ಬಿಸಿನೆಸ್ ಪ್ರಯಾಣಕ್ಕಾಗಿ ಸಿಎ ಲೋನ್

ಉದ್ಯಮದಲ್ಲಿನ ಉನ್ನತ ಚಾರ್ಟರ್ಡ್ ಅಕೌಂಟೆಂಟ್‌ಗಳಿಗಾಗಿ (ಸಿಎಗಳು) ಆ ದೊಡ್ಡ ಸಮಾವೇಶಕ್ಕೆ ಹಾಜರಾಗಲು ಬಯಸುವಿರಾ ಅಥವಾ ನಿಮ್ಮ ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಅಂತರರಾಷ್ಟ್ರೀಯ ಗ್ರಾಹಕರನ್ನು ಸೆಳೆಯಲು ಬಯಸುತ್ತೀರಾ? ರೂ. 55 ಲಕ್ಷದವರೆಗಿನ ಸಿಎ ಲೋನಿನೊಂದಿಗೆ ನಿಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಿ.

Visa and Flight Tickets

ವೀಸಾ ಮತ್ತು ವಿಮಾನದ ಟಿಕೆಟ್‌ಗಳು

ಬಿಸಿನೆಸ್ ವೀಸಾಗೆ ಅರ್ಜಿ ಸಲ್ಲಿಸಲು, ವಿಮಾನದ ಟಿಕೆಟ್‌ ಖರೀದಿಸಲು ಮತ್ತು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಸಾಕಷ್ಟು ಆದಾಯ ತೋರಿಸಲು ಮುಂಗಡ ವೆಚ್ಚಗಳಿಗಾಗಿ ನಿಮ್ಮ ಅಕೌಂಟ್‌ನಲ್ಲಿ ಸಾಕಷ್ಟು ಹಣ ಇರಬೇಕು. ಇದಕ್ಕಾಗಿ ನಿಮ್ಮ ಉಳಿತಾಯವನ್ನು ಬಳಸುವ ಬದಲು ಸಿಎ ಲೋನ್ ಮೂಲಕ ಇವುಗಳನ್ನು ಸುಲಭವಾಗಿ ಪಾವತಿಸಿ.

Registration Costs

ನೋಂದಣಿ ವೆಚ್ಚಗಳು

ಸಾಮಾನ್ಯವಾಗಿ ಅಂತರರಾಷ್ಟ್ರೀಯ ಸಮ್ಮೇಳನಗಳು ಮತ್ತು ಸೆಮಿನಾರ್‌ಗಳ ನೋಂದಣಿ ವೆಚ್ಚ ಬಹಳ ಜಾಸ್ತಿ ಇರುತ್ತದೆ. ಅದರಲ್ಲೂ ವಿಶೇಷವಾಗಿ, ನಿಮ್ಮ ಸಂಸ್ಥೆಯಿಂದ ಅನೇಕ ಉದ್ಯೋಗಿಗಳಿಗೆ ನೀವು ಸ್ಲಾಟ್‌ ಬುಕ್ ಮಾಡುತ್ತಿದ್ದರೆ, ಖರ್ಚು ಗಣನೀಯವಾಗಿ ಹೆಚ್ಚುತ್ತದೆ. ನೀವು ಉದ್ಯಮ ನಾಯಕರಾಗಿ ಭಾಷಣ ಮಾಡುವಿರಿ ಎಂದಾದರೆ, ನಿಮ್ಮ ಬೆಂಬಲಕ್ಕೆ ಸಾಕಷ್ಟು ಸಿಬ್ಬಂದಿ ಮತ್ತು ಹಿರಿಯ ಉದ್ಯೋಗಗಳನ್ನು ಕರೆದೊಯ್ಯುವ ಅಗತ್ಯ ಬರಬಹುದು.

