸ್ತ ನೀಡಲು ಮೀಸಲಾಗಿರುವ ರಿಲೇಶನ್‌‌ಷಿಪ್ ಮ್ಯಾನೇಜರ್‌‌ರೊಂದಿಗೆ ಅಕ್ಸೆಸ್ ಪಡೆಯಿರಿ, ಹೀಗಾಗಿ, ವಾರದ ಪ್ರತಿ ದಿನ ನಿಮ್ಮ ಸಂಶಯಗಳಿಗೆ ಉತ್ತರ ಪಡೆದುಕೊಳ್ಳಲು, ನೀವು ದೂರಲ್ಲಿರುವ ಬ್ರಾಂಚಿಗೆ ಪ್ರಯಾಣ ಮಾಡಬೇಕಾಗಿಲ್ಲ,.

 • ಸುಲಭದ ಮರುಪಾವತಿಗಳು

  ಬಜಾಜ್ ಫಿನ್‌ಸರ್ವ್‌ನಿಂದ ಇನ್ಶೂರೆನ್ಸ್ ಮೇಲಿನ ಲೋನ್ ಪಡೆದುಕೊಳ್ಳುವುದರಿಂದ, ಮರುಪಾವತಿಯನ್ನು ಸುಲಭವಾಗಿ ಮಾಡಿ, ನೀವು ಆರಾಮದ ಮರುಪಾವತಿ ಮತ್ತು ಫೋರ್‌‌ಕ್ಲೋಸರ್ ಟರ್ಮ್‌‌ಗಳಿಂದ ಕೂಡ ಪ್ರಯೋಜನ ಪಡೆದುಕೊಳ್ಳಬಹುದು ಹೀಗಾಗಿ ನೀವು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ.

 • ಸುಲಭದ ಆನ್ಲೈನ್ ಅಪ್ಲಿಕೇಶನ್

  ಬಜಾಜ್ ಫಿನ್‌ಸರ್ವ್‌ನ ಇನ್ಶೂರೆನ್ಸ್ ಮೇಲಿನ ಲೋನಿನೊಂದಿಗೆ, ನೀವು ಸರಳ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆನಂದಿಸಬಹುದು. ಮಂಜೂರಾದ ಮೇಲೆ, ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ.

 • ಸುಲಭದ ಅರ್ಹತಾ ಮಾನದಂಡ

  ಈ ಲೋನ್ ಸರಳ ಅರ್ಹತಾ ಮಾನದಂಡದ ಫೀಚರ್‌‌ಗಳನ್ನೊಳಗೊಂಡಿದೆ. ಒಂದು ವೇಳೆ ನೀವು 21 ವಯಸ್ಸಿನ ಅಥವಾ ಮೇಲ್ಪಟ್ಟ ಸಂಬಳದ ಅಥವಾ ಸ್ವ ಉದ್ಯೋಗಿ ಭಾರತೀಯ ಪ್ರಜೆಯಾಗಿದ್ದರೆ, ನೀವು ಈ ಲೋನಿಗೆ ಅಪ್ಲೈ ಮಾಡಬಹುದು. ಆದರೂ, ನಿಮ್ಮ ಇನ್ಶೂರೆನ್ಸ್‌‌ ಕಡಿಮೆ ಎಂದರೂ ರೂ. 10 ಲಕ್ಷ ಮೌಲ್ಯದ್ದಾಗಿದೆ ಎಂಬುದನ್ನು ನೀವು ಖಾತರಿಪಡಿಸಬೇಕು, ಮತ್ತು ನೀವು ನಿಯಮಿತ ಆದಾಯವನ್ನು ಹೊಂದಿರಬೇಕು.

 • ನಿಮ್ಮ ಅಕೌಂಟಿಗೆ ತೊಂದರೆ- ರಹಿತ ಅಕ್ಸೆಸ್

  ನಿಮಗೆ ನಿಗದಿಪಡಿಸಿರುವ ಬಳಕೆದಾರ ಐಡಿ ಮತ್ತು ಪಾಸ್ವರ್ಡ್‌‌ಗಳೊಂದಿಗೆ ಗ್ರಾಹಕ ಪೋರ್ಟಲ್‌‌ಗೆ ಸುಲಭವಾಗಿ ಲಾಗಿನ್ ಮಾಡುವ ಮೂಲಕ, ನಿಮ್ಮ ಲೋನ್ ಸಂಬಂಧಿ ವಿವರಗಳನ್ನು ಸುಲಭವಾಗಿ ಮೇಲ್ವಿಚಾರಣೆ ಅಥವಾ ಟ್ರ್ಯಾಕ್ ಮಾಡಬಹುದು, ಮತ್ತು ಬಡ್ಡಿ ವಿವರಗಳು, ಅಸಲು ವಿವರಗಳು ಮತ್ತು ಅಕೌಂಟ್ ಬ್ಯಾಲೆನ್ಸ್ ಅನ್ನು ನೋಡಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ಈ ಲೋನಿಗೆ ಅಪ್ಲೈ ಮಾಡುವಾಗ ಅನೇಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ತೊಂದರೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಪ್ರಮುಖ ಡಾಕ್ಯುಮೆಂಟ್‌ಗಳಾದ ಐಡಿ ಪ್ರೂಫ್, ಅಡ್ರೆಸ್ ಪ್ರೂಫ್, ಇನ್ಶೂರೆನ್ಸ್ ಪಾಲಿಸಿಯ ಡಾಕ್ಯುಮೆಂಟ್‌ಗಳ ಪ್ರೂಫ್ ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋಗ್ರಾಫ್‌‌ಗಳನ್ನು ಮಾತ್ರ ಸಲ್ಲಿಸುವ ಮೂಲಕ ನೀವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗವಾಗಿ ಮಾಡಬಹುದು.

 • Flexi Loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ಈ ಫ್ಲೆಕ್ಸಿ ಟರ್ಮ್ ಲೋನ್ ಬಜಾಜ್ ಫಿನ್‌ಸರ್ವ್‌ನಿಂದ ನಮ್ಮ ಪ್ರೀಮಿಯಮ್ ಗ್ರಾಹಕರಿಗೆ ನೀಡುತ್ತಿರುವ ಉದ್ಯಮದಲ್ಲೇ ಮೊತ್ತ ಮೊದಲ ಬಾರಿಯ ಸೌಲಭ್ಯವಾಗಿದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನೀವು ಪ್ರತಿ ತಿಂಗಳು ನಿಮ್ಮ ಹೊಸ ಮನೆಗೆ ಎಷ್ಟು ಪಾವತಿಸುತ್ತೀರಿ ಎಂಬುದನ್ನು ಅಂದಾಜು ಮಾಡಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೊಸ ಮನೆಯಲ್ಲಿ ನೀವು ಆರಾಮದಾಯಕವಾಗಿ ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಅಂದಾಜು ಮಾಡಲು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ

ಈಗ ಲೆಕ್ಕ ಹಾಕಿ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ನಿಮ್ಮ ಹೋಮ್ ಲೋನ್ EMI ಗಳನ್ನು ಕಡಿಮೆ ಮಾಡಿ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯೊಂದಿಗೆ ರೂ. 50 ಲಕ್ಷದವರೆಗಿನ ಟಾಪ್-ಅಪ್ ಲೋನನ್ನು ಪಡೆಯಿರಿ

ಅಪ್ಲೈ