ಚಾರ್ಟರ್ಡ್ ಅಕೌಂಟಂಟ್ ಲೋನಿಗಾಗಿ ಫೀಸ್ ಮತ್ತು ಶುಲ್ಕಗಳು ಕೆಳಗಿನಂತಿವೆ-
ಶುಲ್ಕಗಳ ಪ್ರಕಾರಗಳು | ಅನ್ವಯವಾಗುವ ಶುಲ್ಕಗಳು |
---|---|
ಬಡ್ಡಿ ದರ | ವಾರ್ಷಿಕ 8.5 ರಿಂದ 17% |
ಪ್ರಕ್ರಿಯಾ ಶುಲ್ಕ | ಲೋನ್ ಮೊತ್ತದ 2% ವರೆಗೆ (ಪ್ಲಸ್ ಅನ್ವಯವಾಗುವ ತೆರಿಗೆಗಳು) |
ಡಾಕ್ಯುಮೆಂಟ್ /ಸ್ಟೇಟ್ಮೆಂಟ್ ಶುಲ್ಕಗಳು ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್ಕ್ಲೋಸರ್ ಪತ್ರ/ನೋ ಡ್ಯೂ ಸರ್ಟಿಫಿಕೇಟ್/ಬಡ್ಡಿ ಸರ್ಟಿಫಿಕೇಟ್/ಡಾಕ್ಯುಮೆಂಟ್ಗಳ ಪಟ್ಟಿ |
ಗ್ರಾಹಕರ ಪೋರ್ಟಲ್ - ಎಕ್ಸ್ಪೀರಿಯಗೆ ಯಾವ ವೆಚ್ಚಗಳಿಲ್ಲದೇ ಲಾಗಿನ್ ಮಾಡಿ ನಿಮ್ಮ ಇ-ಸ್ಟೇಟ್ಮೆಂಟ್ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. ನೀವು ನಮ್ಮ ಯಾವುದೇ ಬ್ರಾಂಚಿನಿಂದ ನಿಮ್ಮ ಸ್ಟೇಟ್ಮೆಂಟ್/ಪತ್ರಗಳು/ಪ್ರಮಾಣ ಪತ್ರಗಳು/ಡಾಕ್ಯುಮೆಂಟ್ಗಳ ಫಿಸಿಕಲ್ ಪ್ರತಿಯನ್ನು ಪ್ರತಿಯೊಂದಕ್ಕೆ ರೂ . 50 ( ಎಲ್ಲ ತೆರಿಗೆಗಳನ್ನು ಒಳಗೊಂಡು) ಶುಲ್ಕವನ್ನು ಪಾವತಿಸಿ ಪಡೆದುಕೊಳ್ಳಬಹುದು. |
ಬೌನ್ಸ್ ಶುಲ್ಕಗಳು | ಗರಿಷ್ಠ 3000 (ಅನ್ವಯವಾಗುವ ತೆರಿಗೆಗಳು ಸೇರಿದಂತೆ) |
ದಂಡರೂಪದ ಬಡ್ಡಿ (ನಿಗದಿತ ದಿನಾಂಕದಂದು / ಮುಂಚಿತವಾಗಿ ಮಾಸಿಕ ಕಂತುಗಳನ್ನು ಪಾವತಿಸದಿದ್ದರೆ ಅನ್ವಯಿಸಬಹುದು) | 2% ಪ್ರತಿ ತಿಂಗಳಿಗೆ |
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆದವುಗಳು) | ರೂ. 2000 + ಅನ್ವಯಿಸುವ ತೆರಿಗೆಗಳು |
ಲೋನ್ ವೈವಿಧ್ಯ | ಶುಲ್ಕಗಳು |
---|---|
ಫ್ಲೆಕ್ಸಿ ಟರ್ಮ್ ಲೋನ್ | ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ* ಅನ್ವಯವಾಗುವ ತೆರಿಗೆಗಳು ಪ್ಲಸ್ 0.25% (*ಮರು ಪಾವತಿ ಶೆಡ್ಯೂಲಿನಂತೆ). |
ಫ್ಲೆಕ್ಸಿ ಹೈಬ್ರಿಡ್ ಲೋನ್ | ಆರಂಭಿಕ ಕಾಲಾವಧಿಯಲ್ಲಿ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 0.25 ರಿಂದ 0.5%. ನಂತರದ ಕಾಲಾವಧಿಯಲ್ಲಿ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 0.25%. |