Accomodation

ವಸತಿ

ದೀರ್ಘವಾದ ಆಡಿಟ್ ಅಗತ್ಯವಿರುವ ಗ್ರಾಹಕರೊಂದಿಗೆ ಕೆಲಸ ಮಾಡಲು ನೀವು ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ, ನೀವು ಉಳಿದುಕೊಳ್ಳಲು ಆರಾಮದಾಯಕ ಸ್ಥಳ ಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದ ಬಾಡಿಗೆ, ಆಹಾರ ಮತ್ತು ಸಾರಿಗೆ ವೆಚ್ಚಗಳನ್ನು ಸಿಎ ಲೋನ್ ಮೂಲಕ ಸುಲಭವಾಗಿ ಪಾವತಿಸಿ, ನಿಮ್ಮ ಸಮಯ ಹಾಗೂ ಶಕ್ತಿಯನ್ನು ಸಮಯಕ್ಕೆ ಸರಿಯಾಗಿ ಆ ದೊಡ್ಡ ಆಡಿಟ್ ಮುಗಿಸಲು ವಿನಿಯೋಗಿಸಿ.

Tech Upgrades

ಟೆಕ್ ಅಪ್‌ಗ್ರೇಡ್‌ಗಳು

ಬಿಸಿನೆಸ್ ಪ್ರಯಾಣದಲ್ಲಿ ನಿಮಗೆ ಹಾಗೂ ನಿಮ್ಮೊಂದಿಗೆ ಪ್ರಯಾಣಿಸುವ ಸಿಬ್ಬಂದಿಗೆ ಹೊಚ್ಚ ಹೊಸ ಲ್ಯಾಪ್‌ಟಾಪ್ ಪಡೆದುಕೊಳ್ಳಿ. ಹೆಚ್ಚಿನ ಕಾರ್ಯಕ್ಷಮತೆಗಾಗಿ ಇತ್ತೀಚಿನ ಅಕೌಂಟಿಂಗ್ ಸಾಫ್ಟ್‌ವೇರ್‌ಗಳನ್ನು ಅವುಗಳಿಗೆ ಹಾಕುವ ಮೂಲಕ, ನಿಮ್ಮ ಗ್ರಾಹಕರ ಹಣಕಾಸು ಡೇಟಾವನ್ನು ಸುರಕ್ಷಿತಗೊಳಿಸಲು ಬಳಸುವ ಹೊಚ್ಚಹೊಸ ಭದ್ರತಾ ಕ್ರಮಗಳೊಂದಿಗೆ ಗ್ರಾಹಕರನ್ನು ಬೆರಗುಗೊಳಿಸಿ.

Seasonal Staff

ತಾತ್ಕಾಲಿಕ ಸಿಬ್ಬಂದಿ

ತಾತ್ಕಾಲಿಕ ಸಹಾಯಕ ಅಥವಾ ಆಡಳಿತಗಾರರನ್ನು ನೇಮಿಸುವ ಮೂಲಕ, ನೀವು ಇಲ್ಲದಾಗಲೂ ನಿಮ್ಮ ಕಚೇರಿಯು ಸುಗಮವಾಗಿ ನಡೆಯುವಂತೆ ಮಾಡಿ. ಅವರು ನೀವು ಕಚೇರಿಯಲ್ಲಿ ಇಲ್ಲ ಎಂಬ ಕೊರತೆಯನ್ನು ನೀಗಿಸಿ, ನಿಮ್ಮ ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಭಾರ ಇಲ್ಲದಂತೆ ದೈನಂದಿನ ಅಗತ್ಯ ಕೆಲಸಗಳನ್ನು ಮಾಡುತ್ತಾರೆ.

