ನಿಮ್ಮ ಕನಸಿನ ಮನೆಯನ್ನು ಖರೀದಿಸಲು ರೂ. 2 ಕೋಟಿಯವರೆಗೆ ಹೋಮ್ ಲೋನ್.
ನಿಮ್ಮ ಸಮಯವನ್ನು ಉಳಿಸಲು ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಕನಿಷ್ಠ ಡಾಕ್ಯುಮೆಂಟೇಶನ್ ಜತೆಗೆ 24 ಗಂಟೆಗಳಲ್ಲಿ ಮುಗಿಸಲಾಗುವುದು
ನೀವು ಆಕರ್ಷಕ ಬಡ್ಡಿ ದರ, ಅಧಿಕ ಮೌಲ್ಯದ ಟಾಪ್-ಅಪ್ ಲೋನ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವಂತೆ, ನಿಮ್ಮ ಅಸ್ಥಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾಯಿಸಿ
ನಿಮ್ಮ ಇತರ ಹಣಕಾಸಿನ ಅವಶ್ಯಕತೆಗಳಿಗಾಗಿ, ಹೊಸ ಕಾರನ್ನು ಖರೀದಿಸುವುದು, ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಗುವನ್ನು ವಿದೇಶಕ್ಕೆ ಕಳುಹಿಸಲು, ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನಿನ ಮೇಲಿನ ಉನ್ನತ ಟಾಪ್-ಅಪ್ ಲೋನನ್ನು ನೀಡಲಾಗುವುದು. ನಿಮಗಾಗಿ ಪ್ರಕ್ರಿಯೆಯನ್ನು ಕಿರಿಕಿರಿ ರಹಿತವನ್ನಾಗಿ ಮಾಡಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳು ಅಗತ್ಯವಿಲ್ಲ.
ನಿಮ್ಮ ಮರುಪಾವತಿ ಆದ್ಯತೆಗೆ ಹೊಂದುವಂತೆ, ಕಾಲಾವಧಿಗಳು 18 ವರ್ಷಗಳವರೆಗಿನ ಪರಿಮಿತಿಯನ್ನು ಹೊಂದಿದೆ
ಹುಡುಕಾಟದಿಂದ ಖರೀದಿಯವರೆಗೆ, ನಿಮಗೆ ತಕ್ಕಂತಹ ಮನೆಗಳನ್ನು ಹುಡುಕುವಲ್ಲಿ ಸಹಾಯ
ಒಂದು ಮನೆಯ ಮಾಲೀಕತ್ವ ಹೊಂದುವ ಹಣಕಾಸಿನ ಮತ್ತು ಕಾನೂನು ಅಂಶಗಳನ್ನು ನಿಮಗೆ ಪರಿಚಯಿಸುವ ಒಂದು ವರದಿ
ವಿಶೇಷ ಮುಂಚಿತ- ಅನುಮೋದಿತ ಆಫರ್ಗಳು, ಹೀಗಾಗಿ ನೀವು ನಿಮ್ಮ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಪಡೆಯುತ್ತೀರಿ
ನಿಮ್ಮ ಅನುಕೂಲಕ್ಕಾಗಿ, ನಿಮ್ಮ ಹೋಮ್ ಲೋನ್ ಅಕೌಂಟಿನ ಸಂಪೂರ್ಣ ಆನ್ಲೈನ್ ನಿರ್ವಹಣೆ
ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಲು ಗ್ರಾಹಕ ಸ್ನೇಹಿಯಾಗಿರುವ ಇನ್ಶೂರೆನ್ಸ್ ಸ್ಕೀಮ್ಗಳು
ಡಾಕ್ಟರ್ಗಳಿಗಾಗಿನ ಬಜಾಜ್ ಫಿನ್ಸರ್ವ್ ಹೋಮ್ ಲೋನ್, ಹೆಚ್ಚು ವೇಗದ ಪ್ರಕ್ರಿಯೆಗಾಗಿ ಕಡಿಮೆ ಡಾಕ್ಯುಮೆಂಟೇಶನ್ ಅವಶ್ಯಕತೆಯನ್ನು ಹೊಂದಿದೆ. ಈ ಡಾಕ್ಯುಮೆಂಟ್ಗಳು:
ಶುಲ್ಕಗಳ ಪ್ರಕಾರಗಳು
ಶುಲ್ಕಗಳು ಅನ್ವಯ
*1 ನೇ EMI ತೀರಿಸಿದ ಮೇಲೆ ಅನ್ವಯ
ಡಾಕ್ಟರ್ಗಳಿಗೆ ಇರುವ ಬಜಾಜ್ ಫಿನ್ಸರ್ವ್ ಹೋಮ್ ಲೋನಿಗೆ ನೀವು ಆನ್ಲೈನ್ ಮಾತ್ರವಲ್ಲದೆ ಆಫ್ ಲೈನ್ ವಿಧಾನದ ಮೂಲಕವೂ ನೀವು ಅಪ್ಲೈ ಮಾಡಬಹುದು.
ಆಫ್ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸಲು, ನೀವು:
doctorloan@bajajfinserv.in ಇಲ್ಲಿಗೆ ನಮಗೆ ಬರೆಯಿರಿ, ಅಥವಾ
DLM ಎಂದು 9773633633 ಕ್ಕೆ SMS ಮಾಡಿ, ಅಥವಾ
9266900069ಕ್ಕೆ ಮಿಸ್ ಕಾಲ್ ನೀಡಿ
ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಸುಲಭದ ವಿಧಾನಗಳನ್ನು ಅನುಸರಿಸಿ:
ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
ನಮ್ಮ ಪ್ರತಿನಿಧಿಯಿಂದ 24 ಗಂಟೆಗಳೊಳಗೆ ನಿಮ್ಮ ಅನುಮೋದಿತ ಲೋನಿನ ಮೊತ್ತವನ್ನು ತಿಳಿದುಕೊಳ್ಳಲು ದೃಢೀಕರಣದ ಕರೆಯನ್ನು ಸ್ವೀಕರಿಸಿ
ನಮ್ಮ ಪ್ರತಿನಿಧಿಗಳಿಗೆ ಅವಶ್ಯಕ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ
ಡಾಕ್ಯುಮೆಂಟ್ ಸಲ್ಲಿಸಿದ 24 ಗಂಟೆಗಳಲ್ಲಿ ಮೊತ್ತವನ್ನು ಅನುಮೋದಿಸಲಾಗುತ್ತದೆ.