ಲೋನ್ ವೈವಿಧ್ಯ | ಶುಲ್ಕಗಳು |
---|---|
ಲೋನ್ (ಟರ್ಮ್ ಲೋನ್/ಮುಂಗಡ EMI /ಸ್ಟೆಪ್- ಅಪ್ ರಚನಾತ್ಮಕ ತಿಂಗಳ ಕಂತು/ಸ್ಟೆಪ್- ಡೌನ್ ರಚನಾತ್ಮಕ ತಿಂಗಳ ಕಂತು) | ಈ ರೀತಿಯ ಸಂಪೂರ್ಣ ಪೂರ್ವ ಪಾವತಿಯ ದಿನಾಂಕದಂದು ಸಾಲಗಾರರಿಂದ ಪಾವತಿಸಲಾಗುವ ಬಾಕಿ ಉಳಿದಿರುವ ಲೋನ್ ಮೊತ್ತದ ಮೇಲೆ 4% + ಅನ್ವಯವಾಗುವ ತೆರಿಗೆಗಳು |
ಫ್ಲೆಕ್ಸಿ ಟರ್ಮ್ ಲೋನ್ | ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%. |
ಫ್ಲೆಕ್ಸಿ ಹೈಬ್ರಿಡ್ ಲೋನ್ | ಈ ರೀತಿಯ ಪೂರ್ಣ ಪೂರ್ವ ಪಾವತಿ ದಿನಾಂಕದಂದು, ಮರು ಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್ ಡ್ರಾ ಮಾಡಬಹುದಾದ ಮೊತ್ತದ ಅನ್ವಯವಾಗುವ ತೆರಿಗೆಗಳು ಪ್ಲಸ್ 4%. |
ಲೋನ್ ಪಡೆದವರ ಪ್ರಕಾರ | ಸಮಯಾವಧಿ | ಭಾಗಶಃ ಮುಂಪಾವತಿ ಶುಲ್ಕಗಳು |
---|---|---|
ಒಂದು ವೇಳೆ ಸಾಲ ಪಡೆದುಕೊಂಡವರು ಏಕ ವ್ಯಕ್ತಿಯಾಗಿದ್ದರೆ ಮತ್ತು ಫ್ಲೋಟಿಂಗ್ ಬಡ್ಡಿ ದರದಲ್ಲಿ ಲೋನ್ ಲಭ್ಯವಾಗಿದ್ದರೆ ಅನ್ವಯವಾಗುವುದಿಲ್ಲ ಮತ್ತು ಫ್ಲೆಕ್ಸಿ ಟರ್ಮ್ ಲೋನ್/ ಹೈಬ್ರಿಡ್ ಫ್ಲೆಕ್ಸಿಯ ಭಿನ್ನ ಮಾದರಿಗೆ ಅನ್ವಯವಾಗುವುದಿಲ್ಲ | ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು. | 2% + ಭಾಗಶಃ ಪಾವತಿ ಮೊತ್ತ ಪಾವತಿಸಿದ ಮೇಲೆ ತೆರಿಗೆಗೆಳು ಅನ್ವಯ. |
ತಿರಸ್ಕರಣಾ ಮ್ಯಾಂಡೇಟ್ ಶುಲ್ಕಗಳು:
ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕಗಳು*: ರೂ. 450 (ಎಲ್ಲಾ ತೆರಿಗೆಗಳನ್ನು ಒಳಗೊಂಡು)
*ಯಾವುದರ ಮೇಲೆಯೂ ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕಿನ ಈ ಮೊದಲಿನ ಮ್ಯಾಂಡೇಟ್ ಪತ್ರ ತಿರಸ್ಕಾರಗೊಂಡ 30 ದಿನಗಳ ಒಳಗಾಗಿ ಹೊಸ ಮ್ಯಾಂಡೇಟ್ ಪತ್ರ ನೋಂದಣಿಯಾಗದಿದ್ದಲ್ಲಿ ಶುಲ್ಕಗಳನ್ನು ವಿಧಿಸಲಾಗುವುದು.