ನಮ್ಮ ಸಿಎ ಲೋನ್ 3 ವಿಶಿಷ್ಟ ವೇರಿಯೆಂಟ್‌ಗಳು

 • ಫ್ಲೆಕ್ಸಿ ಟರ್ಮ್ ಲೋನ್

  ರವಿ 36 ತಿಂಗಳ ಅವಧಿಯೊಂದಿಗೆ ರೂ. 15 ಲಕ್ಷದ ಲೋನ್ ತೆಗೆದುಕೊಳ್ಳುತ್ತಾರೆ ಮತ್ತು ಕೇವಲ ರೂ. 10 ಲಕ್ಷ ವಿತ್‌ಡ್ರಾ ಮಾಡುತ್ತಾರೆ ಎಂದುಕೊಳ್ಳೋಣ. 12 ತಿಂಗಳ ಕೊನೆಯಲ್ಲಿ, ಅವರು ರೂ. 5 ಲಕ್ಷ ಮತ್ತು ಅನ್ವಯವಾಗುವ ಬಡ್ಡಿಯನ್ನು ಪಾವತಿಸಿದ್ದಾರೆ. ಈ ಸಮಯದಲ್ಲಿ, ಅವರು ತಮ್ಮ ಪ್ರಾಕ್ಟೀಸ್ ಅನ್ನು ವಿಸ್ತರಿಸಲು ಬಯಸುತ್ತಾರೆ, ಹಾಗಾಗಿ ಶೀಘ್ರದಲ್ಲೇ ರೂ. 4 ಲಕ್ಷ ಬಯಸುತ್ತಾರೆ. ರವಿ ಮೈ ಅಕೌಂಟಿಗೆ ಸೈನ್ ಇನ್ ಆಗಿ ರೂ. 4 ಲಕ್ಷ ವಿತ್‌ಡ್ರಾ ಮಾಡಬೇಕು ಅಷ್ಟೇ.

  ಅವರ ಪ್ರಾಕ್ಟೀಸ್ ಮುಂದಿನ 18 ತಿಂಗಳುಗಳಲ್ಲಿ ಚೆನ್ನಾಗಿ ನಡೆಯುತ್ತದೆ ಮತ್ತು ಅವರು ಅದ್ಭುತ ಲಾಭವನ್ನು ಹೊಂದುತ್ತಾರೆ. ರವಿ ಒಟ್ಟು ರೂ. 15 ಲಕ್ಷದಲ್ಲಿ ರೂ. 7 ಲಕ್ಷದ ಭಾಗಶಃ-ಮುಂಪಾವತಿ ಮಾಡಲು ಬಯಸುತ್ತಾರೆ. ಮತ್ತೊಮ್ಮೆ, ಅವರು ಮೈ ಅಕೌಂಟಿಗೆ ಸೈನ್ ಇನ್ ಮಾಡಬೇಕು ಮತ್ತು ರೂ. 7 ಲಕ್ಷ ಮುಂಗಡ ಪಾವತಿ ಮಾಡಬೇಕು.

  ರವಿಯ ಬಡ್ಡಿಯನ್ನು ಸ್ವಯಂಚಾಲಿತವಾಗಿ ಸರಿಹೊಂದಿಸಲಾಗಿದೆ ಮತ್ತು ಅವರು ಈಗ ಬಾಕಿ ಉಳಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುತ್ತಿದ್ದಾರೆ. ಅಸಲು ಮತ್ತು ಹೊಂದಾಣಿಕೆಯಾದ ಬಡ್ಡಿ ಎರಡನ್ನೂ ಅವರ ಇಎಂಐನಲ್ಲಿ ಸೇರಿಸಲಾಗಿದೆ.

  ಆಧುನಿಕ ಸಮಯದ ಬಿಸಿನೆಸ್ ಕ್ರಿಯಾತ್ಮಕತೆಯನ್ನು ಬಯಸುತ್ತದೆ ಮತ್ತು ತ್ವರಿತ ಹೂಡಿಕೆಗಳ ಅಗತ್ಯವಿರಬಹುದು. ಅಂತಹ ಬಳಕೆಗಳಿಗೆ ಫ್ಲೆಕ್ಸಿ ಟರ್ಮ್ ಲೋನ್ ಪರಿಪೂರ್ಣವಾಗಿದೆ.

