ಸಿಎ ಲೋನಿಗೆ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ಸಿಎ ಲೋನ್‌ಗೆ ಅರ್ಹತಾ ಮಾನದಂಡಗಳು ಹೀಗಿವೆ:

ಪ್ರಾಕ್ಟೀಸ್: ನಿಮ್ಮ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ (ಸಿಒಪಿ) ನಿಂದ ಲೋನ್ ಅಪ್ಲಿಕೇಶನ್ ಕನಿಷ್ಠ ಎರಡು ವರ್ಷಗಳಾಗಿರಬೇಕು

ಆಸ್ತಿ ಮಾಲೀಕತ್ವ: ಬಜಾಜ್ ಫಿನ್‌ಸರ್ವ್ ಕಾರ್ಯನಿರ್ವಹಿಸುವ ನಗರದಲ್ಲಿ ಮನೆ ಅಥವಾ ಕಚೇರಿಯನ್ನು ಹೊಂದಿರಿ

ರಾಷ್ಟ್ರೀಯತೆ: ನಿವಾಸಿ ಭಾರತೀಯ

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಸಿಎಗಳಿಗಾಗಿ ಬಜಾಜ್ ಫಿನ್‌ಸರ್ವ್‌ ಲೋನಿಗೆ ಅಪ್ಲೈ ಮಾಡಲು ನಿಮಗೆ ಈ ಎಲ್ಲಾ ಡಾಕ್ಯುಮೆಂಟ್‌ಗಳು* ಬೇಕಾಗುತ್ತವೆ:

  • ಕೆವೈಸಿ ಡಾಕ್ಯುಮೆಂಟ್‌ಗಳು
  • ವಿಳಾಸದ ಪುರಾವೆ
  • ಅನುಭವದ ಪ್ರಮಾಣಪತ್ರ
  • ಹಣಕಾಸಿನ ಡಾಕ್ಯುಮೆಂಟ್‌ಗಳು
  • ಕನಿಷ್ಠ ಒಂದು ಆಸ್ತಿಗೆ ಮಾಲೀಕತ್ವದ ಪುರಾವೆ

*ದಯವಿಟ್ಟು ಗಮನಿಸಿ, ಈ ಪಟ್ಟಿಯಲ್ಲಿರುವ ಡಾಕ್ಯುಮೆಂಟ್‌ಗಳು ಸೂಚನೆಗಾಗಿ ಮಾತ್ರ. ಲೋನ್ ಪ್ರಕ್ರಿಯೆ ಸಂದರ್ಭದಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು. ಅಗತ್ಯವಿದ್ದಾಗ ಇದನ್ನು ನಿಮಗೆ ತಿಳಿಸಲಾಗುವುದು.

ಸರಳ ಅರ್ಹತಾ ನಿಯಮಗಳನ್ನು ಪೂರೈಸುವ ಮೂಲಕ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಒದಗಿಸುವ ಮೂಲಕ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಬಜಾಜ್ ಫಿನ್‌ಸರ್ವ್‌ ಲೋನ್‌ ಪಡೆದುಕೊಳ್ಳಿ. ಭದ್ರತೆ ರಹಿತ ಹಣಕಾಸಿಗೆ ಅರ್ಹತೆ ಪಡೆಯಲು, ನಿಮಗೆ ಬೇಕಾಗಿರುವುದು ಕೇವಲ ಮಾನ್ಯ ಪ್ರಾಕ್ಟೀಸ್ ಪ್ರಮಾಣಪತ್ರ (ಸಿಒಪಿ), ಅಗತ್ಯವಿರುವ ಅನುಭವ, ಉತ್ತಮ ಹಣಕಾಸು ಪ್ರೊಫೈಲ್ ಮತ್ತು ಅರ್ಹ ನಗರದಲ್ಲಿ ಮನೆ/ಕಚೇರಿಯನ್ನು ಹೊಂದಿರುವುದು. ತೊಂದರೆಯಿಲ್ಲದ ಅನುಮೋದನೆಗಾಗಿ, ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸಿ ಮತ್ತು 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅನ್ನು ನಿರ್ವಹಿಸಿ.

ಅನುಕೂಲಕ್ಕಾಗಿ, ಬಜಾಜ್ ಫಿನ್‌ಸರ್ವ್ ಮನೆಬಾಗಿಲಿಗೆ ಸಂಗ್ರಹಣೆ ಸೌಲಭ್ಯವನ್ನು ಒದಗಿಸುತ್ತದೆ, ಇಲ್ಲಿ ಪ್ರತಿನಿಧಿಯು ನಿಮ್ಮ ಡಾಕ್ಯುಮೆಂಟ್‌ಗಳನ್ನು ನಿಮ್ಮಿಂದ ಸಂಗ್ರಹಿಸುತ್ತಾರೆ. ಅನುಮೋದನೆಯನ್ನು ತ್ವರಿತಗೊಳಿಸಲು, ನಿಮ್ಮ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ. ನಿಮ್ಮ ಅಪ್ಲಿಕೇಶನ್ ಅನುಮೋದನೆಯ ನಂತರ, 24 ಗಂಟೆಗಳ ಒಳಗೆ ಹಣವನ್ನು ನಿಮ್ಮ ಅಕೌಂಟಿಗೆ ವಿತರಿಸಲಾಗುತ್ತದೆ*.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