ಅನಿರ್ದಿಷ್ಟ ಘಟನೆಗಳು ಮತ್ತು ತುರ್ತುಸ್ಥಿತಿಗಳು ತಕ್ಷಣದ ನಗದು ಹರಿವನ್ನು ಬಯಸುತ್ತದೆ, ಇದರಿಂದಾಗಿ ಕೆಲವು ಹೂಡಿಕೆದಾರರು ತಮ್ಮ FD ಹೂಡಿಕೆಗಳನ್ನು ಮೆಚ್ಯೂರಿಟಿಯ ಮೊದಲೇ ಲಿಕ್ವಿಡೇಟ್ ಮಾಡಲು ಬಯಸುತ್ತಾರೆ. ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಪಡೆದುಕೊಳ್ಳುವ ಮೂಲಕ, ನೀವು ತುರ್ತು ಸ್ಥಿತಿಗಳನ್ನು FD ಮುರಿಯದೆ ಎದುರಿಸಬಹುದು, ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನ್ ಸುರಕ್ಷಿತ ಲೋನ್ ಆಗಿದ್ದು, ಲೋನ್ ಮೊತ್ತ ವಾಪಸಾತಿಗೆ, ನಿಮ್ಮ FD ಯನ್ನು ಒತ್ತೆಯಾಗಿ ಇಡಬಹುದು.
ಶೀಘ್ರ ಪ್ರಕ್ರಿಯೆ, ಫ್ಲೆಕ್ಸಿಬಲ್ ಪಾವತಿಗಳ ಆಯ್ಕೆಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ನೊಂದಿಗೆ, ಬಜಾಜ್ ಫಿನ್ಸರ್ವ್ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಲೋನನ್ನು ಕಡಿಮೆ ಬಡ್ಡಿ ದರಗಳಲ್ಲಿ ಆಫರ್ ಮಾಡುತ್ತದೆ.
ಒಗ್ಗೂಡಿಸಿದ FD ಯ ಮೇಲೆ 75% ಮೊತ್ತದಷ್ಟು ಲೋನ್ ಪಡೆಯಿರಿ 60% ರಷ್ಟು ಮೊತ್ತವನ್ನು ಒಗ್ಗೂಡಿಸದ FD ಗಳ ಮೇಲೆ ಪಡೆಯಿರಿ.
ಸರಳವಾದ ಕಾಗದ ಪತ್ರಗಳು ಮತ್ತು ಏಕ ಪುಟದ ದಾಖಲೆಯಲ್ಲಿ, ನಿಶ್ಚಿತವಾಗಿ ಅನುಮೋದನೆ ಪಡೆಯಿರಿ.
ನಿಮಗೆ ಬೇಕಾದ ಹಣವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಿರಿ.
ನೀವು ಮೊದಲು ಹೂಡಿಕೆ ಮಾಡಿದ ದಿನದಿಂದ 90 ದಿನಗಳ ಫ್ಲೆಕ್ಸಿಬಲ್ ಅವಧಿಯಲ್ಲಿ , FDಯ ಉಳಿದ ಅವಧಿಯವರೆಗೆ ನಿಮ್ಮ ಲೋನ್ಗಳನ್ನು ಮರುಪಾವತಿ ಮಾಡಿ,.
ನಿಮಗಾಗಿ ಲೋನನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಭಾಗಶಃ ಮುಂಗಡ ಪಾವತಿ ಅಥವಾ ಫೋರ್ಕ್ಲೋಸರ್ ಶುಲ್ಕಗಳಿಲ್ಲ. ನಿಮ್ಮ ತುರ್ತು ಪರಿಸ್ಥಿತಿಯ ಅಗತ್ಯಗಳಿಗೆ ಬಜಾಜ್ ಫಿನ್ಸರ್ವ್ ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನಿಗೆ ಸುಲಭವಾಗಿ ಅಪ್ಲೈ ಮಾಡಿ.