 • ಫ್ಲೆಕ್ಸಿ ಹೈಬ್ರಿಡ್ ಲೋನ್

  ಈ ಪರ್ಯಾಯವು ಫ್ಲೆಕ್ಸಿ ಟರ್ಮ್ ಲೋನ್‌ನಂತೆಯೇ ಅದೇ ಫೀಚರ್‌ಗಳನ್ನು ಹೊಂದಿದೆ. ಪ್ರಮುಖ ವ್ಯತ್ಯಾಸವೆಂದರೆ ನಿಮ್ಮ ಇಎಂಐ ಲೋನಿನ ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರ ಒಳಗೊಂಡಿರುತ್ತದೆ. ಲೋನ್‌ನ ಅವಧಿಯನ್ನು ಅವಲಂಬಿಸಿ ಆರಂಭಿಕ ಅವಧಿಯು ಬದಲಾಗಬಹುದು. ಉಳಿದ ಅವಧಿಯು ನಿಮ್ಮ ಇಎಂಐಗಳಲ್ಲಿನ ಬಡ್ಡಿ ಮತ್ತು ಅಸಲು ಕಾಂಪೊನೆಂಟ್‌ಗಳನ್ನು ಕವರ್ ಮಾಡುತ್ತದೆ.

  ಇಲ್ಲಿ ಕ್ಲಿಕ್ ಮಾಡಿ & ನಮ್ಮ ಫ್ಲೆಕ್ಸಿ ಹೈಬ್ರಿಡ್ ಲೋನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರವಾದ ವಿವರಣೆಗಾಗಿ.

 • ಟರ್ಮ್ ಲೋನ್‌

  This is your regular loan. You take out an unsecured chartered accountant loan for a specific sum of money, which is then divided into equated monthly payments. These payments include both, the principal and the associated interest.

  ಕಾಲಾವಧಿ ಮುಗಿಯುವ ಮೊದಲು ನಿಮ್ಮ ಟರ್ಮ್ ಲೋನ್ ಮರುಪಾವತಿಗೆ ಸಣ್ಣ ಫೀಸ್ ಇರುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ನಮ್ಮ ಚಾರ್ಟರ್ಡ್ ಅಕೌಂಟೆಂಟ್ ಲೋನಿನ ಫೀಚರ್ ಮತ್ತು ಪ್ರಯೋಜನಗಳು

00:45

ನಮ್ಮ ಸಿಎ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ಚಾರ್ಟರ್ಡ್ ಅಕೌಂಟೆಂಟ್‌ಗಳಿಗಾಗಿನ ನಮ್ಮ ಲೋನಿನ ಫೀಚರ್‌ಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

 • 3 unique variants

  3 ವಿಶಿಷ್ಟ ರೂಪಾಂತರಗಳು

  ನಮ್ಮಲ್ಲಿ 3 ಹೊಸ ವಿಶಿಷ್ಟ ರೂಪಾಂತರಗಳಿವೆ - ಟರ್ಮ್ ಲೋನ್, ಫ್ಲೆಕ್ಸಿ ಟರ್ಮ್ ಲೋನ್, ಫ್ಲೆಕ್ಸಿ ಹೈಬ್ರಿಡ್ ಲೋನ್. ನಿಮಗೆ ಉತ್ತಮವಾಗಿ ಕೆಲಸ ಮಾಡುವ ಒಂದನ್ನು ಆಯ್ಕೆಮಾಡಿ.

 • No part-prepayment fee on Flexi variants

  ಫ್ಲೆಕ್ಸಿ ವೇರಿಯಂಟ್‌ಗಳ ಮೇಲೆ ಯಾವುದೇ ಭಾಗಶಃ-ಮುಂಪಾವತಿ ಶುಲ್ಕವಿಲ್ಲ

  ಫ್ಲೆಕ್ಸಿ ವೇರಿಯಂಟ್‌ಗಳೊಂದಿಗೆ, ನೀವು ಬಯಸಿದಷ್ಟು ಬಾರಿ ಲೋನ್ ಪಡೆಯಬಹುದು ಮತ್ತು ನಿಮಗೆ ಸಾಧ್ಯವಾದಾಗ ಭಾಗಶಃ-ಮುಂಪಾವತಿ ಮಾಡಬಹುದು. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ.

