ಫೀಚರ್‌ಗಳು ಮತ್ತು ಪ್ರಯೋಜನಗಳು

 • Loan up to %$$CAL-Loan-Amount$$%

  ರೂ. 45 ಲಕ್ಷದವರೆಗೆ ಲೋನ್

  ನಿಮ್ಮ ಪ್ರಾಕ್ಟಿಸ್‌ನ ಯಶಸ್ಸಿಗೆ ಹಣಕಾಸು ಒದಗಿಸಲು ರೂ. 45 ಲಕ್ಷದವರೆಗಿನ ಸಾಲ ಪಡೆಯಿರಿ.

 • Quick processing

  ತ್ವರಿತ ಪ್ರಕ್ರಿಯೆ

  ಅಪ್ಲಿಕೇಶನ್ ಅನ್ನು 24 ಗಂಟೆಗಳ* ಒಳಗೆ ಪ್ರಕ್ರಿಯೆ ಮಾಡಲಾಗುತ್ತದೆ, ಇದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ ತ್ವರಿತ ಹಣಕಾಸು ನೆರವು ಪಡೆಯುತ್ತೀರಿ.

 • Flexi loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿ ಮತ್ತು ಕಾಲಾವಧಿಯ ಆರಂಭದ ಭಾಗದಲ್ಲಿ ಬಡ್ಡಿಯನ್ನು-ಮಾತ್ರ ಇಎಂಐ ಆಗಿ ಪಾವತಿಸಿ.

 • Minimal documentation

  ಕಡಿಮೆ ಡಾಕ್ಯುಮೆಂಟೇಶನ್

  ಪ್ರಮುಖ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ, ಯಾವುದೇ ಸುದೀರ್ಘ ಪೇಪರ್‌ವರ್ಕ್ ಬೇಕಾಗಿಲ್ಲ.

 • No collateral

  ಅಡಮಾನ ಬೇಕಿಲ್ಲ

  ಯಾವುದೇ ಖಾತರಿದಾರರು ಅಥವಾ ಅಡಮಾನದ ಅಗತ್ಯವಿಲ್ಲ, ಇದರಿಂದ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆ ಬೇಗ ಮುಗಿಯುತ್ತದೆ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ನಿಮ್ಮ ಬಿಸಿನೆಸ್‌ಗೆ ಹೆಚ್ಚಿನ ಮೌಲ್ಯವನ್ನು ಸೇರಿಸಲು ವಿಶೇಷ ಮುಂಚಿತ-ಅನುಮೋದಿತ ಆಫರ್‌ಗಳು.

 • Online account management

  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಿಮ್ಮ ಲೋನ್ ಅಕೌಂಟಿಗೆ ಆನ್ಲೈನ್ ಅಕ್ಸೆಸ್ ಪಡೆಯಿರಿ, ಇದರಿಂದ ನಿಮಗೆ ಅಗತ್ಯವಿದ್ದಾಗ ನಿಮ್ಮ ಹಣದ ವಿವರಗಳಿಗೆ ಅಕ್ಸೆಸ್ ಮಾಡಬಹುದು.

 • Flexible repayment tenors

  ಅನುಕೂಲಕರ ಮರುಪಾವತಿಯ ಅವಧಿಗಳು

  ನಿಮ್ಮ ಬಜೆಟ್‌ಗೆ ಹೊಂದುವ, 96 ತಿಂಗಳವರೆಗಿನ ವ್ಯಾಪಕ ಶ್ರೇಣಿಯ ಅವಧಿಗಳು.

ಆನ್ಲೈನ್ ಫಂಡ್ ನಿರ್ವಹಣೆ, ಮುಂಚಿತ-ಅನುಮೋದಿತ ಆಫರ್‌‌ಗಳು, ಫ್ಲೆಕ್ಸಿ ಲೋನ್ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳೊಂದಿಗೆ ಚಾರ್ಟರ್ಡ್ ಅಕೌಂಟೆಂಟ್‌‌ಗಳಿಗೆ ತೊಂದರೆ ರಹಿತ ಲೋನ್ ಪಡೆಯಿರಿ. ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ನಮ್ಮ ಲೋನ್ ಸರಳ ಅರ್ಹತಾ ಮಾನದಂಡವನ್ನು ಹೊಂದಿದೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ. ನಿಮ್ಮ ಸಂಸ್ಥೆಯ ಅಭಿವೃದ್ಧಿ ಹಾಗೂ ಸೀಸನಲ್ ಸಿಬ್ಬಂದಿಯ ನೇಮಕಾತಿಯಿಂದ ಹಿಡಿದು, ನಿಮ್ಮ ಮಕ್ಕಳ ಮದುವೆಯ ವೆಚ್ಚಗಳನ್ನು ನಿರ್ವಹಣೆಯ ತನಕ ಹಲವಾರು ಹಣಕಾಸು ಗುರಿಗಳನ್ನು ಪೂರೈಸಲು ಭಾರೀ ಮಂಜೂರಾತಿ ಮೊತ್ತ ಒದಗಿಸುತ್ತದೆ. ಇಂದು ಈ ಲೋನಿನೊಂದಿಗೆ ವೇಗವಾಗಿ ಬೆಳೆಯಲು ಸಹಾಯವಾಗುವಂತೆ ಸಂಸ್ಥೆಗೆ ಹೆಚ್ಚು ಅಗತ್ಯವಿರುವ ಪ್ರೋತ್ಸಾಹ ನೀಡಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