  ನಮ್ಮ ಫ್ಲೆಕ್ಸಿ ಹೈಬ್ರಿಡ್ ಲೋನ್ ಬಗ್ಗೆ ಓದಿ

 • Loan amount

  ರೂ. 55 ಲಕ್ಷದವರೆಗಿನ ಲೋನ್

  ನಿಮ್ಮ ಸಣ್ಣ/ದೊಡ್ಡ ವೆಚ್ಚಗಳನ್ನು ನಿರ್ವಹಿಸಲು ಸಂಪೂರ್ಣ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ರೂ. 50,000 ರಿಂದ ರೂ. 55 ಲಕ್ಷದವರೆಗೆ ಲೋನ್‌ಗಳನ್ನು ಪಡೆಯಿರಿ.

 • Convenient tenures

  8 ವರ್ಷಗಳವರೆಗಿನ ಅನುಕೂಲಕರ ಕಾಲಾವಧಿಗಳು

  Get the added flexibility to pay back your loan with repayment options ranging from 12 months to 96 months.

 • Money in your bank account

  48 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣ*

  ಹೆಚ್ಚಿನ ಸಂದರ್ಭಗಳಲ್ಲಿ, ಅನುಮೋದನೆಯ 48 ಗಂಟೆಗಳ ಒಳಗೆ ನಿಮ್ಮ ಸಿಎ ಲೋನನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ಈ ಪುಟ ಮತ್ತು ಲೋನ್ ಡಾಕ್ಯುಮೆಂಟ್‌ನಲ್ಲಿ ಎಲ್ಲಾ ಫೀಸ್ ಮತ್ತು ಶುಲ್ಕಗಳನ್ನು ಮುಂಗಡವಾಗಿ ನಮೂದಿಸಲಾಗಿದೆ. ಇವುಗಳನ್ನು ವಿವರವಾಗಿ ಓದಲು ನಾವು ನಿಮಗೆ ಸಲಹೆ ನೀಡುತ್ತೇವೆ.

  ನಮ್ಮ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ

 • No collateral required

  ಅಡಮಾನದ ಅವಶ್ಯಕತೆಯಿಲ್ಲ

  ಸಿಎ ಲೋನಿಗೆ ಅಪ್ಲೈ ಮಾಡುವಾಗ ನೀವು ಚಿನ್ನದ ಆಭರಣಗಳು ಅಥವಾ ಆಸ್ತಿ ಅಥವಾ ಖಾತರಿದಾರರಂತಹ ಯಾವುದೇ ಅಡಮಾನವನ್ನು ಒದಗಿಸಬೇಕಾಗಿಲ್ಲ.

 • End-to-end online application process

  ಸಂಪೂರ್ಣ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

  ನಿಮ್ಮ ಮನೆಯಿಂದಲೇ ಅಥವಾ ನೀವು ಎಲ್ಲಿಯೇ ಇದ್ದರೂ ನಮ್ಮ ಸಿಎ ಲೋನಿಗೆ ಅಪ್ಲೈ ಮಾಡಬಹುದು.

 • *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಸಿಎ ಲೋನಿಗೆ ಅರ್ಹರಾಗಲು ಕೆಲವೇ ಸರಳ ಮಾನದಂಡಗಳಿವೆ. ನಿಮ್ಮ ಅಪ್ಲಿಕೇಶನ್ ಪೂರ್ಣಗೊಳಿಸಲು ನಿಮಗೆ ಕೆಲವು ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.

ಅರ್ಹತಾ ಮಾನದಂಡ

 • ರಾಷ್ಟ್ರೀಯತೆ: ಭಾರತೀಯ
 • ವಯಸ್ಸು: 22 ವರ್ಷಗಳಿಂದ 73 ವರ್ಷಗಳು*
 • ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು

ಡಾಕ್ಯುಮೆಂಟ್‌ಗಳು

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಅನುಭವದ ಪ್ರಮಾಣಪತ್ರ

*ಕಾಲಾವಧಿಯ ಕೊನೆಯಲ್ಲಿ ನಿಮ್ಮ ವಯಸ್ಸು 73 ವರ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಚಾರ್ಟರ್ಡ್ ಅಕೌಂಟೆಂಟ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

Video Image 00:54
 
 

ಸಿಎ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

 1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
 2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
 3. ನಿಮ್ಮ ಪ್ರಮುಖ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
 4. Once you fill out the form, click on ‘PROCEED’.
 5. Update the KYC details.
 6. Schedule an appointment for document verification.

ಗಮನಿಸಿ: ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಪ್ರಾಕ್ಟೀಸ್ ಸರ್ಟಿಫಿಕೇಟ್ ಅನ್ನು ತಮ್ಮದಾಗಿಸಿಕೊಳ್ಳಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಬಡ್ಡಿದರ ವರ್ಷಕ್ಕೆ 11% - 18%
ಪ್ರಕ್ರಿಯಾ ಶುಲ್ಕ ಲೋನ್ ಮೊತ್ತದ 2.95% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಡಾಕ್ಯುಮೆಂಟೇಶನ್ ಶುಲ್ಕಗಳು ರೂ. 2,360 ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಫ್ಲೆಕ್ಸಿ ಫೀಸ್

Term Loan: Not applicable

Flexi Term Loan (Flexi Dropline): Up to Rs. 999/- (inclusive of applicable taxes)

Flexi Hybrid Loan (as applicable below):
• ರೂ. 2,00,000/ ಕ್ಕಿಂತ ಕಡಿಮೆ ಲೋನ್ ಮೊತ್ತಕ್ಕೆ ರೂ. 1,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)-
• ರೂ. 2,00,000/- ರಿಂದ ರೂ. 3,99,999 ವರೆಗಿನ ಲೋನ್ ಮೊತ್ತಕ್ಕೆ ರೂ. 3,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)-
• ರೂ. 4,00,000/- ರಿಂದ ರೂ. 5,99,999/- ವರೆಗಿನ ಲೋನ್ ಮೊತ್ತಕ್ಕೆ ರೂ. 5,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)/-
• ರೂ. 6,00,000/- ರಿಂದ ರೂ. 6,99,999/- ವರೆಗಿನ ಲೋನ್ ಮೊತ್ತಕ್ಕೆ ರೂ. 9,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)/-
• ರೂ. 10,00,000/- ಮತ್ತು ಅದಕ್ಕಿಂತ ಹೆಚ್ಚಿನ ಲೋನ್ ಮೊತ್ತಕ್ಕೆ ರೂ. 7,999/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

*The Flexi charges above will be deducted upfront from the loan amount.

*Loan amount includes approved loan amount, insurance premium, VAS charges and documentation charges.

ಪೂರ್ವಪಾವತಿ ಶುಲ್ಕಗಳು Full prepayment
Term Loan: Up to 4.72% (inclusive of applicable taxes) of the outstanding loan amount as on the date of full prepayment
ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಫ್ಲೆಕ್ಸಿ ಹೈಬ್ರಿಡ್ ಲೋನ್: ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

Part prepayment
• Up to 4.72% (inclusive of applicable taxes) of the principal amount of loan prepaid on the date of such part prepayment
• ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್) ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್‌ಗೆ ಅನ್ವಯವಾಗುವುದಿಲ್ಲ
ವಾರ್ಷಿಕ ನಿರ್ವಹಣಾ ಶುಲ್ಕಗಳು ಟರ್ಮ್ ಲೋನ್‌: ಅನ್ವಯಿಸುವುದಿಲ್ಲ

ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ (ಮರುಪಾವತಿ ಶೆಡ್ಯೂಲಿನಂತೆ) 0.295% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ಹೈಬ್ರಿಡ್ ಲೋನ್:
• ಆರಂಭಿಕ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 0.59% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
• ನಂತರದ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 0.295% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಬೌನ್ಸ್ ಶುಲ್ಕಗಳು In case of default of repayment instrument, Rs. 1,500 per bounce will be levied.
ದಂಡದ ಬಡ್ಡಿ ಮಾಸಿಕ ಕಂತು ಪಾವತಿಯಲ್ಲಿ ಆಗುವ ವಿಳಂಬವು ಆಯಾ ಗಡುವು ದಿನಾಂಕದಿಂದ ಮಾಸಿಕ ಕಂತು ಸ್ವೀಕರಿಸುವ ದಿನಾಂಕದವರೆಗೆ ಮಾಸಿಕ ಬಾಕಿ ಮೇಲೆ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ.
ಸ್ಟಾಂಪ್ ಡ್ಯೂಟಿ ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ
Mandate rejection service charges ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದಿಂದ ತಿಂಗಳಿಗೆ ರೂ. 450
ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ-ಪೂರ್ವ ಬಡ್ಡಿ Broken period interest/ pre-EMI interest shall mean the amount of interest on loan for the number of day(s), which is(are) charged in two scenarios:

Scenario 1 – More than 30 days from the date of loan disbursal till the first EMI is charged:

ಈ ಸನ್ನಿವೇಶದಲ್ಲಿ, ಬ್ರೋಕನ್ ಪೀರಿಯಡ್ ಬಡ್ಡಿಯನ್ನು ಈ ಕೆಳಗಿನ ವಿಧಾನಗಳಿಂದ ಮರುಪಡೆಯಲಾಗುತ್ತದೆ:
• ಟರ್ಮ್ ಲೋನಿಗಾಗಿ: ಲೋನ್ ವಿತರಣೆಯ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ
• ಫ್ಲೆಕ್ಸಿ ಟರ್ಮ್ ಲೋನಿಗಾಗಿ: ಮೊದಲ ಕಂತಿಗೆ ಸೇರಿಸಲಾಗಿರುತ್ತದೆ
• ಫ್ಲೆಕ್ಸಿ ಹೈಬ್ರಿಡ್ ಲೋನಿಗೆ: ಮೊದಲ ಕಂತಿಗೆ ಸೇರಿಸಲಾಗಿರುತ್ತದೆ

Scenario 2 – Less than 30 days from the date of loan disbursal till the first EMI is charged:

ಈ ಸನ್ನಿವೇಶದಲ್ಲಿ, ಲೋನನ್ನು ವಿತರಿಸಲಾಗುವುದರಿಂದ ನಿಜವಾದ ದಿನಗಳಿಗೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.
ಶುಲ್ಕ ಬದಲಾಯಿಸಿ ಲೋನ್ ಮೊತ್ತದ 1.18% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

(Switch fee is applicable only in case of switch of loan. In switch cases, processing fees and documentation charges will not be applicable.)
ಮ್ಯಾಂಡೇಟ್ ನೋಂದಣಿ ಶುಲ್ಕಗಳು In case of UPI mandate registration, Re. 1 (inclusive of applicable taxes) will be collected from the customer.

 

ಆಗಾಗ ಕೇಳುವ ಪ್ರಶ್ನೆಗಳು

ನಾನು ಪಡೆಯಬಹುದಾದ ಗರಿಷ್ಠ ಲೋನ್ ಎಷ್ಟು?

ನೀವು ಪ್ರಾಕ್ಟೀಸ್ ಮಾಡುತ್ತಿರುವ ಸಿಎ ಆಗಿದ್ದರೆ, ನೀವು ರೂ. 55 ಲಕ್ಷದವರೆಗಿನ ಲೋನನ್ನು ಪಡೆಯಬಹುದು, ಬಜಾಜ್ ಫಿನ್‌ಸರ್ವ್ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ತೊಂದರೆ ರಹಿತ ಲೋನ್‌ಗಳನ್ನು ಒದಗಿಸುತ್ತದೆ, ಇದು ತಮ್ಮ ವೃತ್ತಿಪರ ವೆಚ್ಚಗಳಿಗೆ ಹಣಕಾಸು ಒದಗಿಸಲು ಸಹಾಯ ಮಾಡುತ್ತದೆ. ಇದು ಆಕರ್ಷಕ ಬಡ್ಡಿದರದೊಂದಿಗೆ ಬರುತ್ತದೆ. ಇದು ಸುರಕ್ಷಿತವಲ್ಲದ ಲೋನ್ ಆಗಿದೆ, ಹೀಗಾಗಿ, ನೀವು ಯಾವುದೇ ಮೇಲಾಧಾರ ಅಥವಾ ಖಾತರಿದಾರರನ್ನು ಒದಗಿಸಬೇಕಾಗಿಲ್ಲ.

ಫ್ಲೆಕ್ಸಿ ಟರ್ಮ್ ಲೋನ್ ಸೌಲಭ್ಯ ಎಂದರೇನು?

ಬಜಾಜ್ ಫಿನ್‌ಸರ್ವ್‌ ಸಿಎಗಳಿಗೆ ಫ್ಲೆಕ್ಸಿ ವೇರಿಯಂಟ್‌ಗಳೊಂದಿಗೆ ಲೋನ್‌ಗಳನ್ನು ಒದಗಿಸುತ್ತದೆ, ಇದು ಮಂಜೂರಾದ ಲೋನ್ ಮೊತ್ತದಿಂದ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ವಿತ್‌ಡ್ರಾ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಕಟ್ಟುತ್ತೀರಿ, ಸಂಪೂರ್ಣ ಲೋನ್ ಮಿತಿಯ ಮೇಲೆ ಅಲ್ಲ. ಫ್ಲೆಕ್ಸಿ ಹೈಬ್ರಿಡ್ ಲೋನ್‌ನೊಂದಿಗೆ, ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸದೆ ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ನೀವು ಭಾಗಶಃ-ಮುಂಪಾವತಿ ಮಾಡಬಹುದು.

ನನ್ನ ಸಿಎ ಲೋನಿನ ಲೋನ್ ಅಕೌಂಟ್ ಸ್ಟೇಟ್ಮೆಂಟನ್ನು ನಾನು ಎಲ್ಲಿ ನೋಡಬಹುದು?

ಬಜಾಜ್ ಫಿನ್‌ಸರ್ವ್‌ ತಮ್ಮ ಗ್ರಾಹಕ ಪೋರ್ಟಲ್, ಮೈ ಅಕೌಂಟ್ ಮೂಲಕ ಲೋನ್ ಸ್ಟೇಟ್ಮೆಂಟ್‌ಗಳಿಗೆ ಸುಲಭವಾದ ಆನ್ಲೈನ್ ಅಕ್ಸೆಸ್ ಅನ್ನು ಒದಗಿಸುತ್ತದೆ. ಈ ಪೋರ್ಟಲ್‌ನ ಸಹಾಯದಿಂದ, ನೀವು ವಿಶ್ವದ ಯಾವುದೇ ಮೂಲೆಯಿಂದ ನಿಮ್ಮ ಲೋನ್ ಅಕೌಂಟನ್ನು ನೋಡಬಹುದು ಮತ್ತು ನಿರ್ವಹಿಸಬಹುದು. ನೀವು ಉಚಿತವಾಗಿ ಇ-ಸ್ಟೇಟ್ಮೆಂಟ್‌ಗಳು ಮತ್ತು ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಬಹುದು.

ಸಿಎ ಲೋನಿಗೆ ನಾನು ಹೇಗೆ ಅಪ್ಲೈ ಮಾಡಬಹುದು?

ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ನೀವು 'ಅಪ್ಲೈ' ಮೇಲೆ ಕ್ಲಿಕ್ ಮಾಡಬಹುದು. ನಿಮ್ಮ ಪ್ರಮುಖ ಹಾಗೂ ಹಣಕಾಸಿನ ವಿವರಗಳನ್ನು ಹಂಚಿಕೊಂಡ ಮೇಲೆ, ನಮ್ಮ ಪ್ರತಿನಿಧಿಯು ಲೋನ್ ಆಫರ್‌‌ನೊಂದಿಗೆ ನಿಮಗೆ ಕರೆ ಮಾಡುತ್ತಾರೆ. ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ನಿಮ್ಮ ಮನೆಗೆ ಬರುವ ನಮ್ಮ ಪ್ರತಿನಿಧಿಗೆ ಸಲ್ಲಿಸಬೇಕು. ಲೋನ್‌ಗೆ ಅನುಮೋದನೆ ಸಿಕ್ಕ ಕೂಡಲೇ, ಕೇವಲ 48 ಗಂಟೆಗಳಲ್ಲಿ ನಿಮ್ಮ ಅಕೌಂಟ್‌‌ಗೆ ಹಣ ಸೇರುತ್ತದೆ*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